Kurukshetra

 • “ಕುರುಕ್ಷೇತ್ರ’ಕ್ಕೆ 50: ಅಭಿಮಾನಿಗಳಿಗೆ ದರ್ಶನ್‌ ಥ್ಯಾಂಕ್ಸ್‌

  ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 50ನೇ ಚಿತ್ರ “ಕುರುಕ್ಷೇತ್ರ’ ಅದ್ಧೂರಿಯಾಗಿ ತೆರೆಕಂಡು, ಈಗ 50 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಒಂದೆಡೆ ಚಿತ್ರತಂಡ ಮತ್ತು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸುತ್ತಿದೆ. ಇದೇ ವೇಳೆ ಚಿತ್ರದ ಯಶಸ್ಸಿಗೆ…

 • ನೂರು ಕೋಟಿ ಕ್ಲಬ್‌ ಸೇರಿದ ಕುರುಕ್ಷೇತ್ರ?

  ದರ್ಶನ್‌ ಅಭಿನಯದ 50ನೇ ಸಿನಿಮಾ “ಮುನಿರತ್ನ ಕುರುಕ್ಷೇತ್ರ’ 100 ಕೋಟಿ ಕ್ಲಬ್‌ ಸೇರಿದೆ ಎಂದು ಘೋಷಿಸಿಕೊಂಡ ದರ್ಶನ್‌ ಅಭಿಮಾನಿಗಳು, ಇತ್ತೀಚೆಗೆ ದರ್ಶನ್‌ ಅವರನ್ನು ಭೇಟಿ ಮಾಡಿ, ಕೇಕ್‌ ಕತ್ತರಿಸಿ ಸಂತಸ ಹಂಚಿಕೊಂಡಿದ್ದಾರೆ. ಹೌದು, ದರ್ಶನ್‌ ಸುಯೋಧನನಾಗಿ ಅಭಿನಯಿಸಿರುವ “ಕುರುಕ್ಷೇತ್ರ’…

 • ದರ್ಶನ್‌ ಅಭಿಮಾನಿಗಳ “ಕುರುಕ್ಷೇತ್ರ’ ಸಂಭ್ರಮಕ್ಕೆ ಜಗ್ಗೇಶ್‌ ಸಾಥ್‌

  ದರ್ಶನ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಕಾರಣ “ಕುರುಕ್ಷೇತ್ರ’ ಚಿತ್ರ. ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ನೂರು ಕೋಟಿ ರೂಪಾಯಿ ದಾಟಿ ಮುನ್ನುಗ್ಗುತ್ತಿದೆ ಎಂಬ ಸುದ್ದಿ. ಹೌದು, “ಕುರುಕ್ಷೇತ್ರ’ ಚಿತ್ರದ ಕಲೆಕ್ಷನ್‌ ಬಗ್ಗೆ ಹೀಗೊಂದು ಸುದ್ದಿ ಜೋರಾಗಿ…

 • “ಕುರುಕ್ಷೇತ್ರ’ ಸೆಲೆಬ್ರೆಟಿ ಶೋ

  ದರ್ಶನ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಈಗಾಗಲೇ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಸೆಲೆಬ್ರೆಟಿ ಶೋ ಆಯೋಜಿಸಲಾಗಿತ್ತು. ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು, ತಂತ್ರಜ್ಞರು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದರು. ಹಿರಿಯ ನಟಿಯರಾದ ಜಯಂತಿ,…

 • ಕುರುಕ್ಷೇತ್ರಕ್ಕೂ ಶೋ ಹೆಚ್ಚಿಸಿ ಎಂದು ಮಲ್ಟಿಪ್ಲೆಕ್ಸ್‌ಗಳನ್ನು ಕೇಳುವ ಪರಿಸ್ಥಿತಿ ಬಂದಿದೆ…

  ಮಲ್ಟಿಪ್ಲೆಕ್ಸ್‌ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚು ಶೋಗಳನ್ನು ಕೊಡಲ್ಲ, ಕೊಟ್ಟರೂ ಯಾವುದೋ ಒಂದು ಸಮಯದ ಶೋ ಕೊಡುತ್ತವೆ ಎಂಬ ದೂರುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಸ್ಟಾರ್‌ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಸಮಸ್ಯೆಯಾಗಲ್ಲ ಎಂಬ ಮಾತಿದೆ. ಆದರೆ, ಕನ್ನಡ ಚಿತ್ರರಂಗದ ಬಹುತಾರಾಗಣದ,…

 • ಕುರುಕ್ಷೇತ್ರ ಮೊದಲ ದಿನದ ಗಳಿಕೆ 13 ಕೋಟಿ

  ದರ್ಶನ್‌ ಮುಖ್ಯಭೂಮಿಕೆಯಲ್ಲಿರುವ “ಕುರುಕ್ಷೇತ್ರ’ ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ಭರ್ಜರಿಯಾಗಿ ಬಿಡುಗಡೆಯಾಗಿದೆ. ಸಾಕಷ್ಟು ದಿನಗಳಿಂದ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳು ಥಿಯೇಟರ್‌ನತ್ತ ಧಾವಿಸಿದ ಪರಿಣಾಮ, ಚಿತ್ರಕ್ಕೆ ಭರ್ಜರಿ ಓಪನಿಂಗ್‌ ಸಿಕ್ಕಿದೆ. ಹಾಗಾಗಿ, ಮೊದಲ ದಿನದಿಂದಲೇ ಚಿತ್ರದ ಕಲೆಕ್ಷನ್‌ ಜೋರಾಗಿದೆ….

 • ರಣ ರೋಚಕ ಕ್ಷೇತ್ರ ವೈಭವ

  ಚಿತ್ರ: ಕುರುಕ್ಷೇತ್ರ •ನಿರ್ಮಾಣ: ಮುನಿರತ್ನ •ನಿರ್ದೇಶನ: ನಾಗಣ್ಣ •ತಾರಾಗಣ: ದರ್ಶನ್‌, ಅಂಬರೀಶ್‌, ಅರ್ಜುನ್‌ ಸರ್ಜಾ, ಶಶಿಕುಮಾರ್‌, ರವಿಚಂದ್ರನ್‌, ನಿಖೀಲ್ ಮತ್ತಿತರರು. ಒಂದು ಕಮರ್ಷಿಯಲ್ ಸಿನಿಮಾವನ್ನು ಸುಲಭವಾಗಿ ಮಾಡಿಬಿಡಬಹುದು. ಅದಕ್ಕೆ ಲಾಜಿಕ್‌ ಆಗಲೀ, ದೊಡ್ಡ ಮಟ್ಟದ ಪೂರ್ವಸಿದ್ಧತೆಯಾಗಲಿ ಬೇಕಾಗಿರುವುದಿಲ್ಲ. ಜನ…

 • “ಕುರುಕ್ಷೇತ್ರ’ಕ್ಕೆ ಕ್ಷಣಗಣನೆ….

  ಕನ್ನಡ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಮತ್ತು ಬಹುಕೋಟಿ ವೆಚ್ಚದ ಚಿತ್ರ “ಕುರುಕ್ಷೇತ್ರ’ ಅಂತೂ ತೆರೆಗೆ ಬರೋದಕ್ಕೆ ಕ್ಷಣಗಣನೆ ಶುರುವಾಗಿದೆ. ಚಿತ್ರತಂಡದ ಮೂಲಗಳ ಪ್ರಕಾರ ಇಂದು ಮಧ್ಯರಾತ್ರಿಯಿಂದಲೇ “ಕುರುಕ್ಷೇತ್ರ’ದ ಪ್ರದರ್ಶನ ಆರಂಭವಾಗಲಿದ್ದು, ದರ್ಶನ್‌, ಅಂಬರೀಶ್‌, ರವಿಚಂದ್ರನ್‌, ಅರ್ಜುನ್‌ ಸರ್ಜಾ…

 • ಇಂದಿನ ಪೀಳಿಗೆಗೆ “ಕುರುಕ್ಷೇತ್ರ’ ಅಗತ್ಯ

  ದರ್ಶನ್‌ ನಾಯಕರಾಗಿರುವ “ಕುರುಕ್ಷೇತ್ರ’ ಚಿತ್ರ ಆಗಸ್ಟ್‌ 09 ರಂದು ತೆರೆಕಾಣುತ್ತಿದೆ. ಪೌರಾಣಿಕ, ಐತಿಹಾಸಿಕ ಚಿತ್ರಗಳಿಗೆ ಮೊದಲ ಆದ್ಯತೆ ನೀಡುವ ದರ್ಶನ್‌, “ಕುರುಕ್ಷೇತ್ರ’ದಲ್ಲಿ ದುರ್ಯೋಧನನಾಗಿ ಅಬ್ಬರಿಸಿದ್ದಾರೆ. ಆ ಚಿತ್ರ, ಅದರ ತಯಾರಿ ಸೇರಿದಂತೆ ಹಲವು ವಿಚಾರಗಳ ಕುರಿತು “ಉದಯವಾಣಿ’ಯೊಂದಿಗೆ ಮುಕ್ತವಾಗಿ…

 • “ಕುರುಕ್ಷೇತ್ರ’ ಕನ್ನಡದ ಹೆಮ್ಮೆ

  ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್‌ 9, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಲು ದರ್ಶನ್‌ ಅಭಿಮಾನಿಗಳ ಒತ್ತಡ ಹೆಚ್ಚಾಗಿರುವುದರಿಂದ ಆ.8 ರ ಗುರುವಾರ ಸಂಜೆಗೆ ಶುರುವಾದರೂ ಅಚ್ಚರಿ ಇಲ್ಲ ಎಂಬುದು ಚಿತ್ರ ತಂಡದ ಮಾತು….

 • ದರ್ಶನ್‌ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪವಿಲ್ಲ: ನಿಖಿಲ್‌

  ಈಗಾಗಲೇ ಎಲ್ಲೆಡೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ “ಕುರುಕ್ಷೇತ್ರ’, ಆಗಸ್ಟ್‌ 9 ರಂದು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಚಿತ್ರದಲ್ಲಿ ದರ್ಶನ್‌ ಜೊತೆಗೆ ಕನ್ನಡದ ಬಹುತೇಕ ನಟರು ನಟಿಸಿದ್ದಾರೆ. ಪೌರಾಣಿಕ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ಎಲ್ಲಾ ನಟರ ಅಭಿಮಾನಿಗಳಲ್ಲೂ ಕುತೂಹಲವಿದೆ. ಚಿತ್ರದಲ್ಲಿ…

 • ಸ್ಟಾರ್‌ ಸಿನಿಮಾಗಳು ಮುಂದಕ್ಕೆ: ಚಿತ್ರರಂಗದಲ್ಲಿ ಹೆಚ್ಚಿದ ಬಿಡುಗಡೆ ಗೊಂದಲ

  ಕುರುಕ್ಷೇತ್ರ, ಪೈಲ್ವಾನ್‌ …. ಕನ್ನಡ ಚಿತ್ರರಂಗದ ಮಂದಿ ಈ ಎರಡು ಸಿನಿಮಾವನ್ನು ನೋಡಿಕೊಂಡು ತಮ್ಮ ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದ್ದರು. ‘ಕುರುಕ್ಷೇತ್ರ’ ಹಾಗೂ ‘ಪೈಲ್ವಾನ್‌’ ಎರಡೂ ಕೂಡಾ ಸ್ಟಾರ್‌ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ‘ಕುರುಕ್ಷೇತ್ರ’ ಬಹುತಾರಾಗಣದ ಅದ್ಧೂರಿ…

 • ಕುರುಕ್ಷೇತ್ರದ 2 ನೇ ಟ್ರೇಲರ್‌ಗೆ ಭರ್ಜರಿ ಮೆಚ್ಚುಗೆ

  ಕನ್ನಡದ ಈ ವರ್ಷದ ಬಹುನಿರೀಕ್ಷಿತ ಮೆಗಾ ಮೂವೀ ಎಂದೇ ಕರೆಸಿಕೊಳ್ಳುತ್ತಿರುವ “ಕುರುಕ್ಷೇತ್ರ’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಮತ್ತೂಂದೆಡೆ ಭರ್ಜರಿಯಾಗಿ “ಕುರುಕ್ಷೇತ್ರ’ದ ಪ್ರಮೋಶನ್‌ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಚಿತ್ರದ ಒಂದೊಂದೆ ಹಾಡುಗಳು, ಟ್ರೇಲರ್‌ ಅನ್ನು ರಿಲೀಸ್‌…

 • ರೆಬೆಲ್‌ ಭೀಷ್ಮ – ದುರ್ಯೋಧನ ನೋಡಲು ಕಾತುರ

  ಈಗ ಎಲ್ಲೆಡೆ “ಕುರುಕ್ಷೇತ್ರ’ ಚಿತ್ರದ್ದೇ ಜೋರು ಸುದ್ದಿ. ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಸದ್ಯದ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ. ಚಿತ್ರ ಯಾವಾಗ ಶುರವಾಯಿತೋ, ಅಂದಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ “ಕುರುಕ್ಷೇತ್ರ’ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಇತ್ತು. ಅದಕ್ಕೆ…

 • “ಭೀಷ್ಮ’ನ ದರ್ಬಾರ್‌

  ಇಲ್ಲಿರುವ ಫೋಟೋ ನೋಡಿದರೆ, ಎಲ್ಲರಿಗೂ ಥಟ್ಟನೆ ಒಂದು ಉತ್ತರ ಸಿಕ್ಕೇ ಸಿಗುತ್ತದೆ. ಅದು “ಮುನಿರತ್ನ ಕುರುಕ್ಷೇತ್ರ’ದ ಭೀಷ್ಮನ ಪಾತ್ರಧಾರಿ ಅಂಬರೀಶ್‌ ಎಂಬುದೇ ಆ ಉತ್ತರ. ಹೌದು, ಈ ಚಿತ್ರದಲ್ಲಿ ಅಂಬರೀಶ್‌ ಅವರು ಭೀಷ್ಮನ ಪಾತ್ರ ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ…

 • ಕರುನಾಡ ಕರ್ಣನ ನೆನೆದ ಮುನಿರತ್ನ

  ಬೆಂಗಳೂರು: ಈಗಾಗಲೇ ಬಹು ನಿರೀಕ್ಷೆ ಹುಟ್ಟಿಸಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರದ ಆಡಿಯೋ, ಭಾನುವಾರ ಸಂಜೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಚಿತ್ರದ “ಸಾಹೋರೆ ಸಾಹೋ…

 • ಒಂದು ವಾರ ಮೊದಲೇ “ಕುರುಕ್ಷೇತ್ರ’ ದರ್ಶನ..!

  ಕನ್ನಡ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಎಂದೇ ಹೇಳಲಾಗುತ್ತಿರುವ, “ಮುನಿರತ್ನ ಕುರುಕ್ಷೇತ್ರ’ ಇದೇ ವರಮಹಾಲಕ್ಷ್ಮೀ ಹಬ್ಬದ ದಿನ ಅಂದರೆ, ಆಗಸ್ಟ್‌ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಮುನಿರತ್ನ ಕಳೆದ ತಿಂಗಳು ಘೋಷಿಸಿದ್ದರು. ಬಹುತಾರಾಗಣದ “ಮುನಿರತ್ನ…

 • ದರ್ಶನ್‌ ಅಭಿಮಾನಿಗಳ ಪಾಸ್‌ ಬೇಸರ!

  ದರ್ಶನ್‌ ಮುಖ್ಯಭೂಮಿಕೆಯಲ್ಲಿರುವ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದ ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿರುವುದು ನಿಮಗೆ ಗೊತ್ತೇ ಇದೆ. ಜುಲೈ 7 ರಂದು ಅದ್ಧೂರಿಯಾಗಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಆಡಿಯೋ ಬಿಡುಗಡೆ ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ಮತ್ತು ನಿರೀಕ್ಷೆ ಹೆಚ್ಚಿರುವುದರಿಂದ…

 • ಜು.7 ರಂದು “ಕುರುಕ್ಷೇತ್ರ’ ಹಾಡುಗಳ ದರ್ಬಾರ್‌

  ದರ್ಶನ್‌ ಅಭಿನಯದ 50 ನೇ ಚಿತ್ರ “ಮುನಿರತ್ನ ಕುರುಕ್ಷೇತ್ರ’ ಬಿಡುಗಡೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಆಗಸ್ಟ್‌ 9 ಉತ್ತರವಾಗಿತ್ತು. ಸ್ವತಃ ನಿರ್ಮಾಪಕ ಮುನಿರತ್ನ ಅವರು, ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮುಂದೆ ಹೋಗುವುದಿಲ್ಲ. ಆಗಸ್ಟ್‌ 9 ರಂದು ಚಿತ್ರವನ್ನು…

 • “ಕುರುಕ್ಷೇತ್ರ’ ಅಬ್ಬರ ಶುರು

  -ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ – 9 ಕೋಟಿ -ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ -ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಬಿಡುಗಡೆಗೆ ಮೊದಲೇ ಮಾಡಿರುವ…

ಹೊಸ ಸೇರ್ಪಡೆ