Kudupu

  • ನಗರದಲ್ಲಿ ಭಕ್ತಿ, ಸಂಭ್ರಮದ ನಾಗರಪಂಚಮಿ ಆಚರಣೆ

    ಮಹಾನಗರ: ನಗರದ ವಿವಿಧ ದೇವಸ್ಥಾನಗಳ ನಾಗಸನ್ನಿಧಿ, ನಾಗಬನಗಳಲ್ಲಿ ಭಕ್ತರು ಸೀಯಾಳ, ಕ್ಷೀರಾಭಿಷೇಕ ಮಾಡುವ ಮೂಲಕ ನಾಗರಪಂಚಮಿಯನ್ನು ಭಕ್ತಿ, ಸಡಗರದಿಂದ ಆಚರಿಸಿದರು. ಸೋಮವಾರ ಮುಂಜಾನೆಯಿಂದಲೇ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ನಾಗ ದೇವರಿಗೆ ಹಾಲು, ಸೀಯಾಳ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಆಲಯಗಳ…

  • ಕುಡುಪು: ಮನೆಯಿಂದ ಹಾಡಹಗಲೇ ಕಳವು

    ಮಂಗಳೂರು: ಕುಡುಪು ಸಮೀಪದ ಪಂಜಿರೇಲು ನಿವಾಸಿ ಮಹಿಳೆ ಮ್ಯಾಗ್ಲಿನ್‌ ಡಿ’ಸಿಲ್ವಾ (78) ಅವರ ಮನೆಯಿಂದ ಶುಕ್ರವಾರ ಹಾಡ ಹಗಲೇ ಕಳ್ಳರು ಸುಮಾರು 10 ಪವನ್‌ ತೂಕದ ಚಿನ್ನಾಭರಣ ಮತ್ತು ನಗದು 1,500 ರೂ.ನಗದು ಸಹಿತ ಒಟ್ಟು 2,01500 ರೂ….

  • ಕುಡುಪು ದೇವಸ್ಥಾನ 108 ಮಹಾ ಆಶ್ಲೇಷಾ ಬಲಿ

    ಮಂಗಳೂರು: ಸಮಗ್ರವಾಗಿ ಜೀರ್ಣೋದ್ಧಾರಗೊಂಡಿರುವ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ದಿನವಾದ ಪಂಚಮಿಯಂದು ಮಂಗಳವಾರ 108 ಮಹಾ ಆಶ್ಲೇಷಾ ಬಲಿ ಪೂಜೆಯು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ…

  • ಕುಡುಪು: ಷಷ್ಠಿ  ಉತ್ಸವ ಸಂಪನ್ನ 

    ಕುಡುಪು: ಇಲ್ಲಿನ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ  ಅನಂತ ಪದ್ಮನಾಭ ದೇವರ ಜೋಡು ಬಲಿ ಉತ್ಸವದೊಂದಿಗೆ ಷಷ್ಠಿ ಮಹೋತ್ಸವ ಶನಿವಾರ ಸಂಪನ್ನಗೊಂಡಿತು. ಮುಂಜಾನೆ ಶ್ರೀ ಅನಂತ ಪದ್ಮನಾಭ ದೇವರ ಜೋಡು ಬಲಿ ಹೊರಟು…

  • ಕುಡುಪು: ಪಂಚಮಿ ಉತ್ಸವ ಸಂಪನ್ನ 

    ಕುಡುಪು: ಪ್ರಸಿದ್ಧ ನಾಗಾರಾಧನ ಕ್ಷೇತ್ರ ಶ್ರೀ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಂಚಮಿ ಉತ್ಸವ ಸಂಪನ್ನಗೊಂಡಿತು. ಮುಂಜಾನೆ 4 ಗಂಟೆಗೆ ಶ್ರೀ ಅನಂತ ಪದ್ಮನಾಭ ದೇವರಿಗೆ ಉಷಃ ಕಾಲದ ಅಭಿಷೇಕದೊಂದಿಗೆ ಪೂಜೆ, ಬಳಿಕ ಸುಮಾರು 200ಕ್ಕಿಂತ ಮಿಕ್ಕಿ…

ಹೊಸ ಸೇರ್ಪಡೆ