Kannada cinema

 • ಕೈ ಹಿಡಿದ “ಲವ್‌ ಸ್ಟೋರಿ” ಕೃಷ್ಣ ಮೊಗದಲ್ಲಿ ನಗು

  ಕಳೆದ ವಾರ ಬಿಡುಗಡೆಗೊಂಡಿದ್ದ “ಮದರಂಗಿ’ ಕೃಷ್ಣ ನಿರ್ದೇಶಿಸಿ, ನಟಿಸಿದ “ಲವ್‌ ಮಾಕ್ಟೇಲ್‌’ ಚಿತ್ರಕ್ಕೆ ಈಗ ಪ್ರದರ್ಶನಗಳು ಹೆಚ್ಚಿವೆ. ಅಷ್ಟೇ ಅಲ್ಲ, ಮಾಲ್‌ಗ‌ಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಸ್ವತಃ ಮಾಲ್‌ನವರೇ ಪ್ರದರ್ಶನವನ್ನು ಹೆಚ್ಚಿಸಿದ್ದಾರೆ. ಈ ಬೆಳವಣಿಗೆಯಿಂದ ಕೃಷ್ಣ ಅವರಿಗೆ ಖುಷಿಯಾಗಿದೆ. ಬಿಡುಗಡೆ…

 • ಈ ವಾರ ಒಂಭತ್ತು ಚಿತ್ರಗಳು ತೆರೆಗೆ

  ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ಭರಾಟೆ ಮತ್ತೆ ಜೋರಾಗುತ್ತಿದೆ. ಜನವರಿ ಆರಂಭದ ಎರಡು ವಾರ ಬಿಡುಗಡೆ ಸಂಖ್ಯೆ ಕಡಿಮೆ ಇತ್ತು ಬೇಸರಿಸಿಕೊಂಡವರು ತಲೆಮೇಲೆ ಕೈ ಹೊತ್ತುಕೊಂಡು ಎದುರು ನೋಡುವ ಮಟ್ಟಕ್ಕೆ ಈಗ ಚಿತ್ರಗಳು ಬಿಡುಗಡೆಯನ್ನು ಘೋಷಿಸಿವೆ. ಕಳೆದ ಎರಡು…

 • ಸುದೀಪ್‌ ಚಿತ್ರರಂಗ ಸ್ಪರ್ಶಕ್ಕೆ 25 ನೇ ಹೆಜ್ಜೆ

  ಸುದೀಪ್‌ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿವೆ. ಒಬ್ಬ ನಟ ಚಿತ್ರರಂಗದಲ್ಲಿ 25 ವರ್ಷ ಹೀರೋ ಆಗಿ ಗಟ್ಟಿ ನೆಲೆ ಕಾಣುವುದು ಸುಲಭದ ಮಾತಲ್ಲ. “ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಸ್ಪರ್ಶಿಸಿದ ಸುದೀಪ್‌ ಯಶಸ್ವಿ 24…

 • ಸಂಕ್ರಾಂತಿಗೆ ಆಂಜನೇಯನ ಅವತಾರ ಪಡೆದ ದಾಸ: ರಾಬರ್ಟ್ 2ನೇ ಮೋಷನ್ ಪೋಸ್ಟರ್ ರಿಲೀಸ್

  ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಸಿನಿಮಾದ ಎರಡನೇ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬವಾದ ಇಂದು ಬಿಡುಗಡೆಗೊಂಡಿದೆ. ಆನಂದ್ ಆಡಿಯೋದ ಯೂಟ್ಯೂಬ್ ಪೇಜ್​ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಕೆಲವೇ ಕ್ಷಣಗಳಲ್ಲಿ 2.5 ಲಕ್ಷದಷ್ಟು ವೀಕ್ಷಣೆಯನ್ನು…

 • 3ನೇ ವಯಸ್ಸಿಗೆ ರೂಪದರ್ಶಿಯಾಗಿದ್ದ ಪುಟ್ಟ ಪೋರಿ ಹಲವು ಹಿಟ್ ಸಿನಿಮಾಗಳ ನಾಯಕಿಯಾಗಿದ್ದಳು!

  ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಜಯಶ್ರೀ ಕೂಡಾ ಒಬ್ಬರು. ರೂಪದರ್ಶಿಯಾಗಿ, ನಟಿಯಾಗಿ ಜನಪ್ರಿಯತೆ ಕಂಡಿದ್ದ ಈ ನಟಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಜಯಶ್ರೀ ಅಲಿಯಾಸ್ ಸುಧಾರಾಣಿ ಮೂರು ದಶಕಗಳ…

 • ತಾಂತ್ರಿಕವಾಗಿಯೂ ಮಿಂಚಲಿದ್ದಾನೆ ಕಪಟ ನಾಟಕ ಪಾತ್ರಧಾರಿ!

  ಕ್ರಿಶ್ ನಿರ್ದೇಶನದ ಕಪಟ ನಾಟಕ ಪಾತ್ರಧಾರಿ ಇದೇ ನವೆಂಬರ್ ಎಂಟರAದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈಗ ಹೇಳಿಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ ಚಿತ್ರಗಳ ಭರಾಟೆ ಚಾಲ್ತಿಯಲ್ಲಿದೆ. ಯಾವುದೇ ಬಗೆಯ ಕಥೆಯನ್ನಾದರೂ ಹೊಸಾ ಆಲೋಚನೆಗೆ ಒಗ್ಗಿಸಿಕೊಂಡು ದೃಶ್ಯ ಕಟ್ಟುವ…

 • ಕಾಡುವ `ಮನರೂಪ’ದ ಮತ್ತೊಂದು ಪೋಸ್ಟರ್!

  ತಿಂಗಳುಗಳ ಹಿಂದೆ ಮನರೂಪ ಎಂಬ ಚಿತ್ರ ಮೋಷನ್ ಪೋಸ್ಟರ್‌ನೊಂದಿಗೆ ಪ್ರೇಕ್ಷಕರನ್ನು ತಲುಪಿಕೊಂಡಿತ್ತು. ಕಿರಣ್ ಹೆಗ್ಡೆ ನಿರ್ದೇಶನದ ಚೊಚ್ಚಲ ಚಿತ್ರವಾದ ಮನರೂಪ, ಕಾಡನ್ನು ಸೀಳಿಕೊಂಡು ಹೋಗುತ್ತಿರೋ ಕಾರೊಂದರ ಹೆಡ್‌ಲೈಟಿನ ಬೆಳಕಲ್ಲಿಯೇ ಕರಡಿ ಗುಡ್ಡವೆಂಬ ನಿಗೂಢ ಕಥೆಯೊಂದರ ಹೊಳಹು ನೀಡಿತ್ತು. ಇದರೊಂದಿಗೇ…

 • ಇದೇ 18ರಿಂದ ಭರಾಟೆ ಅಬ್ಬರಕ್ಕೆ ಆರಂಭ!

  ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಭರಾಟೆ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‌ನ ಭರಾಟೆಯೇನು ಸಾಮಾನ್ಯದಲ್ಲ. ರೋರಿಂಗ್ ಸ್ಟಾರ್ ಶ್ರೀ ಮುರುಳಿ ಚಿತ್ರಗಳೆಂದರೇನೇ ಮಾಸ್ ಕಥನ ಹೊಂದಿರುತ್ತವೆಂಬ ಭಾವನೆ ಪ್ರೇಕ್ಷಕರಲ್ಲಿದೆ. ರೋರಿಂಗ್ ಸ್ಟಾರ್ ಅಭಿಮಾನಿಗಳೂ ಕೂಡಾ ಅಂಥಾ ಇಮೇಜಿನಲ್ಲಿಯೇ…

 • ಕನ್ನಡ ರಾಜ್ಯೋತ್ಸವದಂದೇ ಕಣಕ್ಕಿಳಿಯಲಿದ್ದಾಳೆ ರಂಗನಾಯಕಿ!

  ದಯಾಳ್ ಪದ್ಮನಾಭನ್ ನಿರ್ದೇಶನದ ರಂಗನಾಯಕಿ ಚಿತ್ರ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ತೆರೆಗಾಣಲು ಮುಹೂರ್ತ ನಿಗಧಿಯಾಗಿದೆ. ಈ ವಿಚಾರವನ್ನು ಜಾಹೀರು ಮಾಡುತ್ತಲೇ ದಯಾಳ ಮತ್ತೊಂದು ಖುಷಿಯ ಸಂಗತಿಯನ್ನೂ ಹೇಳಿಕೊಂಡಿದ್ದಾರೆ. ಈ ಚಿತ್ರ ಈ ವರ್ಷದ ಗೋವಾ…

 • ಕನ್ನಡಕ್ಕೆ 12 ರಾಷ್ಟ್ರಪ್ರಶಸ್ತಿಗಳ ಗರಿ!

  ನವದೆಹಲಿ: ಸ್ಯಾಂಡಲ್‌ವುಡ್‌ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾಗಳು 12 ರಾಷ್ಟ್ರೀಯ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿವೆ. ದೆಹಲಿಯಲ್ಲಿ 2018ನೇ ಸಾಲಿನ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಪ್ರಾದೇಶಿಕ ವಿಭಾಗದಲ್ಲಿ ನಾತಿಚರಾಮಿ ಸಿನಿಮಾ ಅತ್ಯುತ್ತಮ ಪ್ರಶಸ್ತಿ…

 • ಸ್ಟಾರ್‌ ಸಿನಿಮಾಗಳು ಮುಂದಕ್ಕೆ: ಚಿತ್ರರಂಗದಲ್ಲಿ ಹೆಚ್ಚಿದ ಬಿಡುಗಡೆ ಗೊಂದಲ

  ಕುರುಕ್ಷೇತ್ರ, ಪೈಲ್ವಾನ್‌ …. ಕನ್ನಡ ಚಿತ್ರರಂಗದ ಮಂದಿ ಈ ಎರಡು ಸಿನಿಮಾವನ್ನು ನೋಡಿಕೊಂಡು ತಮ್ಮ ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದ್ದರು. ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್‌’ ಎರಡೂ ಕೂಡಾ ಸ್ಟಾರ್‌ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ‘ಕುರುಕ್ಷೇತ್ರ’ ಬಹುತಾರಾಗಣದ ಅದ್ಧೂರಿ…

 • ದಶರಥನ ಸಾರ್ಥಕ ಕಾನೂನು ಹೋರಾಟ

  “ಮನುಷ್ಯನನ್ನು ಸೋಲಿಸುವುದಕ್ಕಿಂತ ಮನುಷ್ಯತ್ವವನ್ನು ಗೆಲ್ಲಬೇಕು… ‘- ಹೀಗೆ ಹೇಳುವ ಮೂಲಕ ಆ ಲಾಯರ್‌ ದಶರಥ ಪ್ರಸಾದ್‌, ವಿಚ್ಛೇದನ ಕೋರಿ ನ್ಯಾಯಾಯಲದ ಮೊರೆ ಹೋಗಿದ್ದ ದಂಪತಿಯನ್ನು ಪುನಃ ಒಟ್ಟಿಗೆ ಬಾಳುವಂತೆ ಮಾಡುತ್ತಾನೆ. ಆ ಕೇಸ್‌ನಂತೆ ಹಲವಾರು ಕೇಸ್‌ ಗೆದ್ದಿರುವ ದಶರಥ…

 • ಹೆಜ್ಜೆಗುರುತು ಪುಸ್ತಕ ಬಿಡುಗಡೆ

  ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಹಿತವನ್ನು ಕಾಪಾಡುವ ಸಲುವಾಗಿ ಮತ್ತು ಚಿತ್ರರಂಗವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವನ್ನು ಸ್ಥಾಪಿಸಿದ ಹಿರಿಯ ನಿರ್ಮಾಪಕ, ನಿರ್ದೇಶಕ ದಿ. ಹೆಚ್‌.ಎಂ.ಕೆ ಮೂರ್ತಿ ಅವರ ಸಮಗ್ರ ಸಾಧನೆಯ ಹಾದಿಯನ್ನು ದಾಖಲಿಸಿರುವ ಹೆಜ್ಜೆಗುರುತು ಪುಸ್ತಕದ…

 • ಚಿತ್ರರಂಗದ ಉಳಿವಿಗೆ “STARS’ ಎರಡು ಸಿನ್ಮಾ ಮಾಡಲೇಬೇಕು

  “ಕನ್ನಡ ಚಿತ್ರರಂಗ ಉಳಿಯಬೇಕಾದರೆ “STARS’‌ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಲೇಬೇಕು. ದೊಡ್ಡ ಚಿತ್ರಮಂದಿರಗಳ ಸ್ಥಳದಲ್ಲಿ ಎರಡು ಚಿತ್ರಮಂದಿರ ಕಟ್ಟಲು ಲೈಸೆನ್ಸ್‌ ಸರಳೀಕರಣದ ಬಗ್ಗೆ ಗಮನಹರಿಸಬೇಕು… ‘ ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ.ಚಿನ್ನೇಗೌಡರ ಮನವಿ. ಅವರು…

 • ಓಬವ್ವನ ಸಾಹಸಗಾಥೆ; ಹಾಡಲ್ಲಿ ವೀರನಾರಿಯ ಗುಣಗಾನ

  ಚಿತ್ರದುರ್ಗ ಅಂದಾಕ್ಷಣ ಮೊದಲು ನೆನಪಾಗೋದೇ ಅಲ್ಲಿನ ಕಲ್ಲಿನಕೋಟೆ, ರಾಜವೀರ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಈಗ ಇದೇ ಚಿತ್ರದುರ್ಗ ಮತ್ತು ಅಲ್ಲಿ ವೀರ ವನಿತೆಯಾಗಿ ಮಡಿದ ಒನಕೆ ಓಬವ್ವನ ಜೀವನಗಾಥೆ ಚಿತ್ರರೂಪದಲ್ಲಿ ತೆರೆಮೇಲೆ ಬರುತ್ತಿದೆ. ಅಂದಹಾಗೆ, ಆ…

 • ರತ್ನಮಂಜರಿ ಹಾಡು-ಹರಟೆ : ವಿದೇಶಿ ಕನ್ನಡಿಗರ ಸಿನಿಪ್ರೇಮ

  ‘ರತ್ನಮಂಜರಿ…’ -ಇದು ಎನ್‌.ಆರ್‌.ಐ. ಕನ್ನಡಿಗರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ. ನಿರ್ದೇಶಕ ಪ್ರಸಿದ್ಧ್ ಚಿತ್ರ ಮುಗಿಸಿ, ಇದೀಗ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌…

 • ಅದ್ಭುತ ಕಥೆಗೆ ಶವವೇ ಮೂಲ

  ಕಳೆದ 13 ವರ್ಷಗಳಿಂದ “ದೇವರಾಣೆ’, “90′, “ಹುಡುಗಾಟ’, “ಕಂದ’ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂತೋಷ್‌ ಕುಮಾರ್‌ ಬೆಟಗೇರಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ “ಒಂಬತ್ತನೇ ಅದ್ಭುತ’. ಈ ಚಿತ್ರದ ಟ್ರೇಲರ್‌…

 • ಗಾರ್ಮೆಂಟ್ಸ್‌ ತುಂಬಾ ಮಾತು

  ಕೆಲವರು ಮೈಕ್‌ ಹಿಡಿದರೆ, ಪಕ್ಕದಲ್ಲಿ ಇರೋರು, “ಇವರು ಯಾವಾಗ ಮಾತು ನಿಲ್ಲಿಸುತ್ತಾರೆ’ ಎಂದು ಚಡಪಡಿಸುತ್ತಾರೆ. ಆ ಮಟ್ಟಿಗೆ ಒಂದೇ ಸಮನೆ ಮಾತನಾಡುತ್ತಾರೆ. “ಕೃಷ್ಣ ಗಾರ್ಮೆಂಟ್ಸ್‌’ ಚಿತ್ರದ ನಿರ್ದೇಶಕ ಸಿದ್ಧು ಪೂರ್ಣಚಂದ್ರ ಕೂಡಾ ಇದೇ ಕೆಟಗರಿಗೆ ಸೇರುವ ವ್ಯಕ್ತಿ. ವೇದಿಕೆ…

 • ಗರದಲ್ಲಿ ಭರಪೂರ ಮನರಂಜನೆ : ನಿರೀಕ್ಷೆಯಲ್ಲಿ ಚಿತ್ರತಂಡ

  ‘ಗರ’ ಎಂಬ ಸಿನಿಮಾವೊಂದು ಸೆಟ್ಟೇರಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೇ 3ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಕೆ.ಆರ್‌. ಮುರಳಿ ಕೃಷ್ಣ ನಿರ್ದೇಶಿಸಿದ್ದಾರೆ. ಆರ್‌.ಕೆ.ನಾರಾಯಣ್‌ ಅವರ ಕಾದಂಬರಿ ಓದುತ್ತಿದ್ದ ಅವರಿಗೆ ಅನೇಕ ಪ್ರಶ್ನೆಗಳು…

 • ಅದಿತಿಯ ಸಿನಿಮಾ ಆತಿಥ್ಯ ; ಕನ್ನಡತಿ ಕೈ ತುಂಬಾ ಸಿನಿಮಾ

  “ತೋತಾಪುರಿ’, “ಆಪರೇಷನ್‌ ನಕ್ಷತ್ರ’, “ಸಿಂಗ’, “ರಂಗನಾಯಕಿ’, “ಬ್ರಹ್ಮಚಾರಿ’… – ಇದು ಅದಿತಿ ಪ್ರಭುದೇವ ಎಂಬ ನವನಟಿ ಕೈಯಲ್ಲಿರುವ ಸಿನಿಮಾ. ಅದಿತಿ ಚಿತ್ರರಂಗಕ್ಕೆ ಬಂದಿದ್ದು “ಧೈರ್ಯಂ’ ಚಿತ್ರದ ಮೂಲಕ. ಈಗ ಅದಿತಿ ಕೈ ತುಂಬಾ ಸಿನಿಮಾವಿದೆ. ಅದಿತಿಯ ಮತ್ತೂಂದು ಚಿತ್ರ…

ಹೊಸ ಸೇರ್ಪಡೆ