Kannada Sahitya Sammelana

 • ಹೊಸಪೇಟೆಗಿದೆ ಐತಿಹಾಸಿಕ ಮಹತ್ವ

  ಹೊಸಪೇಟೆ: ಸಾಹಿತ್ಯಿಕ, ಐತಿಹಾಸಿಕವಾಗಿ ಹೊಸಪೇಟೆ ತಾಲೂಕಿಗೆ ತನ್ನದೇ ಆದ ಸಾಂಸ್ಕೃತಿಕ ಮಹತ್ವ ಇರುವುದನ್ನು ಹಂಪಿ ಪ್ರಾಚೀನ ಕವಿಗಳಿಂದ, ಶಾಸನಗಳು ಹಾಗೂ ದೇವಾಲಯಗಳಿಂದ ತಿಳಿಯುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ರವೀಂದ್ರನಾಥ ಅಭಿಪ್ರಾಯ ಪಟ್ಟರು. ಸ್ಥಳೀಯ ವೆಂಕಟೇಶ್ವರ ಕಲ್ಯಾಣ…

 • ಕ್ರೌರ್ಯ ಅಳಿಸಿ ಪ್ರೀತಿ ಬೆಳೆಸುವುದು ಸಾಹಿತ್ಯ

  ಭಾಲ್ಕಿ: ಮಾತೃಭಾಷೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕ್ಷೇತ್ರದ ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ಪುರಭವನದಲ್ಲಿ ಶುಕ್ರವಾರ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ…

 • “ವೈಜ್ಞಾನಿಕ ಆವಿಷ್ಕಾರದಿಂದ ಭಾಷೆಯ ಅವನತಿ’

  ಕುಂದಾಪುರ: ವಿಜ್ಞಾನದ ಹೊಸ – ಹೊಸ ಆವಿಷ್ಕಾರಗಳಿಂದ ಭಾಷೆಗಳು ಅವನತಿಯತ್ತ ಸಾಗುತ್ತಿವೆೆ. ಕನ್ನಡ, ಕುಂದಗನ್ನಡ ಕೂಡ ಇದರಿಂದ ಹೊರತಾಗಿಲ್ಲ ಎಂದು ಕಟೀಲು ಶ್ರೀ ದುರ್ಗಾ  ಪರಮೇಶ್ವರಿ ದೇಗುಲ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ಕುಂದಾಪುರ ಮೂಲದ ಮೊಳಹಳ್ಳಿ ಪ್ರೊ|…

 • ಬದುಕಿಗೊಂದು ಮೌಲ್ಯದ ಮುನ್ನುಡಿ: ಬಿ.ಸಿ. ರಾವ್‌

  ಹೆಬ್ರಿ: ಮಾನವೀಯ ಮೌಲ್ಯಗಳು, ಸಂಸ್ಕೃತಿಯನ್ನು ದೇಶಾದ್ಯಂತ ಸುಮಾರು 5000ಕ್ಕೂ ಮಿಕ್ಕಿ ಹರಿಕಥೆ ಮೂಲಕ ಸಾರಿದ ನನಗೆ ಹೆಬ್ರಿ ತಾಲೂಕಾಗಿ ಘೋಷಣೆಯಾದ ಬಳಿಕ ಮೊದಲ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ದಕ್ಕಿರುವುದು ಬದುಕಿಗೊಂದು ಮೌಲ್ಯದ ಮುನ್ನುಡಿ ದೊರೆತಂತಾಗಿದೆ ಎಂದು  ಹರಿದಾಸ ಬಿ.ಸಿ….

 • 84ನೇ ಸಾಹಿತ್ಯ ಸಮ್ಮೇಳನದ ಖರ್ಚು ಉದ್ರಿ!

  ಧಾರವಾಡ: ಅದ್ಧೂರಿಯಾಗಿ ನಡೆದ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಖರ್ಚು-ವೆಚ್ಚ ಮಾಡಿದವರಿಗೆ ಸದ್ಯಕ್ಕೆ ಜಿಲ್ಲಾಡಳಿತ ಉದ್ರಿ ಹೇಳಿದ್ದು, 6 ಕೋಟಿ ರೂ. ಹಣ ಸರ್ಕಾರದಿಂದ ಇನ್ನೂ ಬಂದಿಲ್ಲ! ಸಮ್ಮೇಳನ ನಡೆಯುವ ಮೂರು ತಿಂಗಳು ಮುಂಚೆಯಿಂದಲೂ ಸರ್ಕಾರದಿಂದ…

 • ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಗಳೂರು: ಕನ್ನಡ ಭಾಷೆಯಲ್ಲಿ ಇನ್ನಷ್ಟು ವೈದ್ಯಕೀಯ ಸಾಹಿತ್ಯ ಸೃಷ್ಟಿಯಾಗಬೇಕಿದೆ. ಅದಕ್ಕಾಗಿ ವೈದ್ಯಕೀಯ ಪಾರಿಭಾಷಿಕ ಶಬ್ದಗಳ ಶಬ್ದಕೋಶ ಪ್ರಕಟವಾಗಬೇಕಿದೆ ಎಂದು ಡಾ| ಬಿ.ಎಂ. ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುರಭವನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿರುವ 23ನೇ ಜಿಲ್ಲಾ ಕನ್ನಡ ಸಾಹಿತ್ಯ…

 • ಗಡಿನಾಡ ಕನ್ನಡಿಗರ ಹಿತರಕ್ಷಣೆ ಕಸಾಪ ಜವಾಬ್ದಾರಿ: ಲಲಿತಾ ನಾಯಕ

  ನೀರ್ಚಾಲು: ಅಚ್ಚಗನ್ನಡ ಪ್ರದೇಶ‌ ಗಡಿನಾಡ ಕನ್ನಡಿಗರ ಹಿತರಕ್ಷಣೆ ಕನ್ನಡ ಸಾಹಿತ್ಯ ಪರಿಷತ್‌ನ ಜವಾಬ್ದಾರಿ ಎಂದು  ಸಾಹಿತಿ ಬಿ.ಟಿ. ಲಲಿತಾ ನಾಯಕ್‌ ಅವರು  ಹೇಳಿದರು. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಯ ಪರಿಸರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಆಯೋಜಿಸಿದ…

 • “ಕನ್ನಡದ ಶಾಸ್ತ್ರೀಯ ಸ್ಥಾನ: ಲಾಭ ಪಡೆಯಲು ವಿಫ‌ಲ’

  ಉಡುಪಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದರೂ ಅದರ ಲಾಭ ಪಡೆಯಲು ನಾವು ವಿಫ‌ಲರಾಗಿದ್ದೇವೆ ಎಂದು ತಾ| ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ| ಗಣನಾಥ ಎಕ್ಕಾರು ಹೇಳಿದರು.  ಶುಕ್ರವಾರ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡ…

 • ಸಾಹಿತ್ಯ ಸಮ್ಮೇಳನದಲ್ಲಿ “ನಾಯಿ ಮರಿ’!

  ಮಗು: ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ? ನಾಯಿ: ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ಮಗು: ನಾಯಿಮರಿ ನಿನಗೆ ತಿಂಡಿ ಯಾಕೆ ಬೇಕು? ನಾಯಿ: ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು… ಈ ಹಾಡಿನಲ್ಲಿ ಮಗು…

 • ಸಾಹಿತ್ಯ ಸಮ್ಮೇಳನದ ಫ‌ಲಶ್ರುತಿ ಅಗತ್ಯ

  ಸಮ್ಮೇಳನಕ್ಕಾಗಿ ಸಮ್ಮೇಳನ ನಡೆಯುವ ಬದಲು ಸಮ್ಮೇಳನದಿಂದ ಫ‌ಲಶ್ರುತಿ ಸಿಗುವಂತಾಗಬೇಕು. ಅಲ್ಲಿ ಗಂಭೀರವಾದ ಚರ್ಚೆ  ನಡೆಯುವಂತಾಗಬೇಕು. ಈಗ ಸಮ್ಮೇಳನವೆಂದರೆ ಹಬ್ಬದ ವಾತಾವರಣ ಇರುತ್ತದೆ. ಸಮ್ಮೇಳನದ ನಿರ್ಣಯವೂ ಅನುಷ್ಠಾನವಾಗುವುದಿಲ್ಲ.  ಉಡುಪಿ: ಜ.18ರಂದು ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ನಡೆಯುವ ಉಡುಪಿ ತಾ| ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ…

 • ಕನ್ನಡ ಸಾಹಿತ್ಯ ಜಾತ್ರೆಗೆ ಸಿದ್ಧಗೊಂಡ ಮಹಾಜನ ಶಿಕ್ಷಣ ಸಂಸ್ಥೆ

  ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಇದೇ ಜ.19ರಿಂದ 2 ದಿನಗಳ ಕಾಲ ನೀರ್ಚಾಲಿನ ಮಹಾಜನ ಶಿಕ್ಷಣ ಸಂಸ್ಥೆಯ ಪರಿಸರದಲ್ಲಿ ನಡೆಯುವ ಕಾಸರಗೋಡು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಾಸರಗೋಡು ಹಾಗೂ ಕರ್ನಾಟಕದ…

 • ಸಾಹಿತ್ಯ ಸಮ್ಮೇಳನ ನಿರ್ಣಯಗಳಿಗೆ ಇನ್ನೂ “ಜಾರಿ’ ಭಾಗ್ಯವಿಲ್ಲ

  ಬೆಂಗಳೂರು: ಇಂಗ್ಲೀಷ್‌ ಮಾಧ್ಯಮ ಶಾಲೆಗಳಲ್ಲಿ ಕಡ್ಡಾಯವಾಗಿ  ನಾಡಗೀತೆ ಹಾಡುವುದು. ಹೈಕೋರ್ಟ್‌ ಕಲಾಪ ಹಾಗೂ ತೀರ್ಪು ಕಡ್ಡಾಯವಾಗಿ ಕನ್ನಡದಲ್ಲಿರುವುದು. ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಸೇರಿದಂತೆ ಈವರೆಗೆ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ…

 • ಖಡಕ್‌ ರೊಟ್ಟಿ, ಕೆಂಪುಚಟ್ನಿಗೆ ಮನಸೋತ ಜನತೆ

  ಧಾರವಾಡ: ಖಡಕ್‌ ರೊಟ್ಟಿ, ಕೆಂಪು ಚಟ್ನಿ, ಬದನೆಕಾಯಿ ಪಲ್ಯ, ಮಡಕೆ ಉಸಳಿ ಉತ್ತರ ಕರ್ನಾಟಕ ಖಾರದ ಖಾದ್ಯಗಳ ಜತೆ ಸಿಹಿಯಾದ ಗೋಧಿ ಹುಗ್ಗಿಯ ಕಾಂಬಿನೇಷನ್‌. ಸಮ್ಮೇಳನದ ಮೊದಲ ದಿನ 50,000ಕ್ಕಿಂತ ಹೆಚ್ಚು ಜನರು ರೊಟ್ಟಿ ಊಟವನ್ನು ಸವಿದರು.  ಮೊದಲ…

 • ಇಂದಿನಿಂದ ಧಾರವಾಡದಲ್ಲಿ ನುಡಿ ಹಬ್ಬ

  ಧಾರವಾಡ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧಾರಾನಗರಿ ಧಾರವಾಡ ಸಜ್ಜಾಗಿದೆ. ಇನ್ನೇನು ಕೆಲಹೊತ್ತಲ್ಲೇ ಆರಂಭವಾಗಲಿರುವ ನುಡಿಜಾತ್ರೆ ಮೂರು ದಿನಗಳ ಕಾಲ ಕನ್ನಡ ಸಾಹಿತ್ಯದ ಸವಿಯನ್ನು ಉಣಬಡಿಸಲಿದೆ. ಇಡೀ ನಗರವೇ ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರನ್ನು ರಂಗುರಂಗಾಗಿ…

 • ಸಿಎಂ ಭಾಷಣದ ಮೇಲೆ ಹಲವು ನಿರೀಕ್ಷೆ​​​​​​​

  ಬೆಂಗಳೂರು:”ರಾಷ್ಟ್ರಕವಿ’ ಆಯ್ಕೆ ಸಂಪ್ರದಾಯ ಮುಂದುವರಿಕೆ, ಸರ್ಕಾರಿ ಶಾಲೆಗಳ ಸಬಲೀಕರಣ, ಸರೋಜಿನಿ ಮಹಿಷಿ ವರದಿ ಜಾರಿ ಮತ್ತು ಪ್ರಾಥಮಿಕ ಹಂತದಲ್ಲೇ ಸರ್ಕಾರ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವಿಕೆ ಇದಕ್ಕೆಲ್ಲಾ “ವಿದ್ಯಾಕಾಶಿ’ ಧಾರವಾಡದಲ್ಲಿ ಆರಂಭವಾಗಿರುವ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ…

 • ಅಕ್ಷರ ಜಾತ್ರೆಗೆ ಸಜ್ಜಾದ ಧಾರವಾಡ

  ಧಾರವಾಡ: ಮಧುವಣಗಿತ್ತಿಯಂತೆ ಶೃಂಗಾರಗೊಂಡ ಅಧ್ಯಕ್ಷರ ಮೆರವಣಿಗೆ ಮಾರ್ಗ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ದೈತ್ಯಪಟದೊಂದಿಗೆ ಮಿಂಚುತ್ತಿರುವ ಸಮ್ಮೇಳನದ ಪ್ರಧಾನ ವೇದಿಕೆ, ಸಾಹಿತ್ಯ ಪ್ರಿಯರಿಗೆ ಸಜ್ಜಾಗುತ್ತಿವೆ ಲಕ್ಷಗಟ್ಟಲೇ ಶೇಂಗಾ ಹೋಳಿಗೆ,  ಜಿಲ್ಲೆಯ ಹಳ್ಳಿಗಳಲ್ಲಿ ಸಿದ್ಧಗೊಳ್ಳುತ್ತಿವೆ ಖಡಕ್‌ ಜೋಳದ…

 • ಕನ್ನಡ ಸಾಹಿತ್ಯ ಸಮ್ಮೇಳನ ಜತೆ ಪ್ರವಾಸದ ಮಜಾ

  ಧಾರವಾಡ: 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೀವು ಬರುತ್ತಿದ್ದೀರಾ? ಹಾಗಾದರೆ ಪ್ರವಾಸಕ್ಕೂ ಸಮಯ ಕಾಯ್ದಿರಿಸಿಕೊಂಡು ಬನ್ನಿ. ಏಕೆಂದರೆ ನಿಮಗೆ ಅತ್ಯಂತ ಕಡಿಮೆ ದರದಲ್ಲಿ ಕಿತ್ತೂರು ಕರ್ನಾಟಕ ಭಾಗದ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಿಗೆ ಪ್ರವಾಸ…

 • ಬೇಕಿದೆ ತಳವಂದಿಗರನ್ನೂ ತಲುಪುವ ಸಾಹಿತ್ಯ ಜಾತ್ರೆ

  ಹತ್ತು ಪುಸ್ತಕದಂಗಡಿಗಳು ಕಡಿಮೆಯಾದರೂ ಅಡ್ಡಿಯಿಲ್ಲ, ನೇರ ಬದುಕನ್ನು ಪ್ರಭಾವಿಸುವ ಸಾಮಾನ್ಯ ಪ್ರಜ್ಞೆಗೆ ಮಣೆಹಾಕಿ ಸಮ್ಮೇಳನವನ್ನು ಸಾವಯವಗೊಳಿಸಬೇಕು. ಸಮ್ಮೇಳನದ ದಿನಗಳ ಆದ್ಯಂತ ಮಾಧ್ಯಮಗಳು ತಿಂಡಿ, ಊಟಗಳ ಬಗ್ಗೆಯೆ ಹೆಚ್ಚು ಬಿಂಬಿಸುತ್ತವೆ. ಬಾಯಲ್ಲಿ ನೀರೂರಿಸುವ, ಬಿಸಿ ಬಿಸಿ, ಖಡಕ್‌, ಗರಿಗರಿ ಇತ್ಯಾದಿ…

 • 20ನೇ ಕನ್ನಡ ಸಾಹಿತ್ಯ ಸಮ್ಮೇಳನ: ವೀಳ್ಯ ಸ್ವೀಕಾರ

  ಬಂಟ್ವಾಳ: ಮಾಣಿಯ ಪ್ರಮುಖರು 20ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಬಗ್ಗೆ ಫರಂಗಿಪೇಟೆಯಲ್ಲಿ ನಡೆದ 19ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಅವರಿಂದ ವೀಳ್ಯ ಸ್ವೀಕರಿಸಿದರು. ಮಾಣಿ ಬಾಲವಿಕಾಸ ವಿದ್ಯಾ ಕೇಂದ್ರ…

 • ಏಕರೂಪದ ಶಿಕ್ಷಣ ವ್ಯವಸ್ಥೆ ಅವಶ್ಯ: ದತ್ತ 

  ಬಂಟ್ವಾಳ: ಕನ್ನಡ ಸಾಹಿತ್ಯ 1,500 ವರ್ಷಗಳ ಭವ್ಯ ಪರಂಪರೆ ಹೊಂದಿದೆ. ಸಂಪತ್ತನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವಲ್ಲಿ ಆಧುನಿಕ ವ್ಯವಸ್ಥೆಯಲ್ಲಿ ಕೊರತೆ ಎದ್ದು ಕಾಣುವಂತಿದೆ. ಭವ್ಯ ಪರಂಪರೆ ಮುಂದುವರಿಯಲು ಏಕರೂಪದ ಶಿಕ್ಷಣದ ಆವಶ್ಯಕತೆ ಇದೆ. ಕನ್ನಡ ಮಾಧ್ಯಮ ಶಾಲೆ ಗಳನ್ನು…

ಹೊಸ ಸೇರ್ಪಡೆ