Jet Airways

 • ಜೆಟ್ ಏರ್ ವೇಸ್ ಮಾಜಿ ಅಧ್ಯಕ್ಷ ಗೋಯಲ್ ನಿವಾಸದ ಮೇಲೆ ಇ.ಡಿ. ಶೋಧಕಾರ್ಯ

  ನವದೆಹಲಿ: ಹಣ ದುರುಪಯೋಗ ಮತ್ತು ವಿದೇಶಿ ವಿನಿಮಯ ಕಾನೂನು ಉಲ್ಲಂಘನೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜೆಟ್ ಏರ್ ವೇಸ್ ಸ್ಥಾಪಕ ನರೇಶ್ ಗೋಯಲ್ ಅವರ ಮುಂಬೈ, ದೆಹಲಿ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ…

 • ಆರ್ಥಿಕ ಹಿಂಜರಿತದಿಂದ ಕಾಪಾಡು ಅಧಿನಾಯಕ

  ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ 2019-20ರಲ್ಲಿ ಶೇ. 6.9 ಪ್ರಗತಿ ದಾಖಲಿಸಬಹುದೆಂಬ ನಿರೀಕ್ಷೆ ಹುಸಿಯಾಗಲು ಬಿಡಬಾರದು ಜೆಟ್ ಏರ್‌ವೇಸ್‌ ನೆಲಕಚ್ಚಿರುವುದು, ಏರ್‌ ಇಂಡಿಯಾ 7,600 ರೂ. ಕೋಟಿ ನಷ್ಟ ಅನುಭವಿಸಿರುವುದು, ಬಿಎಸ್‌ಎನ್‌ಎಲ್ನ 54,000 ನೌಕರರ ಉದ್ಯೋಗಕ್ಕೆ ಅಪಾಯ ಎದುರಾಗಿರುವುದು,…

 • ಜೆಟ್ ಏರ್ವೇಸ್ ನಲ್ಲಿ ಹೂಡಿಕೆ ಮಾಡಲ್ಲ ಎಂದ ಅಗರ್ವಾಲ್

  ಹೊಸದಿಲ್ಲಿ: ತೀವ್ರ ನಷ್ಟದಲ್ಲಿರುವ ಜೆಟ್ ಏರ್ವೇಸ್ ನಲ್ಲಿ ಬಂಡವಾಳ ಹೂಡಲು ಆಸಕ್ತನಾಗಿದ್ದೇನೆ ಎಂದು ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಉದ್ಯಮಿ ಅನಿಲ್ ಅಗರ್ವಾಲ್ ಇದೀಗ ನೋ ಎಂದಿದ್ದಾರೆ. ತೀವ್ರ ನಷ್ಟದ ಬಾಧೆಗೆ ಒಳಗಾಗಿರುವ ಜೆಟ್ ಏರ್ವೇಸ್ ನಲ್ಲಿ…

 • ಜೆಟ್ ಏರ್ ವೇಸ್ ಸಿಬ್ಬಂದಿಗಳ ನೆರವಿಗೆ ಬಂದ ಕೇಂದ್ರ

  ನವದೆಹಲಿ: ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ವಾಯು ಯಾನವನ್ನು ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯ ಸಿಬ್ಬಂದಿಗಳಿಗೆ ಬದಲೀ ಉದ್ಯೋಗ ಕಂಡುಕೊಳ್ಳಲು ಅನುಕೂಲವಾಗುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವೆಬ್ ಸೈಟ್ ಒಂದನ್ನು ರಚಿಸಿದೆ. ಸ್ಪೈಸ್ ಜೆಟ್ ಮತ್ತು ಇಂಡಿಗೋ…

 • ಸಿಬ್ಬಂದಿಯಿಂದಲೇ ಜೆಟ್ ಖರೀದಿ?

  ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನಷ್ಟಕ್ಕೆ ಸಿಲುಕಿದ ಕಂಪನಿಯೊಂದನ್ನು, ಅದೇ ಕಂಪನಿಯ ಉದ್ಯೋಗಿಗಳೇ ಒಟ್ಟಾಗಿ ಖರೀದಿ ಮಾಡಲು ನಿರ್ಧರಿಸಿದ್ದಾರೆ. ನಷ್ಟದ ಸುಳಿಗೆ ಸಿಲುಕಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಹಾಕಿರುವ ಜೆಟ್ ಏರ್‌ವೇಸ್‌ ಕಂಪನಿಯನ್ನು ಆದಿ ಗ್ರೂಪ್‌ನ ಸಹಭಾಗಿತ್ವದೊಂದಿಗೆ…

 • ಸೆನ್ಸೆಕ್ಸ್‌ 86 ಅಂಕಗಳ ಅಲ್ಪ ಮುನ್ನಡೆ; ಜೆಟ್‌ ಏರ್‌ ವೇಸ್‌ ಶೇ.41 ಕುಸಿತ

  ಮುಂಬಯಿ : ಜಾಗತಿಕ ವಾಣಿಜ್ಯ ಸಮರ ಭೀತಿ ಕಾಡುತ್ತಿರುವ ನಡುವೆಯೇ ಪ್ರಕೃತ ನಡೆಯುತ್ತಿರುವ ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕಿನ ನಿರ್ಣಾಯಕ ಸಭೆಯ ಫ‌ಲಿತಾಂಶ ಪ್ರಕಟಗೊಳ್ಳುವ ಮುನ್ನ ಕಂಡು ಬಂದಿರುವ ಎಚ್ಚರಿಕೆಯ ನಡೆಯ ಪರಿಣಾಮವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌…

 • ವಿದೇಶ ಪ್ರಯಾಣಕ್ಕೆ ತಡೆ

  ಮುಂಬಯಿ: ನಷ್ಟದ ಸುಳಿಗೆ ಸಿಲುಕಿರುವ ಜೆಟ್‌ ಏರ್‌ವೇಸ್‌ನ ಮಾಜಿ ಮುಖ್ಯಸ್ಥ ನರೇಶ್‌ ಗೋಯಲ್‌ ಹಾಗೂ ಅವರ ಪತ್ನಿ ಅನಿತಾ ಗೋಯೆಲ್‌ಗೆ ವಿದೇಶ ಪ್ರಯಾಣಕ್ಕೆ ಮುಂಬೈ ವಿಮಾನ ನಿಲ್ದಾಣದ ವಲಸೆ ಪ್ರಾಧಿಕಾರ ಅನುಮತಿ ನೀಡಿಲ್ಲ. ಈ ಮೂಲಕ ಮತ್ತೂಂದು ವಿಜಯ್‌…

 • ಜೆಟ್‌ಗೆ ಎರಡು ಆಘಾತ

  ಮುಂಬಯಿ: ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಜೆಟ್ ಏರ್‌ವೇಸ್‌ ವಿಮಾನಯಾನ ಸಂಸ್ಥೆಯ ಸಿಇಒ ವಿನಯ್‌ ದುಬೆ ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜೆಟ್ ಏರ್‌ವೇಸ್‌ನ ಉಪ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ಮುಖ್ಯ ಹಣ ಕಾಸು ಅಧಿಕಾರಿ…

 • ಜೆಟ್‌ ಏರ್‌ವೇಸ್‌ನ ಸಿಎಫ್ಓ ಅಮಿತ್‌ ಅಗರ್ವಾಲ್‌ ರಾಜೀನಾಮೆ

  ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯ ಸಿಎಫ್ಓ ಮತ್ತು ಡ್ಯಪುಟಿ ಸಿಇಓ ಅಮಿತ್‌ ಅಗರ್ವಾಲ್‌ ಅವರು ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ಅಮಿತ್‌ ಅಗರ್ವಾಲ್‌ ರಾಜೀನಾಮೆ ನೀಡಿದ್ದಾರೆ.13 ಮೇ ಯಿಂದ ಇದು ಅನ್ವಯವಾಗಲಿದೆ ಎಂದು ಜೆಟ್‌…

 • ಏರ್‌ ಸ್ಟ್ರೈಕ್‌ : ಕೆಲಸ ಇಲ್ಲ! ಸಂಬಳ ಇಲ್ಲ! ಭವಿಷ್ಯವೂ ಇಲ್ಲ!

  ರೈಲ್‌ನ ಟಿಕೆಟ್‌ಗೆ ತಗುಲುತ್ತದಲ್ಲ; ಆ ಮೊತ್ತದಲ್ಲೇ ವಿಮಾನ ಪ್ರಯಾಣ ಮಾಡಬಹುದಾದ ಕಾಲ ಇದು. ಜಾಗತೀಕರಣದ ಈ ಲಾಭ ಗ್ರಾಹಕನಿಗೆ ಮಾತ್ರ. ಆದರೆ, “ಫ್ಲೈಟೋ’ದ್ಯಮಕ್ಕೆ ಇದೇ ಮಾರಕ ಅಂತ ತಿಳಿಯುತ್ತಿರುವುದು ಈಗ. ಆರಂಭದಲ್ಲಿ ಮೇಲ್ಮಧ್ಯಮ ವರ್ಗವನ್ನು ಸೆಳೆಯಲು ಮಾಡಿದ ಯೋಜನೆಯ…

 • ಜೆಟ್‌ಏರ್‌ ವೇಸ್‌ಗೆ ಸ್ಪೈಸ್‌ ಜೆಟ್‌ ನೆರವು…?

  ಮುಂಬಯಿ: ಆರ್ಥಿಕ ದಿವಾಳಿಯಾಗಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಗೆ ಸ್ಪೈಸ್‌ ಜೆಟ್‌ ನೆರವಿನ ಹಸ್ತ ಚಾಚಿರುವುದು ಈಗಾಗಲೇ ವರದಿಯಾಗಿದೆ. ಈಗ ಜೆಟ್‌ ಏರ್‌ವೆàಸ್‌ ವಿಮಾನಗಳ ಹಾರಾಟಕ್ಕೆ ಸ್ಪೈಸ್‌ ಜೆಟ್‌ ನೆರವು ನೀಡಲಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಜೆಟ್‌ ಏರ್‌ವೇಸ್‌ ವಿಮಾನಗಳಿಗೆ…

 • ಜೆಟ್‌ ಏರ್‌ವೇಸ್‌ ಸಿಬ್ಬಂದಿ ಪ್ರತಿಭಟನೆ

  ಬೆಂಗಳೂರು: ಆರ್ಥಿಕ ನಷ್ಟದಿಂದ ಹಾರಾಟ ನಿಲ್ಲಿಸಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆ ಉಳಿಸುವಂತೆ ನೌಕರರು ಸೋಮವಾರ ನಗರದ ಪುರಭವನ ಎದುರು ಪ್ರತಿಭಟನೆ ನಡೆಸಿದರು. ದಶಕಗಳಿಂದ ವಿಮಾನಯಾನ ಸೇವೆ ನೀಡುತ್ತಿದ್ದ ಜೆಟ್‌ ಏರ್‌ವೇಸ್‌ ಆರ್ಥಿಕ ತೊಂದರೆಗೆ ಸಿಲುಕಿದ್ದು, ಏಕಾಏಕಿ ವಿಮಾನಗಳ…

 • ಸಾಲದ ಶೂಲದಡಿ ದುರ್ಭರಗೊಂಡ ಬದುಕು

  ಮುಂಬಯಿ: “ಸ್ವಾಮಿ… ಸಂಬಳ ಬಂದು ತಿಂಗಳುಗಳೇ ಕಳೆದಿವೆ. ಕಿಸೆಯಲ್ಲಿ ಒಂಚೂರೂ ಹಣವಿಲ್ಲ. ಬ್ಯಾಂಕ್‌ ಸಾಲದ ಕಂತು, ಮಕ್ಕಳ ಟ್ಯೂಶನ್‌, ಶಾಲೆಗಳ ಶುಲ್ಕವನ್ನೂ ಪಾವತಿಸಿಲ್ಲ. ಎಲ್ಲರಂತೆ ಸಿನಿಮಾ, ರೆಸ್ಟೋರೆಂಟ್‌ಗೆ ಹೋಗುತ್ತಿಲ್ಲ. ಮಕ್ಕಳಿನ್ನೂ ಚಿಕ್ಕವರು. ಅವರ ಬಳಿ ನಾನು ಏನನ್ನೂ ಹೇಳಿಲ್ಲ….

 • ಬಾನಲ್ಲಿನ್ನು ಸಿಗದು “ಹಾರುವ ಸಂತಸ’

  ಮುಂಬಯಿ: “ದ ಜಾಯ್‌ ಆಫ್ ಫ್ಲೈಯಿಂಗ್‌’ ಎಂಬ ಘೋಷವಾಕ್ಯ ಹೊಂದಿರುವ ದೇಶದ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ ಬುಧವಾರ‌ದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಅಮೃತಸರದಿಂದ ಮುಂಬಯಿಗೆ ಕೊನೆಯ ವಿಮಾನ ಟೇಕಾಫ್ ಆಗುತ್ತಿದ್ದಂತೆಯೆ ತಾತ್ಕಾಲಿಕವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟ…

 • ಜೆಟ್‌ ಏರ್‌ ವೇಸ್‌ಗೆ 400 ಕೋಟಿ ರೂ. ಲೈಫ್ ಲೈನ್‌ ಪ್ರಸ್ತಾವ ಬ್ಯಾಂಕ್‌ಗಳಿಂದ ತಿರಸ್ಕೃತ

  ಮುಂಬಯಿ : ಈ ವರ್ಷ ಜನವರಿಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜೆಟ್‌ ಏರ್‌ ವೇಸ್‌ ಗೆ ತುರ್ತಾಗಿ 400 ಕೋಟಿ ರೂ. ನೀಡುವ ಲೈಫ್ ಲೈನ್‌ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. ಇದರ ಪರಿಣಾಮವಾಗಿ ಜೆಟ್‌ ಏರ್‌ ವೇಸ್‌…

 • ಜೆಟ್‌ ಹಾರಾಟ ಬಂದ್‌?

  ಹೊಸದಿಲ್ಲಿ: ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿರುವ ಜೆಟ್‌ ಏರ್‌ವೇಸ್‌ ತಾತ್ಕಾಲಿಕವಾಗಿ ಎಲ್ಲ ರೀತಿಯ ವಿಮಾನ ಹಾರಾಟ ಸ್ಥಗಿತಕ್ಕೆ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ಸಿಎನ್‌ಬಿಸಿ-ಟಿವಿ 18′ ವರದಿ ಮಾಡಿದೆ. ಸಂಸ್ಥೆಯ ಸಿಇಒ ವಿನಯ ದುಬೆ ಎಸ್‌ಬಿಐ ಆಡಳಿತ ಮಂಡಳಿಗೆ ಪತ್ರ…

 • ತುರ್ತು ಸಭೆ ನಡೆಸಿ ಜೆಟ್‌ ಏರ್‌ ಸಮಸ್ಯೆ ಚರ್ಚಿಸಿದ ಪಿಎಂಒ

  ಹೊಸದಿಲ್ಲಿ: ನಷ್ಟದ ಸುಳಿಗೆ ಸಿಲುಕಿರುವ ಜೆಟ್‌ ಏರ್‌ವೇಸ್‌ 50ಕ್ಕೂ ಕಡಿಮೆ ಹಾರಾಟ ನಡೆಸುತ್ತಿದ್ದು, ಕೇವಲ 11 ವಿಮಾನ ಹಾರಾಡುತ್ತಿವೆ. ಸೋಮವಾರ ದ ವರೆಗೆ ಅಂತಾರಾಷ್ಟ್ರೀಯ ಹಾರಾಟ ಸ್ಥಗಿತ ಗೊಳಿ ಸಲಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರಧಾನಿ ಸಚಿವಾಲಯ ಶುಕ್ರವಾರ ಸಂಜೆ ತುರ್ತು…

 • ಜೆಟ್‌ಗೆ ಇಂಧನ ಪೂರೈಕೆ ಇಲ್ಲ

  ಹೊಸದಿಲ್ಲಿ: ಆರ್ಥಿಕ ಸಂಕಷ್ಟದಿಂದ ಬಳಲುತ್ತಿ ರುವ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ಗೆ ಬುಧವಾರ ಮಧ್ಯಾಹ್ನದಿಂದ ಇಂಧನ ಪೂರೈಕೆಯನ್ನು ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಸ್ಥಗಿತಗೊಳಿ ಸಿದೆ. ಬಾಕಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಐಒಸಿ ಈ ಕ್ರಮ ಕೈಗೊಂಡಿದೆ. ಕಳೆದ ಶುಕ್ರವಾರವೂ…

 • ಜೆಟ್‌ ಏರ್‌ವೇಸ್‌ಗೆ ಇಂಧನವಿಲ್ಲ

  ಮುಂಬೈ: ನಷ್ಟದ ಸುಳಿಗೆ ಸಿಲುಕಿರುವ ಜೆಟ್‌ ಏರ್‌ವೇಸ್‌ಗೆ ಶುಕ್ರವಾರ ಇಂಧನದ ಸಮಸ್ಯೆಯೂ ತಲೆದೋರಿತ್ತು. ಇಂಧನದ ಬಿಲ್‌ ಪಾವತಿ ಮಾಡದಿರುವುದರಿಂದಾಗಿ ಇಂದನ ನೀಡುವುದಿಲ್ಲ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಪಟ್ಟು ಹಿಡಿದಿತ್ತು. ಆದರೆ ನಂತರ ಜೆಟ್‌ ಏರ್‌ವೇಸ್‌ನ ಭರವಸೆಯ ನಂತರ…

 • ನಷ್ಟದಿಂದ ನಲುಗಿದ ಸಂಸ್ಥೆ: ಜೆಟ್‌ ಕುಸಿತ ದುರದೃಷ್ಟಕರ

  ಜೆಟ್‌ ಏರ್‌ವೇಸ್‌ ಬಿಕ್ಕಟ್ಟು ದಿನ ಕಳೆದಂತೆ ಉಲ್ಬಣಿಸುತ್ತಿದೆ. ಇದೀಗ ಸಂಸ್ಥೆಯಲ್ಲಿ ಬರೀ 15 ವಿಮಾನಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ ಎಂದು ಸ್ವತಃ ವಾಯುಯಾನ ಇಲಾಖೆಯ ಕಾರ್ಯದರ್ಶಿಯೇ ಒಪ್ಪಿಕೊಂಡಿದ್ದಾರೆ. ಚುನಾವಣಾ ಸಮಯದಲ್ಲಿ ಸರಕಾರಕ್ಕಂತೂ ಇದು ಕಹಿಯಾದ ಸುದ್ದಿ. ಜೆಟ್‌ ಸಂಪೂರ್ಣ ಖಾಸಗಿ…

ಹೊಸ ಸೇರ್ಪಡೆ