Lalu Prasad Yadav

 • ಬಿಹಾರ ವಿಧಾನಸಭಾ ಚುನಾವಣೆಗೆ ಲಾಲು ಹೊಸ ಸ್ಲೋಗನ್‌

  ಹೊಸದಿಲ್ಲಿ: ಈ ವರ್ಷ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ‘ನಿತೀಶ್‌ ತೊಲಗಿಸಿ’ ಘೋಷವಾಕ್ಯದೊಂದಿಗೆ ಕಾರ್ಯಕರ್ತರು ಚುನಾವಣೆ ಎದುರಿಸುವಂತೆ ಆರ್‌ಜೆಡಿ ನೇತಾರ ಲಾಲು ಪ್ರಸಾದ್‌ ಯಾದವ್‌ ಜೈಲಿನಿಂದಲೇ ಕರೆ ನೀಡಿದ್ದಾರೆ. ನೀತಿ ಆಯೋಗದ ಅಂಕಿ ಅಂಶದ ಪ್ರಕಾರ, ಮುಖ್ಯಮಂತ್ರಿ ನಿತೀಶ್‌…

 • ಜೈಲುವಾಸಿಯಾದ್ರೂ ಆರ್‌ಜೆಡಿಗೆ ಲಾಲೂವೇ ಅಧ್ಯಕ್ಷ

  ಪಟನಾ: ಮೇವು ಹಗರಣದ ಅಪರಾಧಿ, ಆರ್‌ಜೆಡಿ ನೇತಾರ ಲಾಲೂ ಪ್ರಸಾದ್‌ ಯಾದವ್‌ ಈಗ ಜೈಲು ಕಂಬಿ ಎಣಿಸುತ್ತಿದ್ದರೂ, ಆರ್‌ಜೆಡಿಯ ಅಧ್ಯಕ್ಷರಾಗಿ 11ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕುಖ್ಯಾತ ಮೇವು ಹಗರಣದಲ್ಲಿ ಅವರು 7 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದು, ಬಿಹಾರದ…

 • ಆರ್‌ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಆರೋಗ್ಯ ಗಂಭೀರ: ಆಸ್ಪತ್ರೆಗೆ ದಾಖಲು

  ಪಾಟ್ನಾ: ಆರ್‌ ಜೆಡಿ ಮುಖ್ಯಸ್ಥ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್‌ ಯಾದವ್‌ ಅವರು ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲೂ ಪ್ರಸಾದ್‌ ಯಾದವ್‌ ಅವರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೇವಲ ಶೇ 37 ಮಾತ್ರ…

 • ಶಿವ ವೇಷಧಾರಿಯಾಗಿ ಮುಕ್ಕಣ್ಣನ ಪೂಜೆ ಮಾಡಿದ ಲಾಲೂ ಪುತ್ರ!

  ಪಟ್ನಾ : ಬಿಹಾರದ ಮಾಜೀ ಮುಖ್ಯಮಂತ್ರಿ ಮತ್ತು ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಲಾಲೂ ಪುತ್ರ ಹಿಂದೂ ದೇವರುಗಳ…

 • ಫ‌ಲಿತಾಂಶ ನೋಡಿ ಊಟ ಬಿಟ್ಟ ಲಾಲು

  ರಾಂಚಿ: ಅನಾರೋಗ್ಯದಿಂದ ಇಲ್ಲಿನ ರಿಮ್ಸ್‌ ಆಸ್ಪತ್ರೆಯಲ್ಲಿ ಕೆಲ ತಿಂಗಳುಗಳಿಂದ ದಾಖಲಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌, ಕಳೆದ 3 ದಿನಗಳಿಂದ ಊಟ, ಆಹಾರ ತ್ಯಜಿಸಿದ್ದು, ಇದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರಿಗೆ ಕಳವಳ ಉಂಟು ಮಾಡಿದೆ ಎಂದು ಟೈಮ್ಸ್‌…

 • ನೆಲೆ ಕಳೆದುಕೊಳ್ಳುತ್ತಿರುವ ಆರ್‌ಜೆಡಿ

  ಪಟನಾ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಶೂನ್ಯ ಸಂಪಾದನೆ ಮಾಡಿದ್ದು, ಪಕ್ಷದ ಇತಿಹಾಸದಲ್ಲೇ ಅತಿ ಕಳಪೆ ಪ್ರದರ್ಶನ ನೀಡಿದ ಕುಖ್ಯಾತಿಗೆ ಒಳಗಾಗಿದೆ. ಆ ಮೂಲಕ ದಶಕಗಳ ಕಾಲ ಲಾಲೂ ಪ್ರಸಾದ್‌ ಯಾದವ್‌ ಅವರು…

 • ಲಾಲುಗೆ ಸಿಗದ ಜಾಮೀನು

  ಹೊಸದಿಲ್ಲಿ: ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ….

 • ಲಾಲು ಅರ್ಜಿ 10ಕ್ಕೆ ವಿಚಾರಣೆ

  ಹೊಸದಿಲ್ಲಿ: ಮೇವು ಹಗರಣದ 3 ಪ್ರಕರಣಗಳಲ್ಲಿ ಜಾಮೀನು ನೀಡಬೇಕೆಂದು ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಿಚಾರಣೆಗೆ ಅಂಗೀಕರಿಸಿದೆ. ಏ.10ಕ್ಕೆ ಅದರ ವಿಚಾರಣೆ ನಡೆಯಲಿದೆ. ಸಿಜೆ ಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಸಿಬಿಐಗೆ…

 • ಮಹಾಮೈತ್ರಿ ಸೀಟು ಹಂಚಿಕೆ: ಜೈಲಲ್ಲಿ ನಡೆಯಿತು ಚರ್ಚೆ!

  ಹೊಸದಿಲ್ಲಿ: ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಹಾಗೂ ಮಹಾ ಘಟಬಂಧನ್‌ಗೆ ಹೊಸದಾಗಿ ಸೇರ್ಪಡೆಯಾದ ಮುಕೇಶ್‌ ಸಾಹಿ° ಅವರು ಶನಿವಾರ ರಾಂಚಿಯ ಜೈಲಿಗೆ ಹೋಗಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ ಅವರೊಂದಿಗೆ ಬಿಹಾರ…

 • ವಾರಾಣಸಿಗೆ ತೆರಳಿದ ಲಾಲು ಪುತ್ರ ತೇಜಸ್ವಿ?

  ಪಟ್ನಾ: ಪತ್ನಿಯಿಂದ ವಿಚ್ಛೇದನ ಬಯಸಿರುವ ಆರ್‌ಜೆಡಿ ನಾಯಕ ತೇಜ್‌ಪ್ರತಾಪ್‌ ಯಾದವ್‌ ಇದುವರೆಗೆ ಮನೆಗೆ ಮರಳಿಲ್ಲ ಎಂದು ಹೇಳಲಾಗಿದೆ. ಈ ಬೆಳವಣಿಗೆ ಕುಟುಂಬದ  ಸದಸ್ಯರಲ್ಲಿ ಆತಂಕ ಮೂಡಿಸಿದೆ. ಅವರ ಸಹೋದರಿ ಮಿಸಾ ಭಾರತಿ ಮಾಹಿತಿ ನೀಡಿರುವ ಪ್ರಕಾರ “ಸಹೋದರ ವಾರಾಣಸಿಗೆ…

 • ಬಹುಕೋಟಿ ಮೇವು ಹಗರಣ; ಸಿಬಿಐ ಕೋರ್ಟ್ ಗೆ ಲಾಲುಪ್ರಸಾದ್ ಶರಣು

  ರಾಂಚಿ: ಮೇವು ಹಗರಣಗಳ ಪ್ರಕರಣದ ಅಪರಾಧಿ ಬಿಹಾರ ಮಾಜಿ ಮುಖ್ಯಮಂತ್ರಿ, ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಷರತ್ತುಬದ್ಧ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ಗುರುವಾರ ಜಾರ್ಖಂಡ್ ನ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಶರಣಾಗಿದ್ದಾರೆ. ಲಾಲುಪ್ರಸಾದ್ ಸಿಬಿಐ…

 • ಲಾಲು ಪೆರೋಲ್ ಮುಂದುವರಿಕೆಗೆ ಹೈಕೋರ್ಟ್ ನಕಾರ,ಆ.30ಕ್ಕೆ ಶರಣಾಗಿ

  ಪಾಟ್ನಾ: ಇನ್ನೂ ಮೂರು ತಿಂಗಳ ಕಾಲ ಜಾಮೀನನ್ನು ಮುಂದುವರಿಸಬೇಕೆಂದು ಕೋರಿದ್ದ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ)ದ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲುಪ್ರಸಾದ್ ಯಾದವ್ ಮನವಿಯನ್ನು ತಿರಸ್ಕರಿಸಿರುವ ಜಾರ್ಖಂಡ್ ಹೈಕೋರ್ಟ್ ಆಗಸ್ಟ್ 30ಕ್ಕೆ ಶರಣಾಗುವಂತೆ ಶುಕ್ರವಾರ ಸೂಚಿಸಿದೆ. ಅನಾರೋಗ್ಯದ…

 • ಲಾಲು ಪುತ್ರರ ನಡುವೆ ಒಡಕು?

  ಪಾಟ್ನಾ: ಆರ್‌ಜೆಡಿಯಲ್ಲೀಗ ದಾಯಾದಿ ಕಲಹ ಶುರುವಾಗಿದೆಯೇ? ಲಾಲು ಪ್ರಸಾದ್‌ ಯಾದವ್‌ ಪುತ್ರರಾದ ತೇಜ್‌ ಪ್ರತಾಪ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ಮಧ್ಯೆ ವೈಮನಸ್ಸುಂಟಾಗಿದೆಯೇ ಎಂಬ ಶಂಕೆ ಇದೀಗ ವ್ಯಕ್ತವಾಗಿದೆ. ತೇಜ್‌ ಪ್ರತಾಪ್‌ ಮಾಡಿರುವ ಟ್ವೀಟ್‌ವೊಂದು ಇಂಥ ಅನುಮಾನ ಮೂಡಿಸಿದೆ….

 • ಲಾಲುಗೆ ತೀವ್ರ ಅನಾರೋಗ್ಯ;ಚಿಕಿತ್ಸೆಗಾಗಿ ಮುಂಬಯಿಗೆ, ಬಳಿಕ ಬೆಂಗಳೂರಿಗೆ

  ಮುಂಬಯಿ: ಆರ್‌ಜೆಡಿ ವರಿಷ್ಠ,ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರನ್ನು ಮಂಗಳವಾರ ರಾತ್ರಿ ಮುಂಬಯಿಯ ಏಷ್ಯನ್‌ ಹೃದಯ ಆಸ್ಪತ್ರೆಗೆ ದಾಖಲಿಸಲಾಗಿದ್ದು  ಚಿಕಿತ್ಸೆ ನೀಡಲಾಗುತ್ತಿದೆ.  ವಿಶೇಷ ವಿಮಾನದಲ್ಲಿ  ಪುತ್ರ ತೇಜ್‌ ಪ್ರತಾಪ್‌, ಸೊಸೆ ಐಶ್ವರ್ಯಾ ಮತ್ತು ಪುತ್ರಿ ಮಿಸಾ…

 • ಲಾಲುಗೆ 6 ವಾರಗಳ ತಾತ್ಕಾಲಿಕ ಜಾಮೀನು

  ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ಗೆ ಅನಾರೋಗ್ಯ ಹಿನ್ನೆಲೆ ಯಲ್ಲಿ ಜಾರ್ಖಂಡ್‌ ಹೈಕೋರ್ಟ್‌ 6 ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ. ಗುರುವಾರವಷ್ಟೇ ಪುತ್ರ ತೇಜ್‌ ಪ್ರತಾಪ್‌ ವಿವಾ ಹದ ಹಿನ್ನೆಲೆಯಲ್ಲಿ ಲಾಲುಗೆ…

 • ರಾಂಚಿ ಆಸ್ಪತ್ರೆಗೆ ಲಾಲು ಪ್ರಸಾದ್‌ ದಾಖಲು

  ರಾಂಚಿ: ಅನಾರೋಗ್ಯದಿಂದ ಬಳಲುತ್ತಿರುವ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ರನ್ನು ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಆರ್‌.ಐ.ಎಂ.ಎಸ್‌.) ಆಸ್ಪತ್ರೆಗೆ ದಾಖಲಿಸಲಾಗಿದೆ. ದಿಲ್ಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಸೋಮವಾರ ಡಿಸ್ಚಾರ್ಜ್‌ ಮಾಡಲಾಗಿತ್ತು. ರೈಲಿನ ಮೂಲಕ…

 • ಲಾಲು- ರಾಹುಲ್‌ ಭೇಟಿಗೆ ಶಾ ಕಿಡಿ

  ಕೋಲಾರ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರನ್ನು ದಿಲ್ಲಿಯ ಏಮ್ಸ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಮಾಡಿದ್ದು, ಈ ಬಗ್ಗೆ ಅಮಿತ್‌ ಶಾ ಕಿಡಿಕಾರಿದ್ದಾರೆ.  ಕೆಜಿಎಫ್ನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿಚಾರ ದಲ್ಲಿ ಕಾಂಗ್ರೆಸ್‌ ಅಧ್ಯಕ್ಷರಿಗೆ…

 • ಲಾಲು ಪ್ರಸಾದ್‌ ಯಾದವ್‌ ಏಮ್ಸ್‌ ಸ್ಥಳಾಂತರಕ್ಕೆ ಸಿದ್ಧತೆ

  ರಾಂಚಿ : ಇಲ್ಲಿನ ವೈದ್ಯಕೀಯ ಸಮಿತಿಯಸಭೆಯಲ್ಲಿ, ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್‌ ಯಾದವ್‌ಗೆ ಅಗತ್ಯವಿರುವ ಉತ್ತಮ ಚಿಕಿತ್ಸೆಯನ್ನು ಕೊಡಿಸುವುದಕ್ಕಾಗಿ ಏಮ್ಸ್‌ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿರುವ ಕಾರಣ ಲಾಲು ಅವರನ್ನು ದಿಲ್ಲಿ ಏಮ್ಸ್‌ಗೆ  ಒಯ್ಯುವುದಕ್ಕೆ…

 • ಬಹುಕೋಟಿ ಮೇವು ಹಗರಣದ 4ನೇ ಪ್ರಕರಣದಲ್ಲಿಯೂ ಲಾಲುಪ್ರಸಾದ್ ದೋಷಿ

  ರಾಂಚಿ: ಬಹುಕೋಟಿ ಮೇವು ಹಗರಣದ ನಾಲ್ಕನೇ ಪ್ರಕರಣದಲ್ಲಿಯೂ ಆರ್ ಜೆಡಿ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ದೋಷಿ ಎಂದು ರಾಂಚಿಯ ಸಿಬಿಐ ವಿಶೇಷ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಿದೆ. 4ನೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ, ಬಿಹಾರ ಮಾಜಿ ಸಿಎಂ ಜಗನ್ನಾಥ್…

 • ವಿಳಂಬವಾಗಿಯಾದರೂ ಸಿಕ್ಕಿದ ನ್ಯಾಯ: ಲಾಲೂವಿಗೆ ಜೈಲು

  ಲಾಲೂ ಪ್ರಸಾದ್‌ ಯಾದವ್‌ ಪ್ರಕರಣದಲ್ಲಿ ನ್ಯಾಯದಾನ ವಿಳಂಬವಾಗಿ ದ್ದರೂ ನ್ಯಾಯ ನಿರಾಕರಣೆಯಾಗಿಲ್ಲ ಎನ್ನುವುದೊಂದು ಸಮಾಧಾನ ಕೊಡುವ ಅಂಶ. ಬರೋಬ್ಬರಿ 22 ವರ್ಷಗಳ ಬಳಿಕ ಬಹುಕೋಟಿ ರೂಪಾಯಿ ಮೇವು ಹಗರಣದ ತೀರ್ಪು ಹೊರಬಿದ್ದಿದ್ದು, ನಿರೀಕ್ಷಿಸಿದಂತೆ ಲಾಲೂ ಜೈಲು ಪಾಲಾಗಿದ್ದಾರೆ. ಈ ಸಲ…

ಹೊಸ ಸೇರ್ಪಡೆ