Kanakagiri

 • ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

  ಕನಕಗಿರಿ: ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲವನ್ನು ಸಂತೋಷದಿಂದ ಎದುರಿಸಬೇಕು ಎಂದು ತಹಶೀಲ್ದಾರ್‌ ರವಿ ಅಂಗಡಿ ಹೇಳಿದರು. ಪಟ್ಟಣದ ಸರ್ಕಾರಿ ಪಪೂ ಕಾಲೇಜು ಆವರಣದಲ್ಲಿ ನಡೆದ ಕನಕಗಿರಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದ…

 • ನಿರ್ವಹಣೆ ಇಲ್ಲದ ಪ್ರವಾಸಿ ಮಂದಿರ

  ಕನಕಗಿರಿ: ಪಟ್ಟಣದಲ್ಲಿ ಇರುವ ಪ್ರವಾಸಿ ಮಂದಿರ ನಿರ್ವಹಣೆ ಇಲ್ಲದೇ ಹಾಳಾಗುವ ಹಂತಕ್ಕೆ ತಲುಪಿದೆ. ನಿಜಾಮರ ಕಾಲದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರದಲ್ಲಿ ಇರುವ ಶೌಚಾಲಯವನ್ನು ಅಧಿಕಾರಿಗಳು ದುರಸ್ತಿ ಮಾಡದೇ ಇರುವುದರಿಂದ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗಾಗಿ ಬರುವ ಸರ್ಕಾರಿ ಅಧಿಕಾರಿಗಳಿಗೆ ಹಾಗೂ…

 • ಗುಳೆ ಹೊರಟ ವಡಕಿ ಗ್ರಾಮಸ್ಥರು

  ಕನಕಗಿರಿ: ಸ್ಥಳೀಯವಾಗಿ ಕೆಲಸ ಇಲ್ಲದ ಕಾರಣ ಸಮೀಪದ ವಡಕಿ ಗ್ರಾಮದ 500ಕ್ಕೂ ಹೆಚ್ಚು ಜನ ಕೆಲಸ ಅರಸಿ ನೀರಾವರಿ ಪ್ರದೇಶದತ್ತ ನಾಲ್ಕು ತೆರೆದ ವಾಹನಗಳಲ್ಲಿ ಶನಿವಾರ ಗುಳೆ ಹೋದರು. ತಮಗೆ ಬೇಕಾದ ಅಡುಗೆ ಪಾತ್ರೆ ಸಾಮಾಗ್ರಿ, ಅಕ್ಕಡಿ ಕಾಳು,…

 • ನೂತನ ತಾಲೂಕಿನಲ್ಲಿಲ್ಲ ವಿದ್ಯಾರ್ಥಿ ವಸತಿ ನಿಲಯ

  ಕನಕಗಿರಿ: ಹೈದ್ರಬಾದ್‌ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಪೂರಕ ವಾತವರಣ ಇಲ್ಲದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪಟ್ಟಣದಲ್ಲಿ ಮೆಟ್ರಿಕ್‌ ನಂತರದ ವಸತಿ ನಿಲಯ ಇಲ್ಲದಿರುವುದು. ವಸತಿ ನಿಲಯ ಇಲ್ಲದ ಕಾರಣ ಗ್ರಾಮೀಣ…

 • ಸ್ವಚ್ಛತೆಗೆ ಆದ್ಯತೆ ನೀಡಿ

  ಕನಕಗಿರಿ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯ ಪೂರ್ಣ ವಾತಾವರಣವನ್ನು ಸೃಷ್ಟಿಸಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ ಹೇಳಿದರು. ಸಮೀಪದ ಹಿರೇಮಾದಿನಾಳ ಗ್ರಾಮದಲ್ಲಿ ಜಿಲ್ಲಾ ಮತ್ತು…

 • ಕನಕಗಿರಿ ತಾಲೂಕಾದರೂ ಗಂಗಾವತಿಗೆ ತಿರುಗಾಟ ತಪ್ಪಿಲ್ಲ

  ಕನಕಗಿರಿ: ಹಿಂದಿನ ಕಾಂಗ್ರೆಸ್‌ ಸರ್ಕಾರ ಸಾಮಾನ್ಯ ಜನರ ಮನೆಯ ಬಾಗಿಲಿಗೆ ಆಡಳಿತದ ಅನುಕೂಲ ಸಿಗಲು ಹೊಸ ತಾಲೂಕುಗಳನ್ನು ಜಾರಿಗೊಳಿಸಿತು. ಆದರೆ ತಾಲೂಕು ಕಚೇರಿ ಆರಂಭವಾಗಿ ಒಂದೂವರೆ ವರ್ಷ ಗತಿಸಿದರೂ ಇದುವರೆಗೂ ತಾಲೂಕಿಗೆ ಸಂಬಂಧಿಸಿದ ದಾಖಲೆಗಳನ್ನು ಗಂಗಾವತಿ ತಹಶೀಲ್ದಾರ್‌ ಕಚೇರಿಯಿಂದ…

 • ದಶಕ ಕಳೆದರೂ ರಸ್ತೆ ದುರಸ್ತಿಗಿಲ್ಲ ಮುಕ್ತಿ!

  ಕನಕಗಿರಿ: ಸಮೀಪದ ಜೀರಾಳ ಗ್ರಾಮದಿಂದ ನವಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ (8 ಕಿ.ಮೀ.) ಸಂಪೂರ್ಣ ಹದಗೆಟ್ಟಿದೆ. ದಶಕದಿಂದ ಈ ರಸ್ತೆಗೆ ಮುಕ್ತಿ ಸಿಕ್ಕಿಲ್ಲ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಗ್ರಾಮಸ್ಥರು ಜಿಪಂ ಸದಸ್ಯರಿಗೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ…

 • ಕನಕಗಿರಿ ಮಾಲೆಕಲ್‌ ವೆಂಕಟರಮಣ 

   ಚಿಕ್ಕ ತಿರುಪತಿ ಎಲ್ಲಿದೆ?  ಅರಸೀಕೆರೆ ಜಂಕ್ಷನ್‌ನಲ್ಲಿ ನಿಂತು ನೀವೇನಾದರೂ ಹೀಗೆ ಕೇಳಿದರೆ. “ತುಂಬಾ ಹತ್ರ ಸಾರ್‌… ಇಲ್ಲಿಂದ ನಾಲ್ಕು ಕಿ.ಮೀ ದೂರದಲ್ಲಿದೆ ನೋಡಿ’ ಅಂತಾರೆ. ಅದೇ ಕನಕಗಿರಿ ಮಾಲೆಕಲ್‌ ವೆಂಟರಮಣ ದೇವಾಲಯ ಉರುಫ್ ಚಿಕ್ಕತಿರುಪತಿ. ಇದಕ್ಕೆ ಏಕೆ ಚಿಕ್ಕತಿರುಪತಿ…

ಹೊಸ ಸೇರ್ಪಡೆ