Japan

 • ಕೋವಿಡ್‌ 19 ಭೀತಿ ಲೆಕ್ಕಿಸದೆ ಒಲಿಂಪಿಕ್ಸ್‌ ಜ್ಯೋತಿ ವೀಕ್ಷಣೆ

  ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ ಜ್ಯೋತಿಗೆ ಜಪಾನ್‌ನಲ್ಲಿ ಭವ್ಯ ಸ್ವಾಗತ ಸಿಗದೇ ಇರಬಹುದು, ಆದರೆ ಇದನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದಾರೆ. ಸಾವಿರಾರು ಮಂದಿ ನಿರ್ದಿಷ್ಟ ಅಂತರ ಕಾಯ್ದುಕೊಂಡು, ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಂತು ಜ್ಯೋತಿಯನ್ನು ಕಣ್ತುಂಬಿಸಿಕೊಂಡರು. ಶನಿವಾರ ಮತ್ತು ರವಿವಾರ…

 • ಜಪಾನ್‌ಗೆ ಬಂತು ಒಲಿಂಪಿಕ್ಸ್‌ ಜ್ಯೋತಿ

  ಹಿಗಶಿಮತ್ಸುಶಿಮ (ಜಪಾನ್‌): ಒಲಿಂಪಿಕ್ಸ್‌ ಜ್ಯೋತಿ ಶುಕ್ರವಾರ ಜಪಾನ್‌ಗೆ ಆಗಮಿಸಿತು. ಭಾರೀ ಸಂಭ್ರಮದಲ್ಲಿ ನಡೆಯಬೇಕಿದ್ದ ಜ್ಯೋತಿಯನ್ನು ಸ್ವಾಗತಿಸುವ ಕಾರ್ಯಕ್ರಮ ಕೋವಿಡ್‌ 19  ವೈರಸ್‌ ಹಾವಳಿಯಿಂದಾಗಿ ಬಹಳ ನೀರಸವಾಗಿ ಸಾಗಿತು. ಒಲಿಂಪಿಕ್ಸ್‌ ಜ್ಯೋತಿಯಿದ್ದ ವಿಶೇಷ ವಿಮಾನ ಮಿಯಗಿ ಪ್ರಾಂತ್ಯದ ಮತ್ಸುಶಿಮ ವಾಯುನೆಲೆಯಲ್ಲಿ…

 • ಜುಲೈಯಲ್ಲೇ ಒಲಿಂಪಿಕ್ಸ್‌: ಜಪಾನ್‌ ಪ್ರಧಾನಿ ಅಬೆ ವಿಶ್ವಾಸ

  ಟೋಕಿಯೊ: ಕೊರೊನಾ ವೈರಸ್‌ ಭೀತಿಯ ಹೊರ ತಾಗಿಯೂ ಟೋಕಿಯೊ ಒಲಿಂಪಿಕ್ಸ್‌ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ಜಪಾನ್‌ ಪ್ರಧಾನಿ ಶಿಂಜೊ ಅಬೆ ಸ್ಪಷ್ಟಪಡಿಸಿದ್ದಾರೆ. ಒಲಿಂಪಿಕ್ಸ್‌ ಕ್ರೀಡಾ ಕೂಟವನ್ನು ಒಂದು ವರ್ಷದ ಮಟ್ಟಿಗೆ ಮುಂದೂಡುವುದು ಒಳ್ಳೆಯದು ಎಂದು ಅಮೆರಿಕದ…

 • ಒಲಿಂಪಿಕ್‌ ಮುಂದೂಡಲ್ಪಟ್ಟರೆ ಜಪಾನ್‌ಗೆ ಭಾರೀ ನಷ್ಟ

  ಟೋಕಿಯೊ (ಜಪಾನ್‌): ಕೊರೊನಾ ವೈರಸ್‌ ಜಗತ್ತಿನಾದ್ಯಂತ ಹಬ್ಬಿಕೊಳ್ಳುತ್ತಿದೆ. ಇದರಿಂದ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಇಂತಹ ಹೊತ್ತಿನಲ್ಲಿ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿ, ಈ ವರ್ಷ ಟೋಕಿಯೋದಲ್ಲಿ ಒಲಿಂಪಿಕ್‌ ಆಯೋಜಿಸುತ್ತಿರುವ ಜಪಾನ್‌ ಪರಿಸ್ಥಿತಿ ಹೇಗಿರಬಹುದು? ಎಲ್ಲ ಕಡೆ…

 • ಒಲಿಂಪಿಕ್ಸ್‌ ಮುಂದೂಡಿಕೆ: 2 ವಾರಗಳಲ್ಲಿ ನಿರ್ಧಾರ

  ಟೋಕಿಯೊ: ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕೊರೊನಾ ವೈರಸ್‌ ಜಪಾನ್‌ಗೂ ಅಪ್ಪಳಿಸಿದೆ. ಮುಂಬರುವ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಜಪಾನ್‌ಗೆ ಇದು ನುಂಗಲಾರದ ತುತ್ತಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದೇ ಅಸಾಧ್ಯವಾಗಿದೆ. ಹೀಗಿರುವಾಗ ಒಲಿಂಪಿಕ್ಸ್‌ ಕೂಟವನ್ನು ನಡೆಸುವುದು ಹೇಗೆ ಎನ್ನುವ…

 • ಚೀನ ಆರ್‌ಸಿಇಪಿ ಕನಸಿಗೆ ಜಪಾನ್‌ ಬರೆ

  ಹೊಸದಿಲ್ಲಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ)ಕ್ಕೆ ಭಾರತ ಸಹಿ ಹಾಕದಿದ್ದರೆ ತಾನೂ ಸಹಿ ಹಾಕುವುದಿಲ್ಲ ಎಂದು ಜಪಾನ್‌ ಸ್ಪಷ್ಟವಾಗಿ ಹೇಳಿದೆ. ಆರ್‌ಸಿಇಪಿ ಒಪ್ಪಂದಕ್ಕೆ ಭಾರತ ಸಹಿ ಹಾಕದಿದ್ದರೂ ಪರವಾಗಿಲ್ಲ, ಉಳಿದ 15 ರಾಷ್ಟ್ರಗಳ ಜತೆಗೆ ಮಾತುಕತೆ ನಡೆಸಿ…

 • ಜಪಾನ್‌ ಮಾಜಿ ಪ್ರಧಾನಿ 101 ವರ್ಷದ ಯಸುಹಿರೊ ನಿಧನ

  ಟೋಕಿಯೋ: ಅಮೆರಿಕದ ಜೊತೆಗೆ ಜಪಾನ್‌ ಸಂಬಂಧ ವೃದ್ಧಿಸಲು ಭಾರೀ ಕೊಡುಗೆ ನೀಡಿದ್ದ, ಜಪಾನಿನ ಮಾಜಿ ಪ್ರಧಾನಿ ಯಸುಹಿರೊ ನಕಾಸೊನೆ 101ನೇ ವರ್ಷದಲ್ಲಿ ನಿಧನ ಹೊಂದಿದ್ದಾರೆ. ಅವರು 1982ರಿಂದ 1987ರವರೆಗೆ ಪ್ರಧಾನಿಯಾಗಿದ್ದರು. ಒಂದು ಕಾಲದಲ್ಲಿ ಅಮೆರಿಕವನ್ನು ಜಪಾನ್‌ ಶತ್ರುರಾಷ್ಟ್ರವೆಂಬಂತೆ ನೋಡುತ್ತಿತ್ತು….

 • ಬಂದಿದೆ ಅತ್ಯಾಧುನಿಕ ಮರದ ಕಾರು!

  ಟೋಕಿಯೋ: ಹೊಸ ಹೊಸ ಮಾದರಿಯ ಕಾರುಗಳೆಲ್ಲ ರಸ್ತೆ ಮೇಲೆ ಓಡಾಡುತ್ತಿವೆ. ಆದರೆ ಜಪಾನ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪರಿಸರ ಸಹ್ಯ ಕಾರನ್ನು ತಯಾರಿಸಿದೆ. ಅದು ಕಬ್ಬಿಣದ ಬಾಡಿ ಹೊಂದಿಲ್ಲ. ಬದಲಿಗೆ ಮರದ ಬಾಡಿ ಹೊಂದಿದೆ. ಅರ್ಥಾತ್‌…

 • ಜಪಾನ್‌ ದೊರೆ ನರುಹಿತೊ ಪಟ್ಟಾಭಿಷೇಕ

  ಟೋಕಿಯೋ: ಜಪಾನ್‌ನ ರಾಜನಾಗಿ ನರುಹಿತೋ ಮಂಗಳವಾರ ಪಟ್ಟಾಭಿಷಿಕ್ತರಾಗಿದ್ದಾರೆ. 180 ದೇಶಗಳ 2 ಸಾವಿರಕ್ಕೂ ಹೆಚ್ಚು ಗಣ್ಯರ ಸಮ್ಮುಖದಲ್ಲಿ ನರುಹಿತೋಗೆ ಪಟ್ಟಾಭಿಷೇಕ ಮಾಡಲಾಯಿತು. ಮೇಯಲ್ಲಿ ಇವರ ತಂದೆ ಅಕಿಹಿಟೋ ವೃದ್ಧಾಪ್ಯದ ಕಾರಣದಿಂದ ಪುತ್ರನಿಗೆ ಪಟ್ಟ ಬಿಟ್ಟುಕೊಟ್ಟಿದ್ದರು. ಅಂದಿನಿಂದಲೇ ಇವರನ್ನು ರಾಜ…

 • ಭೀಕರ ಚಂಡಮಾರುತಕ್ಕೆ ತತ್ತರಿಸಿದ ಜಪಾನ್: ಸಾವಿನ ಸಂಖ್ಯೆ 74ಕ್ಕೆ ಏರಿಕೆ

  ಟೋಕಿಯೋ: 60 ವರ್ಷಗಳಲ್ಲೇ ಬೀಸಿದ ಪ್ರಬಲ ಚಂಡಮಾರುತ ಜಪಾನನ್ನು ಅಕ್ಷರಶಃ ನರಕಸದೃಶವಾಗಿಸಿದ್ದು ಸಾವಿನ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. 300 ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಕಾಣೆಯಾದವರಿಗೆ ಹುಡುಕಾಟ ತೀವ್ರಗೊಂಡಿದೆ. ಕಳೆದ ವಾರ ಜಪಾನ್ ದ್ವೀಪ ಸಮೂಹದಲ್ಲಿ ಪ್ರಬಲ ಹಗಿಬೀಸ್…

 • ಭಾರಿ ಚಂಡಮಾರುತಕ್ಕೆ ತತ್ತರಿಸಿದ ಜಪಾನ್: ಆರು ಮಿಲಿಯನ್ ಜನ ದಿಕ್ಕಾಪಾಲು

  ಟೋಕಿಯೋ: ಜಪಾನ್ ದೇಶದ ರಾಜಧಾನಿ ಟೋಕಿಯೋ ನಗರಕ್ಕೆ ಭೀಕರ ಚಂಡಮಾರುತ ಅಪ್ಪಳಿಸಿದೆ. ಶನಿವಾರ ಅಪ್ಪಳಿಸಿದ ಈ ಚಂಡಮಾರುತಕ್ಕೆ ಹನ್ನೊಂದು ಮಂದಿ  ಬಲಿಯಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನಗರದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕಳೆದ 60 ವರ್ಷಗಳಲ್ಲಿ ಇದೇ…

 • ಟೋಕಿಯೋಗೆ ಅಪ್ಪಳಿಸಿತು 60 ವರ್ಷಗಳಲ್ಲೇ ಭೀಕರ ಚಂಡಮಾರುತ

  ಟೋಕಿಯೋ:ಪ್ರಬಲ ಹಗಿಬೀಸ್‌ ಚಂಡಮಾರುತವು ಶನಿವಾರ ಜಪಾನ್‌ನ ಟೋಕಿಯೋವನ್ನು ಅಪ್ಪಳಿಸಿದ್ದು, ಇದನ್ನು 60 ವರ್ಷಗಳಲ್ಲೇ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಲಾಗಿದೆ. ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಉಂಟಾಗಿದ್ದು, ಅಪಾರ ಪ್ರಮಾಣದ…

 • ಗೆಣಸು ಕಡೆಗಣಿಸಬೇಡಿ

  ಶಿಲಾಯುಗದ ಕಾಲದಲ್ಲಿ ಮನುಷ್ಯ ಗೆಡ್ಡೆ-ಗೆಣಸು ತಿಂದೇ ಬದುಕುತ್ತಿದ್ದುದು. ಆದರೆ, ಈಗ ಗೆಣಸನ್ನು ತಿನ್ನುವವರ ಸಂಖ್ಯೆ ಕಡಿಮೆ. ಗೆಣಸಲ್ಲಿ ಏನಿದೆ ಅಂಥಾದ್ದು ಅಂತ ಕಡೆಗಣಿಸಬೇಡಿ. ಆರೋಗ್ಯ ವೃದ್ಧಿಸುವ ಹತ್ತಾರು ಅಂಶಗಳು ಅದರಲ್ಲಿ ಅಡಗಿವೆ. ಜಪಾನೀಯರ ದೀರ್ಘಾಯುಷ್ಯದ ಹಿಂದೆ ಗೆಣಸಿನ ಪಾತ್ರವಿದೆ…

 • ಕೆಲಸದ ಬದ್ಧತೆಗಾಗಿ ಜಪಾನಿನಲ್ಲಿ ಸೋಲೋ ವೆಡ್ಡಿಂಗ್…!

  ಮಣಿಪಾಲ: ಹೆಣ್ಣು ಮಗುವೊಂದು ಹುಟ್ಟಿದ ಬಳಿಕ ಹೆತ್ತವರು ಅದರ ಪಾಲನೆ ಪೋಷಣೆಯಲ್ಲೇ ಮೈ ಮರೆಯುತ್ತಾರೆ. ಅತ್ಯಂತ ಜಾಗರೂಕತೆಯಿಂದ ಹೆಣ್ಣು ಮಗುವನ್ನು ಸಾಕಿ ಸಲುಹಿ ದೊಡ್ಡವಳನ್ನಾಗಿ ಮಾಡುತ್ತಾರೆ. ಹೆಣ್ತನದ ಆಗಮನವಾದ ಬಳಿಕ ಜವಾಬ್ದಾರಿಯ ಅರಿವು ಅವರಿಗೆ ಆಗುತ್ತದೆ ಎಂಬುದು ವಾಸ್ತವ….

 • ವ್ಯಾಪಾರ ಸಮರಕ್ಕೆ ತೆರೆ?

  ಒಸಾಕ: ಜಪಾನ್‌ನಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗದಲ್ಲಿ ವ್ಯಾಪಾರ ಸಂಘರ್ಷಕ್ಕೆ ಅಂತ್ಯ ಹಾಡುವಲ್ಲಿ ಅಮೆರಿಕ ಹಾಗೂ ಚೀನಾ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕಳೆದ ಹಲವು ತಿಂಗಳುಗಳಿಂದಲೂ ಸ್ಥಗಿತಗೊಂಡಿದ್ದ ಮಾತುಕತೆಯನ್ನು ಪುನಾರಂಭಿಸಲು ಸಮ್ಮತಿಸಿವೆ. ಅಷ್ಟೇ ಅಲ್ಲ, ಚೀನಾದ ಸರಕುಗಳ ಮೇಲೆ…

 • ಕಾರ್‌-ಟು-ಬುಲೆಟ್‌ ಟ್ರೈನ್‌ : ಜಪಾನ್‌ ಬಾಂಧವ್ಯವನ್ನು ಬಣ್ಣಿಸಿದ ಪ್ರಧಾನಿ ಮೋದಿ

  ಒಸಾಕ/ಕೋಬೆ: “ಜಿ20′ ಶೃಂಗಕ್ಕಾಗಿ ಜಪಾನ್‌ನ ಒಸಾಕಾಗೆ ಗುರುವಾರ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ಜಪಾನ್‌ ಪ್ರಧಾನಿ ಶಿಂಜೋ ಅಬೆ ಜತೆಗೆ ಮಾತುಕತೆ ನಡೆಸಿದ್ದಾರೆ. ಜಾಗತಿಕ ಆರ್ಥಿಕತೆ, ಆರ್ಥಿಕ ಅಪರಾಧಿಗಳು ಹಾಗೂ ವಿಪತ್ತು ನಿರ್ವಹಣೆಯಲ್ಲಿ ಸಹಕಾರ ಸಹಿತ ಹಲವು ವಿಚಾರಗಳ…

 • ಮುಂದಿನ ವಾರ ಜಪಾನ್‌ಗೆ ಪ್ರಧಾನಿ ಮೋದಿ ಭೇಟಿ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೂ.28, 29ರಂದು ಜಪಾನ್‌ಗೆ ಭೇಟಿ ನೀಡಲಿದ್ದಾರೆ. ಆ ದೇಶದ ಒಸಾಕಾದಲ್ಲಿ ಆಯೋಜಿಸಲಾಗಿರುವ 14ನೇ ಆವೃತ್ತಿಯ ಜಿ-20 ರಾಷ್ಟ್ರಗಳ ಸಮ್ಮೇಳನದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ವಿಶ್ವ ವಾಣಿಜ್ಯ ಸಂಘಟನೆ ಸುಧಾರಣೆ, ಕಪ್ಪುಹಣ ಹರಿವಿನ ತಡೆಗೆ ಕ್ರಮ,…

 • ಜಪಾನ್‌ ಎಂದರೆ ಪ್ರಗತಿಯ ಜಪ

  ಶಾಂತ ಸಾಗರದಲ್ಲಿ ಮೈಚಾಚಿ ನಿಂತ ಪೂರ್ವ ಏಷ್ಯಾದ “ಸೂರ್ಯೋದಯ ನಾಡು’ ಎನಿಸಿದ ದ್ವೀಪ ರಾಷ್ಟ್ರ ಜಪಾನ್‌. ಹೊಕಾಡೊ, ಹೊನ್ಶೂ, ಶಿಕೋಕು, ಕ್ಯೂಶೂ- ಈ ನಾಲ್ಕು ಪ್ರಮುಖ ನೆಲಭಾಗದೊಂದಿಗೆ ಸುಮಾರು 600ಕ್ಕೂ ಮಿಗಿಲಾದ ನಡುಗಡ್ಡೆಗಳಲ್ಲಿ ತನ್ನ ಭೂಪಟ ತುಂಬಿ ನಿಂತ…

 • ಕಾಸರಗೋಡಿನ ಶ್ರೀ ಲಕ್ಷ್ಮಿ ಜಪಾನ್‌ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆ

  ಬದಿಯಡ್ಕ : ಪೆರಿಯ ನವೋದಯ ವಿದ್ಯಾಲಯದ 12ನೇ ತರಗತಿ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಅವರು ಜಪಾನ್‌ ದೇಶದ ಸಯನ್ಸ್‌ ಆಂಡ್‌ ಎಕ್ನಾಲಜಿ ವಿಭಾಗ ನಡೆಸುವ ಸಾಕುರ ಎಕ್ಸ್‌ಚೇಂಜ್‌ ಪ್ರೋಗ್ರಾಂಗೆ ಆಯ್ಕೆಗೊಂಡಿದ್ದಾರೆ. ಶ್ರೀಲಕ್ಷ್ಮಿ ಅವರು ಪೆರಿಯ ನವೋದಯ ವಿದ್ಯಾಲಯದ ಜೀವಶಾಸ್ತ್ರ…

 • ಬೆಂಗಳೂರು-ಜಪಾನ್‌ ನಡುವೆ ವಿಮಾನ ಸೇವೆ

  ಬೆಂಗಳೂರು: ಜಪಾನ್‌ ಏರ್‌ಲೈನ್ಸ್‌ ವತಿಯಿಂದ 2020ರ ಮಾರ್ಚ್‌ನಿಂದ ಬೆಂಗಳೂರು-ಟೋಕಿಯೊ ನಡುವೆ ನೇರ ವಿಮಾನ ಸೇವೆ ಆರಂಭಿಸಲಾಗುವುದು ಎಂದು ಜಪಾನ್‌ ರಾಯಭಾರಿ ಟಕಯೂಕಿ ಕಿಟಗವಾ ಪ್ರಕಟಿಸಿದರು. ನಗರದಲ್ಲಿ ಭಾನುವಾರ ಜಪಾನ್‌ ತಂಡದಿಂದ “ಕಾಸ್‌ಪ್ಲೇ ವಾಕ್‌-2019′ ಎರಡನೇ ಆವೃತ್ತಿಯಲ್ಲಿ ಭಾಗವಹಿಸಿ ಮಾತನಾಡಿದ…

ಹೊಸ ಸೇರ್ಪಡೆ