Kasargodu

 • ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತ ; 6 ತಿಂಗಳಲ್ಲಿ 2,464 ಪ್ರಾಣ ಹಾನಿ

  ಕಾಸರಗೋಡು: ವಾಹನ ಚಲಾಯಿಸುವ ವೇಳೆ ಪಾಲಿಸಬೇಕಾದ ಸಾರಿಗೆ ಕಾನೂನುಗಳು ಧಾರಾಳವಿದ್ದರೂ ಅದನ್ನು ಪಾಲಿಸಲು ಕೆಲವರು ನಿರಾಸಕ್ತಿ ತೋರುವಂತಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲಿ ವಾಹನ ಅಪಘಾತಗಳು ಯಾವುದೇ ರೀತಿಯ ಮಿತಿ ಇಲ್ಲದೆ ಪ್ರತಿ ವರ್ಷ ಹೆಚ್ಚುತ್ತಾ ಸಾಗುತ್ತಿವೆ. ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ…

 • ಕಾಸರಗೋಡು: ಪ್ರಧಾನ ಅಂಚೆ ಕಚೇರಿ ಮುಂದೆ ಧರಣಿ

  ಕಾಸರಗೋಡು: ಕೇಂದ್ರ ಸರಕಾರಿ ನೌಕರರ ನೂತನ ಪಿಂಚಣಿ ಯೋಜನೆ ಯನ್ನು ಉಪೇಕ್ಷಿಸಿ ಈ ಹಿಂದಿನ ರೀತಿಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿ ಸಬೇಕು, ಕಮಲೇಶ್‌ ಚಂದ್ರ ಸಮಿತಿ ವರದಿಯ ಸವಲತ್ತುಗಳನ್ನು ಪೂರ್ಣವಾಗಿ ಜಾರಿ ಗೊಳಿಸಬೇಕು, ಆಶ್ರಿತ ನೇಮಕಾತಿ ನೀಡಬೇಕು ಮೊದಲಾದ…

 • “ಕಾಸರಗೋಡು’ ಚಿತ್ರೀಕರಣಗೊಂಡ ಶಾಲೆಯಲ್ಲೀಗ 85 ಮಕ್ಕಳು

  ಉಳ್ಳಾಲ: “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಚಲನಚಿತ್ರ ಚಿತ್ರೀಕರಣಗೊಂಡಿದ್ದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ದುಗ್ಗಜ್ಜರಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವಿದ್ಯೋದಯ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ ಭಾನುವಾರ…

 • ರಸ್ತೆ ದುರವಸ್ಥೆ: ಪೂಕಳಂ ರಚಿಸಿ ಪ್ರತಿಭಟನೆ

  ಕಾಸರಗೋಡು: ಕಾಸರ ಗೋಡಿನಿಂದ ತಲಪಾಡಿ ವರೆಗಿನ ರಾ. ಹೆದ್ದಾರಿ ರಸ್ತೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳ ಅವಗಣನೆಯನ್ನು ಪ್ರತಿಭಟಿಸಿ ತಿರುವೋಣಂ ದಿನವಾದ ಬುಧವಾರ ಮೊಗ್ರಾಲ್‌ ರಾ. ಹೆದ್ದಾರಿಯಲ್ಲಿ ಪೂಕಳಂ ರಚಿಸಿ ಗಮನ ಸೆಳೆದರು. ಮೊಗ್ರಾಲ್‌ನ ದೇಶೀಯ ವೇದಿ…

 • “ಅಧ್ಯಾಪನ ಅತ್ಯಂತ ಶ್ರೇಷ್ಠ ವೃತ್ತಿ: ಲೀಲಾ ಟೀಚರ್‌

  ವಿದ್ಯಾನಗರ:ಆತ್ಯಂತ ಶ್ರೇಷ್ಠ ಹಾಗೂ ಪವಿತ್ರವಾದ ವೃತ್ತಿ ಶಿಕ್ಷಕ ವೃತ್ತಿ. ತಾಯಿಯ ತಾಳ್ಮೆ, ತಂದೆಯ ಹೊಣೆಗಾರಿಕೆ, ನೈತಿಕ ಬಲದೊಂದಿಗೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದಾಗ ಶಿಲೆ ಶಿಲ್ಪವಾಗಲು ಸಾಧ್ಯ ಎಂದು ಕಾಸರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾ ಟೀಚರ್‌…

 • ನೂತನ ಸೌಲಭ್ಯಗಳೊಂದಿಗೆ ಕ್ರೀಡಾ ಹಾಸ್ಟೆಲ್‌ ಸಿದ್ಧ

  ಕಾಸರಗೋಡು: ಕಾಡುತ್ತಿದ್ದ ಅಸೌಕರ್ಯಗಳಿಗೆ, ದೂರುಗಳಿಗೆ ವಿದಾಯ ಹೇಳಿ, ನೂತನ ಸೌಲಭ್ಯಗಳೊಂದಿಗೆ ಸರ್ವಸಿದ್ಧವಾಗಿ ಕಾಸರಗೋಡು ಕ್ರೀಡಾ ಹಾಸ್ಟೆಲ್‌ ಮಿಂಚುತ್ತಿದೆ. ನವೀಕರಣ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಮಂಜೂರು ಮಾಡಿದ್ದ 1.2 ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡಿದ್ದು, ಒಂದು ವರ್ಷದ…

 • ಭಾರಿ ಮಳೆ: ಕಾಸರಗೋಡು ಜಿಲ್ಲೆ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಣೆ

  ಬದಿಯಡ್ಕ: ಕಳೆದ ಹಲವು ದಿನಗಳಿಂದ ಕಾಸರಗೋಡು ಜಿಲ್ಲೆಯಾಧ್ಯಂತ ಸುರಿಯುತ್ತಿದ್ದಭಾರಿ ಮಳೆ ಇಂದು ಕೂಡಾ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಹಿಂದೆ ಘೋಷಣೆಯಾಗಿದ್ದ ರೆಡ್‌ ಅಲರ್ಟ್‌ ಹಿಂಪಡೆದು…

 • ದ್ರವ್ಯಕಲಶ ಮಹೋತ್ಸವ ಸ್ವಾಗತ ಸಮಿತಿ ರಚನೆ ಸಭೆ

  ಕಾಸರಗೋಡು: ಮುಳಿಯಾರು ಶ್ರೀ ಸುಬ್ರಮಣ್ಯ ಸ್ವಾಮೀ ಕ್ಷೇತ್ರದಲ್ಲಿ ಮೇ 23 ರಿಂದ 28 ರ ವರೆಗೆ ದ್ರವ್ಯಕಲಶ ಮಹೋತ್ಸವವು ವೇ|ಮೂ|ಬ್ರಹ್ಮಶ್ರೀ ಅರವತ್‌ ದಾಮೋದರನ್‌ ತಂತ್ರಿಯವರ ನೇತೃತ್ವದಲ್ಲಿ ಪಾರಂಪರ್ಯ ಆಡಳಿತ ಮೊಕ್ತೇಸರರಾದ ಎನ್‌.ಸುಬ್ರಾಯ ಬಳ್ಳುಳ್ಳಾಯ ಅವರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ,…

 • ಕಾಸರಗೋಡು ಲೋಕಸಭಾ ಕ್ಷೇತ್ರ: ತ್ರಿಕೋನ ಹಣಾಹಣಿ

  ಕಾಸರಗೋಡು: ಕಾಸರಗೋಡು ಲೋಕಸಭಾ ಕೇತ್ರದಲ್ಲಿ ಒಂಭತ್ತು ಮಂದಿ ಅಭ್ಯರ್ಥಿಗಳಿದ್ದರೂ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಎನ್‌ಡಿಎಯ ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎಲ್‌ಡಿಎಫ್‌ನ ಸಿಪಿಎಂ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್‌, ಯುಡಿಎಫ್‌ನ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ಮೋಹನ್‌ ಉಣ್ಣಿತ್ತಾನ್‌ ಮಧ್ಯೆ ತ್ರಿಕೋನ…

 • ಬೆಳ್ಳಿಪ್ಪಾಡಿಯಲ್ಲಿ ಉಳ್ಳಾಕುಳು ದೂಮಾವತಿ ದೈವಗಳ ನೇಮೋತ್ಸವ ಸಂಪನ್ನ

  ಬದಿಯಡ್ಕ : ಕಾರಣಿಕ ಪ್ರಸಿದ್ದವಾದ ಬೆಳ್ಳಿಪ್ಪಾಡಿ ಉಳ್ಳಾಕುಳು-ದೂಮಾವತಿ ದೈವಗಳ ಹಾಗೂ ಉಪ ದೈವಗಳ ನೇಮೋತ್ಸವ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನದ ಉತ್ಸವವು ಶ್ರೀ ವೆಂಕಟ್ರಮಣ ದೇವರ ಬಂಟ ಕೆಂಚಿರಾಯ ಸ್ವಾಮಿಯ ಪೂಜೆಯೊಂದಿಗೆ ಸಂಪನ್ನಗೊಂಡಿತು. ಬೆಳ್ಳಿಪ್ಪಾಡಿ ನಡುಬೆಟ್ಟು…

 • ಗಡಿನಾಡ ಕನ್ನಡಿಗರು ರಾಜಕೀಯ ಬೇಧ ಮರೆತು ಕನ್ನಡಿಗ ಪ್ರತಿನಿಧಿಯನ್ನು ಆರಿಸಬೇಕು: ರವೀಶ ತಂತ್ರಿ

  ಬದಿಯಡ್ಕ : ಪ್ರಪಂಚ ಇದುವರೆಗೆ ಕಾಣದಿರುವ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿ ನರೇಂದ್ರ ಮೋದಿಯರನ್ನು ದೇಶಕ್ಕೆ ನೀಡಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೆಮ್ಮೆಯೆನಿಸುತ್ತದೆ. ಶತ್ರು ರಾಷ್ಟ್ರದಲ್ಲಿಯೂ ನರೇಂದ್ರ ಮೋದಿಯವರ ಅಭಿಮಾನಿಗಳಿದ್ದಾರೆ. ಅಂತಹ ಮಹಾನ್‌ ನಾಯಕ ಮತ್ತೂಮ್ಮೆ ನಮ್ಮನ್ನಾಳಬೇಕು….

 • ಕಾಸರಗೋಡು ನಗರದೆಲ್ಲೆಡೆ ಮುರಿದುಬಿದ್ದ ಚರಂಡಿ ಸ್ಲಾಬ್‌

  ಕಾಸರಗೋಡು: ಪಾದಚಾರಿಗಳಿಗೆ ಅಪಾಯ ಭೀತಿಯೊಡ್ಡಿರುವ ಕಾಸರಗೋಡು ನಗರದ ಕಾಲುದಾರಿಗಳು (ಫುಟ್‌ಪಾತ್‌ಗಳು) ಹಲವೆಡೆಗಳಲ್ಲಿ ಬಿರುಕು ಬಿಟ್ಟಿವೆ. ಪ್ರತಿದಿನವೂ ಜನಸಂದಣಿ ಇರುವ ಕಾಸರಗೋಡು ನಗರದ ಚರಂಡಿಯ ಮೇಲೆ ಹಾಸಿದ ಕಾಂಕ್ರೀಟ್‌ ಸ್ಲಾಬ್‌ಗಳನ್ನು ಕಾಲುದಾರಿಯಾಗಿ ಉಪ ಯೋಗಿಸಲಾಗುತ್ತಿದ್ದು, ಇದು ಹಲವು ಕಡೆಗಳಲ್ಲಿ ತುಂಡಾಗಿ…

 • ಕಾಸರಗೋಡಿಗೆ ಕನ್ನಡಿಗ ಪ್ರತಿನಿಧಿ ದೊರೆಯಬಹುದೇ?

  ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿ¤ದೆ. ಕೇರಳದಲ್ಲಿ ಎಡರಂಗ ತನ್ನ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಐಕ್ಯರಂಗ ಮತ್ತು ಎನ್‌.ಡಿ.ಎ. ತಮ್ಮ ಅಭ್ಯರ್ಥಿಗಳನ್ನು ಇನ್ನೂ ಪ್ರಕಟಿಸಿಲ್ಲ. ಈ ಬಾರಿಯಾದರೂ ಭಾಷಾ ಅಲ್ಪಸಂಖ್ಯಾಕ ಪ್ರದೇಶವಾದ ಕಾಸರಗೋಡಿಗೆ ಕನ್ನಡಿಗ ಅಭ್ಯರ್ಥಿ ದೊರೆಯಬಹುದೆ ಎಂದು ಕನ್ನಡಿಗರು…

 • ಗಡಿನಾಡಿನಲ್ಲಿ ಕಾರ್ಟೂನ್‌ ಕಚಗುಳಿ

  ಉಪ್ಪಳದ ಪೈವಳಿಕೆ ಸಮೀಪ ಬಾಯಾರಿಕಟ್ಟೆಯಲ್ಲಿ  ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆ ಮತ್ತು ಕಾರ್ಟೂನು ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕವನ ವಾಚನ ಮತ್ತು ವ್ಯಂಗ್ಯಚಿತ್ರ ರಚನೆಯನ್ನು ಸವಿಯಲು ಸುಮಾರು 80 ಮಂದಿ ಸೇರಿದ್ದರು….

 • ಜಾಲ್ಸೂರು-ಕಾಸರಗೋಡು ರಸ್ತೆ: ಅಪಾಯಕಾರಿ ತಿರುವು

  ಜಾಲ್ಸೂರು: ಸುಳ್ಯ- ಕಾಸರಗೋಡು ರಸ್ತೆಯಲ್ಲಿ ಜಾಲ್ಸೂರು ಗೇಟ್‌ನಿಂದ ಮುಂದೆ ದೊಡ್ಡ ತಿರುವಿದ್ದು, ನಿರಂತರ ಅಪಘಾತಗಳು ನಡೆಯುತ್ತಿವೆ. ವಾಹನ ದಟ್ಟನೆ ಇರುವ ರಸ್ತೆಯಲ್ಲಿ ಕಾರು, ಬೈಕ್‌ಗಳು ನಿಯಂತ್ರಣ ತಪ್ಪಿ ಅಡಿಕೆ ತೋಟಕ್ಕೆ ಬೀಳುತ್ತವೆ. ಗಂಭೀರ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ…

 • ಸಾಂಸ್ಕೃತಿಕ ಉತ್ಸವ : ಗದ್ದಿಕ-2018ಕ್ಕೆ ನಾಡು ಸಜ್ಜು

  ಕಾಸರಗೋಡು: ಜಿಲ್ಲೆಗೆ ಹೊಸ ಅನುಭವ ಹಂಚಲಿರುವ 9 ದಿನಗಳ ಸಾಂಸ್ಕೃತಿಕ ಉತ್ಸವ ಗದ್ದಿಕ-2018 ಕ್ಕಾಗಿ ನಾಡು ಸಿದ್ಧವಾಗಿದೆ. ಮಲಬಾರು ಜಿಲ್ಲೆಗಳ ಉತ್ತರ ಭಾಗದಲ್ಲಿ ಪ್ರಥಮ ಬಾರಿ ನಡೆಯುತ್ತಿರುವ ಪರಿಶಿಷ್ಟ ಜಾತಿ-ಪಂಗಡದವರ ಪರಂಪರಾಗತ ವಿಚಾರಗಳಿಗೆ ಬೆಳಕು ಚೆಲ್ಲುವ ಈ ಉತ್ಸವದ…

 • “ಎಲ್ಲ ಪ್ರದೇಶಗಳಿಗೂ ಅನ್ವಯವಾಗುವ ಚಿತ್ರ’

  ಕಾಸರಗೋಡಿನಲ್ಲಿ ಕನ್ನಡ ಸಿನೆಮಾ ಚಿತ್ರೀಕರಣ ಆಗುವುದು ಇದು ಮೊದಲಲ್ಲ. ಕಾಸರಗೋಡಿನವರು ಕನ್ನಡ ಸಿನೆಮಾ ಪ್ರವೇಶಿಸಿದ್ದೂ ಇತ್ತೀಚೆಗಲ್ಲ. ಆದರೆ ಕಾಸರಗೋಡಿನ ಸಮಸ್ಯೆಯನ್ನೇ ವಸ್ತುವಾಗಿಟ್ಟುಕೊಂಡು, ಕಾಸರಗೋಡಿನ ಯುವ ತಲೆಮಾರಿನವರಿಗೆ ಪ್ರಾಧಾನ್ಯ ನೀಡಿ, ಕಾಸರಗೋಡಿನ ಮಣ್ಣಿನಲ್ಲೇ ಸಿನೆಮಾವೊಂದು ಮೂಡಿಬರುತ್ತಿರುವುದು ಇದು ಮೊದಲ ಬಾರಿ….

ಹೊಸ ಸೇರ್ಪಡೆ