Kaup

 • ಸಂಚಾರಕ್ಕೆ ಅಯೋಗ್ಯವಾದ ಕಾಪು ಪೇಟೆಯ ಮುಖ್ಯ ರಸ್ತೆ

  ಕಾಪು: ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಮಳೆ ನೀರು ರಸ್ತೆಯಲ್ಲೇ ಹರಿದು ಕಾಪು ಪೇಟೆಯ ಮುಖ್ಯ ರಸ್ತೆಯ ತುಂಬೆಲ್ಲ ಹೊಂಡ – ಗುಂಡಿಗಳು ಬಿದ್ದಿವೆ. ಇದರಿಂದಾಗಿ ತಾಲೂಕು ಕೇಂದ್ರ, ಪುರಸಭೆಗೆ ಬರುವವರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಪಿಡಬ್ಲ್ಯುಡಿ ವ್ಯಾಪ್ತಿಗೆ…

 • ಪಣಿಯೂರು: ಮನೆಗೆ ಮರ ಬಿದ್ದು ಲಕ್ಷಾಂತರ ರೂ. ಹಾನಿ

  ಕಾಪು: ಬೆಳಪು ಗ್ರಾಮದ ಪಣಿಯೂರು ಸತೀಶ್‌ ಮೋನಯ್ಯ ಆಚಾರ್ಯ ಅವರ ವಾಸದ ಮನೆಯ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೊತ್ತು ನಷ್ಟ ಉಂಟಾಗಿದೆ. ಹಂಚಿನ ಮನೆಯ ಮೇಲೆ ತೆಂಗಿನ ಮರ ಉರುಳಿ ಬಿದ್ದು ಒಂದು…

 • ಮೂಳೂರು : ಗಾಂಜಾ ಮಾರಾಟಕ್ಕೆ ಯತ್ನ , ಇಬ್ಬರ ಸೆರೆ

  ಕಾಪು: ಕೇರಳದಿಂದ ತಂದ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಸೊತ್ತು ಸಮೇತವಾಗಿ ಕಾಪು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಕಾಪು ಮಲ್ಲಾರು ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಖಾಸಿಂ (55), ಮತ್ತೋರ್ವ ಉಚ್ಚಿಲ‌ ಸಮೀಪದ ನಿವಾಸಿ 16 ವರ್ಷದ ಬಾಲಾಪರಾಧಿ…

 • ಕಾಪು: ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ

  ಕಾಪು: ಕೇರಳದ ವಯನಾಡ್‌ನಿಂದ ಕಾಪುವಿಗೆ ಮೂರು ಲಾರಿಗಳಲ್ಲಿ ಅಕ್ರಮವಾಗಿ ಮತ್ತು ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ 48ಕ್ಕೂ ಹೆಚ್ಚು ಗೋವುಗಳನ್ನು ರಾ. ಹೆ. 66ರ ಪೊಲಿಪು ಜಂಕ್ಷನ್‌ ಬಳಿ ಬುಧ ವಾರ ಬೆಳಗ್ಗೆ ಕಾಪು ಪೊಲೀಸರು ರಕ್ಷಿಸಿ, ಮೂವರನ್ನು ಬಂಧಿಸಿದ್ದಾರೆ. ಲಾರಿಯಲ್ಲಿ…

 • ಕಾಪು ಪೊಲೀಸರ ಕ್ಷಿಪ್ರ ಕಾರ್ಯಾಚರಣೆ, ಮೂರು ಲಾರಿ ಅಕ್ರಮ ಗೋ ಸಾಗಾಟ ಪತ್ತೆ

  ಕಾಪು: ಪೊಲೀಸರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುವ ಮೂಲಕ ಅಕ್ರಮವಾಗಿ ಮೂರು ಲಾರಿಗಳಲ್ಲಿ ಸಾಗಿಸುತ್ತಿದ್ದ ದನಗಳನ್ನು ಪತ್ತೆ ಹಚ್ಚಿರುವ ಘಟನೆ ಬುಧವಾರ ಕಾಪುವಿನ ಪೊಲಿಪು ಜಂಕ್ಷನ್ ಬಳಿ ನಡೆದಿದೆ. ಕೇರಳದಿಂದ ಉಡುಪಿಗೆ ಅಕ್ರಮವಾಗಿ ಮೂರು ಲಾರಿಗಳಲ್ಲಿ ದನಕರುಗಳನ್ನು…

 • ಗೋಕಳ್ಳತನ, ಅಕ್ರಮ ಗೋಸಾಗಾಟ ತಡೆಯುವಂತೆ ಆಗ್ರಹಿಸಿ ಕಾಪುವಿನಲ್ಲಿ ಪ್ರತಿಭಟನೆ

  ಕಾಪು: ಗೋವಂಶದ ಮೇಲಿನ ಕ್ರೌರ್ಯ, ಗೋಕಳ್ಳತನ, ಗೋವಧೆ, ಅಕ್ರಮ ಗೋ ಸಾಗಾಟ ಮತ್ತು ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮತ್ತು ಹಿಂದೂ ಜಾಗರಣ ವೇದಿಕೆ ಕಾಪು ತಾಲೂಕು ಸಂಘಟನೆಯ ವತಿಯಿಂದ ಜು. 3ರಂದು ತಹಶೀಲ್ದಾರರ…

 • ಜ್ಞಾನದೀವಿಗೆ’ ವಿದ್ಯಾರ್ಥಿ ವೇತನ ವಿತರಣೆ

  ಕಾಪು: ಬಿರುವೆರ್‌ ಕಾಪು ಸೇವಾ ಟ್ರಸ್ಟ್‌ನ ನಾಲ್ಕನೇ ಯೋಜನೆ ಜ್ಞಾನದೀವಿಗೆ – ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವು ಜೂ. 30ರಂದು ಇನ್ನಂಜೆ ದಾಸ ಭವನದಲ್ಲಿ ನಡೆಯಿತು. ಅಡ್ವೆ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಕಾರ್ಯದರ್ಶಿ…

 • ಕೈಪುಂಜಾಲು – ಭಟ್ರತೋಟ : ಜನ ಬಳಕೆಗಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ

  ಕಾಪು : ಕಳೆದ ವರ್ಷ ಭಾರೀ ಮಳೆ ಮತ್ತು ನೆರೆಯ ಕಾರಣದಿಂದಾಗಿ ಬಿರುಕು ಬಿಟ್ಟಿದ್ದ ಉಳಿಯಾರಗೋಳಿ ಗ್ರಾಮದ ಕೈಪುಂಜಾಲು ಭಟ್ರತೋಟ ಸೇತುವೆಯ ಮರು ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದ್ದು, ಮಳೆಗಾಲದಲ್ಲಿ ಜನರ ಉಪಯೋಗಕ್ಕಾಗಿ ನಡೆದಾಡುವ ತಾತ್ಕಾಲಿಕ ಸೇತುವೆ ನಿರ್ಮಿಸಿ ಕೊಡುವ…

 • ಕಾಪು ಪುರಸಭೆ: ಲಕ್ಷ್ಮೀನಗರ ಕಾಲನಿಯಲ್ಲಿ ಚರಂಡಿ ಸಮಸ್ಯೆ

  ಕಾಪು: ನಗರ ಯೋಜನೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಲೇಔಟ್‌ ರಚಿಸಿ, ಅಲ್ಲಿ ಮನೆಯನ್ನೂ ಕಟ್ಟಿರುವ ಪರಿಣಾಮ ಪುರಸಭೆ ವ್ಯಾಪ್ತಿಯ ಪಡುಗ್ರಾಮದ 8ನೇ ವಾರ್ಡ್‌ – ಲಕ್ಷ್ಮೀ ನಗರ ಕಾಲನಿಯ 20ಕ್ಕೂ ಅಧಿಕ ಕುಟುಂಬಗಳು ಪ್ರತೀ ಮಳೆಗೂ ಕೃತಕ ನೆರೆಯ…

 • ಕಾಪು ತಾ|: ಮಳೆಗಾಲ ಎದುರಿಸಲು ವಿಕೋಪ ನಿರ್ವಹಣಾ ಕಾರ್ಯಪಡೆ

  ಕಾಪು: ಮಳೆಗಾಲದಲ್ಲಿ ಎದುರಾಗ ಬಹುದಾದ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಕಾಪು ತಾ. ಆಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳು ಈಗಾಗಲೇ ಸಭೆಯನ್ನೂ ನಡೆಸಿದ್ದಾರೆ. ಅಗತ್ಯವಾಗಿ ಬೇಕಿರುವ ದೋಣಿ ಮಾಲಕರು, ಈಜುಗಾರರು, ಮರ ಕಟ್ಟರ್‌ಗಳು, ಜೆಸಿಬಿ ಮಾಲಕರು, ಜನರೇಟರ್‌…

 • “ಸೌಹಾರ್ದ ಕಾಪಾಡುವಲ್ಲಿ ಇಫ್ತಾರ್‌ ಕೂಟ ಸಹಕಾರಿ’

  ಕಾಪು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ನ ಅಧೀನ ಸಂಸ್ಥೆಯಾಗಿರುವ ಮೂಳೂರು ಮರ್ಕಝ್ ತಅಲೀಮಿಲ್‌ ಇಹ್ಸಾನ್‌ನಲ್ಲಿ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್‌ ಯುಎಇ ರಾಷ್ಟ್ರೀಯ ಸಮಿತಿಯ ವತಿಯಿಂದ ಸಂಸ್ಥೆಯ ಅನಾಥ ಹಾಗೂ ನಿರ್ಗತಿಕ ಮಕ್ಕಳು ಮತ್ತು ಕುಂಬೋಲ್‌ ಸಾದಾತ್‌ಗಳ…

 • ಕಾಪು ಮೊಗವೀರ ಮಹಾಸಭಾ ಮುಂಬಯಿ: ಲಾಲಾಜಿ ಮೆಂಡನ್‌ ಭೇಟಿ

  ಮುಂಬಯಿ: ತಮ್ಮ ಖಾಸಗಿ ಕೆಲಸ ನಿಮಿತ್ತ ಮುಂಬಯಿಗೆ ಆಗಮಿಸಿರುವ ಕಾಪು ಶಾಸಕರಾದ ಲಾಲಾಜಿ ಆರ್‌. ಮೆಂಡನ್‌ ಅವರು ಮೇ 19ರಂದು ಸಂಜೆ ಸಾಕಿನಾಕಾದಲ್ಲಿರುವ ಕಾಪು ಮೊಗವೀರ ಮಹಾಸಭಾ ಮುಂಬಯಿ ಇದರ ಕಚೇರಿಗೆ ಭೇಟಿ ನೀಡಿದರು. ಶಾಸಕರೊಂದಿಗೆ ಕಾಪು ಪಡುಗ್ರಾಮದ…

 • ಮಜೂರು ಜಲಂಚಾರು ದೇವಸ್ಥಾನಕ್ಕೆ ಭೇಟಿ ನೀಡಿದ ದೇವೇಗೌಡ ದಂಪತಿ

  ಕಾಪು: ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಪತ್ನಿ ಚೆನ್ನಮ್ಮ ಸಹಿತರಾಗಿ ಮಜೂರು ಜಲಂಚಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ಸುಮಾರು 4.50 ಕೋಟಿ ರೂ ವೆಚ್ಚದಲ್ಲಿ ಇತ್ತೀಚಿಗೆ…

 • ನದಿಗೆ ಹಾರಿ ಉದ್ಯಾವರ ಬಿಜೆಪಿ ಮುಖಂಡ ಆತ್ಮಹತ್ಯೆ

  ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಪಾಪನಾಶಿನಿ ನದಿಗೆ ವ್ಯಕ್ತಿಯೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳಿಯ ಬಿಜೆಪಿ ಮುಖಂಡ, ಉದ್ಯಾವರ ನಿವಾಸಿ ಅಶೋಕ್ ಅಮೀನ್ (35) ಎಂದು ಗುರುತಿಸಲಾಗಿದೆ. ಗುರುವಾರ…

 • ಕಾಪು ಮತಗಟ್ಟೆ ಬಳಿ ಪೊಲೀಸರು- ಮುಖಂಡರ ಮಾತಿನ ಚಕಮಕಿ

  ಕಾಪು: ಮತಗಟ್ಟೆ ಸಮೀಪದ ಬೂತ್‌ ಬಳಿ ಪಾನಮತ್ತ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮತ್ತು ಬೂತ್‌ನಲ್ಲಿ ಬ್ಯಾಲೆಟ್‌ ಪೇಪರ್‌ ಹೊಂದಿದ್ದ ಆರೋಪದಲ್ಲಿ ಮಹಿಳಾ ಕಾರ್ಯಕರ್ತರನ್ನು ಚುನಾವಣಾಧಿ ಕಾರಿಗಳ ನಿರ್ದೇಶನದಂತೆ ಠಾಣೆಗೆ ಕರೆ ತಂದ ಪೊಲೀಸರ ವಿರುದ್ಧ ರಾಜ…

 • ಇಬ್ಬರು ಸಚಿವರನ್ನು ನೀಡಿದ ವಿಧಾನಸಭಾ ಕ್ಷೇತ್ರ ಕಾಪು

  ಉಡುಪಿ: ಒಂದು ಕಾಲದಲ್ಲಿ ಕಾಂಗ್ರೆಸ್‌ ಪಾರಮ್ಯ ಹೊಂದಿದ್ದ ಕ್ಷೇತ್ರವಿದು. ಸಾಕಷ್ಟು ಪೈಪೋಟಿಯ ನಡುವೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಬಿ. ಭಾಸ್ಕರ ಶೆಟ್ಟಿ ಮತ್ತು ವಸಂತ ವಿ. ಸಾಲ್ಯಾನ್‌ ಅವರಿಗೆ ಹ್ಯಾಟ್ರಿಕ್‌ ಗೆಲುವು…

 • ಕಾಪು ಸಂಭ್ರಮದ ಸುಗ್ಗಿ ಮಾರಿಹಬ್ಬ

  ಉಡುಪಿ : ಕಾಪು ಸುಗ್ಗಿ ಮಾರಿಹಬ್ಬವು ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಮಂಗಳವಾರ ನಡೆಯಿತು. ಕಾಪುವಿನಲ್ಲಿರುವ ಮೂರೂ ಮಾರಿಗುಡಿಗಳು ಭಕ್ತರ ಸಮೂಹದಿಂದ ತುಂಬಿ ತುಳುಕುತ್ತಿದ್ದವು. ಸಾವಿರಾರು ಕೋಳಿಗಳ ಮಧ್ಯೆ ಮಲ್ಲಿಗೆ ಹೂವಿನ ಸುಗಂದ ಭಕ್ತರಿಗೆ ಮುದ ನೀಡುತ್ತಿತ್ತು. ಪೊಲೀಸ್‌ ಅಧಿಕಾರಿಗಳು…

 • ಕಾಪು: ರಸ್ತೆ ಸುರಕ್ಷತಾ ನಿಯಮ ಪಾಲಿಸದ ವಾಹನಗಳಿಗೆ ದಂಡ

  ಕಾಪು: ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದ ವಾಹನಗಳನ್ನು ತಪಾಸಣೆ ನಡೆಸಿದ ಕಾಪು ಕ್ರೈಂ ಎಸ್ಸೆ ಜಾನಕಿ ಅವರು ಒಂದೇ ದಿನ ನಡೆಸಿದ ಕಾರ್ಯಾಚರಣೆಯಲ್ಲಿ 32 ಮಂದಿ ವಾಹನ ಚಾಲಕರ ವಿರುದ್ಧ ಕೇಸ್‌ ದಾಖಲಿಸಿ 2,600 ರೂ. ದಂಡ ಸಂಗ್ರಹಿಸಿದ್ದಾರೆ. ಬೈಕ್‌ ಚಾಲಕರು ಹೆಲ್ಮೆಟ್‌…

 • ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ತಡೆಗೆ ಕಣ್ಗಾವಲು

  ಕಾಪು: ಸಾರ್ವಜನಿಕ ಪ್ರದೇಶಗಳಲ್ಲಿ ಸಿಸಿ ಕೆಮರಾ ಅಳವಡಿಸುವ ಕಾನೂನು ಜಾರಿಯಾದ ಹಿನ್ನೆಲೆಯಲ್ಲಿ  ಉಡುಪಿ ಜಿಲ್ಲೆಗೆ ಒಟ್ಟು 35 ಸಿಸಿ ಕೆಮರಾ ಮಂಜೂರಾಗಿದೆ. ಇವುಗಳನ್ನು ಜನನಿಬಿಡ ಸ್ಥಳಗಳು ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಅಳಡಿಸಲು ಉದ್ದೇಶಿಸಲಾಗಿದೆ.  ಜಿಲ್ಲೆಗೆ 35 ಸಿಸಿ ಕೆಮರಾ…

 • ಕಾಪು ಕೃಷಿಕನ ಕೈ ಹಿಡಿದ ಕಲ್ಲಂಗಡಿ ಬೆಳೆ

  ಕಾಪು: ನಗರ ಜೀವನದ ವ್ಯಾಮೋಹದ ಕಾಲದಲ್ಲಿ ಕೃಷಿಯನ್ನೇ ನೆಚ್ಚಿಕೊಂಡು ಹೊಸ ಪ್ರಯೋಗಗಳ ಮೂಲಕ ಹೆಸರು ಮಾಡಿದವರು ಕಾಪು ಪಡು ಗ್ರಾಮದ ಶೇಖರ ಸಾಲ್ಯಾನ್‌.   5 ಎಕರೆ ಪ್ರದೇಶದಲ್ಲಿ ಕೃಷಿ  ಪೇಟೆಯಲ್ಲಿ ಸ್ವಂತ ಉದ್ದಿಮೆ ಹೊಂದಿದ್ದರೂ ಶೇಖರ್‌ ಅವರು…

ಹೊಸ ಸೇರ್ಪಡೆ