Khaki

  • ರೆಬೆಲ್‌ ಹುಡುಗನ “ಖಾಕಿ’ ಖದರ್‌

    “ನಿನ್ನ ಮನಸ್ಸಿಗೆ ಯಾವುದು ತಪ್ಪು ಅನಿಸುತ್ತೋ, ಅದನ್ನು ಮಾಡಬೇಡ. ಆದರೆ, ಯಾವುದು ಸರಿ ಅನಿಸುತ್ತೋ ಅದನ್ನು ಮಾಡದೆ ಬಿಡಬೇಡ…’ ಆ ನಿಷ್ಠಾವಂತ ಪೊಲೀಸ್‌ ಅಧಿಕಾರಿಯೊಬ್ಬರು ಹೀಗೆ ಚಿಕ್ಕಂದಿನಲ್ಲಿರುವ ಆ ಹುಡುಗನಿಗೆ ಹೇಳಿದ ಮಾತುಗಳು ದೊಡ್ಡವ ನಾದಾಗ ಪುನಃ ರಿಂಗಣಿಸುತ್ತವೆ. ಅಲ್ಲಿಗೆ…

  • ಈ ವಾರ ತೆರೆಗೆ ಆರು ಚಿತ್ರಗಳು; ಮತ್ತೆ ರಂಗೇರಿದ ಸ್ಯಾಂಡಲ್‌ವುಡ್‌

    ಹೊಸ ವರ್ಷದ ಆರಂಭದಲ್ಲಿ ಕೊಂಚ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದ ಕನ್ನಡ ಚಿತ್ರಗಳು ಈಗ ಒಂದರ ಹಿಂದೆ ಒಂದರಂತೆ ತೆರೆಗೆ ಬರಲು ತಯಾರಾಗುತ್ತಿವೆ. ಜನವರಿ 3 ರಂದು 2 ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿದ್ದರೆ, ಜನವರಿ 10ರಂದು ಯಾವುದೇ ಚಿತ್ರಗಳು ಬಿಡುಗಡೆಯಾಗಿರಲಿಲ್ಲ….

  • “ಖಾಕಿ’ ಮೇಲೆ ಹೋಪ್‌

    “ಬಸಣ್ಣಿ ಬಾ… ಬಸಣ್ಣಿ ಬಾ…’ ಈ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ ನಟಿ ತಾನ್ಯಾ ಹೋಪ್‌. “ಯಜಮಾನ’ ಚಿತ್ರದಲ್ಲಿ ದರ್ಶನ್‌ ಜೊತೆ ಕುಣಿದು ಕುಪ್ಪಳಿಸಿದ್ದ ತಾನ್ಯಾಹೋಪ್‌, “ಖಾಕಿ’ ಚಿತ್ರದ ನಾಯಕಿ. ಈ ಚಿತ್ರ ಜನವರಿ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ….

  • ಜ.24ಕ್ಕೆ “ಖಾಕಿ’ ಖದರ್‌

    ಚಿರಂಜೀವಿ ಸರ್ಜಾ ಅಭಿನಯದ “ಖಾಕಿ’ ಚಿತ್ರ ಈಗಾಗಲೇ ಟೀಸರ್‌ ಹಾಗು ಹಾಡುಗಳ ಮೂಲಕ ಭರ್ಜರಿ ಸದ್ದು ಮಾಡಿದೆ. ಈಗ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಹೌದು, ಹೊಸ ವರ್ಷಕ್ಕೆ “ಖಾಕಿ’ ತನ್ನ ಖದರ್‌ ತೋರಿಸಲಿದೆ. ನಿರ್ಮಾಪಕ ತರುಣ್‌…

  • ಟೀಸರ್‌ನಲ್ಲಿ “ಖಾಕಿ’ ಖದರ್‌

    ಚಿರಂಜೀವಿ ಸರ್ಜಾ ಅಭಿನಯದ ಮತ್ತೊಂದು ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಖಾಕಿ’. ಹೌದು, ಚಿರಂಜೀವಿ “ಖಾಕಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ…

  • ಖಾಕಿ ತಂಡ ಸೇರಿದ ಛಾಯಾಸಿಂಗ್‌

    ಚಿರಂಜೀವಿ ಸರ್ಜಾ “ಖಾಕಿ’ ಚಿತ್ರದ ಹೀರೋ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಅವರಿಗೆ ತಾನ್ಯಾ ಹೋಪ್‌ ನಾಯಕಿಯಾಗಿದ್ದಾರೆ ಅಂತಾನೂ ತಿಳಿಸಲಾಗಿತ್ತು. ಆ ಚಿತ್ರದ ಚಿತ್ರೀಕರಣ ಯಾವಾಗ ಶುರುವಾಗಲಿದೆ, ಮತ್ತೆ ಆ ಚಿತ್ರತಂಡವನ್ನು ಯಾರೆಲ್ಲಾ ಸೇರಿಕೊಂಡಿದ್ದಾರೆ ಎಂಬ…

  • ಚಿರಂಜೀವಿ ಸರ್ಜಾ ಹೊಸ ಚಿತ್ರ “ಖಾಕಿ’

    ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದಾರೆ ಎಂದು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆಗ ಚಿತ್ರಕ್ಕಿನ್ನು ನಾಮಕರಣ ಮಾಡಿರಲಿಲ್ಲ. ಈಗ ನಿರ್ಮಾಪಕರು ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಮಾಡಿದ್ದಾರೆ. ಆ ಚಿತ್ರಕ್ಕೆ “ಖಾಕಿ’ ಎಂಬ…

  • ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ತೋರಿದ ಖಾಕಿ!

    ಬೆಂಗಳೂರು: ಶಿಸ್ತಿನ ಇಲಾಖೆ ಎಂದು ಹೆಸರು ಪಡೆದಿರುವ ಪೊಲೀಸ್‌ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ಗಳು, ಪಿಎಸ್‌ಗಳು ಸೇರಿ 92 ಮಂದಿ ಪೊಲೀಸರು ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗಿದ್ದಾರೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ, ಸಂಚಾರ, ಸಿಎಆರ್‌ ಕೇಂದ್ರ, ವಿಧಾನಸೌಧ ಭದ್ರತೆ…

ಹೊಸ ಸೇರ್ಪಡೆ