Lifestyle

 • ಮನಿ money ಕಥೆ ಮನೆ ಬಜೆಟ್‌ ಅಂದು ಇಂದು!

  ಭವಿಷ್ಯದಲ್ಲಿ ಎದುರಾಗುವ ದುಬಾರಿ ವೆಚ್ಚಗಳನ್ನು ನಿಭಾಯಿಸಬೇಕೆಂದರೆ ಇಂದಿನ ಜೀವನಶೈಲಿಯಲ್ಲಿ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಲೇಬೇಕು. ಪ್ರತಿಯೊಬ್ಬರೂ ತಮ್ಮ ಆದಾಯದಲ್ಲಿ ಕನಿಷ್ಠ ಶೇ.30ನ್ನಾದರೂ ಉಳಿತಾಯ ಮಾಡಲೇಬೇಕಾಗುತ್ತದೆ. ಅದು ಆರೋಗ್ಯಕರ ಆರ್ಥಿಕ ನಿರ್ವಹಣ ಶೈಲಿ. ಈಗಿನ ಮತ್ತು ಕೆಲವು ತಿಂಗಳ ಅನಂತರ…

 • ವ್ಯಾಯಾಮವಿಲ್ಲದ ಜೀವನಶೈಲಿ ಅಪಾಯ

  ಸಾಮಾನ್ಯವಾಗಿ ಚಳಿಗಾಲದಲ್ಲಿ ಇತರೆ ದಿನಗಳಿಗಿಂತ ಹೆಚ್ಚಿನ ಮಂದಿ ಮಂಡಿ ನೋವು, ಬೆನ್ನು ನೋವು, ಸೊಂಟ ನೋವಿನಿಂದ ಬಳಲುತ್ತಾರೆ ಎಂದು ವರದಿಗಳು ಹೇಳುತ್ತವೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ರಕ್ತನಾಳಗಳು ಸಂಕೋಚಗೊಂಡು ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹಾಗಾಗಿ ಕೈ, ಕಾಲಿನ ಗಂಟುಗಳಿಗೆ ರಕ್ತ…

 • ಮಿಲೇನಿಯಲ್ಸ್‌ , ತಂತ್ರಜ್ಞಾನ ಮತ್ತು ಜೀವನ ಶೈಲಿ

  ನಮ್ಮ ಜೀವನ ಶೈಲಿ ರೂಪಾಂತರಗೊಳ್ಳುತ್ತಿದೆ. ನಿನ್ನೆ ಇದ್ದ ಹಾಗೆ ನಾವು ಇವತ್ತು ಇಲ್ಲ. ಇವತ್ತು ಇದ್ದ ಹಾಗೆ ನಾವು ನಾಳೆ ಇರುವುದಿಲ್ಲ. ನಮ್ಮ ಬದುಕುವ ರೀತಿ, ನೀತಿ ಪ್ರತಿ ಕ್ಷಣಕ್ಕೂ ಬದಲಾಗುತ್ತಿದೆ. ಬದಲಾಗಬೇಕಾಗಿದೆ. ಇಲ್ಲದಿದ್ದರೆ ಜಗತ್ತೇ ನಮ್ಮನ್ನು ಬದಲಿಸುತ್ತದೆ….

 • ಹ್ಯಾಪಿ ದಿವಾಳಿ; ಲಾಸ್‌ ಮಾಡಿಕೊಂಡವರೇ ಬಾಸ್‌ ಆಗೋದು!

  ಕೂಲಿಕಾರನೂ, ಸೂಟುಧಾರನೂ ದುಡ್ಡು ತಂದೊಡ್ಡುವ ಸಂಕಷ್ಟದ ಮುಂದೆ ಬೆಂಡಾಗಲೇಬೇಕು. ಕೆಲವರು ದಿವಾಳಿಯೆದ್ದು, ಸೋತು ಸುಣ್ಣವಾದರೆ, ಫೀನಿಕ್ಸ್‌ ಪಕ್ಷಿಯಂತೆ ಮೇಲೆದ್ದು ಬಂದವರೂ ಇದ್ದಾರೆ. ಅಂಥವರ ಅನುಭವ ನಮಗೆಲ್ಲರಿಗೂ ಪಾಠ! ಕಷ್ಟ ಎನ್ನುವುದು ಮನುಷ್ಯರಿಗೆ ಬರದೇ ಮರಕ್ಕೆ ಬರುತ್ತಾ ಎಂಬ ಹಿರಿಯರ…

 • ಸಾಂಪ್ರದಾಯಿಕ ಅಡುಗೆಗಳ ಸ್ಥಾನದಲ್ಲಿ ಸಂಸ್ಕರಿತ ಆಹಾರಗಳು

  ಸಂಸ್ಕರಿತ ಆಹಾರಗಳಾವುವು? ಆಹಾರವನ್ನು ಸಂರಕ್ಷಿಸಲು ಅಥವಾ ದಿಢೀರ್‌ ತಯಾರಿ ಅಥವಾ ಸೇವನೆಗೆ ಅನುವಾಗುವಂತೆ ಪರಿವರ್ತಿಸಲಾದ ಆಹಾರಗಳನ್ನು ಸಂಸ್ಕರಿತ ಆಹಾರಗಳೆನ್ನುತ್ತಾರೆ. ರೆಡಿ ಮಿಕ್ಸ್‌ಗಳು, ಪಾಸ್ತಾ ಉತ್ಪನ್ನಗಳು, ಕ್ಯಾನ್‌ಡ್‌ ಆಹಾರಗಳು, ಕಾನ್‌ಫೆಕ್ಷನರಿಗಳು, ಬೇಕರಿ ಆಹಾರಗಳು, ಹೈನು ಉತ್ಪನ್ನಗಳು ಮತ್ತು ದಿಢೀರ್‌ ಸೇವನೆ…

 • ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

  ಮಳೆಗಾಲ ಎಂದರೆ ಎಲ್ಲೆಡೆ ಜಲಧಾರೆ, ಸರಾಗವಾಗಿ ಹರಿಯದ ನೀರು. ನಗರಗಳಲ್ಲಿ ಇನ್ನೂ ಕಷ್ಟ. ಇವುಗಳಿಗೆ ತೆರದುಕೊಂಡರೆ ರೋಗಗಳನ್ನು ಆಹ್ವಾನಿಸಿದಂತೆ. ಎಷ್ಟೇ ಮುಂಜಾಗೃತಿ ವಹಿಸಿದರೂ ಶೀತ, ಜ್ವರ, ಕೆಮ್ಮು ಬಿಡದೇ ಕಾಡುತ್ತದೆ. ಮಳೆಗಾಲದಲ್ಲಿ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಆರೋಗ್ಯ…

 • ಕೆಲಸದ ಬದ್ಧತೆಗಾಗಿ ಜಪಾನಿನಲ್ಲಿ ಸೋಲೋ ವೆಡ್ಡಿಂಗ್…!

  ಮಣಿಪಾಲ: ಹೆಣ್ಣು ಮಗುವೊಂದು ಹುಟ್ಟಿದ ಬಳಿಕ ಹೆತ್ತವರು ಅದರ ಪಾಲನೆ ಪೋಷಣೆಯಲ್ಲೇ ಮೈ ಮರೆಯುತ್ತಾರೆ. ಅತ್ಯಂತ ಜಾಗರೂಕತೆಯಿಂದ ಹೆಣ್ಣು ಮಗುವನ್ನು ಸಾಕಿ ಸಲುಹಿ ದೊಡ್ಡವಳನ್ನಾಗಿ ಮಾಡುತ್ತಾರೆ. ಹೆಣ್ತನದ ಆಗಮನವಾದ ಬಳಿಕ ಜವಾಬ್ದಾರಿಯ ಅರಿವು ಅವರಿಗೆ ಆಗುತ್ತದೆ ಎಂಬುದು ವಾಸ್ತವ….

 • ಚಿಕ್ಕಂದಿನಿಂದಲೇ ಶಿಸ್ತು, ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಿ’

  ಕುಂದಾಪುರ: ಮಕ್ಕಳು ಚಿಕ್ಕಂದಿ ನಿಂದಲೇ ಶಿಸ್ತು ಬದ್ಧ ಜೀವನಶೈಲಿಗೂ ಸಮಯಪ್ರಜ್ಞೆಯನ್ನು ಮೈಗೂಡಿಸಿ ಕೊಂಡರೆ, ಭವಿಷ್ಯದ ಬದುಕು ಸುಂದರ ವಾಗಿ ರೂಪುಗೊಳ್ಳುತ್ತದೆ. ಪ್ರೌಢಶಿಕ್ಷಣ ಜೀವನದ ಮಹತ್ವದ ಕಾಲಘಟ್ಟವಾಗಿದ್ದು, ಇಲ್ಲಿ ಎಡವಿ ಬೀಳದೆ, ಜಾಗರೂಕತೆಯಿಂದ ಮುನ್ನಡೆಯಿರಿ ಎಂದು ಬೈಂದೂರು ಶಾಸಕ ಬಿ.ಎಂ….

 • ಸಾಯಬೇಕಾಗಿರುವುದು ಅಹಂ

  ಬದುಕಿನ ಪಯಣದಲ್ಲಿ ನಮ್ಮವರಿಂದಲೇ ತುಂಬಾ ನೋವಾದಾಗ, ನಮ್ಮ ಭಾವನೆಗಳಿಗೆ ಬೆಲೆ ಸಿಗದೆ ಇದ್ದಾಗ, ನಾವು ಅತೀ ಹೆಚ್ಚು ಪ್ರೀತಿಸುವವರಿಂದಲೇ ನಮ್ಮ ಭಾವನೆಗಳಿಗೆ ಧಕ್ಕೆ ಆದಾಗ ಮನಸ್ಸಿನ ಮೂಲೆಯಲ್ಲಿ ಒಂದು ಮಾತು ಬರುತ್ತದೆ. “ಬಹುಶಃ ನಾನು ಸತ್ತರೆ ಎಲ್ಲ ಸರಿ…

 • ಜಿಮ್‌ ಜಿಮ್‌ ಜಿಮ್‌

  ಆರೋಗ್ಯ ಕಾಪಾಡಲು ವ್ಯಾಯಾಮ, ಕಸರತ್ತು, ಯೋಗ, ಧ್ಯಾನ, ನೃತ್ಯ, ಸಮರ ಕಲೆಗಳು- ಇತ್ಯಾದಿಯನ್ನು ಕಲಿಯುತ್ತಾರೆ. ಅಭ್ಯಾಸ ಮಾಡುತ್ತಾರೆ. ಅದಕ್ಕೆಂದು ತರಗತಿಗೆ ತೊಡುವ ಸಮವಸ್ತ್ರ ಅಥವಾ ಉಡುಪೇ ಫ್ಯಾಷನ್‌ ಆಗಿಬಿಟ್ಟರೆ? ಈಗ ಜಿಮ್‌ಗೆ ತೊಡುವ ಉಡುಗೆ ಟ್ರೆಂಡ್‌ ಆಗುತ್ತಿದೆ. ಇದಕ್ಕೆ…

 • ಸಮತೋಲನದಲ್ಲಿರಲಿ ಹಾರ್ಮೋನ್‌

  ಹಾರ್ಮೋನ್‌ನ ಅಸಮತೋಲನ ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದು ದೇಹಕ್ಕೆ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಸಿದುಕೊಳ್ಳುತ್ತದೆ. ಇಂದಿನ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆಧುನಿಕತೆಗೆ ಒಗ್ಗಿಕೊಂಡು ಆರೋಗ್ಯದತ್ತ ಗಮನ ಹರಿಸದೇ ಇದ್ದಾಗ ಈ ಸಮಸ್ಯೆ ಕಂಡು ಬರುತ್ತದೆ….

 • ಸಣಕಲು ವ್ಯಕ್ತಿಗಳಿಗೆ ಮಸಲ್ಸ್‌ ಬಿಲ್ಡ್‌ ಟಿಪ್‌

  ದಪ್ಪ ದೇಹ ಹೊಂದಿರುವವರು ತೂಕ ಕಳೆದುಕೊಳ್ಳಲು ಕಷ್ಟಪಡುತ್ತಿರುವಾಗಲೇ ಸಣಕಲು ವ್ಯಕ್ತಿಗಳು ತೂಕ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಒಂದು ವೇಳೆ ನೀವು ಸಣಕಲರಾಗಿದ್ದು, ಅಗತ್ಯ ತಕ್ಕಷ್ಟು ತೂಕ ಹೊಂದಿಲ್ಲದೇ ಇದ್ದರೆ ಚಿಂತೆ ಬೇಡ ಅದಕ್ಕಾಗಿ ಮಸಲ್ಸ್‌ ಬಿಲ್ಡ್‌ ಟಿಪ್ಸ್‌ ಅನುಸರಿಸಿದರೆ ಸಾಕು….

 • ಮಧುಮೇಹ ಪಾದದ ತಪಾಸಣೆ ಮತ್ತು ಆರೈಕೆ

  ಪ್ರಪಂಚಾದ್ಯಂತ ಅಸಾಂಕ್ರಾಮಿಕ ರೋಗದಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮುಂದುವರಿದ ರಾಷ್ಟ್ರಗಳಲ್ಲದೆ ಮುಂದುವರಿಯುತ್ತಿರುವ ಮತ್ತು ಹಿಂದುಳಿದ ದೇಶಗಳಲ್ಲಿಯೂ ದಿನಂಪ್ರತಿ ಅಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚುತ್ತಿದೆ. ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ಕಡಿಮೆಗೊಳ್ಳುತ್ತಿರುವ ದೈಹಿಕ ಚಟುವಟಿಕೆ ಮತ್ತು…

 • ಸಂಗೀತದಿಂದ ಆರೋಗ್ಯಕರ ಜೀವನ ಸಾಧ್ಯ

  ದೊಡ್ಡಬಳ್ಳಾಪುರ: ಸಂಗೀತದಿಂದ ಹಲವಾರು ಪ್ರಯೋಜನಗಳಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಅಚ್ಚರಿಯೆನಿಸುವ ಸಂಗತಿಗಳು ನಡೆದಿವೆ. ಸಂಗೀತವನ್ನು ಸ್ಪರ್ಧೆಗಳಿಗೆ ಸೀಮಿತಗೊಳಿಸದೇ ಸದಾ ಆಸ್ವಾದಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ವಿದುಷಿ ಶಾರದಾಶ್ರೀಧರ್‌ ತಿಳಿಸಿದರು. ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಶಾಲಾ ಸಭಾಂಗಣದಲ್ಲಿ ನಡೆದ ಸುಸ್ವರ ಸಂಸ್ಥೆಯ…

 • ಸಿದ್ಧಗಂಗಾ ಶ್ರೀ ಜೀವನಶೈಲಿ ಕುರಿತು ಕವನ ಸ್ಪರ್ಧೆ

  ಬೆಂಗಳೂರು: ಮಹಾಶಿವರಾತ್ರಿ ಅಂಗವಾಗಿ ಕರ್ನಾಟಕ ಪ್ರತಿಭಾವರ್ಧಕ ಅಕಾಡೆಮಿ ವತಿಯಿಂದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜೀವನಶೈಲಿ ಕುರಿತಾದ ಸ್ವರಚಿತ ಕವನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮಾ.4ರಂದು ಎಡಿಎ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಆಯ್ಕೆಯಾದ 100 ಕವನಗಳನ್ನು ಶಿವಶರಣ ದಾಸೋಹಿ ಎಂಬ…

 • ಕ್ಯಾನ್ಸರ್‌ ಸತ್ಯ ಮತ್ತು ಮಿಥ್ಯೆ

  ಕ್ಯಾನ್ಸರ್‌ ಎಂಬುದು ದಿನೇ ದಿನೆ ಹೆಚ್ಚು ಸಾಮಾನ್ಯವಾಗುತ್ತಿರುವ ಆಧುನಿಕ ಕಾಯಿಲೆಗಳಲ್ಲೊಂದು. ಇದಕ್ಕೆ ಬದಲಾಗುತ್ತಿರುವ ನಮ್ಮ ಜೀವನಕ್ರಮ ಹಾಗೂ ಆಹಾರ ಪದ್ಧತಿ ಸಹಿತ ಹಲವಾರು ಕಾರಣಗಳಿವೆ. ಕ್ಯಾನ್ಸರ್‌ ಬಗ್ಗೆ ವೈದ್ಯ ವಿಜ್ಞಾನದ ಅರಿವು ಹೆಚ್ಚುತ್ತಿರುವಂತೆಯೇ, ಸಮಾಜದಲ್ಲಿ ಈ ಕಾಯಿಲೆಯ ಬಗೆಗಿನ ತಪ್ಪು…

 • ಹೀಗಿರಬೇಕು ಅಂತ ಅನ್ನಲಿಲ್ಲ, ಬದುಕಿ ತೋರಿಸಿದರು…

  ರಾಜ್‌ಕುಮಾರ್‌  ನಮ್ಮ ಜೊತೆ ಇಲ್ಲ ಅಂತ ಅನಿಸುತ್ತಲೇ ಇಲ್ಲ. ಅವರು ಬರೀ ಪಾತ್ರಗಳಲ್ಲಿ ಮಿಂಚಿ, ಪರದೇ ಮೇಲೆ ಒಳ್ಳೇತನವನ್ನು ತೋರಿಸಿ ಸುಮ್ಮನಾಗಿದ್ದರೆ ಈ ಫೀಲ್‌ ಬರುತ್ತಿರಲ್ಲ. ಬದಲಾಗಿ, ರಾಜ್‌ಕುಮಾರ್‌  ನಿಜ ಜೀವನದಲ್ಲೂ ಎಲ್ಲರೊಳಗೊಂದಾಗಿ ಬಾಳಿದರು.  ಪಾತ್ರಗಳನ್ನೂ ಮೀರಿದ  ಅವರ…

 • ಈ ಕ್ಷಣ ನಮ್ಮದು, ಬದುಕಿಬಿಡೋಣ…

  ಎಪ್ಪತ್ತೇಳು ವಯಸ್ಸು ದಾಟಿದ ನನ್ನ ಅಮ್ಮ, ಐವತ್ತು ವಯಸ್ಸು ದಾಟಿದ ನಾನು, ಹನ್ನೆರಡು ವಯಸ್ಸು ದಾಟಿದ ನನ್ನ ಮಗಳು-ಮೂರು ತಲೆಮಾರಿಗೆ ಸೇರಿದ  ನಾವು ಒಟ್ಟಿಗೆ ಮಾತನಾಡುತ್ತಾ ಕುಳಿತಿದ್ದೆವು.  ಒಂದೊಂದು ಮನಸ್ಸಿಗೂ, ಒಂದೊಂದು ವಯಸ್ಸಿಗೂ ಒಂದೊಂದು ಪ್ರಪಂಚವಿರುತ್ತದೆ. ಭಗವಂತ ಮಾತ್ರ…

 • ಮಾರಣಾಂತಿಕ ಸಮಸ್ಯೆ, ಎಚ್ಚರ ಅಗತ್ಯ

  ಸಹಜ ಪರಿಸ್ಥಿತಿಯಲ್ಲಿ ಸ್ತ್ರಿ ದೇಹದ ಗರ್ಭನಳಿಕೆಯಲ್ಲಿ ಗರ್ಭಧಾರಣೆ ನಡೆಯುತ್ತದೆ, ಅಲ್ಲಿ ಆರಂಭಿಕ ಪೋಷಣೆ ಪಡೆದ ಬಳಿಕ ಭ್ರೂಣವು ಗರ್ಭಕೋಶದ ಒಳಗಡೆಗೆ ಸರಿದು ಅಲ್ಲಿ ಬೆಳವಣಿಗೆ ಮುಂದುವರಿಯುತ್ತದೆ. ಆದರೆ ಭ್ರೂಣವು ನಳಿಕೆಯಲ್ಲಿಯೇ ನಿಂತು ಬೆಳೆಯುವ ಅಸಹಜ ಸ್ಥಿತಿಗೆ “ನಳಿಕೆಯ ಗರ್ಭಧಾರಣೆ’…

 • ಆಕಳಿಸಿದಳೆಶೋದೆ!

  -ಜಗದೋದ್ಧಾರನ ಹೆರೋದು, ಹೊರೋದಕ್ಕೇ ಅವಳು ಜನ್ಮವೆತ್ತಿದ್ದಾಳಾ?ಮದುವೆಯಾಗಿ ಗೃಹಿಣಿಯಾದರೆ ಹಿರಿಮೆ, ಹಾರಿಕೊಂಡು ವಿದೇಶಕ್ಕೆ ಹೋದರೆ ಗರಿಮೆ, ಹೆತ್ತರೆ ನೆಮ್ಮದಿ, ಎತ್ಯಾಡಿಸಿದರೆ ಸುಖ. ಮಕ್ಕಳು ಮಾತ್ರ ಬೆಳೆಯುತ್ತಲೇ ಹೋಗುತ್ತವೆ, ಗಂಡನಿಗೆ ಇಂಕ್ರಿಮೆಂಟ್‌ ವೃದ್ಧಿಯಾಗುತ್ತದೆ, ದೊಡ್ಡ ದೊಡ್ಡ ಹುದ್ದೆಗೆ ಅವನು ಏರುತ್ತಾ ಹೋಗುತ್ತಾನೆ….

ಹೊಸ ಸೇರ್ಪಡೆ