India vs Pakistan

 • ಭಾರತ ವಿರುದ್ಧ ಸೋಲಿನ ನಂತರ ಆತ್ಮಹತ್ಯೆಗೆ ಯೋಚಿಸಿದ್ದೆ: ಪಾಕ್ ಕೋಚ್

  ಲಂಡನ್: ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸೋತ ನಂತರ ತುಂಬಾ ಹತಾಶನಾಗಿದ್ದೆ. ಆ ಸೋಲಿನಿಂದಾಗಿ ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದ್ದೆ ಎಂದು ಪಾಕಿಸ್ಥಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಹೇಳಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪಾಕಿಸ್ಥಾನದ…

 • ಪಾಕ್‌ ವೇಗಿ ಆಮಿರ್‌ಗೆ 2 ಬಾರಿ ಎಚ್ಚರಿಕೆ

  ಮ್ಯಾಂಚೆಸ್ಟರ್: ಇಂಡೋ-ಪಾಕ್ ವಿಶ್ವಕಪ್ ಕದನದ ವೇಳೆ ಪಾಕಿಸ್ಥಾನ ವೇಗದ ಬೌಲರ್‌ ಮೊಹಮ್ಮದ್‌ ಆಮಿರ್‌ ಅವರಿಗೆ ಅಂಪಾಯರ್‌ ಬ್ರೂಸ್‌ ಆಕ್ಸೆನ್‌ಫೋರ್ಡ್‌ 2 ಬಾರಿ ಅಧಿಕೃತ ಎಚ್ಚರಿಕೆ ನೀಡಿದರು. ಅಂಕಣದ ಮೇಲೆ ಅವರು ಓಡಿದ ಹಿನ್ನೆಲೆಯಲ್ಲಿ ಯಾವುದೇ ಔಪಚಾರಿಕ ಸೂಚನೆ ನೀಡದೆ…

 • ವಿಶ್ವಕಪ್ ಮಹಾಕದನ: ವಿಕೆಟ್ ನಷ್ಟವಿಲ್ಲದೆ ನೂರು ರನ್ ದಾಟಿದ ಭಾರತ

  ಮ್ಯಾಂಚೆಸ್ಟರ್: ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ 17. 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆ. ರೋಹಿತ್ ಶರ್ಮಾರ ಆಕರ್ಷಕ ಅರ್ಧಶತಕ ಈವರೆಗಿನ…

 • ಮಿಥಾಲಿ ಮಿಂಚು; ಭಾರತಕ್ಕೆ ಶರಣಾದ ಪಾಕ್‌

  ಪ್ರೊವಿಡೆನ್ಸ್‌ (ಗಯಾನಾ): ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರ ಅರ್ಧ ಶತಕದ ಸಾಹಸದಿಂದ ರವಿವಾರ ರಾತ್ರಿಯ ವನಿತಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ,…

 • ಫ‌ುಟ್‌ಬಾಲ್‌: ಭಾರತಕ್ಕೆ ಪಾಕಿಸ್ಥಾನ ಸೆಮಿ ಎದುರಾಳಿ

  ಢಾಕಾ: ಸ್ಯಾಫ್ ಕಪ್‌ ಫ‌ುಟ್‌ಬಾಲ್‌ ಕೂಟದಲ್ಲಿ ಹಾಲಿ ಚಾಂಪಿಯನ್‌ ಭಾರತ ತನ್ನ ಪರಾಕ್ರಮ ಮುಂದುವರಿಸಿದ್ದು, 2-0 ಗೋಲುಗಳಿಂದ ಮಾಲ್ಡೀವ್ಸ್‌ ತಂಡವನ್ನು ಮಣಿಸಿದೆ. ಇದರೊಂದಿಗೆ ಬುಧವಾರ ಢಾಕಾದ ಬಂಗಬಂಧು ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ. 5…

 • ಚಾಂಪಿಯನ್ಸ್‌ ಟ್ರೋಫಿ ಹಾಕಿ: ಪಾಕ್‌ ವಿರುದ್ಧ ಭಾರತ 4-0 ಜಯಭೇರಿ

  ಬ್ರೆಡಾ (ಹಾಲೆಂಡ್‌): ಚಾಂಪಿಯನ್ಸ್‌ ಟ್ರೋಫಿ ಹಾಕಿ ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು 4-0 ಗೋಲುಗಳ ಭರ್ಜರಿ ಅಂತರದಲ್ಲಿ ಪರಾಭವಗೊಳಿಸಿದೆ. ಶನಿವಾರ ಇಲ್ಲಿನ ಬಿಎಚ್‌ ಆ್ಯಂಡ್‌ ಬಿಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 26ನೇ…

 • ಏಷ್ಯಾಕಪ್‌ ಮಹಿಳಾ ಟಿ-20: ಪಾಕ್‌ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

  ಕೌಲಾಲಂಪುರ್‌: ಇಲ್ಲಿ ಶನಿವಾರ ನಡೆದ ಮಹಿಳಾ ಏಷ್ಯಾಕಪ್‌ ಟಿ-20 ಪಂದ್ಯವಾಳಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ.  ಪಾಕ್‌ ತಂಡ ಗೆಲ್ಲಲು ನೀಡಿದ 73 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ್ದ ಭಾರತ…

 • ಅಂಡರ್‌19 ವಿಶ್ವಕಪ್‌:ಪಾಕ್‌ಗೆ ಮಣ್ಣುಮುಕ್ಕಿಸಿ ಫೈನಲ್‌ಗೆ ಭಾರತ!

  ಕ್ರೈಸ್ಟ್‌ ಚರ್ಚ್‌: ಅಂಡರ್‌ 19 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಅಂಡರ್‌ 19 ತಂಡ  ಮಂಗಳವಾರ ನಡೆದ ಸೆಮಿ ಫೈನಲ್‌ನಲ್ಲಿ ಬದ್ಧವೈರಿ ಪಾಕಿಸ್ಥಾನ ತಂಡವನ್ನು ಹೀನಾಯವಾಗಿ ಸೋಲಿಸಿ  ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೆಬ್ರವರಿ 3 ರಂದು…

 • ಪಾಕ್‌ ವಿರುದ್ಧ ಗೆದ್ದ ಭಾರತಕ್ಕೆ ಬಾಲಿವುಡ್‌ ಪ್ರಶಂಸೆ

  ನವದೆಹಲಿ: ಲಂಡನ್‌ನಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಇದಕ್ಕೆ ಬಾಲಿವುಡ್‌ ದಿಗ್ಗಜರು ಟ್ವೀಟರ್‌ನಲ್ಲಿ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌, ಅನಿಲ್‌ ಕಪೂರ್‌, ಅನುಪಮ್‌…

 • ಹೈವೋಲ್ಟೇಜ್‌ ಫೈನಲ್‌ ಪಂದ್ಯ : ಪಾಕ್‌ನಿಂದ ರಕ್ಷಣಾತ್ಮಕ ಆಟ

  ಲಂಡನ್‌ : ಇಲ್ಲಿನ ಓವಲ್‌ ಮೈದಾನದಲ್ಲಿ ಭಾನುವಾರ ನಡೆಯುತ್ತಿರುವ ಬದ್ಧ ವೈರಿಗಳ ನಡುವಿನ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ಪಾಕಿಸ್ಥಾನವನ್ನು ಬ್ಯಾಟಿಂಗ್‌ಗೆ ಇಳಿಸಿದೆ. ಪಾಕ್‌ ಆರಂಭಿಕರು ತಾಳ್ಮೆಯ ಆಟವಾಡುತ್ತಿದ್ದು, ಮೊದಲ…

 • ಗಡಿಯಲ್ಲಿ ಭಯೋತ್ಪಾದನೆ ನಿಲ್ಲೋವರೆಗೂ ಇಂಡೋ, ಪಾಕ್ ಸರಣಿ ಇಲ್ಲ; ಗೋಯೆಲ್

  ನವದೆಹಲಿ: 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಭಾರತ, ಪಾಕಿಸ್ತಾನ ತಂಡದ ನಡುವಿನ ಹೈವೋಲ್ಟೇಜ್ ಪಂದ್ಯಾಟ ವೀಕ್ಷಿಸಲು ಜಗತ್ತಿನಾದ್ಯಂತ ಕಾತರದಿಂದ ಕಾಯುತ್ತಿದ್ದರೆ, ಮತ್ತೊಂದೆಡೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಸಾಧ್ಯವಿಲ್ಲ ಎಂದು ಕ್ರೀಡಾ ಸಚಿವ ವಿಜಯ್ ಗೋಯೆಲ್…

 • ಕೊಹ್ಲಿಗೆ ಹೆದರಲ್ಲ: ಪಾಕ್‌ ವೇಗಿ ಜುನೈದ್‌ ಹೇಳಿಕೆ

  ಲಂಡನ್‌: ಚಾಂಪಿಯನ್ಸ್‌ ಟ್ರೋಫಿನಲ್ಲಿ ಬಲಿಷ್ಠ ಭಾರತವನ್ನು ಎದುರಿಸುವ ಮೊದಲೇ ಪಾಕಿಸ್ತಾನ ಆಟಗಾರರು ವೀರಾವೇಶದ ಹೇಳಿಕೆ ನೀಡಲು ಶುರು ಮಾಡಿಕೊಂಡಿದ್ದಾರೆ. ಹೌದು, ಪಾಕ್‌ ವೇಗಿ ಜುನೈದ್‌ ಖಾನ್‌ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್‌ ಕಮ್‌ ನಾಯಕ ವಿರಾಟ್‌ ಕೊಹ್ಲಿಯನ್ನು ಗುರಿಯಾಗಿಸಿಕೊಂಡಿದ್ದಾರಂತೆ. ಕೊಹ್ಲಿಗೆ…

ಹೊಸ ಸೇರ್ಪಡೆ