Indo-Pak Border

 • ಬಿಕಾನೇರ್‌ ಗಡಿಯಲ್ಲಿ ಐವರು ಶಂಕಿತರ ಬಂಧನ, 9.88 ಲಕ್ಷ ರೂ. ನಗದು ವಶ

  ಬಿಕಾನೇರ್‌, ರಾಜಸ್ಥಾನ : ರಾಜಸ್ಥಾನದ ಬಿಕಾನೇರ್‌ ಜಿಲ್ಲೆಯಲ್ಲಿ ಭಾರತ-ಪಾಕ್‌ ಗಡಿ ಸಮೀಪ, ಗಡಿ ಭದ್ರತಾ ಪಡೆಯವರು ಶಂಕಾಸ್ಪದ ಸನ್ನಿವೇಶದಲ್ಲಿ ಐವರನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಇಂದು ಸೋಮವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಐವರು ಎಸ್‌ಯುವಿ ವಾಹನದಲ್ಲಿ ಭಾರತ-ಪಾಕ್‌ ಗಡಿ ಪ್ರದೇಶದಲ್ಲಿ…

 • ಪುಲ್ವಾಮಾ ಅನಂತರ ಗಡಿಯಲ್ಲಿ ಶಾಂತಿ

  ಹೊಸದಿಲ್ಲಿ: ಪುಲ್ವಾಮಾ ದಾಳಿಯ ಅನಂತರ ಭಾರತದ ಪ್ರತಿದಾಳಿ ಹಾಗೂ ರಾಜತಾಂತ್ರಿಕ ಒತ್ತಡದಿಂದಾಗಿ ಪಾಕಿಸ್ಥಾನ ಪಾಠ ಕಲಿತಿದೆ. ಗಡಿಯಲ್ಲಿ ನಿಯೋಜಿಸಿದ್ದ ಹೆಚ್ಚುವರಿ ಸೇನೆಯನ್ನು ಹಿಂಪಡೆಯಲು ಪಾಕಿಸ್ಥಾನ ಸಮ್ಮತಿಸಿದೆ. ಪಾಕ್‌ ಸೇನೆಯೊಂದಿಗೆ ಭಾರತೀಯ ಸೇನೆ ನಡೆಸಿದ ಮಾತುಕತೆಯಿಂದ ಇದು ಸಾಧ್ಯವಾಗಿದೆ ಎಂದು…

 • ಗಡಿಯಲ್ಲಿ ಪಾಕ್‌ ಪ್ರಚೋದಿತ ಭಯೋತ್ಪಾದನೆ

  ಬೆಂಗಳೂರು: ಇಂಡೋ-ಪಾಕ್‌ ಗಡಿರೇಖೆಯಲ್ಲಿ ಪಾಕ್‌ ಪ್ರಚೋದಿತ ಭಯೋತ್ಪಾದನೆ ಹೆಚ್ಚಾಗಿದು,ಇದರ ವಿರುದಟಛಿ ಸಂಘಟಿತ ಹೋರಾಟ ಅಗತ್ಯ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ಹೇಳಿದ್ದಾರೆ. ಗುರೂಜಿ ಎಂ.ಎಸ್‌.ಗೋಳ್ವಾಲ್ಕರ್‌ ಅವರ 112ನೇ ದಿನಾಚರಣೆಯ ಅಂಗವಾಗಿ ಮಂಥನ ಬೆಂಗಳೂರು…

 • ಒಂದೇ ದಿನ ಗಡಿ ನುಸುಳುತ್ತಿದ್ದ 7 ಪಾಕ್‌ ಉಗ್ರರ ಹತ್ಯೆ;ಯೋಧ ಹುತಾತ್ಮ 

  ಶ್ರೀನಗರ: ಕಾಶ್ಮೀರದ ವಿವಿಧೆಡೆ ಗಡಿನುಸುಳುವ ಉಗ್ರರ ಯತ್ನವನ್ನು ಯೋಧರು ವಿಫ‌ಲಗೊಳಿಸಿದ್ದು, ಗುಂಡಿನ ದಾಳಿಯಲ್ಲಿ  ಗುರುವಾರ ಒಂದೇ ದಿನ 7 ಮಂದಿ ಉಗ್ರರನ್ನು ಹತ್ಯೆಗೈಯಲಾಗಿದೆ.ಭೀಕರ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿ,ಇಬ್ಬರು ಯೋಧರು ಗಾಯಗೊಂಡಿದ್ದಾರೆ.  ಮೊದಲು ನೌಗಾಮ್‌ ಸೆಕ್ಟರ್‌ ನಲ್ಲಿ…

ಹೊಸ ಸೇರ್ಪಡೆ