India team

 • ಬಾಂಗ್ಲಾ ವಿರುದ್ಧ ಟಿ20: ಕೊಹ್ಲಿಗೆ ವಿಶ್ರಾಂತಿ

  ಮುಂಬೈ: ನ.3ರಿಂದ ಬಾಂಗ್ಲಾದೇಶ ವಿರುದ್ಧ ಆರಂಭವಾಗಲಿರುವ ಕ್ರಿಕೆಟ್‌ ಸರಣಿಗಾಗಿ, ಭಾರತ ತಂಡ ಪ್ರಕಟಿಸಲಾಗಿದೆ. 3 ಪಂದ್ಯಗಳ ಟಿ20 ಸರಣಿಗೆ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್‌ ಶರ್ಮ ನಾಯತ್ವ ವಹಿಸಲಿದ್ದಾರೆ. ಇನ್ನು ಟಿ20 ತಂಡದಲ್ಲಿ ಕಂಡುಬಂದಿರುವ ಮಹತ್ವದ…

 • ವಿಶ್ವ ಗೆದ್ದ ಭಾರತ ವಿಕಲಚೇತನರು

  ವಿಶ್ವಕಪ್‌ ಏಕದಿನ ಕ್ರಿಕೆಟ್‌ ಟ್ರೋಫಿ ಗೆಲ್ಲುವಲ್ಲಿ ಭಾರತ ವಿಫಲವಾಗಿರಬಹುದು. ಆದರೆ ಇಂಗ್ಲೆಂಡ್‌ನ‌ಲ್ಲಿ ನಡೆದ ವಿಕಲಚೇತನರ ವಿಶ್ವ ಕ್ರಿಕೆಟ್‌ ಕೂಟವನ್ನು ಭಾರತ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ. ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸಾಗಿಸಿದೆ. ನಾಲ್ಕು ರಾಷ್ಟ್ರಗಳ ಕದನ: ಇಂಗ್ಲೆಂಡ್‌, ಅಫ್ಘಾನಿಸ್ತಾನ,…

 • ವಿಶ್ವಕಪ್‌ ಆಡಲಾಗದ್ದಕ್ಕೆಅಜಿಂಕ್ಯ ರಹಾನೆ ಬೇಸರ

  ಮುಂಬಯಿ: ಕಳೆದ ವಿಶ್ವಕಪ್‌ ಪಂದ್ಯಾವಳಿಗಾಗಿ ಭಾರತ ತಂಡಕ್ಕೆ ಆಯ್ಕೆಯಾಗದ್ದಕ್ಕೆ ಅಜಿಂಕ್ಯ ರಹಾನೆ ಬೇಸರ ವ್ಯಕ್ತಪಡಿಸಿದ್ದಾರೆ. ‘ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಂಪಾದಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಇದಕ್ಕೆ ನಾನೂ ಹೊರತಾಗಿರಲಿಲ್ಲ. ಆದರೆ ನನಗಿಲ್ಲಿ ನಿರಾಸೆಯೇ ಗತಿಯಾಯಿತು. ಆದರೆ ವಿಶ್ವಕಪ್‌ ಬಳಿಕವೂ…

 • ಕಪಿಲ್‌ ಒಳಗೊಂಡ ತ್ರಿಸದಸ್ಯ ಸಮಿತಿಗೆ ನೂತನ ಕ್ರಿಕೆಟ್‌ ಕೋಚ್‌ ಜವಾಬ್ದಾರಿ

  ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಕಪಿಲ್‌ದೇವ್‌ ಅವರನ್ನು ಒಳಗೊಂಡ ತ್ರಿಸದಸ್ಯರ ತಾತ್ಕಾಲಿಕ ಸಮಿತಿ ಭಾರತ ಕ್ರಿಕೆಟ್‌ ತಂಡದ ನೂತನ ತರಬೇತುದಾರನನ್ನು ನೇಮಕ ಮಾಡಲಿದೆ. ಮಂಗಳವಾರ ಬಿಸಿಸಿಐ ಭಾರತ ತಂಡದ ನೂತನ ಕೋಚ್‌ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಜು. 30 ಅರ್ಜಿ…

 • ಕಣ್ಣೀರು ತಡೆಹಿಡಿದ ಧೋನಿ

  ಮ್ಯಾಂಚೆಸ್ಟರ್‌: ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಗೆಲುವಿನ ಅಂಚಿನವರೆಗೆ ಭಾರತ ತಂಡವನ್ನು ಕೊಂಡೊಯ್ದಿದ್ದ ಎಂ.ಎಸ್‌. ಧೋನಿ ರನೌಟ್‌ ಆಗಿ ಕ್ರೀಡಾಂಗಣದಿಂದ ಹೊರ ನಡೆದಾಗ ಕಣ್ಣೀರಿನ ಜತೆ ಉಕ್ಕಿ ಬಂದ ಭಾವನೆಗಳನ್ನು ತಡೆಹಿಡಿದಿದ್ದಾರೆ. ತನ್ನ ಕೊನೆಯ ವಿಶ್ವಕಪ್‌ನಲ್ಲಿ ಭಾರತವನ್ನು ಗೆಲ್ಲಿಸಲಾಗಲಿಲ್ಲ ಎನ್ನುವ ನೋವು…

 • ಭಾರತದ ವಿಶ್ವ ವಿಕ್ರಮ 36ರ ಮಧುರ ಸಂಭ್ರಮ

  ಭಾರತದ ಕ್ರಿಕೆಟ್ ಇತಿಹಾಸದಲ್ಲಿ ‘1983, ಜೂನ್‌ 25’ ಚಿನ್ನದ ಚೌಕಟ್ಟಿನಿಂದ ತೂಗುಹಾಕಲ್ಪಟ್ಟಿರುವ ದಿನ. ತೀರಾ ಸಾಮಾನ್ಯ ತಂಡವಾಗಿ 3ನೇ ವಿಶ್ವಕಪ್‌ ಪಂದ್ಯಾವಳಿಯನ್ನು ಆಡಲು ಇಂಗ್ಲೆಂಡಿಗೆ ತೆರಳಿದ ಕಪಿಲ್‌ ದೇವ್‌ ಸಾರಥ್ಯದ ಭಾರತ ತಂಡ ಕ್ರೀಡಾ ಜಗತ್ತನ್ನೇ ಬೆರಗುಗೊಳಿಸಿದ ಮಹಾದಿನ….

 • ಮೂರು ಪಂದ್ಯಗಳಿಂದ ಭುವನೇಶ್ವರ್‌ ಔಟ್‌

  ಮ್ಯಾಂಚೆಸ್ಟರ್‌: ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಮತ್ತೂಂದು ಕಹಿ ಸುದ್ದಿ. ಶಿಖರ್‌ ಧವನ್‌ ಗಾಯಗೊಂಡು ಪಂದ್ಯ ಕಳೆದುಕೊಂಡ ಬೆನ್ನಲ್ಲೇ ಇದೀಗ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮುಂದಿನ 3 ಪಂದ್ಯ ಕಳೆದುಕೊಳ್ಳಲಿದ್ದಾರೆ. ನಾಯಕ…

 • ಸೆಮಿಫೈನಲ್ ತಲುಪಿದ ಭಾರತ

  ಭುವನೇಶ್ವರ: ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಎಫ್ಐಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ…

 • ಮಳೆಯಿಂದ ಭಾರತದ ಅಭ್ಯಾಸಕ್ಕೆ ಅಡ್ಡಿ

  ಲಂಡನ್‌: ಮುಂದಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ಎದುರಿಸಲಿರುವ ಭಾರತ ತಂಡದ ಅಭ್ಯಾಸಕ್ಕೆ ಮಳೆಯಿಂದ ಅಡ್ಡಿಯಾಗಿದೆ. ಇದರಿಂದ ಶುಕ್ರವಾರದ ಅಭ್ಯಾಸವನ್ನು ರದ್ದುಗೊಳಿಸಲಾಯಿತು. ದಕ್ಷಿಣ ಆಫ್ರಿಕಾವನ್ನು ಮಣಿಸಿದ ಟೀಮ್‌ ಇಂಡಿಯಾ ಸೌತಾಂಪ್ಟನ್‌ನಿಂದ ಗುರುವಾರ ಲಂಡನ್‌ಗೆ ಆಗಮಿಸಿದೆ. ಮಳೆಯೂ ಜತೆ ನೀಡಿದೆ….

 • ರನ್‌ ರನ್‌ ಗೋ ಅವೇ

  90ರ ದಶಕದಲ್ಲಿ ಹುಟ್ಟಿ, ಈಗ ವೃತ್ತಿಯ ಕ್ರೀಸ್‌ನಲ್ಲಿ ನಿಂತ ಪ್ರತಿಯೊಬ್ಬರನ್ನೂ ವಿಶ್ವಕಪ್‌ ಕ್ರಿಕೆಟ್‌ ಚೆನ್ನಾಗಿ ಆಡಿಸಿಬಿಟ್ಟಿದೆ. ನಾಲ್ಕು ವರುಷಕ್ಕೊಮ್ಮೆ ಠಾಕುಠೀಕು ಹೆಜ್ಜೆಯಿಟ್ಟು ಅದು ಬಂದಾಗಲೆಲ್ಲ ಆ ಮಕ್ಕಳಿಗೆ ಪರೀಕ್ಷೆ! ಅದ್ಯಾವ ಪಂಚಾಂಗ ನೋಡಿ ಬರುತ್ತಿತ್ತೋ, ಮಾರ್ಚ್‌- ಏಪ್ರಿಲ್‌- ಮೇನಲ್ಲೇ…

 • ಏಶ್ಯನ್‌ ಆ್ಯತ್ಲೆಟಿಕ್ಸ್‌ಗೆ ಭಾರತ ತಂಡ

  ಹೊಸದಿಲ್ಲಿ: ದೋಹಾದಲ್ಲಿ ಮುಂದಿನ ವಾರ ಆರಂಭವಾಗಲಿರುವ “ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌’ ಕೂಟಕ್ಕಾಗಿ 43 ಕ್ರೀಡಾಳುಗಳ ಭಾರತ ತಂಡ ಪ್ರಕಟವಾಗಿದೆ. ಎಪ್ರಿಲ್‌ 21ರಿಂದ ಈ ಕೂಟ ಆರಂಭವಾಗಲಿದ್ದು, ಇತ್ತೀಚೆಗಷ್ಟೇ ಉದ್ದೀಪನಾ ನಿಷೇಧದಿಂದ ಹೊರ ಬಂದಿರುವ ಜಾವೆಲಿನ್‌ ತ್ರೋವರ್‌ ದವೀಂದರ್‌ ಸಿಂಗ್‌…

 • ಒಲಿಂಪಿಕ್ಸ್‌  ವನಿತಾ ಫ‌ುಟ್‌ಬಾಲ್‌ “ಎ’ ಗುಂಪಿನಲ್ಲಿ ಭಾರತ

  ಹೊಸದಿಲ್ಲಿ: ಒಲಿಂಪಿಕ್ಸ್‌ ವನಿತಾ ಫ‌ುಟ್‌ಬಾಲ್‌ ಕೂಟಕ್ಕಾಗಿ ನಡೆಯಲಿರುವ ಏಶ್ಯ ಮಟ್ಟದ ದ್ವಿತೀಯ ಅರ್ಹತಾ ಸುತ್ತಿನಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎಪ್ರಿಲ್‌ ಒಂದರಿಂದ 9ರ ವರೆಗೆ ಮ್ಯಾನ್ಮಾರ್‌ನಲ್ಲಿ  ನಡೆಯಲಿರುವ ಈ ಅರ್ಹತಾ ಸುತ್ತಿನ “ಎ’ ಗುಂಪಿನಲ್ಲಿ ಭಾರತದ…

 • ಡೇವಿಸ್‌ ಕಪ್‌ ಟೆನಿಸ್‌: ವಿಶ್ವ ಫೈನಲ್‌ಗೆ ಇಟಲಿ

  ಕೋಲ್ಕತಾ: ಡೇವಿಸ್‌ ಕಪ್‌ನಲ್ಲಿ ಬಲಿಷ್ಠ ಇಟಲಿ ವಿರುದ್ಧ ಆತಿಥೇಯ ಭಾರತ ತಂಡ 3-1 ಅಂತರದಿಂದ ಸೋತಿದೆ. ಜಯದೊಂದಿಗೆ ವಿಶ್ವ 10ನೇ ಶ್ರೇಯಾಂಕಿತ ಇಟಲಿ ಇದೇ ಮೊದಲ ಸಲ ಡೇವಿಸ್‌ ಕಪ್‌ ವಿಶ್ವ ಫೈನಲ್‌ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಸೋತ…

 • ಜೀವನಕ್ಕಿಂತ ಕ್ರಿಕೆಟ್‌ ದೊಡ್ಡದಲ್ಲ: ವಿರಾಟ್‌ ಕೊಹ್ಲಿ

  ಮೆಲ್ಬರ್ನ್: “ಕ್ರಿಕೆಟ್‌ ನನ್ನ ಜೀವನದ ಒಂದು ಭಾಗವಷ್ಟೇ, ಅದು ಜೀವನಕ್ಕಿಂತ ದೊಡ್ಡದ್ದೇನಲ್ಲ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. “ಕಳೆದ ಎಂಟು ವರ್ಷಗಳಿಂದ ನನ್ನ ಬಗ್ಗೆ ಹಾಗೂ ಕುಟುಂಬದ ಬಗ್ಗೆ ನಾನು ಹೆಚ್ಚು ಕಾಳಜಿ ತೆಗೆದುಕೊಳ್ಳುತ್ತಿದ್ದೇನೆ. …

 • ಸರಣಿ ವಿಜೇತರಿಗೆ ಮೋದಿ ಅಭಿನಂದನೆ

  ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ಮೊದಲ ಬಾರಿಗೆ ಟೆಸ್ಟ್‌ ಸರಣಿ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದೊಂದು ಐತಿಹಾಸಿಕ ಸಂಭ್ರಮ ಎಂದು ಟ್ವೀಟ್‌ ಮಾಡಿದ್ದಾರೆ. “ಆಸ್ಟ್ರೇಲಿಯ ನೆಲದಲ್ಲಿ ಭಾರತೀಯ ಕ್ರಿಕೆಟಿಗರು ಆಚರಿಸಿದ ಐತಿಹಾಸಿಕ ಸಂಭ್ರಮ ಇದಾಗಿದೆ. ಅಭಿನಂದನೆಗಳು…

 • ಸ್ಯಾಫ್ ಫ‌ುಟ್ಬಾಲ್‌: ಭಾರತ ಫೈನಲಿಗೆ

  ಢಾಕಾ: ಮನ್ವೀರ್‌ ಸಿಂಗ್‌ ಅವರ ಅವಳಿ ಗೋಲುಗಳ ನೆರವಿನಿಂದ ಹಾಲಿ ಚಾಂಪಿಯನ್‌ ಭಾರತವು ಪಾಕಿಸ್ಥಾನವನ್ನು 3-1 ಗೋಲುಗಳಿಂದ ಸೋಲಿಸಿ ಸ್ಯಾಫ್ ಸುಜುಕಿ ಕಪ್‌ ಫ‌ುಟ್ಬಾಲ್‌ ಕೂಟದ ಫೈನಲ್‌ ಹಂತಕ್ಕೇರಿತು. ಮೊದಲ ಅವಧಿಯಲ್ಲಿ ಉಭಯ ತಂಡಗಳು ಗೋಲು ಹೊಡೆಯಲು ವಿಫ‌ಲವಾಗಿದ್ದವು….

 • ಪದಕಪಟ್ಟಿ: 1962ರ ಇತಿಹಾಸ ಪುನರಾವರ್ತನೆ ?

  ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ನ ಆರಂಭಿಕ ಹಂತದಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಉನ್ನನ ಸಾಧನೆ ಮಾಡುತ್ತಿತ್ತು. ಹೊಸದಿಲ್ಲಿಯಲ್ಲಿ ನಡೆದ ಉದ್ಘಾಟನಾ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತ ದ್ವಿತೀಯ ಸ್ಥಾನ ಪಡೆದಿತ್ತು. ಜಪಾನ್‌ ಅಗ್ರಸ್ಥಾನ ಪಡೆದಿತ್ತು. ಜಕಾರ್ತದಲ್ಲಿ ನಡೆದ 1962ರ ಏಶ್ಯನ್‌ ಗೇಮ್ಸ್‌ನಲ್ಲಿ…

 • ಏಷ್ಯನ್‌ ಗೇಮ್ಸ್‌ಗೆ ಭಾರತ ತಂಡ ಇನ್ನೂ ಅಂತಿಮವಿಲ್ಲ

  ನವದೆಹಲಿ: ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಕ್ರೀಡಾ ಕೂಟಕ್ಕೆ ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ (ಐಒಎ) ಪ್ರಕಟಿಸಿರುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳ ಪಟ್ಟಿಗೆ ಕೇಂದ್ರ ಕ್ರೀಡಾ ಸಚಿವಾಲಯ ಇನ್ನೂ ಅನುಮೋದನೆ ನೀಡಿಲ್ಲ. ಈಗಾಗಲೇ ಐಒಎ ನಿಂದ 575 ಅಥ್ಲೀಟ್‌ಗಳು,…

 • ಏಷ್ಯಾಕಪ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು

  ಮುಂಬಯಿ: 2018ರ ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಮತ್ತೂಂದು ಎಡವಟ್ಟು ಬೆಳಕಿಗೆ ಬಂದಿದೆ. ಇಂಗ್ಲೆಂಡ್‌ನ‌ ದೀರ್ಘ‌ ಪ್ರವಾಸ ಮುಗಿಸಿ ದಣಿದಿರುವ ಭಾರತ ಅದು ಮುಗಿಯುತ್ತಲೇ ಯುಎಇಯಲ್ಲಿ ನಡೆಯುವ ಏಷ್ಯಾಕಪ್‌ಗೆ ಕಾಲಿಡಲಿದೆ. ಆದರೆ ಇಲ್ಲೂ ಕೂಡ ವಿವೇಚನೆಯಿಲ್ಲದ ವೇಳಾಪಟ್ಟಿ ಬಿಸಿಸಿಐ…

 • ಚೆಟ್ರಿ ಪಡೆಗೆ ಇಂಟರ್‌ಕಾಂಟಿನೆಂಟಲ್‌ ಕಿರೀಟ

  ಮುಂಬೈ: ಸುನೀಲ್‌ ಚೆಟ್ರಿ ಪ್ರಚಂಡ ಸಾಹಸದ ನೆರವಿನಿಂದ ಭಾರತ ತಂಡ 2-0 ಗೋಲುಗಳ ಅಂತರದಿಂದ ಇಂಟರ್‌ಕಾಂಟಿನೆಂಟಲ್‌ ಕಪ್‌ ಫ‌ುಟ್‌ಬಾಲ್‌ ಪ್ರಶಸ್ತಿಯನ್ನು ಗೆದ್ದಿದೆ. ಮುಂಬೈ ಫ‌ುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಆರಂಭದಿಂದಲೂ ಕೀನ್ಯಾಕ್ಕೆ ಒತ್ತಡ ಹೇರಿತು. ಪಂದ್ಯದ…

ಹೊಸ ಸೇರ್ಪಡೆ