Krishna

 • ಚಿಕ್ಕಬಳ್ಳಾಪುರಕ್ಕೆ ಕೃಷ್ಣಾ, ಕಾವೇರಿ ನದಿ ನೀರು

  ಚಿಕ್ಕಬಳ್ಳಾಪುರ: ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿದರೆ ಕಾವೇರಿ ಮತ್ತು ಕೃಷ್ಣ ನದಿಗಳ ನೀರನ್ನು ಚಿಕ್ಕಬಳ್ಳಾಪುರಕ್ಕೆ ತರುವ ನಿಟ್ಟಿನಲ್ಲಿ ಶ್ರಮ ವಹಿಸುವುದಾಗಿ ಉಪ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜನಪ್ಪ ಹೇಳಿದರು. ನಗರದ ಬಸಪ್ಪ ಛತ್ರದ ನಿರಾಶ್ರಿತರ ಕಾಲೋನಿಗೆ…

 • ಕೃಷ್ಣ ಕೋಳಿಯಾಗಿ ಕೂಗಿ, ಭೀಮನ ಸಾಹಸಕ್ಕೆ ತಡೆಯಾದ…

  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಒಂದು ಬೆಟ್ಟ. ಇಲ್ಲೊಂದು ಪುಟ್ಟ ನದಿಯಿದೆ. ಶ್ರೀ ಕೃಷ್ಣ, ರಾತ್ರೋರಾತ್ರಿ ಪಾಂಡವರಿಗೆ ಒಂದು ಸವಾಲು ಹಾಕುತ್ತಾನೆ. ಬೆಳಗಾಗುವ ಮುನ್ನ, ಈ ನದಿಗೆ ಸೇತುವೆ ಕಟ್ಟುವಂತೆ ಸೂಚಿಸುತ್ತಾನೆ. ಭೀಮ ಇನ್ನೇನು ಒಂದು ಬೃಹತ್‌…

 • ಕೃಷ್ಣಾ, ತುಂಗಭದ್ರಾ ಆರ್ಭಟಕ್ಕೆ ನಲುಗಿದ ರಾಯಚೂರು

  ರಾಯಚೂರು: ಕೃಷ್ಣಾ, ತುಂಗಭದ್ರಾ ನದಿಗಳು ಮತ್ತೆ ಆರ್ಭಟಿಸುತ್ತಿದ್ದು, ನಾರಾಯಣಪುರ ಜಲಾಶಯದಿಂದ ಬುಧವಾರ 3.72 ಲಕ್ಷ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ. ಇದರಿಂದಾಗಿ ಹಲವು ಸೇತುವೆಗಳು ಜಲಾವೃತವಾಗಿದ್ದು, ಸುತ್ತಲ ಗ್ರಾಮಗಳ ಸಂಪರ್ಕ ಕಡಿದುಕೊಂಡಿವೆ. ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ…

 • ಸವರ್ಣ ಸುಂದರ

  ಇದು ಪಾಸಿಟಿವ್‌ ರೌಡಿಸಂ … ಹೀಗೆ ಹೇಳುತ್ತಲೇ ಮುದ್ದಣ್ಣ ಸಮಾಜದ ದುಷ್ಟರ ವಿರುದ್ಧ ಸಮರ ಸಾರುತ್ತಾನೆ. ಮೇಲ್ನೋಟಕ್ಕೆ ಮುದ್ದಣ್ಣ ಒಬ್ಬ ಗ್ಯಾಂಗ್ಸ್‌ಸ್ಟಾರ್‌. ಆದರೆ, ಆತನ ಉದ್ದೇಶ ಒಳ್ಳೆಯದು. ಹಾಗಂತ, ಮುದ್ದಣ್ಣನ ಕೆಲಸ ಕೇವಲ ಪಾಸಿಟಿವ್‌ ರೌಡಿಸಂಗೆ ಸೀಮಿತವಾಗಿರೋದಿಲ್ಲ. ಅದರಾಚೆಗೂ…

 • ಮತ್ತೆ ಸಿನಿ ಅಖಾಡಕ್ಕೆ ನಿಖಿಲ್‌

  ನಿಖಿಲ್‌ ಕುಮಾರ್‌ ಮತ್ತೆ ಚಿತ್ರರಂಗಕ್ಕೆ ವಾಪಾಸ್ಸಾಗಿದ್ದಾರೆ. ಅದು ಹೊಸ ಸಿನಿಮಾ ಮೂಲಕ. “ಜಾಗ್ವಾರ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಿಖಿಲ್‌, ಆ ನಂತರ “ಸೀತಾರಾಮ ಕಲ್ಯಾಣ’, “ಕುರುಕ್ಷೇತ್ರ’ ಚಿತ್ರಗಳಲ್ಲಿ ನಟಿಸಿರೋದು ನಿಮಗೆ ಗೊತ್ತೆ ಇದೆ. ಈ ನಡುವೆಯೇ ಅವರು…

 • ಮಗನೊಂದಿಗೆ ತಾರಾ ನಟನೆ

  ನಟ ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಚಿತ್ರ ಕೆಲಸಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ತಿಂಗಳ ಕೊನೆಗೆ ಚಿತ್ರದ ಬಾಕಿ ಇರುವ ಹಾಡಿನ ಭಾಗದ ಚಿತ್ರೀಕರಣ ನಡೆಸಲಿದೆ. ಇದರ ನಡುವೆಯೇ…

 • ತಣ್ಣಗಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಅಬ್ಬರ

  ಬಾಗಲಕೋಟೆ: ಮಲಪ್ರಭಾ, ಘಟಪ್ರಭಾ ನದಿಗಳ ಪ್ರವಾಹ ತಗ್ಗಿದ್ದು, ಕೃಷ್ಣಾ ನದಿ ಕ್ರಮೇಣ ಶಾಂತವಾಗುತ್ತಿದೆ. ಗುರುವಾರ 5.38 ಲಕ್ಷ ಕ್ಯೂಸೆಕ್‌ ಇದ್ದ ಒಳ ಹರಿವು, ಶುಕ್ರವಾರ 4.79 ಲಕ್ಷ ಕ್ಯೂಸೆಕ್‌ಗೆ ಇಳಿದಿದೆ. ಹೀಗಾಗಿ, ಕೃಷ್ಣಾ ನದಿ ಪಾತ್ರದ ಜನರಲ್ಲಿ ಆತಂಕವೂ…

 • ರಾಜಕಾರಣದಲ್ಲಿ ಮೌಲ್ಯ ಕುಸಿತ: ಕೃಷ್ಣ

  ಚಾಮರಾಜನಗರ: ಇಂದಿನ ರಾಜಕಾರಣದಲ್ಲಿ ಮೌಲ್ಯಗಳು ಹಾಳಾಗಿದ್ದು ಯಾವುದೇ ರಾಜಕಾರಣಿ ತಪ್ಪು ಮಾಡಿದರೆ ಅವರವರ ಜಾತಿಯವರು ಅವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌.ಪೇಟೆ ಕೃಷ್ಣ ವಿಷಾದಿಸಿದರು. ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಬಿ. ರಾಚಯ್ಯ ಪ್ರತಿಷ್ಠಾನದಿಂದ ಶನಿವಾರ ನಡೆದ…

 • ಕೃಷ್ಣೆಯಲ್ಲಿ ಪ್ರವಾಹ

  ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯದಿಂದ 2,49,823 ಕ್ಯೂಸೆಕ್‌ ನೀರನ್ನು 26 ಕ್ರಸ್ಟ್‌ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ. ನಡುಗಡ್ಡೆಯಾಗುವ ಮುತ್ತೂರ ಗ್ರಾಮದ 31 ಕುಟುಂಬಗಳ ಪೈಕಿ 25 ಕುಟುಂಬ, 233 ಜಾನುವಾರುಗಳ ಪೈಕಿ 104 ಜಾನುವಾರುಗಳನ್ನು ಸುರಕ್ಷಿತ…

 • ಆಗಸ್ಟ್‌ 29ಕ್ಕೆ “ಪೈಲ್ವಾನ್‌’ ಬರಲ್ಲ

  ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರ ಆಗಸ್ಟ್‌ 29ಕ್ಕೆ ಬಿಡುಗಡೆಯಾಗುತ್ತದೆ, ಅದಕ್ಕಿಂತ ಮುನ್ನ ಅಂದರೆ ಜು.27 ರಂದು ಚಿತ್ರದುರ್ಗದಲ್ಲಿ ಚಿತ್ರದ ಆಡಿಯೋ ರಿಲೀಸ್‌ ಆಗಲಿದೆ ಎಂದು ಸುದೀಪ್‌ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಈಗ ಅವರ ಮುಖದಲ್ಲಿ ಬೇಸರ ಮೂಡಿದೆ….

 • ಮಳೆಗೆ ಮೈದುಂಬಿದ ಕೃಷ್ಣಾ, ದೂಧಗಂಗಾ

  ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗಡಿ ಭಾಗದ ನದಿಗಳು ಮೈದುಂಬಿ ಹರಿಯುತ್ತಿವೆ. ಕೆಳಹಂತದ ಮೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಕಡಿತಗೊಂಡಿವೆ. ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟಪ್ರದೇಶದಲ್ಲಿ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ 24…

 • ಕೃಷ್ಣೆಗೆ ನೀರು: ಜನರ ಮೊಗದಲ್ಲಿ ಮಂದಹಾಸ

  ತೇರದಾಳ: ಕಳೆದ ಮೂರು ತಿಂಗಳಿಂದ ಬತ್ತಿ ಬರಿದಾಗಿ ಹೋಗಿದ್ದ ಕೃಷ್ಣಾ ನದಿಯಲ್ಲಿ ಈಗ ನೀರು ಬಂದಿದೆ. ಇದರಿಂದ ರೈತರು ಸೇರಿದಂತೆ ಜನತೆಯ ಮೊಗದಲ್ಲಿ ಮಂದಹಾಸ ಮೂಡಿದೆ. ನದಿಯಲ್ಲಿ ನೀರು ಬರುತ್ತಿದ್ದಂತೆ ರೈತರ ಪಂಪಸೆಟ್‌ಗಳು ನದಿ ತೀರದಲ್ಲಿ ಅಬ್ಬರಿಸಲು ಪ್ರಾರಂಭಿಸಿವೆ….

 • ಇಂದಿನಿಂದ ಕೃಷ್ಣಾಗೆ ಹಿಡಕಲ್‌ನಿಂದ ನೀರು ಬಿಡುಗಡೆ

  ಬೆಳಗಾವಿ: ಹನಿ ನೀರಿಗಾಗಿ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಕೊನೆಗೂ ನೀರು ಸಿಗುತ್ತಿದೆ. ಆದರದು ಮಹಾರಾಷ್ಟ್ರದ ಜಲಾಶಯಗಳಿಂದಲ್ಲ. ಒಂದೇ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣೆಗೆ, ಸಕಾಲದಲ್ಲಿ ಘಟಪ್ರಭೆ ಆಸರೆಯಾಗಿ ಬಂದಿದ್ದಾಳೆ. ನೀರಿಗೆ ಪ್ರತಿಯಾಗಿ ನೀರೇ ಬೇಕು ಎಂದು ಮಹಾರಾಷ್ಟ್ರ…

 • ಹಿಡಕಲ್‌ ಡ್ಯಾಮ್‌ನಿಂದ ಕೃಷ್ಣಾಗೆ ನೀರು: ಡಿಕೆಶಿ

  ಬೆಳಗಾವಿ: ಕೃಷ್ಣಾ ನದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಪಡೆಯುವ ಪ್ರಯತ್ನವನ್ನು ಕರ್ನಾಟಕ ಸರಕಾರ ನಿರಂತರವಾಗಿ ನಡೆಸುತ್ತಿದ್ದರೂ ಮಹಾರಾಷ್ಟ್ರ ಸರಕಾರ ಅದಕ್ಕೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಿಡಕಲ್‌ ಜಲಾಶಯದಿಂದ ಒಂದು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸುವಂತೆ ಆದೇಶಿಸಿರುವುದಾಗಿ ಜಲಸಂಪನ್ಮೂಲ…

 • ಎರಡೂ ನದಿ ಬರಿದು: ಹೋಳಿ ಆಚರಣೆಗೆ ಜಲಸಂಕಟ

  ರಾಯಚೂರು: ನಗರ ಸೇರಿ ಜಿಲ್ಲೆಯ ವಿವಿಧೆಡೆ ಗುರುವಾರ ಹೋಳಿ ಸಂಭ್ರಮಾಚರಣೆ ಜೋರಾಗಲಿದ್ದು, ಬಣ್ಣ ಬಳಿದುಕೊಂಡ ಯುವಕರಿಗೆ ನೀರಿನ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಎರಡು ನದಿಗಳಾದ ಕೃಷ್ಣೆ, ತುಂಗಭದ್ರೆ ನದಿ ಒಡಲು ಬರಿದಾಗಿದ್ದರೆ, ಇತ್ತ ಮನೆಗಳಲ್ಲೂ ನೀರಿನ ಕೊರತೆ ಕಾಡುತ್ತಿದೆ. ಸಾಮಾನ್ಯವಾಗಿ…

 • ದ್ರಾವಿಡ-ಆರ್ಯ ಸಂಸ್ಕೃತಿ ಮಧ್ಯೆ ಘರ್ಷಣೆ ಸಲ್ಲ: ಮುರುಘಾ ಶ್ರೀ

  ಚಿತ್ರದುರ್ಗ: ದೇಶದಲ್ಲಿ ಎರಡು ಸಂಸ್ಕೃತಿಗಳಿದ್ದು, ದ್ರಾವಿಡ ಮತ್ತು ಆರ್ಯ ಸಂಸ್ಕೃತಿಯಾಗಿದೆ. ಈ ಎರಡು ಸಂಸ್ಕೃತಿಗಳಲ್ಲಿ ಸದಾ ಸಂಘರ್ಷ ನಡೆಯುತ್ತಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ಕಬೀರಾನಂದಾಶ್ರಮದಲ್ಲಿ ಗುರುವಾರದಿಂದ ಆರಂಭಗೊಂಡ 89ನೇ ಮಹಾ ಶಿವರಾತ್ರಿ ಮಹೋತ್ಸವದ ಉದ್ಘಾಟನಾ ಸಮಾರಂಭದ…

 • ಉಭಯ ನದಿಗಳಲ್ಲಿ ಪುಣ್ಯಸ್ನಾನಗೈದ ಭಕ್ತರು

  ರಾಯಚೂರು: ಸೂರ್ಯ ಪಥ ಬದಲಿಸುವ ಮಕರ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ಎರಡು ದಿನ ಹಬ್ಬ ಆಚರಿಸಿದ ಪರಿಣಾಮ ಹಾಗೂ ನದಿಗಳಲ್ಲಿ ನೀರಿನ ಹರಿವು ಕಡಿಮೆಯಾದ ಪರಿಣಾಮ ಪುಣ್ಯಸ್ನಾನಕ್ಕೆ ಬರುವ ಜನರ…

 • ಹಗಲಿರುಳು ಅಕ್ರಮ ಮರಳು ಸಾಗಣೆ

  ಸಿರವಾರ: ಪಟ್ಟಣದ ಸುತ್ತಲೂ ಮರಳಿನ ಸಂಗ್ರಹ ಕೇಂದ್ರಗಳಿಲ್ಲದಿದ್ದರೂ ಪಕ್ಕದ ದೇವದುರ್ಗ, ಮಾನ್ವಿಯಿಂದ ರಾತ್ರೋರಾತ್ರಿ ಅಧಿಕಾರಿಗಳ ಕಣ್ತಪ್ಪಿಸಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ. ಒಂದರ್ಥದಲ್ಲಿ ರಾತ್ರಿ ಈ ದಂಧೆ ಜೋರಾಗಿದ್ದರೂ ಕೆಲವೊಮ್ಮೆ ಹಗಲಲ್ಲೂ ನಡೆಯುತ್ತಿದ್ದು, ಹೊತ್ತು ಗೊತ್ತಿಲ್ಲದಂತಾಗಿದೆ.  ಪಟ್ಟಣದ…

 • ಮಸಾಲೆ ಮಿಶ್ರಿತ ಆ್ಯಪಲ್‌ ಕೇಕ್‌… 

  ಸಿನಿಮಾ ನಿರ್ದೇಶಕನಾಗಬೇಕು. ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಹತ್ತಾರು ಕನಸುಗಳನ್ನು ಹೊತ್ತು ನೂರಾರು ಮಂದಿ ಗಾಂಧಿನಗರಕ್ಕೆ ಪ್ರತಿನಿತ್ಯ ಅಡಿಯಿಡುತ್ತಲೇ ಇರುತ್ತಾರೆ. ದಿನ ಬೆಳಗಾದರೆ ಒಂದು ಅವಕಾಶಕ್ಕಾಗಿ ನಿರ್ಮಾಪಕರು, ನಿರ್ದೇಶಕರ ಮನೆಯ ಕದ ತಟ್ಟುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇಂಥಹ ಅದೆಷ್ಟೋ ಪ್ರತಿಭೆಗಳಲ್ಲಿ…

 • ಮೈದುಂಬಿ ನಳನಳಿಸುತ್ತಿದೆ ವಿಜಯಪುರ ಸೈನಿಕ್‌ ಸ್ಕೂಲ್‌ ಕೆರೆ

  ವಿಜಯಪುರ: ಕೆರೆ ತುಂಬಿಸುವ ಯೋಜನೆ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ವಿಜಯಪುರ ಜಿಲ್ಲೆ ಇದೀಗ ರಕ್ಷಣಾ ಇಲಾಖೆ ವ್ಯಾಪ್ತಿಯ ನಗರದ ಸೈನಿಕ್‌ ಸ್ಕೂಲ್‌ನಲ್ಲಿ ನೂತನವಾಗಿ ಕೆರೆಯನ್ನು ನಿರ್ಮಿಸಿದ್ದು ಆ ಕೆರೆಗೆ ಕೃಷ್ಣಾ ನದಿ ನೀರು ತುಂಬಿಸುತ್ತಿರುವ…

ಹೊಸ ಸೇರ್ಪಡೆ