Infosys

 • ಇನ್ಫಿ ಕಾರ್ಯನಿರ್ವಾಕೇತರ ಅಧ್ಯಕ್ಷರಾಗಿ ನಿಲೇಕಣಿ ಆಯ್ಕೆ

  ಬೆಂಗಳೂರು: ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶಾಲ್‌ ಸಿಕ್ಕಾ ಅವರ ರಾಜೀನಾಮೆಯಿಂದ ಸಂಕಷ್ಟಕ್ಕೀಡಾಗಿರುವ ಸಾಫ್ಟ್ವೇರ್‌ ದೈತ್ಯ ಇನ್ಫೋಸಿಸ್‌ ನೆರವಿಗೆ ಇದೀಗ ಸಹ ಸಂಸ್ಥಾಪಕರಲ್ಲೊಬ್ಬರದ ನಂದನ್‌ ನಿಲೇಕಣಿ ಅವರನ್ನು ತರಲಾಗಿದೆ. ನಿಲೇಕಣಿ ಅವರನ್ನು ಇನ್ಫೋಸಿಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರು ಕೆಲವು ಸಮಯಗಳ…

 • ಇನ್ಫಿ ಷೇರುಗಳ ಮರುಖರೀದಿ ಘೋಷಣೆ

  ಹೊಸದಿಲ್ಲಿ:  ಐಟಿ ದಿಗ್ಗಜ ಇನ್ಫೋಸಿಸ್‌ಗೆ ಸಿಇಒ ವಿಶಾಲ್‌ ಸಿಕ್ಕಾ ಅವರು ದಿಢೀರ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಕಂಪೆನಿಯು 13 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳ ಮರುಖರೀದಿಯ ಘೋಷಣೆ ಮಾಡಿದೆ. ಷೇರು ಮಾರುಕಟ್ಟೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು…

 • ಸಿಕ್ಕಾ ರಾಜೀನಾಮೆ; ಇನ್ಫೋಸಿಸ್‌ ಒಳ ಗುದ್ದಾಟಕ್ಕೆ ತಾರ್ಕಿಕ ಅಂತ್ಯ

  ಬೆಂಗಳೂರು/ನವದೆಹಲಿ: ನನ್ನ ಹೆಸರು ಕೆಡಿಸುವಂಥ ಘಟನೆಗಳು ನಡೆದ ತರುವಾಯ, ಹುದ್ದೆ ತ್ಯಜಿಸಲು ಇದೇ ಸಕಾಲ ಎಂದು ತೀರ್ಮಾನಿಸಿ ಕಂಪನಿಯಲ್ಲಿ ನನ್ನ ಸ್ಥಾನವಾದ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ. ಈ ವಿಷಯವನ್ನು ಶೇಷಸಾಯಿ…

 • ನಾರಾಯಣ ಮೂರ್ತಿ v/s  ವಿಶಾಲ್ ಸಿಕ್ಕಾ ; ಏನಿದು ಇನ್ಫೋಸಿಸ್ ಜಟಾಪಟಿ

  ಬೆಂಗಳೂರು: ಇನ್ಫೋಸಿಸ್ ಸಿಇಒ ಹಾಗೂ ಆಡಳಿತ ನಿರ್ದೇಶಕ ವಿಶಾಲ್ ಸಿಕ್ಕಾ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ನಡುವೆ ಭಿನ್ನಾಭಿಪ್ರಾಯ ಗೊತ್ತಿರುವ ವಿಚಾರವೇ, ಆದರೆ ಇದೀಗ ಇನ್ಫೋಸಿಸ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಗಿಳಿದಿರುವ ಸಿಕ್ಕಾ ನಾರಾಯಣ…

 • Infosys:CEO ಸಿಕ್ಕಾ ರಾಜೀನಾಮೆ;ಪ್ರವೀಣ್‌ ನೇಮಕ 

  ಹೊಸದಿಲ್ಲಿ : ಇನ್‌ಫೋಸಿಸ್‌‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಗೆ ವಿಶಾಲ್‌ ಸಿಕ್ಕಾ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ.  ಯು.ಬಿ.ಪ್ರವೀಣ್‌ ರಾವ್‌ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಲಾಗಿದೆ ಎಂದು ಕಂಪೆನಿ ಕಾರ್ಯದರ್ಶಿ ಎ.ಜಿ.ಎಸ್‌….

 • ಇನ್ಫೋಸಿಸ್‌ ಲಾಭಾಂಶದಲ್ಲಿ ಶೇ.1.3ರಷ್ಟು ಏರಿಕೆ

  ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಸಂಸ್ಥಾಪಕರು ಮತ್ತು ಆಡಳಿತ ಮಂಡಳಿ ನಡುವೆ ಹಲವು ವಿಚಾರಕ್ಕೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದ್ದವು. ಅದು ಮುಕ್ತಾಯವಾಗಿರುವ ಬೆನ್ನಲ್ಲೇ ಗುರುವಾರ ಬೆಂಗಳೂರಿನಲ್ಲಿ ಹಾಲಿ ಹಣಕಾಸು ವರ್ಷದ ಮೊದಲ ತ್ತೈಮಾಸಿಕ ಸಭೆ ನಡೆಯಿತು. ಅದರದಲ್ಲಿ 3,483…

 • ಯಾಂತ್ರೀಕರಣ: 11ಸಾವಿರ ಮಂದಿಯ ನೌಕರಿಗೆ ಕತ್ತರಿ

  ಹೊಸದಿಲ್ಲಿ: ಕಂಪನಿಯ ಕೆಲವು ವಿಭಾಗಗಳಲ್ಲಿ ಯಾಂತ್ರೀಕರಣ ಅಳವಡಿಸಿದ್ದರಿಂದಾಗಿ 11 ಸಾವಿರ ಮಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಹೇಳಿದೆ.  ಈ ಕ್ರಮ ಅಳವಡಿಸಿದ್ದರಿಂದ  ಪ್ರತಿ ಉದ್ಯೋಗಿ ಮೇಲೆ ಕಂಪನಿ ಹೂಡುತ್ತಿದ್ದ ಆದಾಯದಲ್ಲಿ ಶೇ. 1.2ರಷ್ಟು…

 • ಇನ್ಫಿ ವಿರುದ್ಧ ಮಾಜಿ ಉದ್ಯೋಗಿ ದೂರು

  ಬೆಂಗಳೂರು: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ವಿರುದ್ಧ ಅಮೆರಿಕದಲ್ಲಿ ಅದರ ಮಾಜಿ ಉದ್ಯೋಗಿ ಕೇಸು ದಾಖಲಿಸಿದ್ದಾರೆ. ದಕ್ಷಿಣ ಏಷ್ಯಾ ಮೂಲದವರು ಮತ್ತು ಅಮೆರಿಕದವರ ನಡುವೆ ಕಂಪೆನಿ ತಾರತಮ್ಯ ನಡೆಸುತ್ತಿದೆ ಎಂಬುದು ಅವರ ಆರೋಪ. ಈ ಬಗ್ಗೆ 19ರಂದು ಟೆಕ್ಸಾಸ್‌ನ…

 • ಉದ್ಯೋಗ ಕಿತ್ತುಕೊಳ್ಳಬೇಡಿ, ವೇತನ ಕಡಿತ ಮಾಡಿ: ಮೂರ್ತಿ

  ಹೊಸದಿಲ್ಲಿ:  ಐಟಿ ಕಂಪೆನಿಗಳ ಆಡಳಿತ ವಿಭಾಗ ಮನಸ್ಸು ಮಾಡಿದರೆ ಯುವ ಉದ್ಯೋಗಿಗಳ ಉದ್ಯೋಗ ಉಳಿಸಬಹುದು. ಹೀಗೆಂದು ಹೇಳಿದವರು ಇನ್ಫೋಸಿಸ್‌ ಸಹ ಸ್ಥಾಪಕ ನಾರಾಯಣ ಮೂರ್ತಿ. ಅಮೆರಿಕ ಅಧ್ಯಕ್ಷ ಟ್ರಂಪ್‌ರ ಹೊಸ ನೀತಿಗಳಿಂದಾಗ ಐಟಿ ಉದ್ಯಮದಲ್ಲಿ ಸಾಕಷ್ಟು ಉದ್ಯೋಗ ಕಡಿತವಾಗುವುದರ…

 • ಅಮೆರಿಕದಲ್ಲಿ ಇನ್ಫಿಯಿಂದ 10 ಸಾವಿರ ಮಂದಿ ನೇಮಕ

  ಸ್ಯಾನ್‌ಫ್ರಾನ್ಸಿಸ್ಕೋ: ಅಮೆರಿಕದಲ್ಲಿ ಅಮೆರಿಕದವರಿಗೇ ಉದ್ಯೋಗ ನೀಡಬೇಕು ಮತ್ತು ಎಚ್‌-1ಬಿ ವೀಸಾ ನಿಯಂತ್ರಣಕ್ಕೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿರುವಂತೆಯೇ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಟಿ ದಿಗ್ಗಜ ಇನ್ಫೋಸಿಸ್‌ 10 ಸಾವಿರ ಮಂದಿಯ ನೇಮಕಕ್ಕೆ ಯೋಜನೆ ಹಾಕಿಕೊಂಡಿದೆ.  ಮುಂದಿನ…

 • ಇನ್ಫೋಸಿಸ್‌ ಉದ್ಯೋಗಿಗಳ ಅಮೆರಿಕ ಕನಸಿಗೆ ತಣ್ಣೀರು!

  ಮುಂಬಯಿ: ಅಮೆರಿಕಕ್ಕೆ ತೆರಳಿ, ಇನ್ಫೋಸಿಸ್‌ ಕಚೇರಿಯಲ್ಲಿ ಕೆಲಸ ಮಾಡಬೇಕೆಂಬ ಐಟಿ ಉದ್ಯೋಗಿಗಳ ಕನಸು ನನಸಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಕಾರಣ, ಇನ್ಫೋಸಿಸ್‌ ತನ್ನ ಅಮೆರಿಕ ಕಚೇರಿಗಳಲ್ಲಿನ ವಿವಿಧ ಹುದ್ದೆಗಳಿಗೆ ಭಾರತದಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದ್ದ ಸಂಸ್ಕೃತಿಗೆ ಪೂರ್ಣ ವಿರಾಮ ಹಾಕಲು…

 • ಇನ್ಫಿ ಮೂರ್ತಿಯವರ ಪರ ಹೆಚ್ಚಿದ ಧ್ವನಿ

  ಬೆಂಗಳೂರು:  ಐಟಿ ದಿಗ್ಗಜ ಇನ್ಫೋಸಿಸ್‌ನ ಮುಖ್ಯ ಆಡಳಿತಾತ್ಮಕ ಅಧಿಕಾರಿ(ಸಿಒಒ) ವೇತನ ಹೆಚ್ಚಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಎನ್‌.ಆರ್‌. ನಾರಾಯಣಮೂರ್ತಿ ಅವರಿಗೆ ಹಲವರ ಬೆಂಬಲ ವ್ಯಕ್ತವಾಗಿದೆ. ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್‌, ಮಾಜಿ ಸಿಎಫ್ಒ…

 • ಇನ್ಫಿಯ ಕಿರಿಯ ಸಿಬ್ಬಂದಿಗಿಲ್ಲ ಎಚ್‌-1ಬಿ ಭಾಗ್ಯ!

  ಬೆಂಗಳೂರು: ಸಂಸ್ಥೆಯ ಯಾವುದೇ ಕಿರಿಯ ಉದ್ಯೋಗಿಗಳು ಇನ್ನು ಎಚ್‌- 1ಬಿ ವೀಸಾಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಐಟಿ ದಿಗ್ಗಜ ಇನ್ಫೋಸಿಸ್‌ ತನ್ನ ಸಿಬ್ಬಂದಿಗೆ ಸೂಚನೆ ಹೊರಡಿಸಿದೆ. ಐಟಿ ಉದ್ಯೋಗದ ಹೊಸ್ತಿಲಲ್ಲೇ ಅಮೆರಿಕದ ಕನಸು ಕಾಣುವ ಸಂಸ್ಥೆಯ ಆಕಾಂಕ್ಷಿಗಳಿಗೆ ಇದರಿಂದ…

 • ನಾಲ್ಕು ಗೋಡೆಗಳ ಮಧ್ಯೆ ಭಿನ್ನಾಭಿಪ್ರಾಯ ಪರಿಹಾರ

  ಮುಂಬೈ: ಇನ್ನು ಮುಂದೆ ಯಾವುದೇ ರೀತಿಯ ಅಸಮಾಧಾನಗಳು, ಭಿನ್ನಾಭಿಪ್ರಾಯಗಳಿದ್ದರೂ ಅವು ಕಂಪನಿಯ ನಾಲ್ಕು ಗೋಡೆಗಳ ನಡುವೆ ಇರಬೇಕೇ ಹೊರತು, ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಇನ್ಫೋಸಿಸ್‌ನ ಆಡಳಿತ ಮಂಡಳಿ ಮತ್ತು ಪ್ರಮುಖ ಷೇರುದಾರರು ಬಂದಿದ್ದಾರೆ. ಈ ಮೂಲಕ…

 • ಒಳ್ಳೆಯ ವ್ಯಕ್ತಿಗಳೂ ಕೆಲವೊಮ್ಮೆ ತಪ್ಪು ಮಾಡ್ತಾರೆ: ಇನ್ಫಿ ಮೂರ್ತಿ

  ಬೆಂಗಳೂರು/ಮುಂಬಯಿ: ಇನ್ಫೋಸಿಸ್‌ನ ಭಿನ್ನಮತ ವಿಚಾರ ಸೋಮವಾರ ಹಲವು ರೂಪಗಳನ್ನು ಪಡೆಯಿತು. ಮುಂಬೈನಲ್ಲಿ ನಡೆದ ಹೂಡಿಕೆದಾರರ ಸಭೆಯಲ್ಲಿ ಸಿಇಒ ವಿಶಾಲ್‌ ಸಿಕ್ಕಾ ನಗುತ್ತಲೇ ಪಾಲ್ಗೊಂಡರು. ಇತ್ತ ಸಂಸ್ಥಾಪಕ ನಾರಾಯಣ ಮೂರ್ತಿ ಆಡಳಿತ ಮಂಡಳಿ ಮೇಲೆ ಭರವಸೆಯ ನೋಟ ಬೀರಿದರು. ಅತ್ತ ಆಡಳಿತ…

 • ಬಂಡವಾಳ ಹಂಚಿಕೆ ನೀತಿ ಬಗ್ಗೆ ಪ್ರಶ್ನಿಸಿ: ಮೋಹನ್‌ದಾಸ್‌ ಪೈ ಸಲಹೆ

  ನವದೆಹಲಿ: ಇನ್ಫೋಸಿಸ್‌ ಕಂಪನಿಯ ಬಂಡವಾಳ ಹಂಚಿಕೆ ನೀತಿಯನ್ನು ಹೂಡಿಕೆದಾರರು ಪ್ರಶ್ನಿಸಬೇಕು ಎಂದು ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಟಿ. ವಿ. ಮೋಹನದಾಸ್‌ ಪೈ ಹೇಳಿದ್ದಾರೆ. ಇನ್ಫೋಸಿಸ್‌ನಲ್ಲಿ ಉಂಟಾಗಿರುವ ಆಂತರಿಕ ಸಂಘರ್ಷದ ಹಿನ್ನೆಲೆಯಲ್ಲಿ ಭಾನುವಾರ ಮಾತನಾಡಿರುವ ಅವರು,…

 • ವೇತನ ಹೆಚ್ಚಳ, ಬಡ್ತಿಗೂ ಕೊಕ್ಕೆ

  ಬೆಂಗಳೂರು: ಇನ್ಫೋಸಿಸ್‌ನೊಳಗಿನ ಭಿನ್ನಮತದ ಹೊಗೆ ಈಗ ಉದ್ಯೋಗಿಗಳ ಕಾಲು ಬುಡದಲ್ಲಿ ಬಿಸಿ ವಾತಾವರಣವನ್ನು ಸೃಷ್ಟಿಸಿದೆ! ಆಡಳಿತ ಮಂಡಳಿ ಜೊತೆಗಿನ ಭಿನ್ನಮತದ ಕಾರಣದಿಂದ ವೇತನ ಹೆಚ್ಚಳ, ಹುದ್ದೆಯ ಬಡ್ತಿಗೆ ಎಲ್ಲಿ ಕತ್ತರಿ ಬೀಳುತ್ತದೋ ಎಂದು ಉದ್ಯೋಗಿಗಳು ಆತಂಕಗೊಂಡಿದ್ದಾರೆ. ಸಿಇಒ ಡಾ….

 • ವಿಶ್ವಾಸಾರ್ಹತೆ ಗಳಿಕೆಗೆ ಇನ್ಫೋಸಿಸ್‌ಗೆ ಹೊಸ ಛೇರ್ಮನ್‌ ಬೇಕು

  ಇನ್ಫೋಸಿಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸುತ್ತಲೇ ಇರುವ ಕಂಪೆನಿಯ ಮಾಜಿ ಆಡಳಿತಾತ್ಮಕ ಅಧಿಕಾರಿ (ಸಿಎಫ್ಒ) ಮೋಹನ್‌ದಾಸ್‌ ಪೈ ಅವರು, ಆಡಳಿತ ಮಂಡಳಿಗೆ ಮೂವರು ಸಂಸ್ಥಾಪಕರು ಬರೆದಿರುವ ಪತ್ರದ ಕ್ರಮ ಸರಿಯಾದುದಲ್ಲ ಎಂದಿದ್ದಾರೆ. ಆದರೆ ಈ ವಿವಾದದಲ್ಲಿ ಕಂಪನಿ ಸಿಇಒ ವಿಶಾಲ್‌ ಸಿಕ್ಕಾ…

 • ಇನ್ಫಿ ಮೂರ್ತಿಗೆ 1800 ಟೆಕ್ಕಿಗಳ ಇಮೇಲ್‌! ಇನ್ಫೋಸಿಸ್‌ ಅಸಮಾಧಾನ

  ಬೆಂಗಳೂರು: ಇನ್ಫೋಸಿಸ್‌ನ ಸಿಇಒ ವಿಶಾಲ್‌ ಸಿಕ್ಕಾ ಅವರಿಗೆ ವೇತನ ಹೆಚ್ಚಳ ಮತ್ತು ನಿರ್ಗಮಿತ ಇಬ್ಬರು ಉನ್ನತಾಧಿಕಾರಿಗಳಿಗೆ ನೀಡಿರುವ ಪರಿಹಾರ ಕುರಿತ ಪತ್ರ ವಿವಾದ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಆಡಳಿತ ಮಂಡಳಿಯ ಈ ನಿರ್ಧಾರದಿಂದ ಅಸಮಾಧಾನಗೊಂಡ 1,800 ಸಹೋದ್ಯೋಗಿಗಳು…

 • ಷೇರು ಹಿಂಪಡೆಯಲು ಇನ್ಫೋಸಿಸ್‌ ಚಿಂತನೆ?

  ಮುಂಬಯಿ: ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್‌ ಷೇರುದಾರರಿಂದ 12 ಸಾವಿರ ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸಿದೆ. ಷೇರುದಾರರು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಕಂಪೆನಿ ಯೋಚಿಸಿರಲಿಲ್ಲ ಎಂದು ಸುದ್ದಿವಾಹಿನಿಯೊಂದು ವರದಿ…

ಹೊಸ ಸೇರ್ಪಡೆ