Leadership

 • ನಾಯಕತ್ವಕ್ಕಾಗಿ ಪರಾಕ್ರಮಿ ಶಿವಾಜಿಯ ಪುಸ್ತಕ ಓದಿ

  ಮೈಸೂರು: ಮಹಾಪರಾಕ್ರಮಿ, ಮೃದು ಮನಸ್ಸಿನವನಾಗಿದ್ದ ಶಿವಾಜಿ ಪರಸ್ತ್ರೀಯರನ್ನು ತಾಯಿಯಂತೆ ಕಾಣುತ್ತಿದ್ದ. ಜೊತೆಗೆ ಉತ್ತಮ ಆಡಳಿತದ ಮೂಲಕ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರನಾಗಿದ್ದ ಎಂದು ಚಿಂತಕ ಪ್ರೊ.ಎಸ್‌.ಶಿವಾಜಿ ಜೋಯಿಸ್‌ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಛತ್ರಪತಿ…

 • ಬಿಎಸ್‌ವೈ ನಾಯಕತ್ವಕ್ಕೆ ಆಕ್ಷೇಪವಿಲ್ಲ: ಜೋಶಿ

  ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ನಾಯಕತ್ವದ ಬಗ್ಗೆ ಕೇಂದ್ರದ ನಾಯಕರಿಗಾಗಲಿ, ರಾಜ್ಯದ ನಾಯಕರಿಗಾಗಲಿ ಯಾವುದೇ ಆಕ್ಷೇಪ ಇಲ್ಲ. ಅವರ ನಾಯಕತ್ವದ ಬಗ್ಗೆ ಅಪಾರ ಗೌರವ ಇದೆ. ಅವರ ನಾಯಕತ್ವಕ್ಕೆ ಆಕ್ಷೇಪ ಎನ್ನುವುದು ಕೇವಲ ಊಹಾಪೋಹ ಎಂದು ಕೇಂದ್ರ ಸಚಿವ ಪ್ರಹ್ಲಾದ…

 • ಚದುರಂಗದಾಟವಾದ ರಾಜ್ಯ ಕಾಂಗ್ರೆಸ್‌ ನಾಯಕತ್ವ

  ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವದ ಆಯ್ಕೆ ಅಂತಿಮ ಹಂತಕ್ಕೆ ಬಂದಿದ್ದರೂ, ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಯಾರಾಗುತ್ತಾರೆ ಎನ್ನುವ ವಿಷಯದಲ್ಲಿ ಕುತೂಹಲದೊಂದಿಗೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪಕ್ಷದ ರಾಜ್ಯ ನಾಯಕತ್ವ ಕುರಿತು ಅಭಿಪ್ರಾಯ ಪಡೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು…

 • ಜೆಡಿಎಸ್‌ ನಾಯಕತ್ವ ಮತ್ತೆ ಎಚ್‌ಡಿಕೆಗೆ ವಹಿಸಿ

  ಬೆಂಗಳೂರು: “ಜೆಡಿಎಸ್‌ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಎಚ್‌.ಡಿ. ಕುಮಾರಸ್ವಾಮಿಯವರು ನಾಯಕತ್ವ ವಹಿಸಿಕೊಳ್ಳಬೇಕು, ಇಲ್ಲವೇ ಪೂರ್ಣ ಪ್ರಮಾಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಇಲ್ಲದಿದ್ದರೆ ಶಾಸಕರಷ್ಟೇ ಅಲ್ಲ, ಜಿಲ್ಲಾ-ತಾಲೂಕು ಮಟ್ಟದಲ್ಲಿ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗಬಹುದು’ ಎಂದು ನಾಯಕರು ಎಚ್ಚರಿಕೆ ರವಾನಿಸಿದ್ದಾರೆ. ಚುನಾವಣೆ…

 • ಯಡಿಯೂರಪ್ಪ ನಾಯಕತ್ವ ಪ್ರಶ್ನಾತೀತ

  ಬೆಂಗಳೂರು: ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ 104 ಸ್ಥಾನ ಗೆದ್ದರೂ ಸರ್ಕಾರ ರಚಿಸಲಾಗದೆ 14 ತಿಂಗಳು ಪ್ರತಿಪಕ್ಷದಲ್ಲಿದ್ದು, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರ ರಚಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಳಿಕ ಎದುರಾದ ಉಪಚುನಾವಣೆಯಲ್ಲಿ 12 ಸ್ಥಾನ ಗೆದ್ದು ತಮ್ಮ ಸರ್ಕಾರವನ್ನು ಭದ್ರ ಗೊಳಿಸಿಕೊಂಡಿದ್ದಾರೆ….

 • ಸಿದ್ದು ನಾಯಕತ್ವದ ಅಂತ್ಯ ಆರಂಭ: ಸಚಿವ ಶೆಟ್ಟರ್‌

  ಹುಬ್ಬಳ್ಳಿ: ಜನರ ನಾಡಿಮಿಡಿತ ಅರಿಯದ ಸಿದ್ದರಾಮಯ್ಯ ಅವರು ಅಹಂ ಹಾಗೂ ಸೊಕ್ಕಿನಿಂದ ಆಡಿದ ಮಾತುಗಳಿಗೆ ಜನರು ಹಾಕುವ ಕೇಕೆಯೇ ಮತ ಎಂದು ಭಾವಿಸಿದ್ದು, ಉಪ ಚುನಾವಣೆ ಫ‌ಲಿತಾಂಶ ನಂತರ ಅವರ ನಾಯಕತ್ವದ ಅಂತ್ಯ ಆರಂಭವಾಗಲಿದೆ ಎಂದು ಸಚಿವ ಜಗದೀಶ…

 • “ಕೈ’ನಲ್ಲಿ ಮುಂದುವರಿದ ನಾಯಕತ್ವ ಗೊಂದಲ

  ಬೆಂಗಳೂರು: ರಾಜ್ಯದಲ್ಲಿ ಅನರ್ಹ ಶಾಸಕರಿಂದ ಖಾಲಿಯಾಗಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್‌ನಲ್ಲಿ ಉದ್ಭವಿಸಿದ್ದ ನಾಯಕತ್ವ ಗೊಂದಲಕ್ಕೆ ಸದ್ಯಕ್ಕೆ ಬ್ರೇಕ್‌ ಬಿದ್ದಿದೆ. ಪಕ್ಷದ ಪದಾಧಿಕಾರಿಗಳ ಆಯ್ಕೆ ಹಾಗೂ ವಿಶೇಷವಾಗಿ ಪ್ರತಿಪಕ್ಷದ ನಾಯಕನ ಆಯ್ಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು…

 • ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

  ಬೀಳಗಿ: ಕೇವಲ ಅಕ್ಷರ ಜ್ಞಾನ ಹೊಂದುವುದಷ್ಟೇ ಪರಿಪೂರ್ಣ ಶಿಕ್ಷಣವಲ್ಲ. ಸಂಸ್ಕಾರ ಭರಿತ ಸಮಾಜಮುಖೀ ಜೀವನ ನಡೆಸುವ ಕಲೆ ಕರಗತ ಮಾಡಿಕೊಂಡಾಗ ಮಾತ್ರ ವ್ಯಕ್ತಿ ಪರಿಪೂರ್ಣತೆ ಹೊಂದಲು ಸಾಧ್ಯ ಎಂದು ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ ಹೇಳಿದರು. ಜಿ.ಎನ್‌.ನಿರಾಣಿ…

 • ಉತ್ತಮ ನಾಯಕತ್ವಕ್ಕೆ ಸಂಘಟನಾ ಪರ್ವ

  ಕುಮಟಾ: ಚುನಾವಣೆ ಸಂದರ್ಭದಲ್ಲಿ ಬೇಕಾಗಬಹುದು ಎಂಬ ಹಮಾಲಿಗಳನ್ನು ಸದಸ್ಯತ್ವ ಅಭಿಯಾನದಲ್ಲಿ ಹುಡುಕುತ್ತಿಲ್ಲ. ಬದಲಾಗಿ ಭವಿಷ್ಯದ ಉತ್ತಮ ನಾಯಕರ ಹುಡುಕಾಟಕ್ಕಾಗಿ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಆರಂಭಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು. ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ…

 • ಮೈತ್ರಿ ಸರ್ಕಾರಕ್ಕೆ ಸಿದ್ದುವಿನದೇ ನೇತೃತ್ವ

  ಮೈಸೂರು: ರಾಜ್ಯದಲ್ಲಿನ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರಕ್ಕೆ ಯಾವುದೇ ಸಂಕಷ್ಟವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಸರ್ಕಾರ ಮುನ್ನಡೆಯುತ್ತದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಭಾನುವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ವಿರುದ್ಧ…

 • ಧ್ರುವ ಸೋಲಿಸಿ, ಮೋದಿ ನಾಯಕತ್ವಕ್ಕೆ ಬೆಂಬಲಿಸಿ

  ಎಚ್‌.ಡಿ.ಕೋಟೆ: ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣಗೆ ತಕ್ಕ ಪಾಠ ಕಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಾಯಕ್ವಕ್ಕೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದ ಪಕ್ಷದ ವರಿಷ್ಠರು, ಕಾರ್ಯಕರ್ತರು ಮತ್ತು ಬೆಂಬಲಿಗರು, ಹಿತೈಷಿಗಳ ಇಚ್ಛೆಯಂತೆ ತಾವು ಸ್ಪರ್ಧಿಸಿರುವುದಾಗಿ…

 • ಸೇವಾ ಮನೋಭಾವ ನಾಯಕತ್ವ ಬೆಳೆಸುವ ಎನ್ನೆಸ್ಸೆಸ್‌

  Qವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ನೆಸ್ಸೆಸ್‌ ಹೇಗೆ ಪೂರಕ? ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಮ್ಮ ಧ್ಯೇಯ ವಾಕ್ಯವೇ ‘ನನಗಲ್ಲ; ನಿನಗೆ’ ಎಂಬುದಾಗಿ. ಈಗ ಕೂಡು ಕುಟುಂಬ ಭಾಗ್ಯ ಕಡಿಮೆಯಾಗಿ ನಾನು; ನನ್ನದು ಎಂಬ ಸ್ವಾರ್ಥವೇ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರೊಂದಿಗೆ…

 • ಮೋದಿಯೊಳಗೆ ಪಟೇಲ್‌ ನಾಯಕತ್ವ

  ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯೊಳಗೆ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಹೋಲುವಂತಹ ನಾಯಕತ್ವವಿರುವ ಕಾರಣ ಭಾರತ ಪ್ರಗತಿಯಲ್ಲಿ ನಿರ್ಣಾಯಕ ಘಟ್ಟವನ್ನು ತಲುಪಿದೆ ಎಂದು ಕೇಂದ್ರ ಮಾಜಿ ಸಚಿವ ಎಸ್‌.ಎಂ.ಕೃಷ್ಣ ಬಣ್ಣಿಸಿದರು. ನಗರದ ಚಿಕ್ಕೇಗೌಡನದೊಡ್ಡಿಯಲ್ಲಿರುವ ಬಾಲಗಂಗಾಧರನಾಥ ಸ್ವಾಮೀಜಿ ಸಮುದಾಯ ಭವನದಲ್ಲಿ ಬಿಜೆಪಿ…

 • ನಾಯಕತ್ವಕ್ಕೆ ಇನ್ನೊಂದು ಹೆಸರೇ ಬಂಟ ಸಮಾಜ:ಒಡಿಯೂರು ಶ್ರೀ

  ಪುಣೆ: ಮನುಷ್ಯನ  ಬದುಕಿಗೆ ನಿಜವಾಗಿಯೂ ಬೇಕಾದುದು ಸಂತೋಷ. ಆ ಸಂತೋಷವನ್ನು ನಾವಿಂದು ಪುಣೆಯಲ್ಲಿ ಕಾಣುವಂತಾಗಿದೆ. ಸಮಾಜದಲ್ಲಿ ಮೂರು ವರ್ಗದ ಜನರನ್ನು ನಾವು ಕಾಣಬಹುದಾಗಿದೆ. ಮೊದಲನೆಯವರು ಯಾವುದೇ ಕೆಲಸ ಮಾಡಲು ಹಿಂಜರಿಯುವವರು, ಎರಡನೆಯವರು ಕಾರ್ಯ ಮಾಡಲು ಆರಂಭಿಸಿ ಅರ್ಧದಲ್ಲಿ ಕೈಬಿಡುವವರು,…

 • ಕಡು ಭ್ರಷ್ಟ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಒಗ್ಗಟ್ಟಾಗಿದೆ

  ಬೆಂಗಳೂರು: ಪರಿವರ್ತನಾ ರ‍್ಯಾಲಿ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ ಎಂಬ ಸುದ್ದಿಯ ಬೆನ್ನಲ್ಲೇ ಸಂಸದೆ  ಶೋಭಾ ಕರಂದ್ಲಾಜೆ ಗುರುವಾರ ಸರಣಿ ಟ್ವೀಟ್‌ಗಳನ್ನು ಮಾಡಿ ತೇಪೆ ಹಚ್ಚಿದ್ದು, ಬಿಜೆಪಿ ಒಗ್ಗಟ್ಟಾಗಿದ್ದು,ಮಿಷನ್‌ 150 ಗಾಗಿ ಕೆಲಸ ಮಾಡುತ್ತಿದೆ ಎಂದಿದ್ದಾರೆ. ‘ಬಿಜೆಪಿ ಯಡಿಯೂರಪ್ಪ…

 • ನಾಯಕತ್ವಕ್ಕೊಂದು ಹೊಸ ವ್ಯಾಖ್ಯಾನ : ಪರಿವರ್ತನಶೀಲ ಬದಲಾವಣೆ

  ದೇಶದ ಹೆಚ್ಚಿನ ವಲಯಗಳು ಅಭಿವೃದ್ಧಿಯ ಹಾದಿಯಲ್ಲಿದ್ದರೂ ಸಾರ್ವಜನಿಕ ರಂಗದ ಕೆಲವು ಉದ್ದಿಮೆಗಳು ರೋಗಗ್ರಸ್ತವಾಗಿವೆ. ಸಮರ್ಥ ನಾಯಕತ್ವ ಮತ್ತು ಅದರಿಂದ ಪ್ರೇರಿತವಾಗಿ ಬದ್ಧತೆಯಿಂದ ದುಡಿಯುವ ಉದ್ಯೋಗಿಗಳ ಕೊರತೆ ಈ ಉದ್ದಿಮೆಗಳ ಅಧೋಗತಿಗೆ ಪ್ರಮುಖ ಕಾರಣ. ಸಾರ್ವಜನಿಕ ವಲಯದ ರೋಗಗ್ರಸ್ತ ಉದ್ದಿಮೆಗಳನ್ನು…

ಹೊಸ ಸೇರ್ಪಡೆ