Life

 • ಲಚ್ಚು ಮೇಷ್ಟ್ರ ಸೂತ್ರಗಳು

  ಲಚ್ಚು ಮೇಷ್ಟ್ರು ಬಹಳ ಫೇಮಸ್ಸು. ಲಕ್ಷ್ಮೀ ನರಸಿಂಹ ಮೂರ್ತಿ ಅಂದರೆ ಇಡೀ ಜಗತ್ತಿಗೆ ಇರಲಿ, ಹೆಂಡತಿಗೂ ಕೂಡ ತಿಳಿಯುತ್ತಿರಲಿಲ್ಲ. ಲಚ್ಚು ಅಂದರೆ ಮಾತ್ರ ಅವರ ವರ್ಚಸ್ಸು ಬೆಳಗಿಬಿಡೋದು. ಅವರು ಪಾಠ ಮಾಡಿದ ನೂರಾರು ವಿದ್ಯಾರ್ಥಿಗಳು ಜಗತ್ತಿನ ನಾನಾ ಭಾಗಕ್ಕೆ…

 • ಮೌನದೊಳಗೊಂದು ಹೊಸ ಜೀವನ

  ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ ಜೀವ ಕಳೆ ತುಂಬುವ ಸಂಗಾತಿ. ನೂರು ನೋವುಗಳನ್ನು ಕಾಣದೂರಿನ ಬೆಟ್ಟದಲ್ಲಿ ಬಚ್ಚಿಟ್ಟರೂ ಮರುಕಳಿಸಿತು…

 • ಇಂದಿಗಾಗಿ ಬದುಕಿ

  ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು. ತುಂಬಾ ಜನ ನಾಳೆಯ ಚಿಂತೆಯಲ್ಲಿ ಇಂದಿನ ಸುಖ ಕಳೆದು ಕೊಳ್ಳುವವರೇ.. ಬದಲಾಗಿ ನಾಳಿನ ಚಿಂತೆಗಾಗಿ ಇಂದಿನ ಸಂತೋಷ ಅನುಭವಿಸದೇ…

 • ಒಂದು ಪೇಪರ್‌, ಬಾಳೆಹಣು ¡ ಮತ್ತು ನಿಯತ್ತು…

  ಬಸ್‌ಸ್ಟಾಪ್‌ ನಲ್ಲಿ ಇಳಿದೆ. ಹಸಿವಾಗಿತ್ತು. ನನ್ನ ಬಳಿ ಹೆಚ್ಚು ಹಣವಿರಲಿಲ್ಲ. ಅದೊಂದು ಚಿಕ್ಕ ಅಂಗಡಿ ಬಳಿ ಹೋದೆ. ಪೇಪರ್‌ ಮತ್ತು ಎರಡು ಬಾಳೆ ಹಣ್ಣು ಕೇಳಿ, ನನ್ನ ಬಳಿ ಸ್ವಲ್ಪವೇ ಹಣವಿದೆ ಮತ್ತು ಚೇಂಜ್‌ ಸಹ ಇಲ್ಲ ಅಂತ…

 • ಚಿಂತೆಗೆ ಹೇಳಿ ಗುಡ್‌ ಬೈ

  ಜೀವನದಲ್ಲಿ ಅವಕಾಶಗಳಿಗಾಗಿ ಕಾಯಬಾರದು. ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎನ್ನುವ ಮಾತೊಂದಿದೆ. ಬಹುಶಃ ಈ ಮಾತು ಬರೀ ಬಾಯಿಮಾತಿಗೆ ಸೀಮಿತವಾಗಿದೆ. ನಮಗೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಬರಲ್ಲ. ಇನ್ನೊಬ್ಬರ ಅವಕಾಶದಲ್ಲಿ ನಮಗೆ ಏನಾದರೂ ಸಾಧಿಸಲು ಸಿಗಬಹುದೇ ಅನ್ನುವ ಇಣುಕು ನೋಟದಲ್ಲಿ ಒಳ ನುಗ್ಗುವ…

 • ತಪ್ಪುಗಳು ಸಾಧನೆಗೆ ಮೆಟ್ಟಿಲುಗಳಾಗಲಿ

  ಜೀವನದಲ್ಲಿ ತಪ್ಪುಗಳು ಮನುಷ್ಯನ ಅನುಭವಗಳನ್ನು ಹೆಚ್ಚಿಸುತ್ತವೆ. ಆ ಅನುಭವಗಳು ಮನುಷ್ಯ ಮಾಡುವ ತಪ್ಪುಗಳನ್ನು ಕಡಿಮೆಗೊಳಿಸುತ್ತವೆ. ಶಾಲೆ- ಕಾಲೇಜುಗಳಲ್ಲಿ ಶಿಕ್ಷಕರು ತಪ್ಪು ಮಾಡಿ ಆದರೆ ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಬೇಡಿ, ಹೊಸ ತಪ್ಪು ಮಾಡಿ ಎನ್ನುತ್ತಾ ಮಕ್ಕಳನ್ನು ತಿದ್ದುವುದು…

 • ಅಪ್‌ಲೋಡ್‌ ಮಾಡುವ ಮುನ್ನ…

  ಇತ್ತೀಚೆಗೆ ಕಾರ್ಟೂನ್ ಒಂದು ಗಮನ ಸೆಳೆಯಿತು. ಬಹಳ ವರ್ಷಗಳ ನಂತರ ಅಜ್ಜಿಯನ್ನು ಭೇಟಿ ಮಾಡಲೆಂದು ಮಕ್ಕಳು, ಮೊಮ್ಮಕ್ಕಳು ಬಂದಿರುತ್ತಾರೆ. ಆದರೆ ಅಜ್ಜಿಯನ್ನು ಮಾತನಾಡಿಸುವುದು ಬಿಟ್ಟು ಎಲ್ಲರೂ ಮೊಬೈಲ್‌ ನೋಡುವುದರಲ್ಲೇ ಮಗ್ನರಾಗಿದ್ದರು. ಅಜ್ಜಿ ಮೂಲೆಯಲ್ಲಿ ಎಂದಿನಂತೆ ಒಂಟಿ…ಇದು ಕೇವಲ ವ್ಯಂಗ್ಯ…

 • ಕಥೆಗಳಿಗೆ ಬದುಕನ್ನು ಬದಲಿಸುವ ಶಕ್ತಿ ಇದೆ: ಡಾ. ಸಂಧ್ಯಾ ಪೈ

  ಕೋಟ: ಉತ್ತಮ ಕಥೆಗಳಿಗೆ ಓದುಗರನ್ನು ಸದಾ ಕಾಡುವ ಮತ್ತು ಬದುಕಿನ ದೃಷ್ಟಿಕೋನವನ್ನು ಬದಲಾಯಿಸುವ ಸಾಮರ್ಥ್ಯ ಇದೆ ಎಂದು ತರಂಗ ಮತ್ತು ತುಷಾರ ನಿಯತಕಾಲಿಕಗಳ ವ್ಯವಸ್ಥಾಪಕ ಸಂಪಾದಕಿ ಡಾ ಸಂಧ್ಯಾ ಎಸ್. ಪೈ ಹೇಳಿದರು. ಕೋಟದ ಕಾರಂತ ಕಲಾಭವನದಲ್ಲಿ, ತುಷಾರ…

 • ಜೀವವೇ ದೊಡ್ಡ ನೊಬೆಲ್‌

  ಹೃದಯಸ್ಪರ್ಶಿ ವಾಗ್ಮಿ ಡಾ. ಗುರುರಾಜ ಕರಜಗಿ ಅವರು ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘವು ಶಿರಸಿಯಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾಡಿದ ಭಾಷಣದ ಆಯ್ದ ಭಾಗವಿದು… ಮನುಷ್ಯನಿಗೆ ತೀವ್ರ ಅಪೇಕ್ಷೆ ಇರೋದು ಎರಡು: “ನಾನು ಯಾವತ್ತೂ ಸಾಯಬಾರದು’; “ಹಾಗೇನಾದರೂ…

 • ಖುಷಿ ಹುಡುಕಬೇಡಿ ಆಸ್ವಾದಿಸಿ!

  ಎಲ್ಲವೂ ರೆಡಿಮೆಡ್‌ ಆಗಿ ದೊರೆಯುವ ಈಗ ಸಂತೋಷವನ್ನೂ, ನೆಮ್ಮದಿಯನ್ನೂ ಆರ್ಡರ್‌ ಮಾಡಿಕೊಳ್ಳುವ ತವಕದಲ್ಲಿದ್ದೇವೆ. ನಮ್ಮೊಳಗೇ ಇರುವ ಖುಷಿಯನ್ನು ಇನ್ನೆಲ್ಲೋ ಹುಡುಕಿ ಸೋತು ಬಿಡುತ್ತೇವೆ. ಅದರ ಬದಲು ಸುತ್ತ ಮುತ್ತಲು ಇರುವುದಲ್ಲೇ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸಿ. ಧನಾತ್ಮಕ ಚಿಂತನೆಯೊಂದಿಗೆ ದಿನವನ್ನು…

 • ಜೀವನಕ್ಕೊಂದು ದಾರಿ ಮಾಡಿಕೊಳ್ಳಿ…

  ಜೀವನ ಅಂದರೆ ಅಲೆಗಳಂತೆ. ಇಲ್ಲಿ ಭಾವದ ಏರು-ತಗ್ಗುಗಳಿವೆ. ಸಹಿಸಲಾಗದ ದುಃಖ, ಒಬ್ಬನೇ ಸಹಿಸಿಕೊಂಡು ಅನುಭವಿಸುವ ನೋವು, ಒಂಟಿಯಾಗಿಯೇ ಸಾಗಬೇಕು, ಸಾಧಿಸಬೇಕು ಮೌನವಾಗಿಯೇ ರೋಧಿಸಿಕೊಂಡು ಕೂರಬೇಕು ಅನ್ನುವ ಯೋಚನೆಗಳು ಆಗಾಗ ನಮ್ಮ ಸ್ಮತಿ ಪಟಲ ಬಂದು ಹೋಗುವ ಖಯಾಲಿಗಳು ಏನಾದರೂ…

 • ಕಂಡದ್ದನ್ನು ಪರಾಂಬರಿಸಿ ನೋಡು

  ವ್ಯಕ್ತಿಗಳ ಮಧ್ಯೆ ಇರುವಂತ ಸ್ನೇಹ- ಸಂಬಂಧಗಳಿಗೆ ನಂಬಿಕೆ ಎನ್ನುವುದು ಸೇತುವೆ ಇದ್ದಂತೆ. ಅದನ್ನು ಬಿರುಕು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸ್ನೇಹದಲ್ಲಿ ಯಾರೋ ಬಂದು ಹೇಳುವ ಚಾಡಿ ಮಾತಿಗೆ ಬೆಲೆ ಕೊಟ್ಟು ದೂರವಾದರೆ ಅವರ ಮಧ್ಯೆ ಗಟ್ಟಿಯಾದ ನಂಬಿಕೆ, ಪ್ರಾಮಾಣಿಕತೆ ಇಲ್ಲವೆಂದೇ…

 • ಸಹಕಾರ ಸಂಘಗಳಿಂದ ರೈತರ ಜೀವನ ಹಸನು

  ಚನ್ನರಾಯಪಟ್ಟಣ: ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತರ ಜೀವನೋಪಾಯಕ್ಕೆ ಅನುಕೂಲವಾಗಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ತಿಳಿಸಿದರು. ತಾಲೂಕಿನ ಕಾರೇಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಾಸನ ಜಿಲ್ಲಾ ಸಹಕಾರ…

 • ಎಲ್ಲ ಬಗೆಯ ಮೋಸಕ್ಕೂ ಧನ್ಯವಾದ…

  ಪ್ರತಿ ಬಾರಿ ನಿನ್ನ ತಿರಸ್ಕಾರದ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ನೋವು ಕೊಡುವುದಕ್ಕಿಂತ ನಿನ್ನಿಂದ ದೂರವಾಗುದೇ ಒಳಿತು ಅನಿಸುತ್ತಿದೆ. ಬದುಕಿನಲ್ಲಿ ಬರುವ ನೋವಿರಲಿ, ನಲಿವಿರಲಿ, ಎಲ್ಲವನ್ನೂ ನಿನ್ನ ಜೊತೆಯಲ್ಲೇ ಸವಿಯಬೇಕು ಅಂತ ಹೇಳಿದ್ದು ಸುಳ್ಳಲ್ಲ ಕಣೇ. ಎಷ್ಟೇ ವರ್ಷಗಳು…

 • ಗೆಲುವಿನ‌ ಓಟದೆಡೆಯಲ್ಲಿ ಮರೆವು ಇರಬಾರದು

  ಗೆಲುವು ಎಲ್ಲರಿಗೂ ಅಗತ್ಯ. ಅದಕ್ಕಿಂತಲೂ ಹೆಚ್ಚಾಗಿ ಗೆಲುವು ಆತ್ಮ ವಿಶ್ವಾಸವನ್ನು ನೀಡುತ್ತದೆ. ಅದು ಹಾಗೇ ಅಲ್ವೇ.. ಮಾತೊಂದರಂತೆ ಗೆದ್ದ ಎತ್ತಿನ ಬಾಲ ಹಿಡಿಯಬೇಕು ಎಂಬುದು ಜಗದ ನಿಯಮ. ಹಾಗೇ ಗೆಲುವಿನ ಓಟ ಜೀವನದಲ್ಲಿ ನಿರಂತರವಾಗಿರುತ್ತದೆ. ಮಗುವೊಂದು ಶಾಲೆಗೆ ಹೋಗುವಾಗ…

 • ಸಮಸ್ಯೆಗಳ ನಡುವೆ ಜೀವನ

  ಹೊಸಕೋಟೆ: ನಗರದಲ್ಲಿ ಜನರು ಮೂಲಭೂತ ಸೌಲಭ್ಯಗಳ ಕೊರತೆಯ ನಡುವೆಯೇ ಜೀವನ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಬಹುತೇಕ ಭರವಸೆಗಳು ಇದುವರೆವಿಗೂ ಈಡೇರಿಲ್ಲ. 2012ರಲ್ಲಿ ಪ್ರಾರಂಭಗೊಂಡ ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಚರಂಡಿಗಳಲ್ಲಿ ನೀರು ಸರಾಗವಾಗಿ…

 • ಆತ್ಮವಿಶ್ವಾಸದಿಂದ ಬದುಕು ರೂಪಿಸಿಕೊಳ್ಳಿ

  ಮೈಸೂರು: ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಉತ್ಪನ್ನಗಳ ತಯಾರಿಕೆ ಬಗ್ಗೆ ಹಾಗೂ ಉದ್ಯಮದ ಬಗ್ಗೆ ವಿಶೇಷಚೇತನರಿಗೆ ತರಬೇತಿ ನೀಡಿ ಎಂದು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಕೆ.ಜ್ಯೋತಿ ಹೇಳಿದರು. ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿದಾರರ ಸಂಘದಿಂದ…

 • ಬದುಕು ಬದಲಿಸಿದ ಚಿತ್ರ

  ಅಂದು ಮುಂಜಾನೆ, ಶ್ರವಣ ಬೆಳಗೊಳದ ಗೊಮ್ಮಟ ಗಿರಿಯನ್ನು ಏರಿದ್ದೆ. ಅಲ್ಲೊಬ್ಬರು ಜೈನ ಮುನಿ, ಮುಗಿಲವೀರ ಬಾಹುಬಲಿಯ ಮಹಾನ್‌ ಪಾದಗಳ ಕೆಳಗೆ, ಪುಟ್ಟ ಆಕೃತಿಯಂತೆ ಧ್ಯಾನಸ್ಥರಾಗಿ ಕುಳಿತಿದ್ದನ್ನು ಕಂಡೆ. ಅವರು “ಜಂಗಲ್‌ವಾಲೆ ಬಾಬಾ’ ಅಂತಲೇ ಖ್ಯಾತಿ ಪಡೆದಿದ್ದ ಚಿನ್ಮಯ ಸಾಗರ…

 • ಸೃಜನಶೀಲತೆಯೇ ಯಶಸ್ಸಿನ ಗುಟ್ಟು

  ದಿನಗಳು ಉರುಳುತ್ತಿದಂತೆ ಕಾಲವೂ ಕೂಡ ಬದಲಾಗುತ್ತಿದೆ. ಅದರಲ್ಲಿ ಇದು ತಂತ್ರಜ್ಞಾನದ ಯುಗ. ದಿನಕ್ಕೊಂದು ಅನ್ವೇಷಣೆಗಳು ನಡೆಯತ್ತಲೇಯಿರುತ್ತದೆ. ಅಂತಹ ಕಾಲದಲ್ಲಿ ಕೆಲವರೂ ಈ ಯುಗವೂ ನಮ್ಮಂತವರಿಗಲ್ಲ ಎಂಬ ಆಲೋಚನೆಯನ್ನು ವ್ಯಕ್ತಪಡಿಸವವ‌ರನ್ನು ನೋಡಿದ್ದೇವೆ. ಇದರ ಬಗ್ಗೆ ನಾವು ಯೋಚಿಸಬೇಕಿದೆ. ಬದಲಾವಣೆ ಜಗದ…

 • ಸ್ವಚ್ಛತೆ ಸೇವೆಗಾಗಿಯೇ ಕಾರ್ಮಿಕರ ಜೀವನ ಮುಡಿಪು

  ಚಾಮರಾಜನಗರ: ಭಾರತ್‌ ವಿಕಾಸ ಪರಿಷತ್‌ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದ ಪೌರ ಕಾರ್ಮಿಕರ ಕಾಲೋನಿಗೆ ತೆರಳಿ ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ವಿಶ್ವ ಪೌರ ಕಾರ್ಮಿಕರ ದಿನವನ್ನು ಆಚರಿಸಲಾಯಿತು. ವಿಶ್ವ ಪೌರಕಾರ್ಮಿಕರ…

ಹೊಸ ಸೇರ್ಪಡೆ