Kundapur

 • ಕುಂದಾಪುರ: ಕಾರ್ಟೂನ್‌ ಹಬ್ಬಕ್ಕೆ ಚಾಲನೆ

  ಕುಂದಾಪುರ: ಭಾರತೀಯ ಶೈಕ್ಷಣಿಕ ಪದ್ಧತಿ ಬ್ರಿಟಿಷರಿಗೆ ಬೇಕಾದ ಮಾದರಿಯಲ್ಲಿ ಇದ್ದು ನಮ್ಮತನವನ್ನು ಉಳಿಸಿಕೊಳ್ಳುವ ಗುರುಕುಲ ಮಾದರಿಯ ಜೀವನ ಪದ್ಧತಿಯನ್ನು ಕಲಿಸುವ ಶೈಕ್ಷಣಿಕ ವ್ಯವಸ್ಥೆ ಬೇಕಿದೆ ಎಂದು ಸಿನೆಮಾ ನಟ ರಿಷಬ್‌ ಶೆಟ್ಟಿ ಹೇಳಿದರು. ಅವರು ಶನಿವಾರ ಇಲ್ಲಿನ ಸರಕಾರಿ…

 • ಬಡವರಿಗೆ ಮರಳು: ಕುಂದಾಪುರ, ಬೈಂದೂರು ಶಾಸಕರಿಂದ ಸಭೆ

  ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಡವರಿಗೆ ಮರಳು ದೊರೆಯಬೇಕೆಂಬ ನಿಟ್ಟಿನಲ್ಲಿ ಬುಧವಾರ ಅಪರಾಹ್ನ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಬಿ.ಎಂ. ಸುಕುಮಾರ ಶೆಟ್ಟಿ ಅವರು ಪ್ರತ್ಯೇಕ ಸಭೆ ನಡೆಸಿದರು….

 • ಸ್ವಚ್ಛ ರೈಲು ನಿಲ್ದಾಣ; ಇಲಾಖೆಯಿಂದ ಸ್ವಚ್ಛತೆ, ಜನರಿಗಿಲ್ಲ ಬದ್ಧತೆ

  ಭಾರತೀಯ ರೈಲ್ವೇ ಇಲಾಖೆ ಸ್ವತ್ಛತಾ ಹೀ ಸೇವಾ ಅಭಿಯಾನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಲ್ಲ ನಿಲ್ದಾಣಗಳನ್ನೂ ಸ್ವಚ್ಛ ಗೊಳಿಸಲಾಗುತ್ತಿದೆ. ಪ್ಲಾಸ್ಟಿಕ್‌ ಮುಕ್ತಗೊಳಿಸಲಾಗುತ್ತಿದೆ. ಯಾವುದೇ ನಿಲ್ದಾಣಗಳು ತೀರಾ ಕಳಪೆ ಇಲ್ಲ. ಸ್ವಚ್ಛತೆಯ ಕೊರತೆ ಸ್ವಲ್ಪ ಇದ್ದರೂ ಅದನ್ನು ಪೂರ್ಣವಾಗಿ ಇಲಾಖೆಯ…

 • ಕುಂದಾಪುರದಲ್ಲಿ ಸ್ವರ್ಣ ಜುವೆಲರ್ ಉದ್ಘಾಟನೆ

  ಕುಂದಾಪುರ: “ಸ್ವರ್ಣ ಆಭರಣ ಮಳಿಗೆಯಲ್ಲಿ ಸ್ವರ್ಣಾಭರಣ ಖರೀದಿಸಿದವರಿಗೂ ಒಳಿತಾಗಲಿ. ಗ್ರಾಹಕರಿಗೆ ಒಳಿತಾದರೆ ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ. ಅವರು ಮತ್ತೂಮ್ಮೆ ಖರೀದಿಗೆ ಬರುವಂತೆ ಅವರಲ್ಲಿ ಸಂಪತ್ತು ವೃದ್ಧಿಯಾಗಲಿ’ ಎಂದು ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ…

 • ಮಾಹಿತಿ ಕಾರ್ಯಕ್ರಮ, ವಿದ್ಯಾರ್ಥಿವೇತನ ವಿತರಣೆ

  ಕುಂದಾಪುರ: ಭಾರತೀಯ ಆಟೋ ರಿಕ್ಷಾ ಮಜ್ದೂರ್‌ ಸಂಘ (ಬಿಎಂಎಸ್‌) ಕುಂದಾಪುರದ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ಹಾಗೂ ಮಾಹಿತಿ ಕಾರ್ಯಕ್ರಮ ರವಿವಾರ ಬೋರ್ಡ್‌ ಹೈಸ್ಕೂಲಿನ ಲಕ್ಷ್ಮಿ ನರಸಿಂಹ ಕಲಾ ಮಂದಿರದಲ್ಲಿ ನಡೆಯಿತು. ಮಹಾಸಭೆಯನ್ನು ಉದ್ಘಾಟಿಸಿದ ಕುಂದಾಪುರ ಉಪ ವಿಭಾಗದ…

 • “ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಆಗ್ರಹ

  ಕುಂದಾಪುರ: ಇಡೀ ಪುರಸಭೆಯನ್ನು ಸ್ವತ್ಛ ಹಾಗೂ ಸುಂದರವಾಗಿ ಇಡುವ ಸಲುವಾಗಿ ದಿನವಿಡೀ ನಾವು ಶ್ರಮಿಸುತ್ತೇವೆ. ಆದರೆ 6-7 ವರ್ಷಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಇದುವರೆಗೂ ನಮಗೆ ಈ ಕೆಲಸದಲ್ಲಿ ಭದ್ರತೆಯಿಲ್ಲ. ಪೌರ ಕಾರ್ಮಿಕರೊಂದಿಗೆ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರನ್ನು…

 • ನಿರಾಧಾರ್‌! ಕುಂದಾಪುರ, ಬೈಂದೂರು ತಾಲೂಕಿಗೆ ಆರು ಆಧಾರ್‌ ಕೇಂದ್ರಗಳು

  ಕುಂದಾಪುರ, ಬೈಂದೂರು ತಾಲೂಕಿನ 101 ಗ್ರಾಮಗಳಿಗೆ ಕೇವಲ 6 ಆಧಾರ್‌ ಕೇಂದ್ರಗಳನ್ನು ನೀಡಲಾಗಿದೆ. ಈ ಪೈಕಿ ಮೂರು ಕಂದಾಯ ಇಲಾಖೆ ಅಧೀನದಲ್ಲಿದ್ದರೆ ಇತರವು ಬೇರೆ. ಖಾಸಗಿಯಾಗಿ ಆಧಾರ್‌ ತಿದ್ದುಪಡಿಗೆ ನೀಡಿದ ಅವಕಾಶವನ್ನು ಜನ ದುರುಪಯೋಗಪಡಿಸಿದ ಕಾರಣ ಈಗ ಹೆಸರು…

 • “ಉತ್ತಮ ನಾಯಕತ್ವದ ಸೂಕ್ಷ್ಮತೆ ತಿಳಿಯಿರಿ’

  ಕುಂದಾಪುರ: ಯುವಕರು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿಪುಲ ಅವಕಾಶಗಳಿವೆ. ಆ ನಿಟ್ಟಿನಲ್ಲಿ ಉತ್ತಮ ನಾಯಕತ್ವದ ಗುಣ ತಮ್ಮಲ್ಲಿ ಮೈಗೂಡಿಸಿ ಕೊಳ್ಳುವುದರ ಜತೆಗೆ ಕಾಲೇಜಿನಲ್ಲಿ ಲಭ್ಯವಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು. ವೃತ್ತಿ ಕೌಶಲ, ಉತ್ತಮ ನಾಯಕತ್ವದ…

 • ಕುಂದಾಪುರದಲ್ಲೊಂದು ನೆರೆ ಮಾರುಕಟ್ಟೆ!

  ಕುಂದಾಪುರ: ಇಲ್ಲಿನ ಸಂಗಂ ಸಮೀಪ ಇರುವ ಸಂತೆಕಟ್ಟೆ ಶನಿವಾರ ನೆರೆ ಮಾರುಕಟ್ಟೆಯಾಗಿ ಬದಲಾಗಿತ್ತು. ಸಂತೆಕಟ್ಟೆಯ ಒಳಗೂ, ಹೊರಗೆ ರಸ್ತೆಬದಿವರೆಗೂ ನೆರೆಯಂತೆ ನೀರು ನಿಂತಿತ್ತು. ಕುಂದಾಪುರ-ಕಾರವಾರ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐ.ಆರ್‌.ಬಿ. ಕಂಪೆನಿ ಅಲ್ಲಲ್ಲಿ ಅಸಮರ್ಪಕ…

 • ಕುಂದಾಪುರ ತಾಲೂಕು: ನೆರೆ ಸಂತ್ರಸ್ತರಿಗೆ ಸಹಾಯ ಮಾಡಿ: ಡಾ| ಮಧುಕೇಶ್ವರ್‌

  ಕುಂದಾಪುರ: ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ನೋಡಲು ಹೆಮ್ಮೆ. ಆದರೆ ಇದನ್ನು ಪಡೆಯಲು ಹಲವರ ತ್ಯಾಗ ಬಲಿದಾನವಿದೆ. ಬ್ರಿಟಿಷರ ದಾಸ್ಯದಿಂದ ಹೊರತಂದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದ ಹಲವು ಮಹಾನ್‌ ನಾಯಕರ ತ್ಯಾಗವನ್ನು ಸ್ಮರಿಸುವ ಮೂಲಕ…

 • ಬೈಂದೂರು ತಾಲೂಕಾದರೂ ಈ ಗ್ರಾಮಕ್ಕಿಲ್ಲ ಬಸ್‌ ಸೌಕರ್ಯ

  ಹಳ್ಳಿಹೊಳೆ: ಬೈಂದೂರು ಹೊಸ ತಾಲೂಕು ಘೋಷಣೆಯಾಗಿ, ಈಗ ಪ್ರತ್ಯೇಕ ತಾಲೂಕು ಪಂಚಾಯತ್‌ ರಚನೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಹಳ್ಳಿಹೊಳೆ ಗ್ರಾಮದಿಂದ ಮಾತ್ರ ತಾಲೂಕು ಕೇಂದ್ರವಾದ ಬೈಂದೂರಿಗೆ ನೇರವಾದ ಬಸ್‌ ಸಂಪರ್ಕವೇ ಇಲ್ಲ. ಬೈಂದೂರಿಗೆ ತೆರಳಬೇಕಾದರೆ 2- 3 ಬಸ್‌…

 • ಕೋಟ ಅವಳಿ ಕೊಲೆ ಪ್ರಕರಣ:ರಾಘವೇಂದ್ರ ಕಾಂಚನ್‌ಗೆ ಹೈಕೋರ್ಟ್ ಜಾಮೀನು

  ಕೋಟ: ಇಲ್ಲಿನ ಮಣೂರಿನಲ್ಲಿ ಜ. 26ರಂದು ನಡೆದಿದ್ದ ಸ್ನೇಹಿತರಿಬ್ಬರ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಉಡುಪಿ ಜಿ.ಪಂ. ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್‌ಗೆ ಕರ್ನಾಟಕ ಉಚ್ಚ ನ್ಯಾಯಾಲಯ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಗೆಳೆಯರಾದ ಯತೀಶ್‌ ಕಾಂಚನ್‌ ಹಾಗೂ…

 • ಉಡುಪಿ: ಶೆಡ್‌ ಮೇಲೆ ಉರುಳಿದ ಮರ; ತಗ್ಗು ಪ್ರದೇಶಗಳು ಜಲಾವೃತ

  ಉಡುಪಿ: ಉಡುಪಿ ದೊಡ್ಡಣಗುಡ್ಡೆಯಲ್ಲಿ ಅಧಿಕಾರಿ ಕೃಷ್ಣ ಹೆಬೂರು ಅವರ ಶೆಡ್‌ ಮೇಲೆ ಮರವೊಂದು ಗಾಳಿಮಳೆಗೆ ಬಿದ್ದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಉಡುಪಿ, ಮಣಿಪಾಲ, ಪಡುಬಿದ್ರಿ, ಬ್ರಹ್ಮಾವರ, ಕಾಪು, ಕಟಪಾಡಿ, ಬೆಳ್ಮಣ್ಣು, ತೆಕ್ಕಟ್ಟೆ ಮೊದಲಾದೆಡೆ ಉತ್ತಮ ಮಳೆಯಾಗಿದೆ. ಬಯಲು ಮತ್ತು…

 • 4.5 ಕೋ.ರೂ. ವೆಚ್ಚದಲ್ಲಿ ಕುಂದಾಪುರ ಬಸ್‌ ಡಿಪೋ ನವೀಕರಣ

  ಕುಂದಾಪುರ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ಡಿಪೋದ ಕಟ್ಟಡ ಹಾಗೂ ಎಲ್ಲ ಸೌಕರ್ಯಗಳನ್ನು 4.5 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ಇಲಾಖೆಯು ಯೋಜನೆ ಸಿದ್ಧಪಡಿಸಿದ್ದು, ಮುಂದಿನ ತಿಂಗಳಾಂತ್ಯದೊಳಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮುಂದಿನ ತಿಂಗಳೊಳಗೆ ಅಂತಿಮ ಕುಂದಾಪುರದ ಕೆಎಸ್‌ಆರ್‌ಟಿಸಿ…

 • ಸಂಗಮ್‌: ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಭೇಟಿ

  ಕುಂದಾಪುರ, ಜೂ. 20: ಇಲ್ಲಿನ ಪುರಸಭೆ ವ್ಯಾಪ್ತಿಯ ಸಂಗಮ್‌ ಜಂಕ್ಷನ್‌ ಬಳಿಯ ಚರಂಡಿ ಸಮಸ್ಯೆ ಕುರಿತಂತೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಬರೆದ ಮನವಿ ಪತ್ರಕ್ಕೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸ್ಪಂದಿಸಿದ್ದು, ಗುರುವಾರ ಸ್ಥಳಕ್ಕೆ ಭೇಟಿ ನೀಡಿ…

 • ಕುಂದಾಪುರ: ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆ

  ಕುಂದಾಪುರ: ಕರ್ತವ್ಯ ನಿರತ ವೈದ್ಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಕೇಂದ್ರ ಐ.ಎಂ.ಎ.ಯ ಕರೆಯ ಮೇರೆಗೆ ಸೋಮವಾರ 24 ತಾಸುಗಳ ವೈದ್ಯಕೀಯ ಪ್ರತಿಭಟನೆ ಆರಂಭಿಸಲಾಯಿತು. ಬೆಳಗ್ಗೆ 6 ಗಂಟೆಗೆ ಆರಂಭವಾದ ಪ್ರತಿಭಟನೆ ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರುತ್ತದೆ….

 • ರಾಷ್ಟ್ರೀಯ ಹೆದ್ದಾರಿ ಅಧ್ವಾನ: ವಾಹನ ಸವಾರರೇ ಎಚ್ಚರ !

  ಕುಂದಾಪುರ: ಮುಂಗಾರು ನಿಧಾನಕ್ಕೆ ಬಿರುಸು ಪಡೆಯುತ್ತಿದ್ದಂತೆ, ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ ಅಧ್ವಾನ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಹಲವೆಡೆಗಳಲ್ಲಿ ಹೆದ್ದಾರಿ ಬದಿ ಹಾಕಿದ ಮಣ್ಣು ಮಳೆಗೆ ಕೊಚ್ಚಿಕೊಂಡು ಹೋಗಿದ್ದು, ವಾಹನ ಸವಾರರು ರಸ್ತೆಯಿಂದ ಕೆಳಕ್ಕೆ…

 • ಬಸ್‌ ಸಂಚಾರ ಕಾಣದ ಆನಗಳ್ಳಿ ಗ್ರಾಮ!

  ಬಸ್ರೂರು: ಕುಂದಾಪುರದಿಂದ ಪೂರ್ವಕ್ಕೆ ಕೇವಲ ನಾಲ್ಕು ಕಿ.ಮೀ.ದೂರದಲ್ಲಿರುವ ಆನಗಳ್ಳಿ ಗ್ರಾಮ ಇದುವರೆಗೂ ಬಸ್‌ ಸಂಚಾರವನ್ನೇ ಕಾಣದ ಊರು! ಬಸ್ರೂರಿನಿಂದ ಕೋಣಿ ಮಾರ್ಗವಾಗಿ ಕುಂದಾಪುರಕ್ಕೆ ಹೋದರೆ 7 ಕೀ.ಮೀ. ಅದೇ ಆನಗಳ್ಳಿಯ ಮೂಲಕ ಸಂಚರಿಸಿದರೆ ಕುಂದಾಪುರಕ್ಕೆ ಕೇವಲ 4 ಕಿ.ಮೀ….

 • ಕುಂದಾಪುರ : 13,725 ಹೆಕ್ಟೇರ್‌ ಭತ್ತದ ಕೃಷಿ ಗುರಿ

  ಕುಂದಾಪುರ: ಅವಿಭಜಿತ ಕುಂದಾಪುರ ತಾ|ನಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 13,725 ಹೆಕ್ಟೇರ್‌ ಭತ್ತದ ಕೃಷಿಯ ಗುರಿ ಹೊಂದಲಾಗಿದೆ. ಕಳೆದ ಮುಂಗಾರಿನಲ್ಲಿ ತಾಲೂಕಿನಲ್ಲಿ ಒಟ್ಟು 13,728 ಹೆಕ್ಟೇರ್‌ ಭತ್ತದ ಕೃಷಿ ಮಾಡಲಾಗಿತ್ತು. ಈಗಾಗಲೇ ರೈತ ಸೇವಾ ಕೇಂದ್ರಗಳಲ್ಲಿ…

 • ಕುಂದಾಪುರ: ಕಲಿಕೆಗೊಂದು ವೇದಿಕೆ ರಜಾ ಶಿಬಿರ

  ಕುಂದಾಪುರ: ಒಂದಷ್ಟು ಮಕ್ಕಳು ಮಡಕೆ ಮಾಡುವುದನ್ನು ಕಲಿಯುತ್ತಿದ್ದರು. ಮತ್ತೂಂದಷ್ಟು ಮಂದಿ ಕಾಗದದ ಚೂರುಗಳನ್ನು ಹಿಡಿದು ಅವುಗಳಲ್ಲಿ ಚಿತ್ರ, ವಿಚಿತ್ರ ಎಂದು ಚಿತ್ತಾರ ಮಾಡುತ್ತಿದ್ದರು. ಮತ್ತೆ ಕೆಲವರು ಕಥೆ ಕವನ ಎಂದು ಬರೆಯುತ್ತಿದ್ದರು. ಮತ್ತೂಂದಷ್ಟು ಮಂದಿ ನಾಟಕ ತಾಲೀಮು ನಡೆಸುತ್ತಿದ್ದರು….

ಹೊಸ ಸೇರ್ಪಡೆ