KRjayasheela

  • ತಪ್ಪೆಸಗಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ

    ದಾವಣಗೆರೆ: ಅಧಿಕಾರಿಗಳ ತಪ್ಪಿನಿಂದ ನಮಗೆ ಅನ್ಯಾಯವಾಗಿದೆ ಎಂಬ ರೈತರ ಅಹವಾಲಿಗೆ ಸ್ಪಂದಿಸಿದ ಸಚಿವ ವೆಂಕಟರಮಣಪ್ಪ ಅವರು, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಜಮೀನಿನಲ್ಲಿನ ಬೆಳೆ, ನಷ್ಟ ಹಾಗೂ ಇತರೆ ವಿಷಯದ ಬಗ್ಗೆ ಕೃಷಿ ಇಲಾಖೆ…

  • ತಾಪಂ ಸಭೆಯಲ್ಲಿ ಜಿಪಂ ಪ್ರತಿಧ್ವನಿ

    ಹರಪನಹಳ್ಳಿ: ಪಟ್ಟಣದ ತಾ.ಪಂ ರಾಜೀವ ಗಾಂಧಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿ.ಪಂ ಸಿಇಒ ಮತ್ತು ಡಿಎಸ್‌ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ…

  • ಈಗ ಜಿಪಂ ಅಧ್ಯಕ್ಷೆ ವಿರುದ್ಧ ಪ್ರತಿಭಟನೆ

    ದಾವಣಗೆರೆ: ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಎಸ್‌. ಅಶ್ವತಿ, ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ ವಿರುದ್ಧ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಎಸಿಬಿಗೆ ನೀಡಿರುವ ದೂರು ಹಿಂಪಡೆಯುವ ಜೊತೆಗೆ ಬಹಿರಂಗ ಕ್ಷಮೆ ಕೋರಲು ಆಗ್ರಹಿಸಿ ವಿವಿಧ ಗ್ರಾಮ ಪಂಚಾಯತ್‌…

  • ಜಿಪಂ ಸಿಇಒ ವಿರುದ್ಧ ಎಸಿಬಿಗೆ ಅಧ್ಯಕ್ಷೆ ದೂರು

    ದಾವಣಗೆರೆ: ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ನಡೆಯುವ ಭ್ರಷ್ಟಾಚಾರ, ಅವ್ಯವಹಾರ, ಸ್ವಜನ ಪಕ್ಷಪಾತ ವಿರುದ್ಧ ತನಿಖೆ ನಡೆಸುವ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ, ಉಪ ಕಾರ್ಯದರ್ಶಿ ವಿರುದ್ಧವೇ ತನಿಖೆಗೆ ಕೋರಿ ಖುದ್ದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಕೆ.ಆರ್‌. ಜಯಶೀಲಾ ಗುರುವಾರ ಭ್ರಷ್ಟಾಚಾರ…

  • ಸೂರಿಗಾಗಿ ಹೆಸರು ಸೇರ್ಪಡೆಗೆ ಹಣ ಕೇಳದಿರಿ: ಜಯಶೀಲ

    ದಾವಣಗೆರೆ: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಯಡಿ ಮನೆ ಮಂಜೂರಾತಿ ಮಾಡಲು ಯಾರಿಂದಲೂ ಹಣ ಪಡೆಯದಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ ಮನವಿ ಮಾಡಿದ್ದಾರೆ. ಸೋಮವಾರ, ಡಾನ್‌ಬಾಸ್ಕೋ ಶಾಲೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಏರ್ಪಡಿಸಿದ್ದ ಗ್ರಾಮ ಪಂಚಾಯತಿ…

  • ಸಮಾಜದ ಋಣ ತೀರಿಸಲು ಅಭಿವೃದ್ಧಿಗೆ ಚಿಂತಿಸಿ

    ದಾವಣಗೆರೆ: ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಲಭ್ಯವಿರುವ ಸಂಪನ್ಮೂಲದಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯದಲ್ಲಿ ಸರ್ವರೂ ಕೊಡುಗೆ ನೀಡಬೇಕು ಎಂದು ವೆಸ್ಟ್‌ಇಂಡೀಸ್‌ನ ಕಿಂಗ್‌ಸ್ಟನ್‌ ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ| ಎ.ಬಿ. ಕುಲಕರ್ಣಿ ಸಲಹೆ ನೀಡಿದರು. ಗುರುವಾರ, ದಾವಣಗೆರೆ…

  • ಅನಾಥೆಗೆ ಆಸರೆ….ಕವಿತಾಬಾಯಿ ಕೈ ಹಿಡಿದ ರಾಮಕೃಷ್ಣ

    ದಾವಣಗೆರೆ: ಯಾವ ಕ್ಷಣದಲ್ಲಾದರೂ ಮಳೆ ಸುರಿಯಬಹುದೆನ್ನುವ ಕಾರ್ಮೋಡದ ವಾತಾವರಣ…, ವರನ ಕಡೆಯವರು ಇನ್ನೂ ಬರಲಿಲ್ಲ ಎಂಬ ಧಾವಂತ…, ಮುಹೂರ್ತದ ವೇಳೆಗೆ ಬಂದೇ ಬರುವ ವಿಶ್ವಾಸದೊಂದಿಗೆ ಧಾರೆ ಎರೆದುಕೊಡಲು ಸಿದ್ಧತೆ…, ಸಮಯಕ್ಕೆ ಸರಿಯಾಗಿ ವರನ ಕಡೆಯವರು ಬರುತ್ತಿದ್ದಂತೆ, ಲಗುಬಗೆಯಲ್ಲೆ ಮುಹೂರ್ತಕ್ಕೆ…

ಹೊಸ ಸೇರ್ಪಡೆ