Iran

 • ಇರಾನ್‌ನಲ್ಲಿ ಭೀಕರ ವಿಮಾನ ದುರಂತ:66 ಪ್ರಯಾಣಿಕರು ಬಲಿ

  ಟೆಹರಾನ್‌: 66 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏಸ್‌ಮ್ಯಾನ್‌ ವಿಮಾನ ಸ್ಫೋಟಗೊಂಡ ಭೀಕರ ಅವಘಡ ಭಾನುವಾರ ನಡೆದಿದೆ.ವಿಮಾನದಲ್ಲಿದ್ದ ಸಿಬಂದಿಗಳು ಸೇರಿ ಎಲ್ಲಾ 66 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.  ಡೊಮೆಸ್ಟಿಕ್‌ ವಿಮಾನ ಟೆಹರಾನ್‌ನಿಂದ ಯೂಸುಜ್‌ಗೆ ಹಾರಾಟ ಆರಂಭಿಸಿತ್ತು. ಟೇಕ್‌ ಆಫ್…

 • ಭಾರತಕ್ಕೆ ವಿಟೋ ಅಧಿಕಾರ ಏಕಿಲ್ಲ?

  ಹೊಸದಿಲ್ಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕಕ್ಕೆ ಇರುವ ವಿಟೋ ಅಧಿಕಾರ ಭಾರತಕ್ಕೆ ಏಕೆ ಇಲ್ಲ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಪ್ರಶ್ನಿಸಿದ್ದಾರೆ. ಹೊಸದಿಲ್ಲಿಯಲ್ಲಿ ಇರಾನ್‌ ರಾಯಭಾರ ಕಚೇರಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೆಲವೇ…

 • 7 ರಿಂದ 10 ರವರೆಗೆ ಸ್ಟೋನಾ ಮೇಳ

  ಬೆಂಗಳೂರು: ತುಮಕೂರು ರಸ್ತೆ ಮಾದಾವರ ಬಳಿಯಿರುವ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಫೆ.7 ರಿಂದ 10ರವರೆಗೆ 13ನೇ ಅಂತಾರಾಷ್ಟ್ರೀಯ ಗ್ರಾನೈಟ್ಸ್‌ ಮತ್ತು ಸ್ಟೋನ್‌ ಪ್ರದರ್ಶನ ಮೇಳ “ಸ್ಟೋನಾ-2018′ ನಡೆಯಲಿದೆ. ಫೆಡರೇಷನ್‌ ಆಫ್‌ ಇಂಡಿಯನ್‌ ಗ್ರಾನೈಟ್‌ ಮತ್ತು ಸ್ಟೋನ್‌…

 • ಭಾರತಕ್ಕೆ ಚೀನ ಮತ್ತೆ ಸೆಡ್ಡು

  ಹೊಸದಿಲ್ಲಿ: ಇರಾನ್‌ನ ಚಬಾಹರ್‌ ಬಂದರಿನಲ್ಲಿ ತನ್ನದೇ ಹಡಗು ಕಟ್ಟೆ ಸ್ಥಾಪಿಸುವ ಮೂಲಕ ಅಫ್ಘಾನಿಸ್ಥಾನದೊಂದಿಗೆ ಹೊಸ ಜಲಮಾರ್ಗವನ್ನು ಗಟ್ಟಿ ಮಾಡಿ ಕೊಂಡು ಆ ಮೂಲಕ ಹೊಸ ರಾಜಕೀಯ ಚಾಣಾಕ್ಷತೆ ಮೆರೆದಿದ್ದ ಭಾರತಕ್ಕೆ, ಚೀನ ಮತ್ತು ಪಾಕಿಸ್ಥಾನ ಸೆಡ್ಡು ಹೊಡೆಯಲು ತೀರ್ಮಾನಿಸಿವೆ.  ಇದೇ…

 • ಪಾಕ್‌, ಚೀನಗಳಿಗೆ ವ್ಯೂಹಾತ್ಮಕ ಸಡ್ಡು: ಚಬಾಹರ್‌ ಚಾಲೆಂಜ್‌

  ಇರಾನ್‌ನ ಚಬಾಹರ್‌ ಬಂದರನ್ನು ಅಭಿವೃದ್ಧಿಪಡಿಸಿದ ಭಾರತದ ನಡೆ ಅಂತಾರಾಷ್ಟ್ರೀಯವಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಇದು ಮೂರು ದೇಶಗಳ ನಡುವಿನ ವಾಣಿಜ್ಯ ವ್ಯವಹಾರವನ್ನು ಸುಲಭಗೊಳಿಸುತ್ತದೆ ಎನ್ನುವ ಕಾರಣಕ್ಕೆ ಮಾತ್ರವಲ್ಲದೆ, ಇನ್ನೂ ಹಲವು ಕಾರಣಗಳಿಂದಾಗಿ ಮುಖ್ಯವಾಗಿರುವುದರಿಂದ ಜಗತ್ತು ಈ ಬೆಳವಣಿಗೆಯನ್ನು ಕುತೂಹಲದಿಂದ…

 • ಚಬಾಹರ್‌ ಬಂದರು ಲೋಕಾರ್ಪಣೆ: ಪಾಕ್‌, ಚೀನಗೆ ತಕ್ಕ ಪಾಠ

  ಟೆಹರಾನ್‌: ಭಾರತ, ಇರಾನ್‌ ಹಾಗೂ ಅಫ್ಘಾನಿಸ್ಥಾನಗಳ ನಡುವಿನ ವಾಣಿಜ್ಯ ವ್ಯವಹಾರಗಳಿಗೆ ಹೊಸ ಆಯಾಮ ಕಲ್ಪಿಸುವ ಆಧುನಿಕ ಚಬಾಹರ್‌ ಬಂದರಿನ ಮೊದಲ ಹಂತವನ್ನು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ  ರವಿವಾರ ಉದ್ಘಾಟಿಸಿದರು. ಈ ಸಮಾರಂಭದಲ್ಲಿ 27 ರಾಷ್ಟ್ರಗಳ ಗಣ್ಯರು ಭಾಗವಹಿಸಿದ್ದರು….

 • ತತ್ತರಿಸಿದ ಇರಾನ್‌: ಮತ್ತೆ ಪ್ರಬಲ ಭೂಕಂಪ 

  ಟೆಹರಾನ್‌ : ಇರಾನ್‌ ನ ಕೆರ್ಮಾನ್‌ ಪ್ರಾಂತ್ಯದಲ್ಲಿ ತಿಂಗಳೊಳಗೆ ಶುಕ್ರವಾರ ಬೆಳಗ್ಗೆ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 6.3 ತೀವ್ರತೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ. ಕಂಪನದ ಅನುಭವವಾಗುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದು , ಭಯ ಭೀತಿಯಿಂದ ದಿನಕಳೆಯುತ್ತಿದ್ದಾರೆ…

 • ಇರಾನ್‌ – ಇರಾಕ್‌ ಗಡಿಯಲ್ಲಿ ಪ್ರಬಲ ಭೂಕಂಪನಕ್ಕೆ 400 ಸಾವು

  ಟೆಹರಾನ್‌: ಇರಾನ್‌ ಮತ್ತು ಇರಾಕ್‌ ಗಡಿ ಭಾಗದಲ್ಲಿ ಭಾನುವಾರ ರಾತ್ರಿ ಭೀಕರ ಭೂಕಂಪ ಸಂಭವಿಸಿದ್ದು, 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಎರಡೂ ದೇಶಗಳಲ್ಲಿ ಸುಮಾರು 4 ಸಾವಿರ ಜನರು ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 7.3 ರಷ್ಟಿತ್ತು….

 • ಇರಾಕ್‌ -ಇರಾನ್‌ ಗಡಿಯಲ್ಲಿ ಪ್ರಬಲ ಭೂಕಂಪ:207 ಬಲಿ 

  ಬಾಗ್ದಾದ್‌: ಭಾನುವಾರ ರಾತ್ರಿ ಇರಾಕ್‌-ಇರಾನ್‌ ಗಡಿ ಭಾಗದಲ್ಲಿರುವ ಹಾಲಾಬಾಜಾ ನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ 207 ಜನರು ಸಾವನ್ನಪ್ಪಿದ್ದು, ಹಲವು ಕಟ್ಟಡಗಳು ಧರೆಗುರುಳಿವೆ. ಭಾರತೀಯ ಕಾಲಮಾನ ರಾತ್ರಿ 11.40 ವೇಳೆ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 7.3 ತೀವ್ರತೆ ದಾಖಲಾಗಿತ್ತು.  ಭೀಕರ…

 • ಅಮೆರಿಕಕ್ಕೆ ಡೋಂಟ್‌ ಕೇರ್‌: ಇರಾನ್‌ನಿಂದ ಹೊಸ ಕ್ಷಿಪಣಿ ಪರೀಕ್ಷೆ

  ಟೆಹರಾನ್‌ : ಇರಾನ್‌ ಜತೆಗಿನ ಮೈಲುಗಲ್ಲು ಅಣ್ವಸ್ತ್ರ ವಹಿವಾಟನ್ನು ತಾನು ಕೈಬಿಡಲು ಸಿದ್ಧ ಎಂದು ವಾಷಿಂಗ್ಟನ್‌ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆಯುವ ರೀತಿಯಲ್ಲಿ ಇರಾನ್‌ ತಾನು ಇಂದು ಶನಿವಾರ ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥವಾಗಿ ಪ್ರಯೋಗಿಸಿರುವುದಾಗಿ…

 • ಇರಾನ್‌: ಬಸ್ಸು ಮಗುಚಿ 11 ಶಾಲಾ ಬಾಲಕಿಯರ ದಾರುಣ ಸಾವು

  ಟೆಹರಾನ್‌ : ಇರಾನ್‌ ನಲ್ಲಿ ಬಸ್ಸೊಂದು ಅಡಿ ಮೇಲಾಗಿ ಉರುಳಿ ಬಿದ್ದ ಭೀಕರ ಅವಘಡದಲ್ಲಿ 11 ಮಂದಿ ಶಾಲಾ ಬಾಲಕಿಯರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಒಟ್ಟು 12 ಮಂದಿ ಶಾಲಾ ಬಾಲಕಿಯರು ದಕ್ಷಿಣ ಇರಾನಿನ ಶಿರಾಜ್‌ ನಗರದಲ್ಲಿ…

 • ಇರಾನ್‌: ಐಸಿಸ್‌ ದಾಳಿ; 12 ಸಾವು, ಮೊದಲ ಬಾರಿ ಇರಾಕ್ ಮೇಲೆ ಕಣ್ಣು

  ಟೆಹರಾನ್‌ (ಇರಾನ್‌): ಭಾರತದ ಸಂಸತ್‌ ಭವನದ ಮೇಲೆ 2001ರಲ್ಲಿ ನಡೆದ ದಾಳಿಯನ್ನೇ ಹೋಲುವ ಮಾದರಿಯಲ್ಲಿ ಬುಧವಾರ ಇರಾನಿನ ಸಂಸತ್‌ ಭವನದ ಮೇಲೆ ಐಸಿಸ್‌ ಉಗ್ರ ಸಂಘಟನೆ ದಾಳಿ ನಡೆಸಿದೆ.  ಇದೇ ವೇಳೆ ಇರಾನಿನ ಕ್ರಾಂತಿಕಾರಿ ನಾಯಕ ಆಯತೊಲ್ಲಾ ರುಹೊಲ್ಲಾ…

 • ಉಗ್ರರ ಮಟ್ಟ ಹಾಕದಿದ್ದರೆ ದಾಳಿ: ಪಾಕ್‌ಗೆ ಇರಾನ್‌

  ಟೆಹರಾನ್‌: “ನಿಮ್ಮಲ್ಲಿರುವ ಉಗ್ರರನ್ನು ಮಟ್ಟ ಹಾಕಿ. ಇಲ್ಲದಿದ್ದರೆ ನಾವೇ ನಿಮ್ಮಲ್ಲಿಗೆ ಬಂದು ದಾಳಿ ಮಾಡುತ್ತೇವೆ’ ಹೀಗೆಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು ಇರಾನ್‌. ಕಳೆದ ತಿಂಗಳು ಇರಾನ್‌ನ 10 ಯೋಧರನ್ನು ಸುನ್ನಿ ಉಗ್ರ ಸಂಘಟನೆ ಜೈಶ್‌ ಅಲ್‌ ಅದಲ್‌ನ ಸದಸ್ಯರು…

ಹೊಸ ಸೇರ್ಪಡೆ