Indian Railway

 • ಯುಪಿಎಸ್‌ಸಿ ಮೂಲಕ ಇನ್ನು ರೈಲ್ವೇ ಮಂಡಳಿ ನೇಮಕ

  ಹೊಸದಿಲ್ಲಿ: ಇನ್ನು ಮುಂದೆ ರೈಲ್ವೇ ಮಂಡಳಿಯ ಎಲ್ಲ ನೇಮಕಗಳನ್ನು ಕೇಂದ್ರೀಯ ಲೋಕಸೇವಾ ಆಯೋಗದ ಮೂಲಕವೇ ನಡೆಸಲಾಗುತ್ತದೆ. ಇದರ ಜತೆಗೆ ಐದು ವಿಶೇಷ ರೀತಿಯ ವಿಭಾಗಗಳು ಇರಲಿವೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್‌ ಗುರುವಾರ ತಿಳಿಸಿದ್ದಾರೆ. ಅದಕ್ಕಾಗಿ ಯುಪಿಎಸ್‌ಸಿ…

 • ನೀಲಗಿರಿ ಪರ್ವತದ ಸೌಂದರ್ಯ ಸವಿಯಲು 2.66 ಲಕ್ಷಕ್ಕೆ ರೈಲು ಬಾಡಿಗೆ!

  ಊಟಿ: 6 ದೇಶಗಳ ಒಟ್ಟು 71 ಪ್ರವಾಸಿಗರು ನೀಲಗಿರಿ ಪರ್ವತದ ಸೌಂದರ್ಯ ಸವಿಯಲೆಂದು ಬರೋಬ್ಬರಿ 2.66 ಲಕ್ಷ ರೂ. ಪಾವತಿಸಿ ಹೆರಿಟೇಜ್‌ ಮೌಂಟೇನ್‌ ರೈಲನ್ನು ಬಾಡಿಗೆಗೆ ಪಡೆದಿದ್ದಾರೆ! ದಕ್ಷಿಣ ರೈಲ್ವೇಯ ಸೇಲಂ ವಿಭಾಗ ಶತಮಾನಗಳಷ್ಟು ಹಳೆಯದಾದ ನೀಲಗಿರಿ ಪರ್ವತ…

 • ‘ಪೆಟ್‌’ ನಿಷೇಧಕ್ಕೆ ಮನವಿ

  ಹೊಸದಿಲ್ಲಿ: ಇಂಡಿಯನ್‌ ರೈಲ್ವೆ ಕೇಟರಿಂಗ್‌ ಆ್ಯಂಡ್‌ ಟೂರಿಸಂ ಕಾರ್ಪೊರೇಷನ್‌ (ಐಆರ್‌ಸಿಟಿಸಿ) ವತಿಯಿಂದ ಮಾರಾಟ ಮಾಡಲಾಗುವ ಪಾಲಿಥೀನ್‌ ಟೆರೆಫ‌§ಲೇಟ್‌ ಬಾಟಲಿಗಳಲ್ಲಿನ (ಪೆಟ್‌ ಬಾಟಲಿಗಳಲ್ಲಿ) ಪೇಯ ಅಥವಾ ತಂಪು ಪಾನೀಯಗಳನ್ನು ನಿಷೇಧಿಸುವಂತೆ ಆಗ್ರಹಿಸಿ, ಆದಿತ್ಯ ದುಬೆ (16) ಎಂಬ ಬಾಲಕ ರಾಷ್ಟ್ರೀಯ…

 • ಶಬರಿಮಲೆ ಯಾತ್ರಿಗಳಿಗಾಗಿ ಚೆನ್ನೈನಿಂದ 5 ವಿಶೇಷ ರೈಲು

  ಚೆನ್ನೈ: ಶಬರಿಮಲೆ ಯಾತ್ರೆಗೆ ಸಜ್ಜಾಗಿರುವ ಭಕ್ತರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ಚೆನ್ನೈನಿಂದ ವಿಶೇಷ ರೈಲುಗಳನ್ನು ಪರಿಚಯಿಸಿದೆ. ಚೆನ್ನೈ- ತಿರುವನಂತಪುರಂ ಮತ್ತು ಚೆನ್ನೈ-ಕೊಲ್ಲಂ ನಡುವೆ ನವೆಂಬರ್‌ ಮಧ್ಯದಿಂದ ಡಿಸೆಂಬರ್‌ ಆರಂಭದವರೆಗೆ ಸಂಚರಿಸಲಿವೆ. ದಕ್ಷಿಣ ರೈಲ್ವೆಯು ಚೆನ್ನೈ ಮತ್ತು ತಿರುವನಂತಪುರಂ ನಡುವೆ…

 • ಇನ್ನು ಶತಾಬ್ದಿ ರೈಲುಗಳಲ್ಲಿ ಅರ್ಧ ಲೀ. ನೀರು

  ಹೊಸದಿಲ್ಲಿ: ಶತಾಬ್ದಿ ರೈಲುಗಳಲ್ಲಿ ನೀಡಲಾಗುವ 1 ಲೀಟರ್‌ನ ರೈಲ್‌ ನೀರ್‌ ಬಾಟಲಿಗಳನ್ನು ಅರ್ಧ ಲೀಟರ್‌ಗೆ ಇಳಿಸಲು ತೀರ್ಮಾನಿಸಲಾಗಿದೆ. ನೀರಿನ ಅಪವ್ಯಯ ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಶತಾಬ್ದಿ ರೈಲುಗಳ ಗರಿಷ್ಠ…

 • ರೈಲು ವಿಳಂಬಕ್ಕೆ 1.62 ಲಕ್ಷ ರೂ. : ತೇಜಸ್‌ ಎಕ್ಸ್‌ಪ್ರೆಸ್‌ನ 950 ಪ್ರಯಾಣಿಕರಿಗೆ ಪರಿಹಾರ

  ಹೊಸದಿಲ್ಲಿ: ತೇಜಸ್‌ ಎಕ್ಸ್‌ಪ್ರೆಸ್‌ ರೈಲಿನ ಸಂಚಾರದಲ್ಲಿ ವಿಳಂಬವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತದೆ ಎಂಬ ಹೊಸ ನಿಯಮವನ್ನು ಈಗಾಗಲೇ ಘೋಷಿಸಿರುವ ಐ.ಆರ್‌.ಸಿ.ಟಿ.ಸಿ., ಮೊದಲ ಬಾರಿಗೆ 950 ಪ್ರಯಾಣಿಕರಿಗೆ 1.62 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲು ಮುಂದಾಗಿದೆ. ಅ. 19ರಂದು ದಿಲ್ಲಿ…

 • 49 ಪೈಸೆಗೆ 10 ಲಕ್ಷ ವಿಮೆ ನೀಡಲಿರುವ ಇಂಡಿಯನ್‌ ರೈಲ್ವೇ

  ಹೊಸದಿಲ್ಲಿ: ಇಂಡಿಯನ್‌ ರೈಲ್ವೇ ಕೇವಲ 49 ಪೈಸೆಗೆ 10 ಲಕ್ಷ ರೂ. ಮೌಲ್ಯದ ವಿಮೆಯನ್ನು ನೀಡಲಿದೆ. ಇದು ಪ್ರಯಾಣ ವಿಮೆಯಾಗಿದ್ದು, ಪ್ರಯಾಣಿಕರು ಟಿಕೇಟ್‌ ಬುಕ್‌ ಮಾಡುವ ಸಂದರ್ಭ ಇದನ್ನು ಹೊಂದಬಹುದಾಗಿದೆ. ಇಂಡಿಯನ್‌ ರೈಲ್ವೇಯಲ್ಲಿ  Indian Railways Catering and…

 • ರೈಲುಗಳ ಟಿಕೆಟ್ ದರ ಶೇ.25ರಷ್ಟು ಅಗ್ಗ?

  ನವದೆಹಲಿ: ಅಗ್ಗದ ರಸ್ತೆ ಸಾರಿಗೆ ಹಾಗೂ ಅಗ್ಗದ ವಿಮಾನ ಪ್ರಯಾಣ ದರಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ರೈಲ್ವೆ, ಶತಾಬ್ದಿ ಎಕ್ಸ್‌ಪ್ರೆಸ್‌, ತೇಜಸ್‌ ಹಾಗೂ ಗತಿಮನ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ಕೆಲವು ರೈಲುಗಳ ಹಾಲಿ ಪ್ರಯಾಣ ದರಗಳಲ್ಲಿ ಶೇ.25ರಷ್ಟು ರಿಯಾಯಿತಿ…

 • ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿದೆ ಹೈ ಸ್ಪೀಡ್ ರೈಲು ಎಂಜಿನ್

  ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ಗೆ ಇನ್ನೊಂದು ಗರಿ ಮೂಡಿದೆ. ಭಾರತೀಯ ರೈಲ್ವೇಯು ಗಂಟೆಗೆ 180 ಕಿಲೋ ಮೀಟರ್ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವಿರುವ ಎಂಜಿನ್ ಒಂದನ್ನು ಅಭಿವೃದ್ಧಿಪಡಿಸಿದೆ. ಪಶ್ವಿಮ ಬಂಗಾಲದಲ್ಲಿರುವ ಲೋಕೊಮೋಟೀವ್…

 • ಪೂರ್ವ ಎಕ್ಸ್‌ ಪ್ರೆಸ್‌ ರೈಲು ಹಳಿತಪ್ಪಿ 14 ಪ್ರಯಾಣಿಕರಿಗೆ ಗಾಯ

  ಕಾನ್ಪುರ: ಇಲ್ಲಿನ ರೂಮಾ ರೈಲು ನಿಲ್ದಾಣದ ಸಮೀಪ ಹೌರಾ – ನವದೆಹಲಿ ‘ಪೂರ್ವ’ ಎಕ್ಸ್‌ ಪ್ರೆಸ್‌ ರೈಲಿನ 12 ಬೋಗಿಗಳು ಹಳಿತಪ್ಪಿದ ಕಾರಣ ಕನಿಷ್ಠ 14 ಪ್ರಯಾಣಿಕರು ಗಾಯಗೊಂಡಿರುವ ಕುರಿತು ವರದಿಯಾಗಿದೆ. ಹಳಿ ತಪ್ಪಿರುವ 12 ಬೋಗಿಗಳಲ್ಲಿ ನಾಲ್ಕು…

 • ಹಳಿ ತಪ್ಪಿದ ತಪ್ತಿ-ಗಂಗಾ ಎಕ್ಸ್‌ ಪ್ರಸ್‌ ರೈಲು ಬೋಗಿಗಳು : ನಾಲ್ವರಿಗೆ ಗಾಯ

  ಪಟ್ನಾ: ಬಿಹಾರದ ಛಪ್ರಾ ಎಂಬಲ್ಲಿ ತಪ್ತಿ – ಗಂಗಾ ಎಕ್ಸ್‌ಪ್ರಸ್‌ ರೈಲಿನ 13 ಬೋಗಿಗಳು ಹಳಿತಪ್ಪಿವೆ. ಈ ದುರ್ಘ‌ಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅವಘಡದಲ್ಲಿ ಜೀವಹಾನಿಯಾಗಿರುವ ಕುರಿತಾಗಿ…

 • ರಾಮೇಶ್ವರಂ-ಧನುಷ್ಕೋಡಿ ‘ರೈಲು ಬಂಧ’ಕ್ಕೆ ಒಪ್ಪಿಗೆ

  ಹೊಸದಿಲ್ಲಿ: ಪ್ರಮುಖ ಯಾತ್ರಾಸ್ಥಳ ರಾಮೇಶ್ವರಂನಿಂದ 17 ಕಿ.ಮೀ. ದೂರವಿರುವ ಧನುಷ್ಕೋಡಿಯವರೆಗೆ ನೂತನ ರೈಲು ಮಾರ್ಗ ನಿರ್ಮಿಸುವ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇದರ ಜತೆಗೆ ವಿಶ್ವದ ಅತ್ಯಂತ ಅಪಾಯಕಾರಿ ರೈಲ್ವೇ ಮಾರ್ಗಗಳಲ್ಲೊಂದು ಎಂದೇ ಪರಿಗಣಿಸಲ್ಪಟ್ಟಿರುವ 104 ವರ್ಷ…

 • ರೈಲಿಗೂ ಅಳವಡಿಕೆಯಾಗಲಿದೆ ಬ್ಲ್ಯಾಕ್ ಬಾಕ್ಸ್ ಮಾದರಿ ಉಪಕರಣ..ಏನಿದು?

  ನವದೆಹಲಿ:ವಿಮಾನ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಅದಕ್ಕೆ ಕಾರಣವಾದ ಅಂಶವನ್ನು ಪತ್ತೆ ಮಾಡಲು ಉಪಯೋಗಿಸುವ ಬ್ಲ್ಯಾಕ್ ಬಾಕ್ಸ್(ಕಪ್ಪು ಪೆಟ್ಟಿಗೆ) ರೈಲುಗಳಿಗೂ ಕೂಡಾ ಅಳವಡಿಸುವ ಸಿದ್ಧತೆ ನಡೆದಿದೆ. ಗುರುವಾರ ರೈಲ್ವೆ ಖಾತೆಯ ರಾಜ್ಯ ಸಚಿವ ರಾಜೆನ್ ಗೋಹೈನ್ ಅವರು ಲೋಕಸಭೆಗೆ ಲಿಖಿತ ರೂಪದಲ್ಲಿ…

 • ಇಂದು ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ಗೆ ಚಾಲನೆ

  ಹೊಸದಿಲ್ಲಿ: ತ್ರೇತಾಯುಗದ ಶ್ರೀ ರಾಮಚಂದ್ರನ ಹೆಜ್ಜೆಯ ಜಾಡು ಹಿಡಿದು ನೀವೂ ಹೆಜ್ಜೆ ಹಾಕಬೇಕೇ? ಅಂಥದ್ದೊಂದು ಅವಕಾಶವನ್ನು ಭಾರತೀಯ ರೈಲ್ವೇ ಕಲ್ಪಿಸಿಕೊಡಲಿದ್ದು, ದೇಶದ ಅನುಪಮ ಪವಿತ್ರ ಯಾತ್ರಾ ಯೋಜನೆ ‘ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌’ಗೆ ಬುಧವಾರ ಚಾಲನೆ ಸಿಗಲಿದೆ. ಶ್ರೀಲಂಕಾ ಸಹಿತ…

 • ಐಆರ್‌ಸಿಟಿಸಿ ವಿಶೇಷ ಪ್ಯಾಕೇಜ್‌

  ಹೊಸದಿಲ್ಲಿ: ಮಹಾರಾಷ್ಟ್ರದ ಹಿಂದೂ ಪುಣ್ಯಸ್ಥಳಗಳಿಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗಾಗಿ ಭಾರತೀಯ ರೈಲ್ವೆಯ ಕೇಟರಿಂಗ್‌ ಮತ್ತು ಪ್ರವಾಸೋದ್ಯಮ ವಿಭಾಗ (ಐಆರ್‌ಸಿಟಿಸಿ) ವಿಶೇಷ ಪ್ಯಾಕೇಜ್‌ ಘೋಷಿಸಿದೆ. ಐದು ರಾತ್ರಿಗಳು ಹಾಗೂ ಆರು ದಿನಗಳ ಈ ಪ್ಯಾಕೇಜ್‌ನಲ್ಲಿ ಶಿರಡಿ, ಶನಿ ಶಿಂಗಣಾಪುರ,…

 • ‘ಇದು ರೈಲು ಅವಘಡ ಅಲ್ಲ, ಯಾರಿಗೂ ಪರಿಹಾರ ಇಲ್ಲ’ : ಭಾರತೀಯ ರೈಲ್ವೆ

  ಹೊಸದಿಲ್ಲಿ : ‘ಅಮೃತಸರ ಅವಘಡವನ್ನು ತಾನು ರೈಲು ಅಪಘಾತಗಳ ಪಟ್ಟಿಗೆ ಸೇರಿಸುವುದಿಲ್ಲ. ಇದೊಂದು ರೈಲು ಅಪಘಾತ ಅಲ್ಲ, ಹಾಗಾಗಿ ಸಂತ್ರಸ್ತರಿಗೆ ಯಾವುದೇ ಪರಿಹಾರ ನೀಡುವುದಿಲ್ಲ’ ಎಂದು ಭಾರತೀಯ ರೈಲ್ವೆ ಹೇಳಿದೆ.  ಕೇಂದ್ರ ಸಹಾಯಕ ರೈಲ್ವೆ ಸಚಿವ ಮನೋಜ್‌ ಸಿನ್ಹಾ…

 • ತಿಂಗಳಲ್ಲಿ 16 ಕೋಟಿ ಮಂದಿ ರೈಲು ಪ್ರಯಾಣ

  ಹೊಸದಿಲ್ಲಿ: ಮುಂದಿನ ಒಂದು ತಿಂಗಳ ಅವಧಿಯಲ್ಲಿ ದೀಪಾವಳಿ ಸಹಿತ ವಿವಿಧ ಹಬ್ಬಗಳು ಬರಲಿವೆ. ಹೀಗಾಗಿ, ಜನರ ಪ್ರಯಾಣವೂ ಹೆಚ್ಚಲಿದೆ. ಅದಕ್ಕಾಗಿ ರೈಲ್ವೇ ಸಚಿವಾಲಯ 16 ಕೋಟಿ ಮಂದಿಯ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ದೇಶದ ಪೂರ್ವ ಭಾಗ ವಿಶೇಷವಾಗಿ ಬಿಹಾರ,…

 • ಸೆಪ್ಟಂಬರ್‌ನಿಂದ ‘ಟ್ರೈನ್‌ 18’ ಪರೀಕ್ಷೆ

  ಹೊಸದಿಲ್ಲಿ: ಭಾರತೀಯ ರೈಲ್ವೇಯ ಅತ್ಯಂತ ಮಹತ್ವಾಕಾಂಕ್ಷೆಯ ಸೆಮಿಸ್ಪೀಡ್‌ ‘ಟ್ರೈನ್‌ 18’ ಅನ್ನು ಮುಂದಿನ ತಿಂಗಳು ಪರೀಕ್ಷಾರ್ಥವಾಗಿ ಓಡಿಸಲು ನಿರ್ಧರಿಸಲಾಗಿದೆ. ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿದ್ದು, ಎಂಜಿನ್‌ ರಹಿತವಾಗಿದೆ. ಅಂದರೆ, ಮೆಟ್ರೋ ರೈಲು ಮಾದರಿಯಲ್ಲೇ ಪ್ರತಿಯೊಂದು ಕೋಚ್‌ನಲ್ಲೂ ಮೋಟಾರ್‌ಗಳನ್ನು ಅಳವಡಿಸಲಾಗಿದೆ….

 • ಮೋಂತಿ ಫೆಸ್ಟ್‌: ವೆಲಂಕಣಿ ಕ್ಷೇತ್ರಕ್ಕೆ ವಿಶೇಷ ರೈಲು

  ಉಡುಪಿ: ತಮಿಳುನಾಡಿನ ವೆಲಂಕಣಿಯಲ್ಲಿ ಸೆ.8ರಂದು ಮೋಂತಿ ಫೆಸ್ಟ್‌ನ ಪ್ರಯುಕ್ತ ಜರಗುವ ವಿಶೇಷ ಉತ್ಸವದ ಹಿನ್ನೆಲೆಯಲ್ಲಿ  ನೈಋತ್ಯ ರೈಲ್ವೆಯು ಗೋವಾದ ವಾಸ್ಕೋಡಗಾಮದಿಂದ ಉಡುಪಿ, ಮಂಗಳೂರು ಮೂಲಕ ವೆಲಂಕಣಿಗೆ ವಿಶೇಷ ರೈಲು ಓಡಿಸಲಿದೆ. ವಾಸ್ಕೋಡಗಾಮದಿಂದ ವಿಶೇಷ ರೈಲು ಆ.27, ಸೆ.3 ಮತ್ತು…

 • ಭಾರೀ ಮಳೆ, ಭೂಕುಸಿತ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತ

  ಮಂಗಳೂರು/ಸುಬ್ರಹ್ಮಣ್ಯ: ಪಶ್ಚಿಮಘಟ್ಟ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣದಿಂದ ಸುಬ್ರಹ್ಮಣ್ಯ – ಸಕಲೇಶಪುರ ರೈಲ್ವೇ ಮಾರ್ಗ ಸಾಗುವ ಎಡಕುಮೇರಿ ಎಂಬಲ್ಲಿ ಭಾರೀ ಭೂಕುಸಿತವಾಗುತ್ತಿದ್ದು ಹಳಿಗಳ ಮೇಲೆ ನಿರಂತರವಾಗಿ ಮಣ್ಣು ಬೀಳುತ್ತಿರುವುದರಿಂದ ಈ ಭಾಗದ ಎಲ್ಲಾ ರೈಲು…

ಹೊಸ ಸೇರ್ಪಡೆ