Income tax

 • ಹೊಸತರಲ್ಲಿದೆ ತೆರಿಗೆ ಡಿಡಕ್ಷನ್‌-ರಿಯಾಯಿತಿ ; ಸದ್ಯ ರದ್ದಾಗಿರುವುದು 70 ವಿನಾಯಿತಿ ಮಾತ್ರ

  ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಆದಾಯ ತೆರಿಗೆಯ ಹೊಸ ಪದ್ಧತಿ ಯಾರಿಗೆ ಅನ್ವಯ ಮತ್ತು ಯಾವ ವಿನಾಯ್ತಿಗಳು ಅನ್ವಯವಾಗುತ್ತವೆ ಎಂಬ ಬಗ್ಗೆ ಜಿಜ್ಞಾಸೆ ಇನ್ನೂ ಇದೆ. ಬಜೆಟ್‌ ಘೋಷಣೆ ಪ್ರಕಾರ, 70 ರೀತಿಯ ವಿನಾಯಿತಿ ಮತ್ತು ಡಿಡಕ್ಷನ್‌ಗಳನ್ನು ಈಗಾಗಲೇ…

 • ಕೇಂದ್ರ ಬಜೆಟ್ 2020: ಆದಾಯ ತೆರಿಗೆದಾರರಿಗೆ ಭಾರೀ ಕೊಡುಗೆ ನಿರೀಕ್ಷೆ

  ನವದೆಹಲಿ: ದೇಶದಲ್ಲಿ ಆರ್ಥಿಕ ಹಿನ್ನಡೆ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಯ-ವ್ಯಯ ಮಂಡನೆಗೆ ಸಿದ್ಧರಾಗಿದ್ದಾರೆ. ಮಾರುಕಟ್ಟೆ ಚೇತರಿಕೆ, ಉದ್ಯಮ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಕ್ರಮಗಳನ್ನು ತಮ್ಮ ಆಯ-ವ್ಯಯದಲ್ಲಿ ಪ್ರಟಿಸಬೇಕಾಗಿರುವ ಅನಿವಾರ್ಯತೆಯಲ್ಲಿರುವ ನಿರ್ಮಾಲಾ…

 • ಜೀವ ವಿಮೆ ಮತ್ತು ಇತರೆ ವಿಚಾರಗಳು

  ಜೀವ ವಿಮೆ, ಇಂದು ಎಲ್ಲಾ ವರ್ಗದ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಭಾರತ, 130 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಬಹುದೊಡ್ಡ ದೇಶ. ಶೇ. 78ರಷ್ಟು ಜನರು ವಿಮಾ ವ್ಯಾಪ್ತಿಗೆ ಬಂದಿಲ್ಲ. ಇಂದಿನ ಆದಾಯ ತೆರಿಗೆ ಕಾನೂನು ಸೆಕ್ಷನ್‌ 80ಸಿ…

 • ಬಜೆಟ್‌ನಲ್ಲಿ ಆದಾಯ ತೆರಿಗೆ ಇಳಿಕೆ?

  ಹೊಸದಿಲ್ಲಿ: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ವೇತನದಾರರಿಗೆ ಖುಷಿ ಸುದ್ದಿ ನೀಡುವುದು ಪಕ್ಕಾ? ಹೌದು, ಮೂಲಗಳ ಪ್ರಕಾರ, ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಕಡಿತ ಮಾಡಲು ವಿತ್ತ ಸಚಿವಾಲಯ ಎಲ್ಲ ತಯಾರಿ ನಡೆಸಿದೆ. ನೇರ ತೆರಿಗೆ ಮಂಡಳಿ…

 • ರಿಟರ್ನ್ಸ್ ಶೇ.20 ಹೆಚ್ಚು

  ಹೊಸದಿಲ್ಲಿ: 2019-20ರ ಮೊದಲ 8 ತಿಂಗಳಲ್ಲಿ ಆದಾಯ ತೆರಿಗೆ ಇಲಾಖೆಯು 2.10 ಕೋಟಿ ತೆರಿಗೆ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಒಟ್ಟಾರೆ 1.46 ಲಕ್ಷ ಕೋಟಿ ರೂ.ಗಳನ್ನು ಮರುಪಾವತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ…

 • ಹವಾಲಾ ಮೂಲಕ ಬೊಕ್ಕಸಕ್ಕೆ 170 ಕೋಟಿ ರೂ.ಕಪ್ಪು ಹಣ; ಕಾಂಗ್ರೆಸ್ ಗೆ IT ಶೋಕಾಸ್ ನೋಟಿಸ್

  ಹೈದರಾಬಾದ್:ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೈದರಾಬಾದ್ ಕಂಪನಿಯೊಂದರಿಂದ ವರ್ಗಾವಣೆಯಾಗಿದ್ದ 170 ಕೋಟಿ ರೂಪಾಯಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ. ಕಪ್ಪು ಹಣದ…

 • ಉಸಿರಾಡಲೂ ಬಿಡದೆ ಐಟಿ ಬುಲಾವ್‌: ಡಿಕೆಶಿ

  ಹುಬ್ಬಳ್ಳಿ: ಆದಾಯ ತೆರಿಗೆ ಇಲಾಖೆಯವರು ನೋಟಿಸ್‌ ನೀಡಿದ್ದಾರೆ. ನನಗೆ ಸ್ವಲ್ಪ ಉಸಿರಾಡಲು ಬಿಡಿ ಎಂದು ಕೇಳಿಕೊಂಡಿದ್ದೆ, ಆದರೆ ಕೂಡಲೇ ಬನ್ನಿ ಎಂದು ತಿಳಿಸಿದ್ದರಿಂದ ಬೆಂಗಳೂರಿಗೆ ತೆರಳುತ್ತಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು…

 • ಯಂಗ್‌ ಇಂಡಿಯನ್‌: ಕಾಂಗ್ರೆಸ್‌ಗೆ ಸೋಲು

  ಹೊಸದಿಲ್ಲಿ: ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಆಸ್ಕರ್‌ ಫ‌ರ್ನಾಂಡಿಸ್‌ ಹಾಗೂ ಇನ್ನಿತರರು ಷೇರುದಾರರಾಗಿರುವ ಯಂಗ್‌ ಇಂಡಿಯನ್‌ ಟ್ರಸ್ಟ್‌ಗೆ ವಿಧಿಸಲಾಗಿರುವ 145 ಕೋಟಿ ರೂ.ಗಳ ಆದಾಯ ತೆರಿಗೆ ಆದೇಶವನ್ನು “ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ’ (ಐಟಿಎಟಿ) ಎತ್ತಿ…

 • ಪಾರದರ್ಶಕ ತೆರಿಗೆ ಪಾವತಿಗೆ ಗಣಕೀಕೃತ ಮೌಲ್ಯಮಾಪನ

  ಈಗಾಗಲೇ ಎಲ್ಲರೂ ಆದಾಯ ತೆರಿಗೆ ಫೈಲಿಂಗ್‌ಮಾಡಿದ್ದಾಗಿದೆ. ಅದರ ಮೌಲ್ಯಮಾಪನ (ಅಸೆಸ್‌ಮೆಂಟ್‌) ನಡೀತಿದೆ. ಅಲ್ಲಿ ತೆರಿಗೆ ಪಾವತಿದಾರ ಏನಾದರೂ ತಪ್ಪು ಮಾಹಿತಿ ನೀಡಿದ್ದಲ್ಲಿ ಅಂಥವರಿಗೆ ನೋಟಿಸ್‌ಹೋಗುತ್ತದೆ. ನಂತರ ವಿಚಾರಣೆ ನಡೆಯುತ್ತದೆ. ಇವಿಷ್ಟೂ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಯಂತ್ರಗಳೇ ನಿರ್ವಹಿಸುವ…

 • ಆದಾಯ ತೆರಿಗೆ ಇಳಿಕೆ ಇಲ್ಲ ?

  ಹೊಸದಿಲ್ಲಿ: ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಈ ಬಾರಿ ವೈಯಕ್ತಿಕ ಆದಾಯ ತೆರಿಗೆಯನ್ನು ಇಳಿಕೆ ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆಯನ್ನು ಮತ್ತಷ್ಟು ಇಳಿಸಿದರೆ ಸರಕಾರದ ಖಜಾನೆಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಈ…

 • ಸ್ವಲ್ಪ ಅಸೆಸ್‌ ಮಾಡ್ಕೊಳ್ಳಿ! ಗಣಕೀಕೃತ ಆದಾಯ ತೆರಿಗೆ ಮೌಲ್ಯಮಾಪನ

  ಈಗಾಗಲೇ ಎಲ್ಲರೂ ಆದಾಯ ತೆರಿಗೆ ಫೈಲಿಂಗ್‌ ಮಾಡಿದ್ದಾಗಿದೆ. ಅದರ ಮೌಲ್ಯಮಾಪನ(ಅಸೆಸ್‌ಮೆಂಟ್‌) ನಡೀತಿದೆ. ಅಲ್ಲಿ ತೆರಿಗೆ ಪಾವತಿದಾರ ಏನಾದರೂ ತಪ್ಪು ಮಾಹಿತಿ ನೀಡಿದ್ದಲ್ಲಿ ಅಂಥವರಿಗೆ ನೋಟೀಸ್‌ ಹೋಗುತ್ತದೆ. ನಂತರ ವಿಚಾರಣೆ ನಡೆಯುತ್ತದೆ. ಇವಿಷ್ಟೂ ಪ್ರಕ್ರಿಯೆಯನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಯಂತ್ರಗಳೇ…

 • ಮಾಸಾಂತ್ಯ ಆದಾಯ ತೆರಿಗೆ ಪ್ರಮಾಣ ಇಳಿಕೆ?

  ಹೊಸದಿಲ್ಲಿ: ಈ ಬಾರಿಯ ದೀಪಾವಳಿ ವೇಳೆಗೆ ಆದಾಯ ತೆರಿಗೆ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿ ಘೋಷಣೆ ಮಾಡುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಆ.19ರಂದು ನೇರ ತೆರಿಗೆ ಸಂಹಿತೆ ಕಾರ್ಯಪಡೆ ಸಲ್ಲಿಸಿರುವ ವರದಿಯ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ….

 • ಕರಪಾವತಿಯ ಇತರೆ ಕೆಲವು ವಿಚಾರಗಳು

  ನೀವೆಲ್ಲಾ ಈಗಾಗಲೇ ಗಮ ನಿಸಿರುವಂತೆ ಕರಹೇಳಿಕೆ ಸಲ್ಲಿಕೆಯ (ರಿಟರ್ನ್ಸ್ ಫೈಲಿಂಗ್‌) ಗಡುವನ್ನು ಜುಲೈ 31, 2019ರಿಂದ ಆಗಸ್ಟ್‌ 31, 2019ಕ್ಕೆ ವಿಸ್ತರಿಸಲಾಗಿದೆ. ಹಾಗಾಗಿ, ಈವರೆಗೂ ರಿಟರ್ನ್ ಫೈಲಿಂಗ್‌ ಮಾಡದೆ ನಿದ್ದೆ ಮಾಡುತ್ತಾ ಕುಳಿತ ಡೇರ್‌ಡೆವಿಲ್ ಕುಳವಾರುಗಳು ಇನ್ನು ಐದು…

 • ಕರ ಕಾನೂನಿನಲ್ಲಿ ಭ್ರಮೆಯ ಪೊರೆ ಮತ್ತದರ ಕ್ಯಾಟರ್ಯಾಕ್ಟ್

  ಆದಾಯ ತೆರಿಗೆಯ ಮಾತು ಬರುವಾಗ ಗೋಚರಿಸುವ ಗೊಂದಲಗಳು ಹಲವು. ಒಬ್ಬೊಬ್ಬರು ಒಂದೊಂದು ರೀತಿಯ ತಪ್ಪು ತಿಳುವಳಿಕೆಗೆ ಒಳಗಾಗಿರುತ್ತಾರೆ. ಅಂತಹ ಭ್ರಮೆಯಲ್ಲಿ ತಪ್ಪು ಮಾಡುತ್ತಾರೆ ಮತ್ತು ಕರ ಇಲಾಖೆಯ ಕೈಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆ ಮೇಲೆ ನೋಟೀಸು, ವಿವರಣೆ, ಬಡ್ಡಿ,…

 • ‘ಸಹಜ’ವಾದ ಫೈಲಿಂಗ್‌ ಸುಲಭವಾಗಿ ಮಾಡಿ

  ಕಡ್ಡಾಯ ಆಡಿಟ್ ಇರುವ ಬಿಸಿನೆಸ್‌ ಹಾಗೂ ಪ್ರೊಫೆಶನಲ್ ವ್ಯಕ್ತಿಗಳನ್ನು ಹೊರತುಪಡಿಸಿ ಸಂಬಳ, ಪೆನ್ಶನ್‌, ಮನೆ ಬಾಡಿಗೆ, ಬಡ್ಡಿ ಆದಾಯ ಇತ್ಯಾದಿ ನಿಗದಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದಾಯ ತೆರಿಗೆಯ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31….

 • ತೆರಿಗೆ ವಂಚನೆ ಪತ್ತೆಗೆ ವಿಚಕ್ಷಣೆ ಅಗತ್ಯವಿಲ್ಲ

  ಹೊಸದಿಲ್ಲಿ: ತೆರಿಗೆ ವಂಚನೆಯನ್ನು ಪತ್ತೆ ಮಾಡಲು ಜನರ ಸೋಷಿಯಲ್‌ ಮೀಡಿಯಾ ಖಾತೆಗಳ ಮೇಲೆಯೂ ಆದಾಯ ತೆರಿಗೆ ಇಲಾಖೆ ಕಣ್ಣಿಟ್ಟಿದೆ ಎಂಬುದು ತಪ್ಪು ಕಲ್ಪನೆ ಎಂದು ನೇರ ತೆರಿಗೆ ಮಂಡಳಿ ಅಧ್ಯಕ್ಷ ಪಿ.ಸಿ ಮೋದಿ ಹೇಳಿದ್ದಾರೆ. ಆದಾಯ ತೆರಿಗೆ ವಂಚನೆಯನ್ನು…

 • ಆದಾಯ ತೆರಿಗೆ ಮಿತಿ ಏರಿಕೆ?

  ಹೊಸದಿಲ್ಲಿ: ಈ ಬಾರಿಯ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ರೂ.ಗಳಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಯಿದೆ. ಅಷ್ಟೇ ಅಲ್ಲ, ಆದಾಯ ತೆರಿಗೆಯ 80 ಸಿ ವಿಭಾಗದ ಅಡಿಯಲ್ಲಿ ಈಗ ಇರುವ 1.5…

 • ಆದಾಯ ತೆರಿಗೆ ಇಲಾಖೆ ಸ್ವಾಯತ್ತೆಗೆೆ ಧಕ್ಕೆ ಆಗದಿರಲಿ

  ಲೋಕಸಭೆ ಚುನಾವಣೆ ಶುರುವಾಗುತ್ತಿದ್ದಂತೆಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶಗಳ ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ರಾಜಕೀಯ ಪಕ್ಷಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದವರು ಎಂದು ಹೇಳಲಾಗಿರುವವರ ನಿವಾಸಗಳಿಗೆ ದಾಳಿ ನಡೆಸಿ ಅಕ್ರಮವಾಗಿ ಇತ್ತು ಎಂದು ನಂಬಲಾಗಿರುವ…

 • ಶೀರೂರು ಮಠ: 17 ಕೋ. ರೂ. ತೆರಿಗೆ ಬಾಕಿ, 10 ಲ.ರೂ. ಠೇವಣಿ ಮುಟ್ಟುಗೋಲು

  ಉಡುಪಿ: ಶೀರೂರು ಮಠಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದ ನೋಟಿಸಿನ ಪ್ರಕಾರ 17.34 ಕೋ.ರೂ. ತೆರಿಗೆ ಪಾವತಿಸಬೇಕಾಗಿದೆ. ಮಠದ ಹೆಸರಿನಲ್ಲಿದ್ದ 10 ಲ.ರೂ. ಠೇವಣಿಯನ್ನೂ ಮುಟ್ಟುಗೋಲು ಹಾಕಲಾಗಿದೆ. ಏತನ್ಮಧ್ಯೆ ವಾಣಿಜ್ಯ ಸಂಕೀರ್ಣದಿಂದ ಬರುತ್ತಿದ್ದ ಬಾಡಿಗೆ ಆದಾಯವನ್ನೂ ಆದಾಯ ತೆರಿಗೆ…

 • ಐಟಿ ಅಧಿಕಾರಿಗಳೇ ಸಿಬಿಐ ಬಲೆಗೆ

  ಬೆಂಗಳೂರು: ರಿಯಲ್‌ ಎಸ್ಟೇಟ್‌ ಕಂಪನಿ ಮಾಲೀಕರಿಂದ 14 ಲಕ್ಷ ರೂ. ಲಂಚ ಪಡೆಯುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸಿಬಿಐ ಬುಧವಾರ ರಾತ್ರಿ ಬಂಧಿಸಿದೆ. ಆದಾಯ ತೆರಿಗೆ ಇಲಾಖೆಯ ಎಚ್‌.ಆರ್‌ ನಾಗೇಶ್‌ ಹಾಗೂ…

ಹೊಸ ಸೇರ್ಪಡೆ