Lipstick

  • ಅಪ್ಪರ್‌ ಲಿಪ್‌ನ ಅಂದ ಹೆಚ್ಚಿಸಿ

    ಬಹುತೇಕ ಹೆಣ್ಮಕ್ಕಳಿಗೆ ಅಪ್ಪರ್‌ ಲಿಪ್‌ನ ಸಮಸ್ಯೆ ತಲೆ ಕಾಡುತ್ತದೆ. ಇದಕ್ಕೆ ಪಾರ್ಲರ್‌, ಕೆಲವರು ಸಲೂನ್‌ಗಳಲ್ಲಿ ಬೇರೆ ದಾರಿ ಇಲ್ಲದೆ ಪರಿಹಾರ ಕಂಡುಕೊಳ್ಳುತ್ತಾರೆ. ಇನ್ನು ಕೆಲವರು ಅಲ್ಲಿಗೆ ಹೋಗುವಷ್ಟು ತಾಳ್ಮೆ ಇಲ್ಲದೆ ಪರದಾಡುತ್ತಾರೆ. ಅಂತವರಿಗಾಗಿ ಕೆಲವು ಸುಲಭ ಟಿಪ್ಸ್‌ಗಳು ಇಲ್ಲಿವೆ….

  • ನ್ಯೂಡ್‌ ಕಲರ್‌ನೋಡಿ!

    ಕೆನ್ನೆ ಕೊಂಚ ಕೆಂಪಾಯಿತೇ, ತುಟಿಯ ರಂಗು ಹೆಚ್ಚೇ… ಮೇಕಪ್‌ ಮಾಡಿಕೊಳ್ಳುವಾಗ ಹುಡುಗಿಯರು ಹೀಗೆಲ್ಲಾ ಯೋಚಿಸುತ್ತಾರೆ. ಲಿಪ್‌ಸ್ಟಿಕ್‌ ಹಚ್ಚಬೇಕು, ಆದರೆ, ಬಣ್ಣ ಎದ್ದು ಕಾಣುವಷ್ಟು ಗಾಢವಾಗಿರಬಾರದು ಅಂತ ಬಯಸುವವರು, ನ್ಯೂಡ್‌ ಕಲರ್‌ಗಳಿಗೆ ಮೊರೆ ಹೋಗಬಹುದು… ತುಟಿಗಳಿಗೆ ಲಿಪ್‌ಸ್ಟಿಕ್‌ ಹಚ್ಚಬೇಕು. ಆದರೆ,…

  • ಕೃಷ್ಣಾವತಾರ ತಂದ ಫ‌ಜೀತಿ

    ತಮ್ಮ ಲಿಪ್‌ಸ್ಟಿಕ್‌ ಬಳಿದುಕೊಂಡು ನಿಂತಿರಲು, ನಾನು ಒಳಬರಲು, ಅಮ್ಮ ಬಾಗಿಲು ತಟ್ಟಲೂ ಸರಿ ಹೋಯ್ತು. ತಮ್ಮನನ್ನು ಗಮನಿಸದ ನಾನು ಸಡನ್ನಾಗಿ ಬಾಗಿಲು ತೆರೆದೆ. ಅಮ್ಮ, ತಮ್ಮನನ್ನು ನೋಡಿದವಳೇ ಬೆಚ್ಚಿಬಿದ್ದು, ಅವನತ್ತ ಧಾವಿಸಿ ಆತನನ್ನು ಮುಟ್ಟಿ ನೋಡಿ, ಏನು ಮಾಡಿಕೊಂಡಿ?…

  • ಅಧರಂ ಮಧುರಂ

    ಹುಡುಗಿಯ ಸೌಂದರ್ಯದ ವ್ಯಾಖ್ಯಾನದಲ್ಲಿ ತುಟಿಯ ರಂಗಿಗೆ ಮಹತ್ವದ ಪಾತ್ರವಿದೆ. ಪ್ರತಿ ಕವಿಯೂ ಹೆಣ್ಣನ್ನು ಹೊಗಳುವಾಗ ಗುಲಾಬಿ ಬಣ್ಣದ, ಜೇನು ಸೂಸುವ ತುಟಿ ಎಂದು ಬರೆಯದೇ ಇರಲಾರ. ಆ ಮಾತುಗಳನ್ನೇ ಬಂಡವಾಳವಾಗಿಟ್ಟುಕೊಂಡು ನಾನಾ ಬಣ್ಣದ ಲಿಪ್‌ಸ್ಟಿಕ್‌ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟವು. ಮೊದಲೆಲ್ಲ…

  • ದ್ವಿಪಾತ್ರದಲ್ಲಿ ತುಟಿ!

    ತಿಳಿ ಬಣ್ಣದ ಡ್ರೆಸ್‌ಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ಬಳಸಬೇಕು. ಅಂತೆಯೇ ಗಾಢ ಬಣ್ಣದ ಡ್ರೆಸ್‌ ಜೊತೆಗೆ ತಿಳಿಯಾದ ಲಿಪ್‌ಸ್ಟಿಕ್‌ ಬಳಸಬೇಕು. ತುಟಿಯ ಬಣ್ಣಕ್ಕೆ ಲಿಪ್‌ಸ್ಟಿಕ್‌ ಮ್ಯಾಚ್‌ ಮಾಡಿದರೆ ಉಡುಪೂ ಎದ್ದು ಕಾಣುವುದಿಲ್ಲ, ತುಟಿಯ ಬಣ್ಣಕ್ಕೂ ಮೆರಗು ಇರುವುದಿಲ್ಲ…  ಹುಡುಗಿಯ…

  • ಅನುಷ್ಕಾಳ ತುಟಿಯಲ್ಲಿ “ಅದೇ’ ಇರಲಿಲ್ಲ!

    ಅನುಷ್ಕಾ ತನ್ನ ತುಟಿಗೆ ಲಿಪ್‌ಸ್ಟಿಕ್‌ ಬಳಿದುಕೊಂಡಿದ್ದಾಳ್ಳೋ, ಇಲ್ಲವೋ ಅನ್ನೋದನ್ನು ಕ್ಯಾಮೆರಾ ಝೂಮ್‌ ಮಾಡಿ ನೋಡಿದರೂ ನಿಮಗೆ ಗೊತ್ತಾಗೋದಿಲ್ಲ. ಇಂಥ ಲಿಪ್‌ ಮೇಕಪ್‌ನ ಟ್ರೆಂಡಿಗೆ “ನ್ಯೂಡ್‌ ಲಿಪ್ಸ್‌’ ಎನ್ನುತ್ತಾರೆ. ತುಟಿ ಹೇಗಿದೆಯೋ, ಹಾಗೆ ಲಿಪ್‌ಸ್ಟಿಕ್‌ ಬಣ್ಣವೂ ಇರುತ್ತೆ… ಕಳೆದ ವಾರ…

  • ಲಿಪ್‌ಸ್ಟಿಕ್‌… ಅಹನಾ

    ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ ಎಂಬ ವಿವಾದಾತ್ಮಕ ಚಿತ್ರದಿಂದ ಬೆಳಕಿಗೆ ಬಂದ ಪ್ರತಿಭೆ ಅಹನಾ ಕುಮ್ರ. ಈಕೆ ಉಳಿದವರಂತೆ ಆಕಸ್ಮಿಕವಾಗಿ ನಟಿಯಾದವಳಲ್ಲ. ಬಾಲ್ಯದಲ್ಲಿಯೇ ನಟಿಯಾಗಬೇಕೆಂಬ ಹಂಬಲ ಇಟ್ಟುಕೊಂಡು ಈ ದಿಸೆಯಲ್ಲೇ ಮುಂದುವರಿದು ಹಂಬಲವನ್ನು ಈಡೇರಿಸಿಕೊಂಡವಳು.  ನಟನೆ ಎನ್ನುವುದು ಅವಳಿಗೆ…

  • ಲಿಪ್‌ಸ್ಟಿಕ್‌ ಚೆಲುವಿನ ಕಾಲ…ಚೆಂದುಟಿಗೆ ಚಿತ್ತಾರ

    ಲಿಪ್‌ಸ್ಟಿಕ್‌ ತುಟಿಯ ಅಂದವನ್ನು ಹೆಚ್ಚಿಸಿ ಎಲ್ಲರ ನಡುವೆ ಎದ್ದು ಕಾಣುವಂತೆ ಮಾಡಬಹುದು. ನಿಮ್ಮ ಅತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಆದರೆ, ಇದೇ ಲಿಪ್‌ಸ್ಟಿಕ್‌ ನಿಮ್ಮ ತುಟಿಯ ಆಕಾರ ಮತ್ತು ಮುಖಕ್ಕೆ ಹೊಂದದಿದ್ದರೆ ನಿಮ್ಮ ಅಂದಗೆಡಿಸಲೂಬಹುದು. ಮಹಿಳೆಯರು ಅಲಂಕಾರ ಪ್ರಿಯರು. ಮಹಿಳೆಯರ ಅಲಂಕಾರದ…

  • ಇದೀಗ ಕೆಂದುಟಿಯ ಕಾಲ

    ಕಾಲೇಜ್‌ ಮುಗ್ಸಿ ಬೇರೇನೂ ಮಾಡ್ಬೇಕಿಲ್ಲ ಗುರೂ, ಲಿಪ್‌ಸ್ಟಿಕ್‌ ಕಂಪೆನಿ ಓಪನ್‌ ಮಾಡಿದ್ರೆ ಸಾಕು, ಬೆಳಗಾಗೋದೊಳಗೆ ಕೋಟಿ ಕೋಟಿ ಎಣಿಸಬಹುದು’ ಹುಡುಗ್ರ ಮಾಮೂಲಿ ಡೈಲಾಗ್‌. ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ನಿರ್ಲಿಪ್ತವಾಗಿ ನಡೆದುಬಿಡುತ್ತಾಳೆ ಹುಡುಗಿ,  ಒಳಗೊಳಗೇ ನಗುತ್ತಿರುತ್ತಾಳೆ….

ಹೊಸ ಸೇರ್ಪಡೆ