Kota

 • ಈಡೇರಿದ ಮಣೂರು ಗ್ರಾಮಸ್ಥರ ಶತಮಾನದ ಕನಸು

  ಕೋಟ: ಕೋಟ ಸಮೀಪದ ಮಣೂರು ಗ್ರಾಮವು ವಿಶಾಲ ಕೃಷಿ ಭೂಮಿ ಹೊಂದಿದ್ದು ಇಲ್ಲಿನ ಮಣೂರು ರಾಮಪ್ರಸಾದ್‌ ಶಾಲೆ ಎದುರಿನ ರಸ್ತೆಯಿಂದ ಮಣೂರು-ಪಡುಕರೆ ನಡುವೆ ಸುಮಾರು 200 ಎಕ್ರೆ ವ್ಯಾಪ್ತಿಯಲ್ಲಿ ಈ ಭಾಗದ ರೈತರ ಕೃಷಿ ಭೂಮಿ ಇದೆ. ಆದರೆ…

 • ಸಾಸ್ತಾನ ಟೋಲ್‌ಗೇಟ್‌ನಲ್ಲಿ ಸಾಗರ ಕವಚ ಅಣಕು ಕಾರ್ಯಾಚರಣೆ

  ಕೋಟ: ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ಕ್ರಮ ಹಾಗೂ ಪ್ರಸ್ತುತ ಇರುವ ರಕ್ಷಣಾ ತಂತ್ರಗಳ ಮೌಲ್ಯಮಾಪನದ ಸಲುವಾಗಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಸೂಚನೆಯಂತೆ ಜಿಲ್ಲಾದ್ಯಂತ ಕೈಗೊಳ್ಳಲಾದ ಸಾಗರ ಕವಚ ಕಾರ್ಯಾಚರಣೆ ಪ್ರಯುಕ್ತ ನ….

 • ಯಕ್ಷಸೌರಭ: ರಂಗದೋಕುಳಿ ಕಾರ್ಯಕ್ರಮ, ಪ್ರಸಂಗ ಬಿಡುಗಡೆ

  ಕೋಟ: ಯಕ್ಷಸೌರಭ ಶ್ರೀಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಆಶ್ರಯದಲ್ಲಿ, ಪಂಚವರ್ಣ ಯುವಕ ಮಂಡಲ ಕೋಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ನ.4ರಂದು ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ರಂಗದೋಕುಳಿ ಕಾರ್ಯಕ್ರಮ ಜರಗಿತು. ಸಾಸ್ತಾನ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮದರ್ಶಿ…

 • ಕೋಟ-ಪಡುಕರೆ ಕಡಲ ಕಿನಾರೆ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಮನವಿ

  ಕೋಟ: ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಜಿಲ್ಲೆಯ ಹಲವಾರು ನೈಸರ್ಗಿಕ, ಧಾರ್ಮಿಕ ಪ್ರವಾಸಿ ತಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಮುಂದಾಗಿದ್ದು ಈ ನಿಟ್ಟಿನಲ್ಲಿ ಕೋಟದ ಪಡುಕರೆ ಕಡಲ ಕಿನಾರೆಯನ್ನು ಪಟ್ಟಿಗೆ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು…

 • ಪರವಾನಿಗೆ ದುರುಪಯೋಗದ ಆರೋಪ; ಗಣಿ ಅಧಿಕಾರಿಗಳಿಗೆ ತರಾಟೆ

  ಕೋಟ: ಮರಳುಗಾರಿಕೆಗೆ ಪರವಾನಿಗೆ ನೀಡುವ ಸಂದರ್ಭ ಸ್ಥಳೀಯರನ್ನು ಕಡೆಗಣಿಸಲಾಗಿದೆ ಹಾಗೂ ಬೇರೆ ತಾಲೂಕಿನವರಿಗೆ ಆದ್ಯತೆೆ ನೀಡಲಾಗಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಐರೋಡಿ ಗ್ರಾ.ಪಂ.ನಲ್ಲಿ ನ.5ರಂದು ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪ ಡಿಸಿದರು. ಪರವಾನಿಗೆ ದುರುಪಯೋಗ…

 • 100 ದೇಗುಲಗಳಲ್ಲಿ ಉಚಿತ ಸಾಮೂಹಿಕ ವಿವಾಹ: ಕೋಟ

  ಬೆಳಗಾವಿ: ರಾಜ್ಯದ ಸುಮಾರು 100 ದೇವಸ್ಥಾನ ಗಳಲ್ಲಿ ಒಂದು ಸಾವಿರ ಬಡವರ ಉಚಿತ ಸಾಮೂ ಹಿಕ ವಿವಾಹ ನಡೆಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಯ ಬಡವರ ಮದುವೆಗೆ ತಗ ಲುವ ವೆಚ್ಚವನ್ನು ಮುಜರಾಯಿ ಇಲಾಖೆ ಭರಿಸ ಲಿದೆ….

 • ಹಂಗಾರಕಟ್ಟೆ ಬಂದರಿಗೆ ಬೇಕಿದೆ ಅಭಿವೃದ್ಧಿಯ ಸ್ಪರ್ಶ

  ಕೋಟ: ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಬಂದರಿಗೆ ಶತಮಾನಗಳ ಇತಿಹಾಸ ವಿದೆ. ವಿಜಯನಗರ ಅರಸರ ಕಾಲದಲ್ಲಿ ವಿದೇಶಗಳ ವ್ಯಾಪಾರ ಚಟುವಟಿಕೆಗಾಗಿ ಈ ಬಂದರು ಕರಾವಳಿ ಯಲ್ಲೆ ಪ್ರಸಿದ್ಧಿ ಪಡೆದಿತ್ತು. ಆದರೆ ಆಧುನಿಕತೆ ಬೆಳೆದಂತೆ ಇದು ತನ್ನ ಮಹತ್ವವನ್ನು ಕಳೆದುಕೊಂಡು ಕಿರು…

 • ಹೂಳಿನಿಂದ ನೆರೆ ಹಾವಳಿ, ಬೆಳೆ ನಾಶ; ಭಾವುಕರಾಗಿ ಪರಿಹಾರ ಕೋರಿದ ರೈತರು

  ಕೋಟ: ಗಿಳಿಯಾರಿನ ನೂರಾರು ಕುಟುಂಬಗಳು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೆ. ಪ್ರತಿ ವರ್ಷ ಹೊಳೆಸಾಲಿನಲ್ಲಿರುವ ನಮ್ಮ ನೂರಾರು ಎಕ್ರೆ ಗದ್ದೆಗಳಲ್ಲಿ ಕಷ್ಟಪಟ್ಟು ನಾಟಿ ಮಾಡಿ ನೇಜಿಯನ್ನು ಮಕ್ಕಳಂತೆ ಬೆಳೆಸುತ್ತೇವೆ. ಆದರೆ ಮಳೆಗಾಲ ಆರಂಭವಾದ ತತ್‌ಕ್ಷಣ ಹೊಳೆಯಲ್ಲಿನ ಹೂಳಿನಿಂದಾಗಿ ಸರಿಯಾಗಿ…

 • ಕೋಟಾದಲ್ಲಿ 12 ಸೆಂ.ಮೀ.ಮಳೆ

  ಬೆಂಗಳೂರು: ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ಕರಾವಳಿಯ ಎಲ್ಲೆಡೆ ಮತ್ತು ಒಳನಾಡಿನ ಹಲವೆಡೆ ಉತ್ತಮ ಮಳೆಯಾಯಿತು. ಕೋಟಾದಲ್ಲಿ ರಾಜ್ಯದಲ್ಲಿಯೇ ಅಧಿಕ ವೆನಿಸಿದ 12 ಸೆಂ.ಮೀ.ಮಳೆ ಸುರಿಯಿತು. ಇದೇ ಅವಧಿಯಲ್ಲಿ ಪಣಂಬೂರಿನಲ್ಲಿ 9 ಸೆಂ.ಮೀ.,…

 • ಕಾಪು : ಗಾಳಿ-ಮಳೆಯಿಂದಾಗಿ ಮತ್ತೆ 7.26 ಲಕ್ಷ ರೂ. ಸೊತ್ತು ಹಾನಿ

  ಕಾಪು : ಕಾಪು ತಾಲೂಕಿನ ವಿವಿಧೆಡೆ ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಸಂಭವಿಸರುವ ಸೊತ್ತು ಹಾನಿ ಮತ್ತಷ್ಟು ಹೆಚ್ಚಾಗಿದೆ. ಕಂದಾಯ ಇಲಾಖಾ ಮಾಹಿತಿಯಂತೆ ಮಂಗಳವಾರ ಸಂಜೆಯಿಂದ ಬುಧವಾರ ಮಧ್ಯಾಹ್ನದವರೆಗೆ ದಾಖಲಾದ 34 ಪ್ರಕರಣಗಳಿಂದಾಗಿ 7.26 ಲಕ್ಷ…

 • ‘ಭಾಷಿಯೊಟ್ಟಿಗ್‌ ಕುಂದಾಪ್ರ ಜನ್ರ ಬದ್ಕ್ ಪರಿಚಯಿಸ್ತ್’

  ಕೋಟ: ಎಲ್ಲದಕ್ಕೂ ಒಂದೊಂದ್‌ ದಿವ್ಸ ಅಂದ್ಹೇಳಿ ಇಪ್ಪತಿಗೆ ನಮ್ಮ ಕುಂದಾಪ್ರ ಭಾಷಿಗೆ ಒಂದ್‌ ದಿವಸ ಬೇಡದ ಅಂದ್ಹೇಳಿ ಒಂದಷ್ಟ್ ಮಂದಿ ಒಟ್ಟಾಯಿ ಆಟಿ ಅಮಾವಾಸ್ಯೆ ಆ. 1ರಂದು ಹಮ್ಮಿಕೊಂಡ ಕುಂದಾಪ್ರ ಕನ್ನಡ ದಿನಾಚರಣೆ ಭಾರೀ ಗಡ್ಜ್ ಆಯಿ ನಡಿತ್‌.ಈ…

 • ಉಡುಪಿ ಜಿಲ್ಲೆಯಲ್ಲಿ 17,824 ಹೆಕ್ಟೇರ್‌ ಭತ್ತ ನಾಟಿ

  ಕೋಟ: ಮುಂಗಾರು ಮಳೆಯ ಕೊರತೆಯಿಂದ ಕರಾವಳಿಯಲ್ಲಿ ಈಗಾಗಲೇ ಕೃಷಿ ಚಟುವಟಿಕೆಗೆ ಸಾಕಷ್ಟು ಹಿನ್ನಡೆಯಾಗಿದೆ. ಆದರೆ ಕಳೆದ ಏಳೆಂಟು ದಿನಗಳಿಂದ ಸುರಿಯುತ್ತಿರುವ ಅಲ್ಪ ಮಳೆಯ ಮಧ್ಯೆಯೇ ರೈತರು ನಾಟಿ ಚಟುವಟಿಕೆ ಚುರುಕುಗೊಳಿಸಿದ್ದಾರೆ. ಇಲಾಖೆಯ ಅಂಕಿ ಅಂಶದ ಪ್ರಕಾರ ಜು. 12ರ…

 • ಕೋಟ: ಕಾಶೀ ಮಠಾಧೀಶರ ಚಾತುರ್ಮಾಸ್ಯ ವ್ರತ

  ಮಂಗಳೂರು: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಕೋಟ ಶ್ರೀ ಕಾಶೀಮಠದ ಶ್ರೀ ಮುರಲೀಧರ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತವನ್ನು ಜು. 22 ರಿಂದ ಆಚರಿಸಲಿದ್ದಾರೆ. ಗುರುವಾರ ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನದ…

 • ವಿಷಜಂತು ಕಡಿತ ಪ್ರಾಣಿಗಳಿಗೆ ಚಿಕಿತ್ಸೆ ಹೇಗೆ?

  ಕೋಟ: ನಾಯಿ ಮುಂತಾದ ಪ್ರಾಣಿಗಳು ವಿಷಜಂತುಗಳ ಕಡಿತಕ್ಕೊಳಗಾದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಅರಿವು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಕಡಿತಕ್ಕೊಳಗಾದ ಪ್ರಾಣಿ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಸೂಕ್ತ ಚಿಕಿತ್ಸೆ ನೀಡಿದರೆ ಅವುಗಳನ್ನು ಬದುಕಿಸಬಹುದಾಗಿದೆ. ಇದೇ ರೀತಿ…

 • ಕಾರಂತ ಥೀಮ್‌ ಪಾರ್ಕ್‌ಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ

  ಕೋಟ: ಡಾ| ಶಿವರಾಮ ಕಾರಂತ ಥೀಮ್‌ ಪಾರ್ಕ್‌ ಕೋಟಕ್ಕೆ ಉಡುಪಿ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿಯವರು ಇತ್ತೀಚೆಗೆ ಭೇಟಿ ನೀಡಿದರು. ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಕಾರಂತ ಭವನದ ವಿಶೇಷತೆ ಹಾಗೂ ಕಾರ್ಯವೈಖರಿಯನ್ನು ಜಿಲ್ಲಾಧಿಕಾರಿಗಳಿಗೆ…

 • ಮಣೂರು-ಪಡುಕರೆ ಮೀನುಗಾರಿಕೆ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

  ಕೋಟ: ಬೀಜಾಡಿ ಸಂಪರ್ಕಿಸುವ ಮಣೂರು-ಪಡುಕರೆಯ ಕಡಲ ಕಿನಾರೆಯ ಮೀನುಗಾರಿಕೆ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ರಿಕ್ಷಾ ಚಾಲಕರ ನೇತೃತ್ವದಲ್ಲಿ ಮಣೂರು ಸಂಯುಕ್ತ ಪ್ರೌಢಶಾಲೆಯ ಬಳಿ ಬುಧವಾರ ಪ್ರತಿಭಟನೆ ನಡೆಯಿತು. ಈ ರಸ್ತೆ ನಾಲ್ಕೈದು ವರ್ಷದಿಂದ ಸಂಪೂರ್ಣ ಹಾಳಾಗಿದ್ದು ದುರಸ್ತಿಗೊಳಿಸುವಂತೆ…

 • ಸಾಸ್ತಾನದಲ್ಲಿ ಮಕ್ಕಳತ್ತ ಯಕ್ಷಗಾನ

  ಕೋಟ: ಬೆಂಗಳೂರಿನ ಖ್ಯಾತ ಯಕ್ಷಗಾನ ಸಂಸ್ಥೆ ಕರ್ನಾಟಕ ಕಲಾದರ್ಶಿನಿ ಆಶ್ರಯದಲ್ಲಿ ನಡೆದ ಮಕ್ಕಳತ್ತ ಯಕ್ಷಗಾನ ಎನ್ನುವ ಯಕ್ಷಗಾನ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮೇ 26ರಂದು ಸಂಜೆ ಸಾಸ್ತಾನ ಶ್ರೀ ಶಿವಕೃಪಾ ಕಲ್ಯಾಣ ಮಂಟಪದಲ್ಲಿ ಜರಗಿತು. ಆಸಕ್ತ 26…

 • ಕೃಷಿ ಸೌಲಭ್ಯಕ್ಕಾಗಿ ಕೆ-ಕಿಸಾನ್‌ ನೋಂದಣಿ ಕಡ್ಡಾಯ

  ಕೋಟ: ರಾಜ್ಯದ ರೈತರು ಕೃಷಿ ಇಲಾಖೆಯ ಸೌಲಭ್ಯಗಳನ್ನು ಪಡೆಯುವುದಕ್ಕೆ ಕೆ-ಕಿಸಾನ್‌ ತಂತ್ರಾಂಶ ಯೋಜನೆಯಲ್ಲಿ ನೋಂದಾಯಿಸಿಕೊಳ್ಳುವುದನ್ನು ಈ ಮುಂಗಾರಿನಿಂದ ಕಡ್ಡಾಯಗೊಳಿಸಿದೆ. ಯೋಜನೆಪಾರದರ್ಶಕವಾಗಿ ರೈತರ ಕೈಸೇರುವುದು ಇದರ ಉದ್ದೇಶ. ಪದೇಪದೇ ದಾಖಲೆ ನೀಡುವುದರಿಂದ ಮುಕ್ತಿ, ಇಲಾಖೆಯಸೌಲಭ್ಯವಿತರಣೆಯಲ್ಲಿ ತಾರತಮ್ಯ ನಿವಾರಣೆ, ದುರ್ಬಳಕೆ ತಡೆ…

 • ಬರಿದಾಗಿದೆ ಎಂದೂ ಬತ್ತದ ಅಂಬಾಗಿಲುಕೆರೆ

  ಕೋಟ: ಸುಮಾರು ಎರಡು-ಮೂರು ದಶಕಗಳಿಂದೀಚೆಗೆ ಎಂದೂ ಬರಿದಾಗದ ಕೋಟದ ಅಂಬಾಗಿಲು ಕೆರೆ ಈ ಬಾರಿ ಸಂಪೂರ್ಣ ಬತ್ತಿ ಬರಿದಾಗಿದೆ. ಕೋಟ ಕಣ್ಣಿನ ಆಸ್ಪತ್ರೆ ಹಿಂಬದಿಯಲ್ಲಿ ಒಂದು ಎಕ್ರೆಗೂ ಹೆಚ್ಚು ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸದಾ ಕಾಲ ನೀರು ಶೇಖರಣೆಯಾಗಿರುತಿತ್ತು….

 • ಗರಿಕೆಮಠಕ್ಕೆ ವರ್ಷವಿಡೀ ನಳ್ಳಿ ನೀರೇ ಆಧಾರ

  ಕೋಟ: ದೊಡ್ಡ ಫೈಬರ್‌ ಟ್ಯಾಂಕ್‌ಗಳನ್ನು ಮನೆಯ ಮುಂದೆ ಜೋಡಿಸಿಟ್ಟು ಗ್ರಾ.ಪಂ.ನವರು ನೀಡುವ ಟ್ಯಾಂಕರ್‌ ನೀರಿಗಾಗಿ ಹಾತೋರೆಯುತ್ತಿರುವ ನಿವಾಸಿಗಳು. ಅಡುಗೆ, ಬಟ್ಟೆ , ಸ್ನಾನ ಎಲ್ಲಾದಕ್ಕೂ ಲೆಕ್ಕವಿಟ್ಟು ನೀರಿನ ಖರ್ಚು. ಇದು ಶಿರಿಯಾರ ಗ್ರಾ.ಪಂ. ವ್ಯಾಪ್ತಿಯ ಗರಿಕೆಮಠ ನಿವಾಸಿಗಳ ನಿತ್ಯದ…

ಹೊಸ ಸೇರ್ಪಡೆ