Kejriwal

 • ದಿಲ್ಲಿಯ ಎಲ್ಲ ಸರಕಾರಿ ಶಾಲೆಗಳಿಗೆ ನವೆಂಬರ್‌ ಒಳಗೆ ಸಿಸಿಟಿವಿ: CM ಅರವಿಂದ ಕೇಜ್ರಿವಾಲ್‌

  ಹೊಸದಿಲ್ಲಿ : ದಿಲ್ಲಿಯ ಎಲ್ಲ ಶಾಲೆಗಳಿಗೆ ಈ ವರ್ಷ ನವೆಂಬರ್‌ನೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಇದೊಂದು ಐತಿಹಾಸಿಕ ಮೈಲುಗಲ್ಲಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಲಾಜಪತ್‌ ನಗರದ ಶಹೀದ್‌ ಹೇಮು ಕಲಾನಿ ಸರ್ವೋದಯ ಬಾಲ…

 • ದೆಹಲಿ ಮೆಟ್ರೋ, ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್

  ನವದೆಹಲಿ:ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೆಟ್ರೋ ಮತ್ತು ಡಿಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸೋಮವಾರ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮತಾನಾಡಿದ ಕೇಜ್ರಿವಾಲ್, ಉಚಿತ ಪ್ರಯಾಣ ಮತ್ತು ಸುರಕ್ಷಿತ ಪ್ರಯಾಣದ…

 • ಮೋದಿ ಅಲೆಗೆ ಮಂಕಾದ ಕೇಜ್ರಿವಾಲ್‌

  ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ ದಿಲ್ಲಿಯ ಮೂರು ಬಾರಿಯ ಸಿಎಂ, ಕಾಂಗ್ರೆಸ್‌ನ ಪ್ರಭಾವಿ ನಾಯಕಿ…

 • ಅಮಿತ್‌ ಶಾ ಗೃಹ ಸಚಿವರಾದರೆ ದೇಶದ ಗತಿ ಏನು ? ಕೇಜ್ರಿವಾಲ್‌ಗೆ ಚಿಂತೆ

  ಹೊಸದಿಲ್ಲಿ : ಲೋಕಸಭಾ ಚುನಾವಣೆಗಳ ಬಳಿಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದರೆ ಅಮಿತ್‌ ಶಾ ಗೃಹ ಸಚಿವರಾಗುತ್ತಾರೆ ಎಂದು ದಿಲ್ಲಿ ಸಿಎಂ, ಆಪ್‌ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಭವಿಷ್ಯ ನುಡಿದಿದ್ದಾರೆ. ‘ಅಮಿತ್‌ ಶಾ ಗೃಹ ಸಚಿವರಾದರೆ ಈ ದೇಶದ…

 • ಪ್ರಧಾನಿ ಮೋದಿಯದ್ದು ಸುಳ್ಳು ರಾಷ್ಟ್ರೀಯತಾವಾದ: ಅರವಿಂದ ಕೇಜ್ರಿವಾಲ್‌ ಟೀಕೆ

  ಹೊಸದಿಲ್ಲಿ : ‘ಪ್ರಧಾನಿ ಮೋದಿ ಅವರು ಸುಳ್ಳು ರಾಷ್ಟ್ರೀಯತಾವಾದದ ಹೆಸರಲ್ಲಿ ಓಟು ಕೇಳುತ್ತಿದ್ದಾರೆ. ಕಳೆದ ಐದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಅವರು ಜುಮ್ಲೆಬಾಜಿ, ವಿದೇಶ ಪ್ರವಾಸ ಮತ್ತು ಭಾಷಣಗಳನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ’  ಎಂದು ದಿಲ್ಲಿ ಮುಖ್ಯಮಂತ್ರಿ…

 • ಕಾಂಗ್ರೆಸ್‌ ಜತೆ ಮೈತ್ರಿಯೇ ಇಲ್ಲ: ಆಪ್‌ ಗೆ ಜೆಜೆಪಿ ನಿಷ್ಠುರ ಉತ್ತರ

  ಹೊಸದಿಲ್ಲಿ : ಹರಿಯಾಣದಲ್ಲಿ ಬಿಜೆಪಿಯನ್ನು ಸೋಲಿಸಲು ತನ್ನ ಹಾಗೂ ತನ್ನ ಮಿತ್ರ ಪಕ್ಷವಾಗಿರುವ ಜನನಾಯಕ ಜನತಾ ಪಾರ್ಟಿ (ಜೆಜೆಪಿ)  ಮೈತ್ರಿಕೂಟವನ್ನು ಸೇರುವಂತೆ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮನವಿ ಮಾಡಿಕೊಂಡ ಬೆನ್ನಲ್ಲೇ ಅದನ್ನು ಸ್ವತಃ…

 • ಲೋಕಸಭಾ ಚುನಾವಣೆ: ಆಪ್‌ ಜತೆ ಮೈತ್ರಿಗೆ ಮುಂದಾಗದ ಕಾಂಗ್ರೆಸ್‌

  ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ  ಆಮ್‌ ಆದ್ಮಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಬಹುತೇಕ ಇಲ್ಲ ವೇ ಇಲ್ಲವಾಗಿದೆ ಎಂದು ಆಪ್‌ ಮುಖ್ಯಸ್ಥ  ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.  ನಿನೆ ದಿಲ್ಲಿಯ  ಜಂತರ್‌ ಮಂತರ್‌ನಲ್ಲಿ ನಡೆದಿದ್ದ ವಿಪಕ್ಷಗಳ…

 • ನಗರ ನಕ್ಸಲ್‌ಗೆ ಕೇಜ್ರಿವಾಲ್‌ ದೊಡ್ಡ ಉದಾಹರಣೆ: ದಿಲ್ಲಿ BJP ಅಧ್ಯಕ್ಷ

  ರಾಯಪುರ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ನಗರ ನಕ್ಸಲ್‌ ಗೆ ಬಹು ದೊಡ್ಡ ಉದಾಹರಣೆಯಾಗಿದ್ದಾರೆ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್‌ ತಿವಾರಿ ಹೇಳಿದ್ದಾರೆ. ಈ ವಿಷಯದಲ್ಲಿ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ…

 • LG ಕಚೇರಿಯಲ್ಲಿ ಕೇಜ್ರಿವಾಲ್‌ಗೆ ಧರಣಿ ಕೂರಲು ಬಿಟ್ಟವರು ಯಾರು ?

  ಹೊಸದಿಲ್ಲಿ : ದಿಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಕಚೇರಿಯಲ್ಲಿ ಧರಣಿ ಕೂರುವುದಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಅವರ ಕೆಲವು ಸಂಪುಟ ಸದಸ್ಯರಿಗೆ ಅನುಮತಿ ಕೊಟ್ಟವರು ಯಾರು ಎಂದು ದಿಲ್ಲಿ ಹೈಕೋರ್ಟ್‌ ಇಂದು ದಿಲ್ಲಿ ಸರಕಾರಕ್ಕೆ ಖಡಕ್‌ ಪ್ರಶ್ನೆ…

 • ಶಿಕ್ಷಿತ ಪ್ರಧಾನಿಯನ್ನು ಜನ ಮಿಸ್‌ ಮಾಡಿಕೊಳ್ಳುತ್ತಿದ್ದಾರೆ: ಕೇಜ್ರಿ

  ಹೊಸದಿಲ್ಲಿ : ದೇಶದ ಜನರು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಂತಹ ಶಿಕ್ಷಿತ ಪ್ರಧಾನಿಯನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸ ವಾಗ್ಧಾಳಿ ಆರಂಭಿಸಿದ್ದಾರೆ. ದೇಶದ…

 • ಸಚಿವ ಅರುಣ್‌ ಜೇಟ್ಲಿ ಕ್ಷಮೆ ಕೇಳಿದ ಕೇಜ್ರಿವಾಲ್‌

  ನವದೆಹಲಿ: ವಿತ್ತ ಸಚಿವ ಅರುಣ್‌ ಜೇಟ್ಲಿ ವಿರುದ್ಧ ಹಣಕಾಸು ಅವ್ಯವಹಾರ ಆರೋಪ ಮಾಡಿದ್ದ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಇದೀಗ ಕ್ಷಮೆ ಕೇಳಿದ್ದು, ಕೇಜ್ರಿವಾಲ್‌ ವಿರುದ್ಧ ಜೇಟ್ಲಿ ದಾಖಲಿಸಿದ್ದ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಿಂಪಡೆಯಲು ಜೇಟ್ಲಿ…

 • ಕ್ರಿಮಿನಲ್‌ ಮಾನನಷ್ಟ ದಾವೆ ಇತ್ಯರ್ಥಕ್ಕೆ ಜೇಟ್ಲಿ , ಕೇಜ್ರಿ ಕೋರ್ಟಿಗೆ

  ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಆಪ್‌ನ ಇತರ ನಾಲ್ವರು ನಾಯಕರು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ವಿರುದ್ಧ ತಾವು 2015ರಲ್ಲಿ ಮಾಡಿದ್ದ  ಡಿಡಿಸಿಎ ವ್ಯವಹಾರಗಳ ಬಗೆಗಿನ ಸುಳ್ಳು ಮತ್ತು ನಿರಾಧಾರ ಆರೋಪಗಳಿಗಾಗಿ ಪ್ರಾಮಾಣಿಕ…

 • ಅಂಗಡಿ ಮುಚ್ಚಿಸುವ ಅಭಿಯಾನ ನಿಲ್ಲದಿದ್ದರೆ ನಿರಶನ: ಕೇಜ್ರಿವಾಲ್‌

  ಹೊಸದಿಲ್ಲಿ :  ರಾಷ್ಟ್ರ ರಾಜಧಾನಿ ದಿಲ್ಲಿಯ ಮಾಸ್ಟರ್‌ ಪ್ಲಾನ್‌ಉಲ್ಲಂಘನೆ ಮತ್ತು ಪರಿವರ್ತನ ಶುಲ್ಕ ಪಾವತಿಸದಿರವಿಕೆಯ ಕಾರಣಕ್ಕೆ ಸುಪ್ರೀ, ಕೋರ್ಟ್‌ ನೇಮಿಸಿದ ಸಮಿತಿಯ ನಿರ್ದೇಶದ ಪ್ರಕಾರ ದಿಲ್ಲಿ ಮುನಿಸಿಪಲ್‌ ಕಾರ್ಪೋರೇಶನ್‌ ಕಳೆದ ಕೆಲವು ತಿಂಗಳಿಂದ ನಡೆಸುತ್ತಿರುವ ಅಂಗಡಿ ಮುಚ್ಚುವ ಅಭಿಯಾನವನ್ನು…

 • ಕೇಜ್ರಿ ದಿಲ್ಲಿ ಆಳುವ ಹಕ್ಕನ್ನು ಕಳೆದುಕೊಂಡಿದ್ದಾರೆ:ಕಾಂಗ್ರೆಸ್‌

  ಹೊಸದಿಲ್ಲಿ  : ಚುನಾವಣಾ ಆಯೋಗ 20 ಆಪ್‌ ಶಾಸಕರ ಅನರ್ಹತೆಗೆ ಶಿಫಾರಸು ಮಾಡಿರುವ ಕಾರಣ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅಧಿಕಾರದಲ್ಲಿರುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದು ದಿಲ್ಲಿ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ ಮಾಕನ್‌ ಅವರು ಇಂದು ಶುಕ್ರವಾರ ಹೇಳಿದ್ದಾರೆ. ಇಪ್ಪತ್ತು…

 • ಕೇಜ್ರಿಗೆ ಭಾರೀ ಹಿನ್ನಡೆ, 20 ಆಪ್ ಶಾಸಕರನ್ನು ಅನರ್ಹಗೊಳಿಸಿ; ಆಯೋಗ

  ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ಆಪ್ ನ 20 ಶಾಸಕರನ್ನು ಅನರ್ಹಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿಗೆ ಶಿಫಾರಸು ಮಾಡಿದೆ. ಲಾಭದಾಯಕ ಹುದ್ದೆ ಹೊಂದಿರುವ ಆರೋಪದಡಿಯಲ್ಲಿ ಆಮ್…

 • ಕೇಜ್ರಿವಾಲ್‌ಗೆ ಅಕಾಲಿ, ಕಾಂಗೆಸ್‌ ಕರಿ ಬಾವುಟ ಪ್ರದರ್ಶನ

  ಮೊಹಾಲಿ : ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರನ್ನು ಇಂದು ಬುಧವಾರ ಕಾಣಲು ಬಂದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಅಕಾಲಿ ದಳ ಮತ್ತು ಕಾಂಗ್ರೆಸ್‌ ಸದಸ್ಯರು ಕಪ್ಪು ಬಾವುಟ ತೋರಿಸಿದರು.  ಚಂಡೀಗಢ ಅಂತಾರಾಷ್ಟ್ರೀಯ ವಿಮಾನ…

 • ದಿಲ್ಲಿ ಸಿಎಂ ಕೇಜ್ರಿವಾಲ್‌ ಕಾರು ಕಳವು!

  ಹೊಸದಿಲ್ಲಿ: ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಕಾರು ಕಳವಾಗಿದೆ! 2015ರ ವಿಧಾನಸಭೆ ಚುನಾವಣೆಯವರೆಗೂ ಇದೇ ವ್ಯಾಗನ್‌ ಆರ್‌ ಕಾರನ್ನು ಕೇಜ್ರಿವಾಲ್‌ ಬಳಸುತ್ತಿದ್ದರು. ಗುರುವಾರ ದಿಲ್ಲಿ ಕಾರ್ಯಾಲಯದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಅವರು ದೂರಿನಲ್ಲಿ…

 • ಮಹಾರಾಷ್ಟ್ರದಲ್ಲಿ ದಿಲ್ಲಿ ಸಿಎಂ ಕೇಜ್ರಿ10 ದಿನ ವಿಪಶ್ಶನ ಧ್ಯಾನ 

  ಮುಂಬಯಿ:  ದಿಲ್ಲಿ ಉಪಚುನಾವಣೆ ಬಳಿಕ ವಿಶ್ರಾಂತಿ ಬಯಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇದೀಗ ವಿಪಶ್ಶನ ಧ್ಯಾನದ ಮೊರೆ ಹೋಗಲು ನಿರ್ಧರಿಸಿದ್ದಾರೆ.  ಮಹಾರಾಷ್ಟ್ರದ ನಾಸಿಕ್‌ನ ಲಪ್ತಗಿರಿಯ ಕ್ಯಾಂಪ್‌ಅನ್ನು ಅವರು ಇದಕ್ಕಾಗಿ ಆಯ್ದುಕೊಂಡಿದ್ದು, 10 ದಿನ ಧ್ಯಾನದಲ್ಲಿ ಭಾಗಿಯಾಗಲಿದ್ದಾರೆ.  ಈಗಾಗಲೇ…

 • ಆಮ್‌ ಆದ್ಮಿ ಪಕ್ಷ ಇಬ್ಟಾಗ ? ಪಕ್ಷ ತೊರೆಯುವುದಾಗಿ ಕುಮಾರ್‌ ವಿಶ್ವಾಸ್

  ಹೊಸದಿಲ್ಲಿ : ದಿಲ್ಲಿಯಲ್ಲಿ ಆಡಳಿತ ರೂಢವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಇದೀಗ ಎರಡು ಹೋಳಾಗುವತ್ತ ಸಾಗಿದೆ.  ಕೇಜ್ರಿವಾಲ್‌ ಅವರ ಸರ್ವಾಧಿಕಾರಿ ಪ್ರವೃತ್ತಿಯ ನಾಯಕತ್ವಕ್ಕೆ ಸಡ್ಡು ಹೊಡೆದಿರುವ ಪಕ್ಷದ ಯುವ ನಾಯಕ ಕುಮಾರ್‌ ವಿಶ್ವಾಸ್‌…

 • ಹೆಚ್ಚಿದ “ಇವಿಎಂ ಪ್ರಾಬ್ಲಮ್ ಕೂಗು

  ಲಕ್ನೋ/ನವದೆಹಲಿ: ಪಂಚರಾಜ್ಯ ಚುನಾವಣೆ ಫ‌ಲಿತಾಂಶ ಹೊರಬೀಳುತ್ತಿದ್ದಂತೆಯೇ “ವಿದ್ಯುನ್ಮಾನ ಮತಯಂತ್ರಗಳಲ್ಲಿ ಅಕ್ರಮವಾಗಿ ಮತಗಳನ್ನು ತಿರುಚಲಾಗಿದೆ’ ಎಂದು ಆರೋಪಿಸಿದ್ದ ಬಿಎಸ್‌ಪಿ ನಾಯಕಿ ಮಾಯಾವತಿ ಇದೀಗ ಇದೇ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಜತೆಗೆ, ಬಿಜೆಪಿಯಿಂದ ನಡೆದ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಖಂಡಿಸಿ ಪ್ರತಿ ತಿಂಗಳೂ ಒಂದು ದಿನವನ್ನು ಕರಾಳ…

ಹೊಸ ಸೇರ್ಪಡೆ