Kalyana Karnataka

 • ಕಲ್ಯಾಣ ಕರ್ನಾಟಕ: ಗುಳೆ ಹೋಗೋದೇ ಕಾಯಕ

  ಬೆಂಗಳೂರು: “ಹೆಸರಿಗೆ ಮಾತ್ರ ನಮ್ಮದು ಕಲ್ಯಾಣ ಕರ್ನಾಟಕ. ಆದರೆ ಹಲವು ದಶಕಗಳು ಕಳೆದರು ಇನ್ನೂ ಇಲ್ಲಿಯ ಜನರ ಕಲ್ಯಾಣ ಆಗಿಲ್ಲ! ಜನರು ಉದ್ಯೋಗ ಅರಸಿ ಊರೂರು ಅಲೆಯುವುದು ನಿಂತಿಲ್ಲ’. -ಇದು ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರಪ್ಪ…

 • ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಸಾಧನೆ ಮಾದರಿ

  ಸಿಂಧನೂರು: ಇಂದಿನ ಸ್ಪ ರ್ಧಾತ್ಮಕ ಯುಗದಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ಉನ್ನತ ಹುದ್ದೆಗೆ ಆಯ್ಕೆಯಾಗುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು. ನಗರದ ಸುಕಾಲಪೇಟೆಯ ಕನಕದಾಸ ಶಿಕ್ಷಣ ಸಂಸ್ಥೆಯಲ್ಲಿ ತಾಲೂಕು…

 • 371(ಜೆ) ಸಮರ್ಪಕಅನುಷ್ಠಾನಕ್ಕೆ ನಿರಾಸಕ್ತಿ

  „ಕೆ. ನಿಂಗಜ್ಜ ಗಂಗಾವತಿ: ಕಲ್ಯಾಣ ಕರ್ನಾಟಕ (ಹೈ.ಕ.)ಸಮಗ್ರ ಅಭಿವೃದ್ಧಿಗಾಗಿ 2013ರಲ್ಲಿ ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ದೊರಕಿದರೂ ಸಮರ್ಪಕ ಅನುಷ್ಠಾನದ ಕೊರತೆಯಿಂದ ಕಲಂ 371(ಜೆ) ಅಡಿಯಲ್ಲಿ ದೊರಕುವ ಶೈಕ್ಷಣಿಕ ಸೌಲಭ್ಯಗಳು ಸೇರಿ ನೇಮಕಾತಿಯಾಗುತ್ತಿಲ್ಲ ಎಂಬ…

 • ಗುಳೆಯಿಂದ ಹಿಂದುಳಿದ ಕಲ್ಯಾಣ

  ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹಿಂದುಳಿಯಲು ದುಡಿಯುವ ಜನರು ಗುಳೆ ಹೋಗುವುದೇ ಪ್ರಮುಖ ಕಾರಣವಾಗಿದೆ. ಜನರ ವಲಸೆ ತಪ್ಪಿಸಲು ಸಮಗ್ರ ಯೋಜನೆ ರೂಪಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ, ಚಿಂತಕ ಜಿ.ಎನ್‌.ನಾಗರಾಜ ಆಗ್ರಹಿಸಿದರು….

 • ಹುಟ್ಟಿ ಬೆಳೆದ ಹಳ್ಳಿಯತ್ತ ತಿರುಗಿ ನೋಡಿ

  ಬೀದರ: ಭಾರತದ ಆತ್ಮ ಹಳ್ಳಿಯಲ್ಲಿದ್ದು, ಹಳ್ಳಿಯ ವಿಕಾಸ ಆಗದಿದ್ದರೆ ನಮ್ಮ ವಿಕಾಸ ಅಸಾಧ್ಯ. ಆದ್ದರಿಂದ ಇಲ್ಲಿಯ ಜನತೆ ತಮ್ಮ ಗ್ರಾಮವನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವಂತೆ ವಿಕಾಸ ಅಕಾಡೆಮಿಯ ಮುಖ್ಯ ಸಂಯೋಜಕರೂ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ…

 • ಮಧುವಣಗಿತ್ತಿಯಾದ ಬಸವಕಲ್ಯಾಣ

  „ವೀರಾರೆಡ್ಡಿ ಆರ್‌.ಎಸ್‌. ಬಸವಕಲ್ಯಾಣ: ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು, ದಾಸೋಹ ರತ್ನ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾರಕೂಡ ಸಂಸ್ಥಾನ ಹಿರೇಮಠದ ಡಾ|ಚೆನ್ನವೀರ ಶಿವಾಚಾರ್ಯರ 57ನೇ ಜನ್ಮದಿನ ಅಂಗವಾಗಿ ನಗರವನ್ನು ಮಧುವಣಗಿತ್ತಯಂತೆ ಶೃಂಗರಿಸಲಾಗಿದೆ. ನ.8 ಮತ್ತು 9ರಂದು ಎರಡು ದಿನಗಳ…

 • 371ಜೆಗೆ ವಿಜಯಪುರ ಸೇರಿಸಬೇಕಂತೆ!

  ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗಿರುವ ಸಂವಿಧಾನದ  371ನೇ ಜೆ ವಿಧಿ ಜಾರಿ ವಿಶೇಷ ಸೌಲಭ್ಯದಡಿ ವಿಜಯಪುರ ಜಿಲ್ಲೆಯೂ ಸೇರಿಸಿಕೊಂಡರೆ ಒಳ್ಳೆಯದಾಗಿತ್ತು ಎನ್ನುವ ಮೂಲಕ ಡಿಸಿಎಂ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲ್ಯಾಣ ಕರ್ನಾಟಕ…

 • ಉದ್ಯೋಗ ಸೃಜಿಸಿದರೆ ಕಲ್ಯಾಣ ಕರ್ನಾಟಕ ಪ್ರಗತಿ

  ರಾಯಚೂರು: ಈ ಭಾಗದಲ್ಲಿ ಕೈಗಾರಿಕೆ ವೃದ್ಧಿಯಾಗಿ ಅದರಿಂದ ಯುವಕರಿಗೆ ಉದ್ಯೋಗ ಸಿಗುವಂತಾದಾಗ ಮಾತ್ರ ಕಲ್ಯಾಣ ಕರ್ನಾಟಕ ಪದಕ್ಕೆ ಅರ್ಥ ಬರಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ ಅಭಿಪ್ರಾಯಪಟ್ಟರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ…

 • ಕಲ್ಯಾಣ ಆಯ್ತು, ಈಗ ಕಿತ್ತೂರು ಕರ್ನಾಟಕ?

  ಧಾರವಾಡ: ಹೈದ್ರಾಬಾದ್‌ ಕರ್ನಾಟಕವನ್ನು “ಕಲ್ಯಾಣ ಕರ್ನಾಟಕ’ ಎಂದು ಸಿಎಂ ಯಡಿಯೂರಪ್ಪ ಸರ್ಕಾರ ಘೋಷಣೆ ಮಾಡಿ ಆ ಭಾಗಕ್ಕೆ ಕನ್ನಡದ ದೇಶಿತನದ ಸ್ಪರ್ಶ ನೀಡಿ ತಿಂಗಳಾಯಿತು. ಇದೀಗ ಮುಂಬೈ ಪ್ರಾಂತ್ಯಕ್ಕೆ ಸೇರಿದ, ಕನ್ನಡಿಗರ ಪ್ರದೇಶವಾಗಿರುವ ಉತ್ತರ ಕರ್ನಾಟಕ ಎಂದು ಕರೆಸಿಕೊಳ್ಳುವ…

 • ಜಾಧವ ಗೆದ್ಮೇಲೆ ವರ್ಗಾವಣೆ ದಂಧೆ ಹೆಚ್ಚಳ

  ವಾಡಿ: ಪತ್ರಿಕೆಗಳಿಗೆ ಫೋಜು ಕೊಡುವ ಉಮೇಶ ಜಾಧವ ಗೆದ್ದ ಮೇಲೆ ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಶುರುವಾಗಿದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು. ಕೆಬಿಜೆಎನ್‌ಎಲ್‌ ಯೋಜನೆಯ 10 ಲಕ್ಷ ರೂ. ಅನುದಾನದಡಿ ಚಾಮನೂರ ಗ್ರಾಮದ ಪ.ಜಾ…

 • ಕಲ್ಯಾಣದಲ್ಲಿ ಅಕ್ಷರ ಕ್ರಾಂತಿ ನಿರೀಕ್ಷೆ

  •ರಂಗಪ್ಪ ಗಧಾರ ಕಲಬುರಗಿ: ‘ಕಲ್ಯಾಣ ಕರ್ನಾಟಕ’ ಪ್ರದೇಶದಲ್ಲಿ ಕಳೆದ ಆರು ದಶಕಗಳಲ್ಲಿ ಸಾಕ್ಷರತಾ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ. 1956ರ ಕರ್ನಾಟಕ ಏಕೀಕರಣಕ್ಕೂ ಮುನ್ನ ಕಲ್ಯಾಣ ಕರ್ನಾಟಕದಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇ.8.49 ಮಾತ್ರವೇ ಇತ್ತು. 2011ರ ಹೊತ್ತಿಗೆ ಶೇ.64.44ರಷ್ಟು…

 • ಕಲ್ಯಾಣ ಕರ್ನಾಟಕ ಘೋಷಿಸಿದ ಸಿಎಂ

  ಕಲಬುರಗಿ: ಹಿಂದುಳಿವಿಕೆ ಹಣೆಪಟ್ಟಿಯ ಹೈದ್ರಾಬಾದ ಕರ್ನಾಟಕ ಹೆಸರು ಮುಗಿದ ಅಧ್ಯಾಯ. ಇನ್ಮುಂದೆ ಏನಿದ್ದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪರ್ವ. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಬದ್ಧ ಎನ್ನುವ ಮುಖಾಂತರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಘೋಷಣೆ ಕೈಗೊಂಡರು. ಮಂಗಳವಾರ…

 • ಕಲಬುರಗಿಯಲ್ಲಿ 371ಜೆ ವಿಧಿ ಜಾರಿ ಪ್ರಾದೇಶಿಕ ಕಚೇರಿ ಸ್ಥಾಪನೆ: ಬಿಎಸ್ ವೈ ಧ್ವಜಾರೋಹಣ

  ಕಲಬುರಗಿ : 371 ಜೆ ಆಡಳಿತ ಶಾಖೆಯ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನ ಜತೆಗೆ ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲೂ ಶಾಖೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು. ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ…

 • ಕಲ್ಯಾಣ ಕರ್ನಾಟಕ: ಶರಣ ಪರಂಪರೆಗೆ ಅನ್ವರ್ಥಕ

  ಬೆಂಗಳೂರು: ಈ ದಿನ ಕನ್ನಡ ನಾಡಿನ ಜನತೆ, ಅದರಲ್ಲೂ ಹೈದರಾಬಾದ್‌-ಕರ್ನಾಟಕ ಜನತೆ ಹೆಮ್ಮೆ ಪಡುವ ದಿನ. ಸೆಪ್ಟಂಬರ್‌ 17 ರಂದು, ನಮ್ಮ ಕರುನಾಡಿನ ಭಾಗವಾದ ಹೈದರಾಬಾದ್‌- ಕರ್ನಾಟಕ ಪ್ರಾಂತ್ಯವು ನಿಜಾಮನ ಶೋಷಣೆಯಿಂದ ಸ್ವಾತಂತ್ರ್ಯ ಪಡೆದ ದಿನ, ಭಾರತ ಒಕ್ಕೂಟದ ಭಾಗವಾದ ದಿನ….

 • “ಕಲ್ಯಾಣ’ ಆಗಲಿ ಕರ್ನಾಟಕ

  ಈಗ ಹೈದ್ರಾಬಾದ್‌ ಕರ್ನಾಟಕ ಭಾಗ ಕಲ್ಯಾಣ ಕರ್ನಾಟಕವಾಗಿದೆ. ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡ ಈ ಭಾಗಕ್ಕೆ ದೊಡ್ಡ ಇತಿಹಾಸವಿದೆ. ದೇಶಕ್ಕೆ 1947, ಆ.15ರಂದು ಸ್ವಾತಂತ್ರ್ಯ ದೊರಕಿದ್ದರೂ ಈ ಆರು ಜಿಲ್ಲೆಗಳು ಹೈದ್ರಾಬಾದ್‌…

 • ಕಲ್ಯಾಣ ಕರ್ನಾಟಕಕ್ಕೆ ಕೆಎಟಿ ಕೊಡುಗೆ!

  • ರಂಗಪ್ಪ ಗಧಾರ ಕಲಬುರಗಿ: ಹೈದ್ರಾಬಾದ ಕರ್ನಾಟಕ ಭಾಗವನ್ನು ‘ಕಲ್ಯಾಣ ಕರ್ನಾಟಕ’ ಎಂದು ಮರು ನಾಮಕರಣ ಮಾಡಿರುವ ಬೆನ್ನಲ್ಲೇ ಈ ಭಾಗದ ಜನತೆ ದಶಕದ ಬೇಡಿಕೆಯಾದ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಪೀಠ ಆರಂಭಿಸಲು ರಾಜ್ಯ ಸರ್ಕಾರ…

 • ಬಸವ ಪರ ಸಂಘಟನೆಗಳ ಸಂಭ್ರಮ

  ಬೀದರ: ರಾಜ್ಯ ಸರ್ಕಾರ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಹಾಗೂ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಮಂಡಳಿ ಎಂದು ನಾಮಕರಣ ಮಾಡಿದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಬಸವ ದಳ, ಜಾಗತಿಕ ಲಿಂಗಾಯತ ಮಹಾಸಭಾ, ಕರ್ನಾಟಕ…

 • 17ರಂದು ಹೈ.ಕ. ಆಗಲಿದೆ ಕಲ್ಯಾಣ ಕರ್ನಾಟಕ?

  ಬೆಂಗಳೂರು: ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಎಂದು ನಾಮಕರಣ ಮಾಡಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದು ಹೈಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂಬ ಹೆಸರಿಡುವ ಮೊದಲ ಹೆಜ್ಜೆ ಎಂದು ಭಾವಿಸಲಾಗಿದೆ….

 • ಕಿತ್ತೂರು, ಕಲ್ಯಾಣ ಕರ್ನಾಟಕ ಎಂದು?

  ಬೆಂಗಳೂರು: ಕಳೆದ ಹನ್ನೆರಡು ವರ್ಷಗಳಿಂದ ಸತತವಾಗಿ ಕೇಳಿಬರುತ್ತಿರುವ “ಕಿತ್ತೂರು ಕರ್ನಾಟಕ’ ಹಾಗೂ “ಕಲ್ಯಾಣ ಕರ್ನಾಟಕ’ ಮರು ನಾಮಕರಣ ಬೇಡಿಕೆಗೆ ಮರು ಜೀವ ಬಂದಿದೆ. ಎಚ್‌ ಡಿ ಕುಮಾರಸ್ವಾಮಿ ಅವರು ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದಾಗ ಈ ಬೇಡಿಕೆ ಪ್ರಸ್ತಾಪವಾಗಿದ್ದು, ಈಗ ಮತ್ತೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮಾರ್ದನಿಸುತ್ತಿದೆ. ಗುಲಾಮ ಗಿರಿ ಮನಸ್ಥಿತಿಯಿಂದ…

ಹೊಸ ಸೇರ್ಪಡೆ