Iran

 • ಅಮೆರಿಕ ಗುಪ್ತಚರ ಸಂಸ್ಥೆ CIAನ 17 ಮಂದಿಯನ್ನು ಸೆರೆಹಿಡಿದ ಇರಾನ್, ಕೆಲವರಿಗೆ ಗಲ್ಲುಶಿಕ್ಷೆ?

  ದುಬೈ:ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ಬೇಹುಗಾರಿಕೆ ಸಂಸ್ಥೆಯಾದ ಸಿಐಎನ ಹದಿನೇಳು ಅಧಿಕಾರಿಗಳನ್ನು ಇರಾನ್ ಸೆರೆಹಿಡಿದಿದ್ದು, ಅದರಲ್ಲಿ ಕೆಲವರಿಗೆ ಮರಣದಂಡನೆ ವಿಧಿಸಿರುವುದಾಗಿ ಇರಾನ್ ಮಾಧ್ಯಮ ಸೋಮವಾರ ವರದಿ ಮಾಡಿದೆ. ಶಂಕಿತ ಗುಪ್ತಚರ ಇಲಾಖೆ ಜೊತೆ ಸಂಪರ್ಕದಲ್ಲಿದ್ದ ಹಲವು ಸಿಐಎ ಅಧಿಕಾರಿಗಳ…

 • ಯು.ಕೆ.ಹಡಗಿನಲ್ಲಿ ನಾಲ್ವರು ಕೇರಳಿಗರು

  ಟೆಹ್ರಾನ್‌/ತಿರುವನಂತಪುರ: ಇರಾನ್‌ ವಶ ಪಡಿಸಿಕೊಂಡಿರುವ ಯುನೈಟೆಡ್‌ ಕಿಂಗ್‌ಡಮ್‌ನ ತೈಲ ಹಡಗಿನಲ್ಲಿ ಇರುವ 18 ಭಾರತೀಯರ ಪೈಕಿ ನಾಲ್ವರು ಕೇರಳದವರು. ರವಿವಾರ ಈ ಅಂಶ ಬೆಳಕಿಗೆ ಬಂದಿದ್ದು, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಒತ್ತಾಯಿಸಿದ್ದಾರೆ….

 • ಭಾರತೀಯರು ಸೇರಿ 23 ಸಿಬ್ಬಂದಿ ಇದ್ದ ತೈಲಟ್ಯಾಂಕರ್ ಹಡಗು ಇರಾನ್ ವಶ

  ದುಬೈ/ವಾಷಿಂಗ್ಟನ್:ಭಾರತೀಯ ಪ್ರಜೆಗಳು ಸೇರಿದಂತೆ 23 ಸಿಬ್ಬಂದಿಯನ್ನೊಳಗೊಂಡಿದ್ದ ಬ್ರಿಟನ್ ಮೂಲದ ತೈಲ ಟ್ಯಾಂಕರ್ ಅನ್ನು ಹೊತ್ತೊಯ್ಯುತ್ತಿದ್ದ ಹಡಗನ್ನು ಇರಾನ್ ವಶಕ್ಕೆ ಪಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ತೈಲ ಟ್ಯಾಂಕರ್ ಹೊತ್ತೊಯ್ಯುತ್ತಿದ್ದ ಹಡಗಿನ ಕುರಿತು ಶೀಘ್ರವಾಗಿ ಮಾಹಿತಿ ಪಡೆಯಬೇಕಾಗಿದೆ. ಸೌದಿ ಅರೇಬಿಯಾಕ್ಕೆ…

 • ಗಲ್ಫ್ ಸಂಘರ್ಷಕ್ಕೆ ಹೊಸ ತಿರುವು

  ವಾಷಿಂಗ್ಟನ್‌: ಇರಾನ್‌ ಮತ್ತು ಅಮೆರಿಕದ ಮಧ್ಯೆ ಕಳೆದ ಕೆಲವು ತಿಂಗಳುಗಳಿಂದ ಉಂಟಾಗಿರುವ ಸಂಘರ್ಷ ಈಗ ಮತ್ತೂಂದು ತಿರುವು ಪಡೆದುಕೊಂಡಿದೆ. ಅಮೆರಿಕದ ನೌಕಾಪಡೆಯ ಹಡಗೊಂದು ಇರಾನ್‌ನ ಡ್ರೋನ್‌ ಅನ್ನು ಹೊಡೆದುರುಳಿಸಿದ್ದು, ಎರಡೂ ದೇಶಗಳ ಮಧ್ಯದ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಯುಎಸ್‌ಎಸ್‌…

 • ಇರಾನ್‌ಗೆ ಎಚ್ಚರಿಕೆ ನೀಡಿದ ಟ್ರಂಪ್‌

  ವಾಷಿಂಗ್ಟನ್‌: ಯುರೇನಿಯಂ ಸಂಗ್ರಹ ಮಿತಿಯನ್ನು ಮೀರಿದ್ದಾಗಿ ಹೇಳಿಕೊಂಡಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಇರಾನ್‌ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕು. ನೀವು ಯುರೇನಿಯಂ ಸಂಗ್ರಹ ಹೆಚ್ಚಳ ಮಾಡುವುದು ಯಾವ ಕಾರಣಕ್ಕೆ ಎಂಬುದು ನನಗೆ ಗೊತ್ತಿದೆ. ಇದು ಒಳ್ಳೆಯ…

 • ಯುರೇನಿಯಂ ಅಭಿವೃದ್ಧಿ ಗರಿಷ್ಠ: ಇರಾನ್‌ ಸರ್ಕಾರ ಘೋಷಣೆ

  ಟೆಹ್ರಾನ್‌: ಇರಾನ್‌ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಮೆರಿಕ ಗುಟುರು ಹಾಕಿರುವಂತೆಯೇ, ಭಾನುವಾರ ಆ ದೇಶದ ಸರ್ಕಾರದಿಂದ ಮಹತ್ವದ ಘೋಷಣೆ ಹೊರಬಿದ್ದಿದೆ. 2015ರಲ್ಲಿ ಅಮೆರಿಕ ಮತ್ತು ವಿಶ್ವದ ಇತರ ರಾಷ್ಟ್ರಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಮುಂಚೆ ಇದ್ದ ಮಾದರಿಯಲ್ಲಿಯೇ…

 • ಯುರೇನಿಯಂ ಸಂಗ್ರಹ ಹೆಚ್ಚಿಸಿದ ಇರಾನ್‌

  ಟೆಹ್ರಾನ್‌: ಅಮೆರಿಕವು ಹೇರಿದ ನಿಷೇಧಕ್ಕೆ ಪ್ರತೀಕಾರವಾಗಿ ಇರಾನ್‌ ತನ್ನ ಯುರೇನಿಯಂ ಸಂಗ್ರಹವನ್ನು ನಿಗದಿತ 300 ಕಿಲೋಗಿಂತ ಹೆಚ್ಚಳ ಮಾಡಿರುವುದಾಗಿ ಘೋಷಿಸಿದೆ. ಈ ಬಗ್ಗೆ ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜವಾದ್‌ ಜರೀಫ್ ಹೇಳಿಕೆ ನೀಡಿದ್ದು, ಇದನ್ನು ವಿಶ್ವಸಂಸ್ಥೆ ಕೂಡ…

 • ಸಂಧಾನ ಉತ್ತಮ ನಡೆ

  ಅಮೆರಿಕ ಮತ್ತು ಇರಾಕ್‌ ನಡುವಿನ ಸಂಘರ್ಷ ಉಲ್ಬಣಿಸಿದೆ. ತೈಲ ಟ್ಯಾಂಕರ್‌ ಸ್ಫೋಟಿಸಿದ ಮತ್ತು ಅಮೆರಿಕ ಡ್ರೋನ್‌ ಅನ್ನು ಇರಾನ್‌ ಹೊಡೆದುರುಳಿಸಿದ ಬಳಿಕ ಉಭಯ ದೇಶಗಳು ಯುದ್ಧ ಸನ್ನದ್ಧವಾಗಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಡ್ರೋನ್‌ ಹೊಡೆದುರುಳಿಸಿದ ಘಟನೆಯ ಬಳಿಕ…

 • ಒಂದು ಗುಂಡು ಹೊಡೆದರೂ ನಿಮಗೆ ಬೆಂಕಿ ಬೀಳುತ್ತೆ: ಇರಾನ್‌

  ಟೆಹ್ರಾನ್‌: ಇರಾನ್‌ಗೆ ಒಂದು ಬುಲೆಟ್ನಿಂದ ದಾಳಿ ನಡೆಸಿದರೂ ಅಮೆರಿಕ ಮತ್ತು ಅಮೆರಿಕದ ಮಿತ್ರರ ಹಿತಾಸಕ್ತಿಗಳಿಗೆ ಬೆಂಕಿ ಬೀಳಲಿದೆ ಎಂದು ಇರಾನ್‌ ಎಚ್ಚರಿಕೆ ನೀಡಿದೆ. ಕಳೆದ ಗುರುವಾರ ಇರಾನ್‌ ಗಡಿಯಲ್ಲಿ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಹೊಡೆದುರುಳಿಸಿದ ಅನಂತರ ಅಮೆರಿಕ…

 • ಇರಾನ್ ಮೇಲೆ ದಾಳಿಗೆ ಟ್ರಂಪ್ ಆದೇಶ, ಆದರೆ ತಡರಾತ್ರಿ ಬೆಳವಣಿಗೆಯಲ್ಲಿ ರದ್ದು?

  ವಾಷಿಂಗ್ಟನ್/ಟೆಹ್ರಾನ್: ಅಮೆರಿಕದ ಡ್ರೋನ್ ಒಂದನ್ನು ಹೊಡೆದುರುಳಿಸಿದ ಇರಾನ್ ಮೇಲೆ ಪ್ರತೀಕಾರಕ್ಕಾಗಿ ಸೇನಾ ದಾಳಿ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದು, ಗುರುವಾರ ತಡರಾತ್ರಿ ದಿಢೀರನೆ ದಾಳಿ ಆದೇಶವನ್ನು ಹಿಂಪಡೆದಿರುವ ಬೆಳವಣಿಗೆ ನಡೆದಿತ್ತು ಎಂದು ಮಾಧ್ಯಮದ ವರದಿ…

 • ಅಮೆರಿಕದ ಡ್ರೋನ್‌ ಹೊಡೆದುರುಳಿಸಿದ ಇರಾನ್‌

  ಟೆಹ್ರಾನ್‌: ಅಣ್ವಸ್ತ್ರ ಒಪ್ಪಂದ ಕುರಿತು ಇರಾನ್‌ ಮತ್ತು ಅಮೆರಿಕದ ಮಧ್ಯೆ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆಯೇ ಅಮೆರಿಕದ ಡ್ರೋನ್‌ ಒಂದನ್ನು ಇರಾನ್‌ ಹೊಡೆದುರುಳಿಸಿದೆ. ತನ್ನ ದೇಶದ ಗಡಿ ಅತಿಕ್ರಮಿಸಿದ್ದಕ್ಕೆ ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದು ಇರಾನ್‌ ಹೇಳಿದ್ದರೆ, ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ…

 • ಅಮೆರಿಕದ ಬೇಹು ಡ್ರೋನ್‌ ಹೊಡೆದುರುಳಿಸಿದ್ದೇವೆ : ಇರಾನ್‌; ಅಲ್ಲಗಳೆದ ಅಮೆರಿಕ

  ಟೆಹರಾನ್‌ : ಅಮೆರಿಕದ ಬೇಹು ಡ್ರೋನ್‌ ವಿಮಾನ ಇರಾನ್‌ ವಾಯು ಕ್ಷೇತ್ರದ ಉಲ್ಲಂಘನೆಗೈದಿರುವ ಕಾರಣ ಅದನ್ನು ತಾನು ಹೊಡೆದುರುಳಿಸಿರುವುದಾಗಿ ಇರಾನಿನ ರೆವಲ್ಯೂಶನರಿ ಗಾರ್ಡ್‌ ಇಂದು ಗುರುವಾರ ಹೇಳಿಕೊಂಡಿದೆ. ಅಮೆರಿಕ ನಿರ್ಮಿತ ಗ್ಲೋಬಲ್‌ ಹಾಕ್‌ ಕಣ್ಗಾವಲು ಡ್ರೋನ್‌ ವಿಮಾನವನ್ನು ಇರಾನ್‌…

 • ತೈಲ ಟ್ಯಾಂಕರ್‌ ಧ್ವಂಸ ಪ್ರಕರಣ ಅಮೆರಿಕ-ಇರಾನ್‌ ವಾಗ್ಯುದ್ಧ

  ದುಬೈ: ಅಮೆರಿಕ ಮತ್ತು ಇರಾನ್‌ ನಡುವಿನ ರಾಜಕೀಯ ಬಿಕ್ಕಟ್ಟು ಉಲ್ಪಣಿಸಿದೆ. ಒಮನ್‌ ಸಾಗರದಲ್ಲಿ(ಒಮನ್‌ ಕೊಲ್ಲಿ ಹಾಗೂ ಪ್ಯಾಲೆಸ್ತೀನ್‌ ಕೊಲ್ಲಿಯ ನಡುವಿನ ಸ್ಥಳ) ಗುರುವಾರ ತಮ್ಮ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಇರಾನ್‌ ದಾಳಿ ನಡೆಸಿ ಆ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದೆ…

 • ದಾಳಿ ಮಾಡಿದ್ರೆ ಇರಾನ್‌ ನಾಶ: ಟ್ರಂಪ್‌

  ವಾಷಿಂಗ್ಟನ್‌: ಇರಾನ್‌ ವಿರುದ್ಧ ಅಮೆರಿಕ ನಿಷೇಧದ ಪರಿಣಾಮ ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಸಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇರಾನ್‌ ಪ್ರೇರಿತ ಬಂಡುಕೋರರು ಸೌದಿ ಅರೇಬಿಯಾ ಕರಾವಳಿಯಲ್ಲಿ ತೈಲ ಪೈಪ್‌ಗ್ಳನ್ನು ಸ್ಫೋಟಿಸಿ ಆತಂಕ ಹುಟ್ಟಿಸಿದ್ದರೆ, ಈಗ ಅಮೆರಿಕ, ಇರಾನ್‌ ಮಧ್ಯೆ…

 • ಇರಾಕ್‌ನಿಂದ ಅಮೆರಿಕ ರಾಯಭಾರಿಗಳು ವಾಪಸ್‌

  ವಾಷಿಂಗ್ಟನ್‌: ಇರಾನ್‌ ಜತೆಗೆ ಅಮೆರಿಕದ ಘರ್ಷಣೆ ದಿನದಿಂದ ದಿನಕ್ಕೆ ತೀವ್ರ ಗೊಳ್ಳು ತ್ತಿದ್ದು, ಇರಾನ್‌ ಪ್ರಚೋದಿತ ಉಗ್ರರು ಇರಾಕ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಉದ್ಯೋಗಿಗಳು ಹಾಗೂ ಅಮೆರಿಕ ಯೋಧರ ಮೇಲೆ ದಾಳಿ ನಡೆಸುತ್ತಿರುವುದರಿಂದ ತುರ್ತು ಸೇವೆಯಲ್ಲಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಅಮೆರಿಕದ…

 • ಸೌದಿಯ ತೈಲ ಪೈಪ್‌ಲೈನ್‌ ಮೇಲೆ ಡ್ರೋನ್‌ ದಾಳಿ

  ರಿಯಾದ್‌: ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದ ಘಟನೆ ಬೆನ್ನಲ್ಲೇ ಗಲ್ಫ್ ರಾಷ್ಟ್ರಗಳ ನಡುವಿನ ಪ್ರಕ್ಷುಬ್ಧತೆಯನ್ನು ಇನ್ನಷ್ಟು ತೀವ್ರಗೊಳಿಸುವಂಥ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ. ಇರಾನ್‌ ಜತೆ ಸ್ನೇಹವಿರುವ ಯೆಮೆನ್‌ ಬಂಡುಕೋರರು ಮಂಗಳವಾರ ಸೌದಿ ಅರೇಬಿಯಾದ ಪ್ರಮುಖ ಎರಡು ತೈಲ ಪಂಪಿಂಗ್‌…

 • ಇರಾನ್‌ನಿಂದ ತೈಲ: ಸದ್ಯಕ್ಕೆ ಯಥಾ ಸ್ಥಿತಿ

  ಹೊಸದಿಲ್ಲಿ/ಟೆಹರಾನ್‌:ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಂಡರೆ ಆರ್ಥಿಕ ದಿಗ್ಬಂಧನ ಭೀತಿಗೆ ಗುರಿಯಾಗಲಿದ್ದ ಕೇಂದ್ರಕ್ಕೆ ಕೊಂಚ ನಿರಾಳತೆ ಸಿಕ್ಕಿದೆ. ಸದ್ಯ ದೇಶದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಹೊಸ ಸರಕಾರ ಅಧಿಕಾರಕ್ಕೆ ಬರುವ ವರೆಗೆ ವಿನಾಯಿತಿ ಮುಂದುವರಿಸಲು ಅಮೆರಿಕ ಸರಕಾರ ಒಪ್ಪಿದೆ. ಈ…

 • ತೈಲ ಆಮದು ಕಗ್ಗಂಟನ್ನು ಬಿಡಿಸುವುದೆಂತು?

  ಇರಾನ್‌ನಿಂದ ಕಚ್ಚಾ ತೈಲ ಆಮದು ವಿಷಯದಲ್ಲಿ ಅಮೆರಿಕ ಅನೇಕ ದೇಶಗಳಿಗೆ ನಿರ್ಬಂಧ ಸಡಿಲಿಕೆ ಮಾಡಿತ್ತು. ಈಗ ಮೇ 2ನೇ ತಾರೀಕು ನಿರ್ಬಂಧ ಮತ್ತೆ ಜಾರಿಗೆ ಬರಲಿದ್ದು, ಭಾರತವೀಗ ಕಚ್ಚಾ ತೈಲ ಆಮದಿಗೆ ಬೇರೆ ರಾಷ್ಟ್ರಗಳತ್ತ ನೋಡುತ್ತಿದೆ. ಒಂದು ವೇಳೆ…

 • ಇರಾನ್‌ ಮೇಲೆ ನಿಷೇಧ: ತೈಲ ಬೆಲೆ ಏರಿಕೆ ಭೀತಿ

  ಲಂಡನ್‌: ಇರಾನ್‌ನಿಂದ ತೈಲ ಆಮದಿಗೆ ಅಮೆರಿಕ ಹೇರಿದ ನಿಷೇಧ ದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲ ಬೆಲೆ ಈ ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 74.70 ಡಾಲರ್‌ ಆಗಿದ್ದು, ಕಳೆದ ನವೆಂಬರ್‌ ನಂತರದಲ್ಲಿ ಅತ್ಯಧಿಕ ವಾಗಿದೆ….

 • ಇರಾನ್‌ ತೈಲ ಆಮದು ಸ್ಥಗಿತ ಮಾಡಿ: ಭಾರತಕ್ಕೆ ಅಮೆರಿಕ

  ವಾಷಿಂಗ್ಟನ್‌: ಭಾರತ ಮತ್ತು ಚೀನಾ ಸೇರಿದಂತೆ ಏಳು ದೇಶಗಳಿಗೆ ಇರಾನ್‌ನಿಂದ ತೈಲ ಆಮದು ವಿನಾಯಿತಿಯನ್ನು ಅಮೆರಿಕ ರದ್ದುಗೊಳಿಸಿದೆ. ಇರಾನ್‌ ಜೊತೆಗಿನ ಪರಮಾಣು ಒಪ್ಪಂದ ರದ್ದುಗೊಳಿಸಿದ ಅಮೆರಿಕ, ಇರಾನ್‌ನಿಂದ ಯಾವ ದೇಶವೂ ತೈಲ ಆಮದು ಮಾಡಿಕೊಳ್ಳಬಾರದು ಎಂದು ಷರತ್ತು ವಿಧಿಸಿತ್ತು….

ಹೊಸ ಸೇರ್ಪಡೆ

 • ಗದಗ: ಗದಗ ಪರಿಸರವನ್ನು ಪ್ರವಾಸಿ ತಾಣವನ್ನಾಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದೆ. ಭಿಷ್ಮಕೆರೆ ಅಭಿವೃದ್ಧಿ, ಬಿಂಕದಕಟ್ಟಿ...

 • ಕಲಬುರಗಿ: ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಪೀಠ ಸ್ಥಾಪಿಸುವ ಮೂಲಕ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಿದ ಸಂತೃಪ್ತಿ ನನಗಾಗಿದೆ ಎಂದು...

 • ನರಗುಂದ: ಮಹದಾಯಿ ನ್ಯಾಯಾಧಿಕರಣ ಹಂಚಿಕೆ ಮಾಡಿದ ನೀರು ಪಡೆಯಲು ಗೆಜೆಟ್ ನೋಟಿಫಿಕೇಶನ್‌ ಹೊರಡಿಸಲು ರಾಜ್ಯಪಾಲರ ಮಧ್ಯೆ ಪ್ರವೇಶಕ್ಕೆ ಆಗ್ರಹಿಸಿ ಮುಂದೂಡಲಾಗಿದ್ದ...

 • ಕಲಬುರಗಿ: ಹಿಂದುಳಿವಿಕೆ ಹಣೆಪಟ್ಟಿಯ ಹೈದ್ರಾಬಾದ ಕರ್ನಾಟಕ ಹೆಸರು ಮುಗಿದ ಅಧ್ಯಾಯ. ಇನ್ಮುಂದೆ ಏನಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ್ವ. ಕಲ್ಯಾಣ ಕರ್ನಾಟಕ...

 • ಸವದತ್ತಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರು ಹಾಗೂ ಸಾಮಾನ್ಯ ಜನತೆಗೆ ಸ್ಪಂದಿಸದೇ ಆಡಳಿತವನ್ನು ತಮ್ಮ ಅನುಕೂಲದಂತೆ ನಡೆಸುತ್ತಿವೆ. ಶಾಸಕಾಂಗವೂ ಸ್ವಾರ್ಥಿಗಳ...