Karnataka Bank

 • ವಿದೇಶಿ ವಿನಿಮಯ ವ್ಯವಹಾರಕ್ಕೆ ಈಗ ಸಕಾಲ

  ಮಂಗಳೂರು: ವಿದೇಶಿವಿನಿಮಯ ವಹಿವಾಟು ದೇಶದ ಆರ್ಥಿಕ ಅಭಿವೃದ್ಧಿಗೆ ಅತ್ಯಮೂಲ್ಯ ವಾಗಿದ್ದು, ಬ್ಯಾಂಕಿಂಗ್‌ ರಂಗವು ಇದಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ. ಈಗ ವಿದೇಶೀ ಹೂಡಿಕೆಗಳಿಗೆ ಆದ್ಯತೆ ಲಭ್ಯವಾಗುತ್ತಿದ್ದು, ಆರ್‌ಬಿಐ ಕೂಡ ವಿದೇಶಿ ಬಂಡವಾಳಗಳ ಹೂಡಿಕೆಗೆ ಅನೇಕ ಸವಲತ್ತು ಮತ್ತು ರಿಯಾಯಿತಿಗಳನ್ನು…

 • ಕರ್ಣಾಟಕ ಬ್ಯಾಂಕ್‌ನಿಂದ ಆದ್ಯತಾ ಕ್ಷೇತ್ರಕ್ಕೆ ಶೇ.43 ಸಾಲ

  ದೊಡ್ಡಬಳ್ಳಾಪುರ: ಕರ್ಣಾಟಕ ಬ್ಯಾಂಕ್‌ ಲಾಭ ಗಳಿಸುವುದಷ್ಟೇ ಸೀಮಿತವಾಗದೇ ಗ್ರಾಹಕ ಸ್ನೇಹಿಸಯಾಗಿದ್ದು, ಆದ್ಯತಾ ಕ್ಷೇತ್ರಕ್ಕೆ ಶೇ.43ರಷ್ಟು ಸಾಲ ನೀಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ ಎಂದು ಕರ್ಣಾಟಕ ಬ್ಯಾಂಕ್‌ ಮಹಾ ಪ್ರಬಂಧಕ ಚಂದ್ರಶೇಖರರಾವ್‌ ಹೇಳಿದರು. ತಾಲೂಕಿನ ಕಾಡನೂರು ಗ್ರಾಮದಲ್ಲಿ…

 • ಸಾಮಾಜಿಕ ಸ್ಪಂದನಕ್ಕೆ ಕರ್ಣಾಟಕ ಬ್ಯಾಂಕ್‌ ಸದಾ ಬದ್ಧ

  ಸುರತ್ಕಲ್‌: ಇಡ್ಯಾ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ನೇತೃತ್ವದಲ್ಲಿ, ಶಾಲಾ ಆಡಳಿತ ಸಮಿತಿ, ದಾನಿಗಳ ಸಹಕಾರದೊಂದಿಗೆ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ 15 ಕಿಲೋ ವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಘಟಕವನ್ನು…

 • ಬ್ಯಾಂಕ್‌ ಜನರಿಗೆ ಹತ್ತಿರವಾಗಬೇಕು

  ಕರ್ನಾಟಕದಲ್ಲಿ “ಕರ್ಣಾಟಕ’ ಎಂಬ ಹೆಸರಿನಲ್ಲೇ ಹುಟ್ಟಿದ ದಕ್ಷಿಣ ಕನ್ನಡ ಮೂಲದ ಈ ಬ್ಯಾಂಕ್‌ ಇದೀಗ ದೇಶದುದ್ದಕ್ಕೂ 800 ಶಾಖೆ ಮತ್ತು 8 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಇಓ ಎಂ.ಎಸ್‌. ಮಹಾಬಲೇಶ್ವರ…

 • ಕರ್ಣಾಟಕ ಬ್ಯಾಂಕ್‌ ಹೆಸರಲ್ಲಿ ನಕಲಿ ಶಾಖೆ

  ವಾರಾಣಸಿ: ‘ಬ್ಯಾಂಕ್‌ಗಳಿಗೆ ಕೋಟಿ ಕೋಟಿ ಪಂಗನಾಮ, ಬ್ಯಾಂಕ್‌ ಸಿಬ್ಬಂದಿಯಿಂದಲೇ ವಂಚನೆ, ಬ್ಯಾಂಕ್‌ ಮ್ಯಾನೇಜರ್‌ ಹೆಸರಲ್ಲಿ ಹಣ ವಸೂಲಿ, ಮೋಸ’ ಇಂಥ ಪ್ರಕರಣಗಳು ಸರ್ವೇಸಾಮಾನ್ಯ. ಆದರೆ ದೇಶದ ಪ್ರತಿಷ್ಠಿತ ಬ್ಯಾಂಕ್‌ ನ ಹೆಸರಲ್ಲಿ ನಕಲಿ ಶಾಖೆಯನ್ನೇ ಆರಂಭಿಸಿ ವಂಚಿಸಲೆತ್ನಿಸಿ ಸಿಕ್ಕಿಬಿದ್ದ…

 • ಸಂಸ್ಥಾಪಕರ ದಿನಾಚರಣೆಯಲ್ಲಿ ಗಾನ ಸಿಂಚನ

  ಔದ್ಯೋಗಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಮುನ್ನಡೆಯುವ ಅಗತ್ಯವನ್ನು ಮನಗಂಡಿರುವ ಅನೇಕ ಸಂಸ್ಥೆಗಳು ನಮ್ಮ ಲಲಿತಕಲೆಗಳನ್ನು ಪೋಷಿಸಲು ಮುಂದಾಗುತ್ತವೆ.ಈ ನಿಟ್ಟಿನಲ್ಲಿ “ಕರ್ಣಾಟಕ ಬ್ಯಾಂಕ್‌’ ಹಲವು ವರ್ಷಗಳಿಂದಲೂ ತಮ್ಮ ದೇಣಿಗೆ ಅಥವಾ ಪ್ರಾಯೋಜಕತ್ವದಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವುದು…

 • ಅವಕಾಶ ಸದುಪಯೋಗಪಡಿಸಿಕೊಂಡು ಜೀವನ ಪಾವನಗೊಳಿಸಿಕೊಳ್ಳಿ

  ನೀರ್ಚಾಲು: ಹಿರಿಯರ ಕಾಲದಲ್ಲಿ ಪೂಜಿಸಲ್ಪಟ್ಟ ದೇವರು ಇಂದು ನಾವೆಲ್ಲಿದ್ದರೂ ನಮ್ಮನ್ನು ತನ್ನತ್ತ ಸೆಳೆದು ಆತನ ಸೇವೆ ಮಾಡಲು ಅವಕಾಶವನ್ನು ನೀಡುತ್ತಾನೆ. ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಜೀವನವನ್ನು ಪಾವನಗೊಳಿಸೋಣ ಎಂದು ಮಂಗಳೂರು ಕರ್ನಾಟಕ ಬ್ಯಾಂಕ್‌ ಡೆಪ್ಯೂಟಿ ಜನರಲ್‌ ಮೆನೇಜರ್‌…

 • ಕರ್ಣಾಟಕ ಬ್ಯಾಂಕ್‌: ಬೊರಿವಲಿಯಲ್ಲಿ  ಜನಜಾಗೃತಿ ಪಾದಯಾತ್ರೆ

  ಮುಂಬಯಿ: ಕರ್ಣಾಟಕ ಬ್ಯಾಂಕ್‌ ಇದರ ಚಾಲ್ತಿ ಮತ್ತು ಉಳಿತಾಯ ಖಾತೆ ಅಭಿಯಾನದ ಅಂಗವಾಗಿ ಜನಜಾಗೃತಿ ಪಾದಯಾತ್ರೆಯು ಡಿ. 31 ರಂದು ಬೊರಿವಲಿಯಲ್ಲಿ ನಡೆಯಿತು. ಬೊರಿವಲಿಯ ವೀರಸಾವರ್ಕರ್‌ ಉದ್ಯಾನವನದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ಮುಂಬಯಿ ವಲಯದ ಉಪ ಮಹಾಪ್ರಬಂಧಕ ಸತೀಶ್‌…

 • ಕರ್ಣಾಟಕ ಬ್ಯಾಂಕ್‌ ಸಾಮಾಜಿಕ ಮಾಧ್ಯಮ ಜಾಲತಾಣ ಪ್ರವೇಶ

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ಈಗ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳಲ್ಲಿ ತನ್ನ ಅಧಿಕೃತ ಪೇಜ್‌ ತೆರೆಯುವ ಮೂಲಕ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಪ್ರವೇಶಿಸಿದೆ. ಟ್ವಿಟರ್‌, ಫೇಸ್‌ಬುಕ್‌ಗಳಲ್ಲಿ ಅಧಿಕೃತ ಸಂಪರ್ಕ: @karnatakabank ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಆ. 16ರಂದು ವ್ಯವಸ್ಥಾಪಕ…

 • ಧನಾತ್ಮಕ ಪರಿವರ್ತನೆ ಪ್ರಗತಿಗೆ ಪೂರಕ : ಮಹಾಬಲೇಶ್ವರ

  ಮಂಗಳೂರು: ಧನಾತ್ಮಕ ಪರಿವರ್ತನೆಗಳು ವಿಶೇಷವಾಗಿ ಡಿಜಿಟಲ್‌ ಕ್ಷೇತ್ರದಲ್ಲಿನ ಬದಲಾವಣೆಗಳು ಬ್ಯಾಂಕಿಂಗ್‌ ಕ್ಷೇತ್ರದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು ಇವುಗಳ ಅಳವಡಿಕೆ ಕಾರ್ಯ ನಿರಂತರವಾಗಿ ಮುಂದುವರಿಸಿಕೊಂಡು ಹೋಗುವುದು ಅವಶ್ಯ ಎಂದು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಹಾಬಲೇಶ್ವರ…

 • ಕರ್ಣಾಟಕ ಬ್ಯಾಂಕ್‌ 6,800 ಕೋ.ರೂ. ಕೃಷಿ ಮುಂಗಡ ಗುರಿ

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,800 ಕೋಟಿ ರೂ. ಕೃಷಿ ಮುಂಗಡದ ಗುರಿ ಇರಿಸಿಕೊಂಡಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ತಿಳಿಸಿದರು. ಬುಧವಾರ ಇಲ್ಲಿ ಜರಗಿದ ಬ್ಯಾಂಕಿನ ಕೃಷಿ ವ್ಯವಹಾರ ಸಮ್ಮೇಳನದಲ್ಲಿ ಅವರು…

 • ಕರ್ಣಾಟಕ ಬ್ಯಾಂಕ್‌:  133.85 ಕೋ.ರೂ. ಲಾಭ

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕದ ಅಂತ್ಯಕ್ಕೆ ಶೇ. 10.13ರ ವೃದ್ಧಿಯೊಂ ದಿಗೆ 133.85 ಕೋ.ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ನಿವ್ವಳ ಲಾಭ 121.54 ಕೋ.ರೂ. ಆಗಿತ್ತು. ಬ್ಯಾಂಕಿನ…

 • ಜನತೆಯ ಬಳಿಗೆ ಬ್ಯಾಂಕಿಂಗ್‌: ಮಹಾಬಲೇಶ್ವರ

  ಮಂಗಳೂರು: ನೋಟು ಅಪಮೌಲ್ಯಕ್ಕೆ ಬೆಂಬಲದ ಜತೆಯಲ್ಲಿ ಡಿಜಿಟಲ್‌ ಕ್ರಾಂತಿಯ ಸಹಕಾರದಿಂದ ಜನಸಾಮಾನ್ಯರ ಬೆರಳ ತುದಿಗೆ ಭಾರತೀಯ ಬ್ಯಾಂಕಿಂಗ್‌ ವ್ಯವಸ್ಥೆ ತಲುಪಿಸಲು ಸಕಾಲ ಸೃಷ್ಟಿಯಾಗಿದೆ ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವ ಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಹೇಳಿದರು. ಸೋಮವಾರ ನಡೆದ…

 • ಆನೆಗುಡ್ಡೆ ದೇವಸ್ಥಾನಕ್ಕೆ : ಅತ್ಯಾಧುನಿಕ ಡಿಶ್‌ವಾಶರ್‌ ಉದ್ಘಾಟನೆ

  ತೆಕ್ಕಟ್ಟೆ: ಶ್ರೀ ವಿನಾಯಕ ದೇವರೇ ಕರ್ಣಾಟಕ ಬ್ಯಾಂಕ್‌ನ ಪ್ರಧಾನ ಲಾಂಛನವಾಗಿದ್ದು ಪ್ರಸ್ತುತ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅಗ್ರಣಿ ಸ್ಥಾನ ದಲ್ಲಿದೆ; ಜತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದೇವೆ ಎಂದು ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಪಿ. ಜಯರಾಮ್‌ ಭಟ್‌ ಹೇಳಿದರು. ಅವರು ಮಂಗಳವಾರ…

 • ಕೆವಿಜಿ ವೈದ್ಯ ಕಾಲೇಜಿಗೆ: ನವಜಾತ ಶಿಶು ರಕ್ಷಣಾ ಘಟಕಕ್ಕೆ 25 ಲ.ರೂ.

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಯೋಜನೆಯಲ್ಲಿ ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಮೆಡಿಕಲ್‌ ಕಾಲೇಜಿನಲ್ಲಿ “ನವಜಾತ ಶಿಶುಗಳ ನಿರ್ವಹಣ ಘಟಕ’ ಸ್ಥಾಪನೆಗೆ 25 ಲಕ್ಷ ರೂ. ನೆರವು ನೀಡಿದೆ. ಅವಧಿಗೆ ಮುನ್ನ ಜನಿಸುವ ಶಿಶುಗಳನ್ನು…

 • ಕರ್ಣಾಟಕ ಬ್ಯಾಂಕ್‌: 2 ಐಬಿಎ ಪ್ರಶಸ್ತಿ

  ಮಂಗಳೂರು: ಕರ್ಣಾಟಕ ಬ್ಯಾಂಕಿಗೆ ಐಬಿಎ- ಬ್ಯಾಂಕಿಂಗ್‌ ಟೆಕ್ನಾಲಜಿಯ ಎರಡು ಪ್ರತಿಷ್ಠಿತ ಪ್ರಶಸ್ತಿಗಳಾದ 1). ಶ್ರೇಷ್ಠ ವಿತ್ತೀಯ ಸೇರ್ಪಡೆ ಸಾಧನೆಯ (ಸಣ್ಣ ಬ್ಯಾಂಕ್‌ ವಿಭಾಗ) ವಿಜೇತ (ವಿನ್ನರ್‌); 2). ಡಿಜಿಟಲ್‌ ಹಾಗೂ ಚಾನೆಲ್ಸ್‌ ಟೆಕ್ನಾಲಜಿ ಬಳಕೆಯ (ಸಣ್ಣ ಬ್ಯಾಂಕ್‌ ವಿಭಾಗ)…

 • ಕರ್ಣಾಟಕ ಬ್ಯಾಂಕ್‌ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅನುಷ್ಠಾನ

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ವತಿಯಿಂದ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಎಂಬ ಯೋಜನೆಯನ್ನು ಫೆ. 16ರಂದು ಅನುಷ್ಠಾನಿಸ ಲಾಯಿತು. ವಯೋವೃದ್ಧರಿಗೆ ಪಿಂಚ ಣಿಯ ಮೂಲಕ ನಿರಂತರ ಆದಾಯದ ಸಾಮಾಜಿಕ ಭದ್ರತೆಯನ್ನು ಒದಗಿಸಲು ಈ ಯೋಜನೆಯನ್ನು ಭಾರತ ಸರಕಾರ ರೂಪಿಸಿದೆ….

 • ಕರ್ಣಾಟಕ ಬ್ಯಾಂಕ್‌: ಕೆಬಿಎಲ್‌ ಸುರಕ್ಷಾ ಅಭಿಯಾನ

  ಮಂಗಳೂರು: ಕರ್ಣಾಟಕ ಬ್ಯಾಂಕ್‌ ವತಿಯಿಂದ ಮುಂದಿನ ಜ. 1ರವರೆಗೆ ನಡೆಯಲಿರುವ ಕೆಬಿಎಲ್‌ ಸುರಕ್ಷಾ ಅಭಿಯಾನಕ್ಕೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ. ಜಯರಾಮ ಭಟ್‌ ಅವರು ಸೋಮವಾರ ಚಾಲನೆ ನೀಡಿದರು. ಈ ಯೋಜನೆಯಲ್ಲಿ, ಬ್ಯಾಂಕಿನಲ್ಲಿ ಉಳಿತಾಯ ಯೋಜನೆ ಹೊಂದಿದವರಿಗೆ ಸಮೂಹ ವೈಯಕ್ತಿಕ…

ಹೊಸ ಸೇರ್ಪಡೆ