Kabaddi

 • ಅನೂಪ್‌ ಕುಮಾರ್‌ ಕಬಡ್ಡಿಗೆ ವಿದಾಯ

  ಪಂಚಕುಲ: ಭಾರತ ತಂಡದ ತಾರಾ ಆಟಗಾರನಾಗಿ, ಪ್ರೊ ಕಬಡ್ಡಿಯಲ್ಲಿ ಯು ಮುಂಬಾದ ಯಶಸ್ವಿ ನಾಯಕನಾಗಿ, ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಹಾಲಿ ಜೈಪುರ್‌ ಪಿಂಕ್‌ ಪ್ಯಾಂಥರ್ ತಂಡದ ಪ್ರಮುಖ ಆಟಗಾರನಾಗಿ ಮೆರೆದ ಅನೂಪ್‌ ಕುಮಾರ್‌ 15 ವರ್ಷಗಳ ಸುದೀರ್ಘ‌…

 • ಯೋಧರನ್ನು ಮಣಿಸಿ ಗೆಲುವಿನ ಖಾತೆ ತೆರೆದ ಪಾಟ್ನಾ 

  ಚೆನ್ನೈ: ಪ್ರೊ ಕಬಡ್ಡಿ 6ನೇ ಆವೃತ್ತಿಯ ಚೆನ್ನೈ ಚರಣದ ಪಂದ್ಯದಲ್ಲಿ “ಹ್ಯಾಟ್ರಿಕ್‌ ಚಾಂಪಿಯನ್‌’ ಖ್ಯಾತಿಯ ಪಾಟ್ನಾ ಪೈರೇಟ್ಸ್‌ 41-43 ಅಂಕಗಳ ಅಂತರದಿಂದ ಯುಪಿ ಯೋಧಾ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಇದು ಕೂಟದಲ್ಲಿ ಪಾಟ್ನಾ ದಾಖಲಿಸಿದ ಮೊದಲ ಗೆಲುವು. …

 • ದೇಶದಲ್ಲಿ ಮತ್ತೆ ಕಬಡ್ಡಿ ಕಲರವ 

  ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪ್ರೊ ಕಬಡ್ಡಿ 6ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ದೇಶದಲ್ಲಿ ಮತ್ತೆ ಕಬಡ್ಡಿ ಕಲರವಕ್ಕೆ ದೊಡ್ಡ ವೇದಿಕೆ ಸಿದ್ಧವಾಗಿದೆ. 12 ತಂಡ, 3 ತಿಂಗಳು ಭರ್ಜರಿಯಾಗಿ ಕೂಟ ನಡೆಯಲಿದೆ. ಅಭಿಮಾನಿಗಳಿಗೆ ಮನೋರಂಜನೆಯ ಸಿಹಿಯನ್ನೇ ಉಣಿಸಲಿದೆ.  ಆರಂಭ…

 • ಕಬಡ್ಡಿ: ಪರ್ಲ್ ಸಿಟಿ ಸ್ಮ್ಯಾಶರ್ಸ್‌ ಚಾಂಪಿಯನ್‌

  ಮಂಗಳೂರು: ಫ‌ುಜ್ಲಾನಾ ಜಿಎಸ್‌ ಬಿ ಪ್ರೊ ಕಬಡ್ಡಿ  ಪಂದ್ಯಾಟದ ಅಂತಿಮ ಸುತ್ತಿನಲ್ಲಿ ಡಿವಿಕೆ ವಾರಿಯರ್ಸ್‌ ತಂಡವನ್ನು ಸೋಲಿಸಿದ ಪರ್ಲ್ ಸಿಟಿ ಸ್ಮ್ಯಾಶರ್ಸ್‌ ಪುತ್ತೂರು  ಪ್ರಶಸ್ತಿ ಗೆದ್ದುಕೊಂಡಿತು. ಅಂತಿಮ ಪಂದ್ಯದಲ್ಲಿ  ಅದು 37-24 ಅಂತರದ ಜಯ ಸಾಧಿಸಿ ಜಿಎಸ್‌ಬಿ ಟ್ರೋಫಿ…

 • ಏಷ್ಯನ್‌ ಗೇಮ್ಸ್‌ ಕಬಡ್ಡಿಯಲ್ಲಿ ಭಾರತಕ್ಕೆ ಸವಾಲು ಯಾರು?

  ಒಂದಂತೂ ನಿಜ, ಟಿ20 ಕ್ರಿಕೆಟ್‌ನ  ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಟಗಾರರಿಗೆ ಹಣದ ಹೊಳೆಯನ್ನಷ್ಟೇ ಹರಿಸಲಿಲ್ಲ, ಭಾರತದ ಯುವ ಪ್ರತಿಭೆಗಳಿಗೆ ವಿದೇಶಿ ಪಟುಗಳ ಎದುರು ಸೆಣೆಸುವ, ಡ್ರೆಸ್ಸಿಂಗ್‌ ರೂಂ ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿತು. ಆ ಆಟಗಾರರ ಎದುರು ಆಡಲಿಳಿಯುವಾಗ ಎದುರಾಗುತ್ತಿದ್ದ…

 • ಏಶ್ಯಾಡ್‌ ಕಬಡ್ಡಿ: ಭಾರತ ತಂಡ ಪ್ರಕಟ

  ಹೊಸದಿಲ್ಲಿ: ಏಶ್ಯನ್‌ ಗೇಮ್ಸ್‌ ಕೂಟಕ್ಕೆ ಭಾರತ ಕಬಡ್ಡಿ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡಕ್ಕೆ ಅಜಯ್‌ ಠಾಕೂರ್‌ ನಾಯಕರಾಗಿ ಆಯ್ಕೆ ಯಾಗಿದ್ದಾರೆ. ಅಭಿಲಾಷಾ ಮ್ಹಾತ್ರೆ ಅನು ಪಸ್ಥಿತಿಯಲ್ಲಿ ಭಾರತ ವನಿತಾ ತಂಡದ ನಾಯಕಿ ಯಾರು ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.  ಮಹಿಳಾ ತಂಡದಲ್ಲಿ…

 • ಕಬಡ್ಡಿ: ಭಾರತ-ದ.ಕೊರಿಯ ಸೆಮಿಫೈನಲ್‌

  ದುಬಾೖ: ಅಜೇಯ ಭಾರತ  “ದುಬಾೖ ಕಬಡ್ಡಿ ಮಾಸ್ಟರ್’ ಕೂಟದ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವನ್ನು ಎದುರಿಸಲಿದೆ. ಈ ಪಂದ್ಯ ಶುಕ್ರವಾರ ನಡೆಯಲಿದೆ. ಭಾರತ ಗ್ರೂಪ್‌ ಹಂತದಲ್ಲಿ ಪಾಕಿಸ್ಥಾನ ಮತ್ತು ಕೀನ್ಯ ತಂಡಗಳೆರಡಕ್ಕೂ ಎರಡು ಸೋಲುಣಿಸಿ ಮೆರೆದಿತ್ತು. ಕೀನ್ಯ ವಿರುದ್ಧದ…

 • ಇಂದಿನಿಂದ ದುಬೈ ಕಬಡ್ಡಿ ಲೀಗ್‌:ಭಾರತ-ಪಾಕ್‌ ನಡುವೆ ಉದ್ಘಾಟನಾ ಪಂದ್ಯ

  ದುಬೈ: ಭಾರತ ಸೇರಿದಂತೆ 6 ತಂಡಗಳ ನಡುವಿನ, 9 ದಿನಗಳ ದುಬೈ ಪ್ರೀಮಿಯರ್‌ ಅಂತಾರಾಷ್ಟ್ರೀಯ ಕಬಡ್ಡಿ ಟೂರ್ನಿ ಶುಕ್ರವಾರದಿಂದ ದುಬೈನಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಬಣ (“ಎ’) ದಲ್ಲಿದ್ದು ಶುಕ್ರವಾರದ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖೀಯಾಗುತ್ತಿವೆ. ಭಾಗವಹಿಸುತ್ತಿರುವ…

 • ಮತ್ತೆ ಬರುತ್ತಿದೆ ಪ್ರೊ ಕಬಡ್ಡಿ 

  ಭಾರತದಲ್ಲಿ ಕ್ರಿಕೆಟ್‌ ಮಂತ್ರ ತಾರಕಕ್ಕೇರಿದ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಪ್ರೊ ಕಬಡ್ಡಿ. ಅಭಿಮಾನಿಗಳಿಗೆ ಕಚಗುಳಿ ನೀಡಿದ್ದು, ರೋಚಕತೆಯ ಮಳೆಯಲ್ಲಿ ಪುಳಕ ನೀಡಿದ್ದು ಇದೇ ಪ್ರೊ ಕಬಡ್ಡಿ.  ಪ್ರೊ ಕಬಡ್ಡಿಯ ಶುರುವಾತಿನಲ್ಲಿ ಈ ಆಟ, ನಡೆಯದು, ಈ ಟೂರ್ನಿ ಕ್ಲಿಕ್‌ ಆಗದು,…

 • VPM ಕನ್ನಡ ಶಾಲಾ ಹಳೆ ವಿದ್ಯಾರ್ಥಿ ಸಂಘ:KKL ಟ್ರೋಫಿ ಕಬಡ್ಡಿ

  ಮುಂಬಯಿ: ವಿಪಿಎಂ ಕನ್ನಡ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಮುಲುಂಡ್‌ ಮುಂಬಯಿ ಇವರ ಆಶ್ರಯದಲ್ಲಿ ಕನ್ನಡ ಕಬಡ್ಡಿ ಲೀಗ್‌ ಕೆಕೆಎಲ್‌ ಟ್ರೋಫಿ-2018 ಪಂದ್ಯಾಟವು ಮುಲುಂಡ್‌ನ‌ ಕವಿರತ್ನ ಕಾಳಿದಾಸ ಹಾಲ್‌ ಸಮೀಪದ ಒಳಾಂಗಣ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ತುಳು-ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ…

 • ಕಬಡ್ಡಿ: ಗೌರವ್‌ ಶೆಟ್ಟಿ ಮುಂಬಯಿ ತಂಡಕ್ಕೆ ಪ್ರಶಸ್ತಿ

  ಮುಂಬಯಿ: ಮಹಾರಾಷ್ಟ್ರ ಸರಕಾರ ಹಾಗೂ ಮಹಾರಾಷ್ಟ್ರ ರಾಜ್ಯ ಕಬಡ್ಡಿ ಅಸೋಸಿಯೇಶನ್‌ ವತಿಯಿಂದ ಶಿವಶಾಹಿ ಛಶಕ್‌ ಕಬಡ್ಡಿ ಪಂದ್ಯಾಟವು ಇತ್ತೀಚೆಗೆ ಕರ್ಜತ್‌ನ ಅಹ್ಮದಾಬಾದ್‌ ಜಿಲ್ಲೆಯಲ್ಲಿ ನಡೆಯಿತು. ಪಂದ್ಯಾಟದಲ್ಲಿ ಕನ್ನಡಿಗ, ಶಿವಛಪತ್ರತಿ ಪ್ರಶಸ್ತಿ ಪುರಸ್ಕೃತ ಗೌರವ್‌ ಶೆಟ್ಟಿ ನಾಯಕತ್ವದ ಮುಂಬಯಿ ತಂಡವು…

 • ಸ್ವಾಮೀಜಿಯವರಿಂದ ಕಬಡ್ಡಿ ಕಬಡ್ಡಿ…

  ಉಡುಪಿ: ಶ್ರೀಕೃಷ್ಣ ಮಠದ ಆವರಣದಲ್ಲಿ ಬುಧವಾರ ದೀಪಾವಳಿ ತೈಲಾಭ್ಯಂಜನ ಸಂದರ್ಭ ಯತಿಗಳೂ ಮಠದ ವಿದ್ಯಾರ್ಥಿಗಳೊಂದಿಗೆ ಕಬಡ್ಡಿ ಆಡಿ ರಂಜಿಸಿದರು. ಕಬಡ್ಡಿ ಆಟ, ತೆಂಗಿನ ಕಾಯಿಯನ್ನು ಇಟ್ಟು ಎಲ್ಲರೂ ಕಿತ್ತು ಕೊಳ್ಳುವುದು, ಕೈಯಲ್ಲಿ ತೆಂಗಿನ ಕಾಯಿ ಒಡೆಯುವುದು ಇತ್ಯಾದಿ ಆಟಗಳನ್ನು ಆಡಲಾಯಿತು. …

 • ಕಬಡ್ಡಿ ಪೋಷಣೆಗೆ ನಾಗ್ಪುರ ವಿನೂತನ ಹೆಜ್ಜೆ

  ದೇಶಿ ಕ್ರೀಡೆ ಕಬಡ್ಡಿಯನ್ನು ಉಳಿಸುವ ಹಾಗೂ ಪೋಷಿಸುವ ದಿಸೆಯಲ್ಲಿ ನಾಗ್ಪುರದ ಮಹಾನಗರ ಪಾಲಿಕೆ ದಿಟ್ಟ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಬಡ್ಡಿ ಕ್ರೀಡೆ ಯನ್ನು ಕಡ್ಡಾಯವಾಗಿಸಿದೆ. ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಮಹಾನಗರ ಪಾಲಿಕೆಯೇ ನಿರ್ವಹಿಸುತ್ತಿದ್ದು,…

 • ಕಬಡ್ಡಿ ಕೋರ್ಟ್‌ನಲ್ಲಿ ಪ್ರದೀಪ್‌ ಎಂಬ ಹುಲಿ 

  ಹರ್ಯಾಣದ ಯುವ ಕಬಡ್ಡಿ ಪ್ರತಿಭೆ ಪ್ರದೀಪ್‌ ನರ್ವಾಲ್‌ರ “ಮಿಟ್ಟಿ ಸೇ ಮ್ಯಾಟ್‌ ತಕ್‌” (ಮಣ್ಣಿನಿಂದ ಮ್ಯಾಟ್‌ ವರೆಗಿನ) ಪಯಣ ಸುಲಭದ್ದಾಗಿರಲಿಲ್ಲ. ಕಬಡ್ಡಿಯೇ ಪ್ರಧಾನವಾಗಿರುವ ನೌರಿನಾಲ್‌ನಲ್ಲಿ ವಿಶೇಷ ಪ್ರತಿಭೆ ಪ್ರದರ್ಶಿಸಿ ಮೆರೆಯುವುದು ಸವಾಲಾಗಿತ್ತು. ನಿರಂತರ ಅಭ್ಯಾಸ ಹಾಗೂ ಕಬಡ್ಡಿ ಬಗೆಗಿನ…

 • ರಾಹುಲ್‌ ಚೌಧರಿ ಎಂಬ ಬಾಹುಬಲಿ!

  ಬಾಹುಬಲಿ ಮೊದಲ ಪಾರ್ಟ್‌ ಚಿತ್ರದಲ್ಲಿ ಶಿವು ಎನ್ನುವ ಬಾಲಕ ಗಗನದೆತ್ತರಕ್ಕಿರುವ ಜಲಪಾತವನ್ನು ಏರಲು ಪದೇ ಪದೇ ಪ್ರಯತ್ನಿಸುತ್ತಾನೆ. ಆದರೆ ಆತ ಜಲಪಾತ ಏರಲು ಅವನ ಪೋಷಕರು ಬೆಂಬಲ  ನೀಡುವುದಿಲ್ಲ. ಮಗು ಎಲ್ಲಿ ಪೆಟ್ಟು ಮಾಡಿಕೊಂಡು ಬಿಡುತ್ತಾನೋ ಅನ್ನುವ ಆತಂಕ,…

 • ಸುಧೀರ್ಗ ಅವಧಿಯ ಕಬಡ್ಡಿ ಒಪ್ಪಿಗೆಯಾಗುತ್ತಾ? 

  ಸದ್ಯ ಭಾರತದಲ್ಲಿ ಐಪಿಎಲ್‌ ಬಿಟ್ಟರೆ, ಪ್ರೊ ಕಬಡ್ಡಿ ಚಿನ್ನದ ಮೊಟ್ಟೆಯನ್ನು ಇಡುವ ಕೋಳಿ. ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿಯನ್ನು ಬ್ರಾಂಡ್‌ ಮಾಡಿ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ಮಾಡಿದ್ದು, ಪ್ರೊ ಕಬಡ್ಡಿ. ಆದರೆ ಕಳೆದ ನಾಲ್ಕು ಆವೃತ್ತಿಯಲ್ಲಿ ಚುಟುಕು ಅವಧಿಯಲ್ಲಿ…

ಹೊಸ ಸೇರ್ಪಡೆ