Loan waiver

 • ಮೈಕ್ರೋ ಫೈನಾನ್ಸ್‌ ಸಾಲಮನ್ನಾ ಮಾಡಿ

  ಬೆಂಗಳೂರು: ಕಿರು ಹಣಕಾಸು ಸಾಲ(ಮೈಕ್ರೋ ಫೈನಾನ್ಸ್‌) ಕಂಪನಿಗಳಿಂದ ಮಹಿಳೆಯರು ಪಡೆದಿರುವ ಸಾಲಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು. ರಾಜ್ಯದ…

 • ನೇಕಾರರ ಸಾಲಮನ್ನಾ 4 ಜಿಲ್ಲೆಗೆ ಮಾತ್ರ ಅನ್ವಯ!

  ಬೆಳಗಾವಿ: ಸಾಲಮನ್ನಾ ಘೋಷಣೆ ಅನ್ವಯದಲ್ಲಿ ತಾರ ತಮ್ಯ ನೀತಿಯಿಂದ ಸಾವಿರಾರು ನೇಕಾರ ಕುಟುಂಬಗಳು ಈಗಲೂ ಸೌಲಭ್ಯ ವಂಚಿತವಾಗಿವೆ. ಸಾಲಮನ್ನಾ ಅನುಷ್ಠಾನದಲ್ಲಿ ಗೊಂದಲ, ತಜ್ಞರ ಸಮಿತಿ ಹಾಗೂ ಲೆಕ್ಕ ಪರಿಶೋಧಕರ ನಡುವೆ ಸಮನ್ವಯತೆ ಕೊರತೆ, ಸಾಲಮನ್ನಾದಲ್ಲಿನ ನೀತಿಗಳು ಸೌಲಭ್ಯ ರಾಜ್ಯದ…

 • ಸಾಲಮನ್ನಾದ ಭಾರಕ್ಕೆ ಬಳಲುತ್ತಿದೆ ಭಾರತ

  ರೈತರ ಸಾಲಮನ್ನಾ ನಮ್ಮ ಅರ್ಥವ್ಯವಸ್ಥೆಯ ಮೇಲೆ ಯಾವ ಪ್ರಮಾಣದಲ್ಲಿ ಒತ್ತಡ ಹೇರುತ್ತಿದೆ ಎನ್ನುವುದಕ್ಕೆ ಕಳೆದ 10 ವರ್ಷಗಳಲ್ಲಿ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಮಾಡಲಾದ ಮನ್ನಾದ ಪ್ರಮಾಣವೇ ಸಾಕ್ಷಿಯಾಗಿ ನಿಲ್ಲುತ್ತಿದೆ. ಒಂದು ದಶಕದಲ್ಲಿ ದೇಶಾದ್ಯಂತ 4.7 ಲಕ್ಷ ಕೋಟಿ ರೂಪಾಯಿ…

 • ಮಹಿಳಾ ಮೀನುಗಾರರ 50 ಸಾವಿರ ರೂ. ಸಾಲಮನ್ನಾ

  ಬೆಂಗಳೂರು: ಸ್ವಸಹಾಯ ಗುಂಪುಗಳಿಂದ ಮಹಿಳಾ ಮೀನುಗಾರರು ಪಡೆದಿರುವ 50 ಸಾವಿರ ರೂ. ವರೆಗಿನ ಸಾಲ ಮನ್ನಾ ಮಾಡಲಾಗುವುದು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯ ಬಿಜೆಪಿ ಕಾರ್ಯಾಲಯಕ್ಕೆ…

 • ಉಚಿತ ವಿದ್ಯುತ್‌, ಸಾಲಮನ್ನಾ ತಾತ್ಕಾಲಿಕ

  ಬೆಂಗಳೂರು: ಕೃಷಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಉಚಿತ ವಿದ್ಯುತ್‌, ಸಾಲಮನ್ನಾದಂತಹ ಯೋಜನೆಗಳು ತಾತ್ಕಾಲಿಕ ಪರಿಹಾರಗಳಾಗಿರಬಹುದು. ಇವುಗಳಾಚೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಅದು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾತ್ರ ಸಾಧ್ಯ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದರು. ಮಂಗಳವಾರ ಬೆಂಗಳೂರು ಕೃಷಿ…

 • ಸಾಲ ಮನ್ನಾ ಹಣ ಪಾವತಿ: ಸುಳ್ಳು ಮಾಹಿತಿ

  ಸುಳ್ಯ: ಸಾಲಮನ್ನಾ ಫಲಾನುಭವಿಗಳಿಗೆ ನ. 30ರೊಳಗೆ ಹಣ ಬಿಡುಗಡೆ ಪಾವತಿ ಆಗುತ್ತದೆ ಎಂದು ಈ ಹಿಂದಿನ ಸಭೆಯಲ್ಲಿ ಸಹಕಾರ ಇಲಾಖೆ ಅಧಿಕಾರಿ ನೀಡಿರುವ ಮಾಹಿತಿ ಸುಳ್ಳಾಗಿದ್ದು, ಆ ಅಧಿಕಾರಿಯ ಬರುವಿಕೆಗಾಗಿ ಕಾದು ಕೊನೆಗೂ ಬಾರದ ಕಾರಣ ಅವರ ವಿರುದ್ಧ…

 • ರೈತರ ಸಾಲ ಮನ್ನಾ ಮಾಡಿದ್ದಕ್ಕೆ ಕುಮಾರಣ್ಣಗೆ ಅನ್ನದಾತ ನೀಡಿದ ವಿಶೇಷ ಉಡುಗೊರೆ ಏನು ?

  ಬೆಂಗಳೂರು: ರಾಜ್ಯದ ರೈತರ ಸುಮಾರು 46 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ಕುಮಾರಣ್ಣರಿಗೆ ಉತ್ತರ ಕರ್ನಾಟಕದ ನೇಗಿಲಯೋಗಿಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ.  ಆ ರೈತ ನೀಡಿದ ಉಡುಗೊರೆ ಸ್ವೀಕರಿಸಿದ ಮಾಜಿ ಸಿಎಂ ಕುಮಾರಸ್ವಾಮಿಯವರು ಭಾವುಕರಾಗಿದ್ದಾರೆ. ಏನಿದು ಘಟನೆ…

 • ಸಾಲ ಮನ್ನಾ: ಸಾಫ್ಟ್‌ವೇರ್‌ ಮತ್ತೆ 3 ದಿನ ತೆರೆಯಲು ನಿರ್ಧಾರ

  ಸುಳ್ಯ: ಕೃಷಿಕರ ಸಾಲ ಮನ್ನಾ ಹಣ ಪಾವತಿಗೆ ಸಂಬಂಧಿಸಿ ಉಳಿತಾಯ ಖಾತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಹಿಂದೆ ತೆರೆಯಲಾಗಿದ್ದ ಸಾಫ್ಟ್‌ವೇರನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ನ. 11ರಿಂದ ಮತ್ತೆ ಮೂರು ದಿನಗಳ ಕಾಲ ತೆರೆಯಲು ನಿರ್ಧರಿಸಲಾಗಿದೆ. ಜಿಲ್ಲೆಯ…

 • ನಕಲಿ ರೈತರ ಹೆಸರಲ್ಲಿ 17.92 ಕೋಟಿ ಸಾಲ ಮನ್ನಾ!

  ಕಲಬುರಗಿ: ಸರ್ಕಾರ ಘೋಷಿಸಿದ ಬೆಳೆ ಸಾಲ ಮನ್ನಾದಲ್ಲಿ ಸಾಲ ಪಡೆಯದೇ ಇರುವ ರೈತರ ಹೆಸರು ಸೇರಿಸಿ ಸಾಲ ಮನ್ನಾ ಹಣ ಪಡೆದು ರೈತರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿದ ಪ್ರಕರಣ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಘೋಷಿಸಲಾಗಿದ್ದ…

 • ‘ಬೆಳೆಸಾಲಮನ್ನಾ ಸಹಾಯವಾಣಿ’ ಆರಂಭಿಸಿದ ಎಚ್ ಡಿ ಕುಮಾರಸ್ವಾಮಿ

  ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೆಳೆ ಸಾಲಮನ್ನಾ ಸಹಾಯವಾಣಿಯನ್ನು ಆರಂಭಿಸಿದ್ದು, ರೈತರು ಕರೆ ಮಾಡಿ ಉಪಯೋಗ ಪಡೆದುಕೊಳ್ಳುವಂತೆ ಟ್ವೀಟ್ ಮಾಡಿದ್ದಾರೆ. ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದ ಎಚ್ ಡಿ ಕುಮಾರಸ್ವಾಮಿ, ಪ್ರತಿ ದಿನ ನೂರಾರು ರೈತರು ತಮ್ಮ…

 • ಶೇ. 70 ಫಲಾನುಭವಿಗಳಿಗೆ ಮತ್ತೆ ಸಂಕಷ್ಟ?

  ಸುಳ್ಯ: ಸಾಲಮನ್ನಾಕ್ಕೆ ಸಂಬಂಧಿಸಿ ಕಿಸಾನ್‌ ಕ್ರೆಡಿಟ್‌ಕಾರ್ಡ್‌ ಉಳಿತಾಯ ಖಾತೆ ಸಮರ್ಪಕವಾಗಿಲ್ಲದೆ ಹಣ ವಾಪಸಾಗಿರುವ ಫಲಾನುಭವಿಗಳ ಖಾತೆಗೆ ಅಗತ್ಯ ಮಾಹಿತಿ ಸೇರ್ಪಡೆಗೊಳಿಸಲು ತೆರೆಯಲಾಗಿದ್ದ ಸುಧಾರಿತ ಆನ್‌ಲೈನ್‌ ಸಾಫ್ಟ್ವೇರ್‌ ಆ್ಯಪ್ಶನ್‌ ಮೂರೇ ದಿನದಲ್ಲಿ ಸ್ಥಗಿತಗೊಂಡ ಕಾರಣ ಶೇ. 70ರಷ್ಟು ಫಲಾನುಭವಿಗಳು ಮತ್ತೆ…

 • ಹರಿಯಾಣ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ: ಮಹಿಳೆಯರಿಗೆ ಸರ್ಕಾರಿ ಉದ್ಯೋಗದ ಭರವಸೆ

  ಚಂಢೀಗಡ: ಆಕ್ಟೋಬರ್ 21 ರಂದು ಹರಿಯಾಣ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ರಾಜ್ಯದ ರೈತರ ಸಾಲಮನ್ನಾ ,  ಮಹಿಳೆಯರಿಗೆ ಶೇ 33 ರಷ್ಟು ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಸೇರಿದಂತೆ ಭರಪೂರ ಭರವಸೆ ನೀಡಿದೆ. ಬರ…

 • ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು ಸರಿಯಾಗಿಲ್ಲ; ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

  ಹುಬ್ಬಳ್ಳಿ:ನಾನು ರಾಜ್ಯದ ರೈತರ ಸಾಲಮನ್ನಾ ಮಾಡಿದ್ದು ಸರಿಯಾಗಿಯೇ ಇತ್ತು. ಆದರೆ ಕುಮಾರಸ್ವಾಮಿ ಮೈತ್ರಿ ಸರಕಾರದಲ್ಲಿ ಸಾಲಮನ್ನಾ ಮಾಡಿದ್ದು ಸರಿಯಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ರೈತರೊಬ್ಬರು ಸಾಲಮನ್ನಾ ಇನ್ನೂ ಸರಿಯಾಗಿ ಆಗಿಲ್ಲ ಯಾಕೆ…

 • ಸಾಲಮನ್ನಾಕ್ಕಾಗಿ ಹೆದ್ದಾರಿ ಬಂದ್‌

  ಜೇವರ್ಗಿ: ರೈತರ ಸಾಲಮನ್ನಾ ಮಾಡಬೇಕು, ಸೊನ್ನ ಕ್ರಾಸ್‌ ದಿಂದ ಹೆಗ್ಗಿನಾಳ, ಹಂಚಿನಾಳ ಕ್ರಾಸ್‌ವರೆಗೆ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ವತಿಯಿಂದ ತಾಲೂಕಿನ ಸೊನ್ನ ಕ್ರಾಸ್‌…

 • ಪ್ರವಾಹ ಹಾಗೂ ಬರ ಪೀಡಿತ ರೈತರ ಸಾಲ ಮನ್ನಾ ಮಾಡಲಿ: ವಿ.ಎಸ್. ಉಗ್ರಪ್ಪ

  ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ರೈತ ನಾಯಕ ಅಂತ ಹೇಳಿ ಹಸಿರು ಟವಲ್ ಹಾಕಿಕೊಂಡು ಅಧಿಕಾರ ಸ್ವೀಕರಿಸಿದ್ದಾರೆ.ರೈತರು ಪ್ರವಾಹದಿಂದ ಬರದಿಂದ ತತ್ತರಿಸಿ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ 8163 ಕೋಟಿ ಸಾಲ ಮನ್ನಾ , ಕುಮಾರಸ್ವಾಮಿ ಸರ್ಕಾರದಲ್ಲಿ ಒಂದು ಲಕ್ಷದವರೆಗೆ ರೈತರ…

 • ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಆಗುವುದೇ?

  ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ರೈತರ ಸಾಲ ಮನ್ನಾ ಯೋಜನೆ ವ್ಯಾಪ್ತಿಯಿಂದ ಹೊರಗುಳಿದ ರೈತರು ಬಿ.ಎಸ್‌.ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗಿರುವುದರಿಂದ ಮತ್ತೆ ಆಶಾಭಾವನೆ ಹೊಂದಿದ್ದಾರೆ. 14 ತಿಂಗಳ ಹಿಂದೆ ಯಡಿಯೂರಪ್ಪ ಆರು ದಿನಗಳ ಕಾಲ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಘೋಷಣೆ…

 • ರಾಜ್ಯ ಸರಕಾರದ ಮೀನುಗಾರರ ಸಾಲ ಮನ್ನಾ: 23 ಸಾವಿರ ಮಂದಿಗೆ ಲಾಭ

  ಉಡುಪಿ: ನೂತನ ಬಿಎಸ್‌ವೈ ಸರಕಾರ ಮೀನುಗಾರರ ಸಾಲ ಮನ್ನಾ ಘೋಷಿಸಿದ್ದರೂ ಉಡುಪಿ, ದ.ಕ. ಮತ್ತು ಉತ್ತರ ಕನ್ನಡ ಜಿಲ್ಲೆಗಳ 14,000 ಮೀನುಗಾರರು ಇದರಿಂದ ವಂಚಿತರಾಗಿದ್ದಾರೆ. ಕೇವಲ ಆರ್‌ಬಿಐ ನಿಯಂತ್ರಣದ ಬ್ಯಾಂಕ್‌ ಗಳಲ್ಲಿನ ಸಾಲವನ್ನು ಮಾತ್ರ ಮನ್ನಾ ಮಾಡಿರುವುದೇ ಇದಕ್ಕೆ…

 • ರೈತರ ಸಾಲಮನ್ನಾ ಮರೀಚಿಕೆ!

  ಹಾವೇರಿ: ರಾಜ್ಯದ ಸಮ್ಮಿಶ್ರ ಸರ್ಕಾರ ರೈತರಿಗಾಗಿ ಘೋಷಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಎರಡು ಲಕ್ಷ ರೂ. ವರೆಗಿನ ಸಾಲಮನ್ನಾ ಯೋಜನೆಯ ಲಾಭ ಜಿಲ್ಲೆಯ ಎಲ್ಲ ರೈತರಿಗೆ ಸಿಗದೆ ಸಾಲಮನ್ನಾ ಇನ್ನೂ ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1.12 ಲಕ್ಷ ರೈತರು ವಿವಿಧ…

 • ರೈತರ ಮನೆ ಬಾಗಿಲಿಗೆ ಸಾಲ ಮನ್ನಾ ಯೋಜನೆ

  ಸುಬ್ರಹ್ಮಣ್ಯ: ರಾಜ್ಯ ಸರಕಾರ ರೈತರ ಸಾಲ ಮನ್ನಾ ಯೋಜನೆ ಉಭಯ ಜಿಲ್ಲೆಗಳ ಹಲವು ಮಂದಿ ಅರ್ಹ ರೈತರಿಗೆ ಇನ್ನೂ ದೊರಕಿಲ್ಲ. ದೊರಕದೆ ಇರಲು ಕಾರಣವಾದ ಅಂಶಗಳ ವಿವರ ಪಡೆದು ಸಾಲ ಸೌಲಭ್ಯವನ್ನು ಅರ್ಹ ರೈತರಿಗೆ ತಲುಪಿಸುವ ಉದ್ದೇಶದಿಂದ ರೈತರ…

 • ಸಾಲಮನ್ನಾ ಹಣ ದಿಢೀರ್‌ ವಾಪಸ್‌

  ಸಿರುಗುಪ್ಪ: ಸಾಲಮನ್ನಾ ಯೋಜನೆಗೆ ಸಂಬಂಧಿ ಸಿದ ಗೊಂದಲಗಳು ಈಗಲೂ ಮುಂದುವರಿದಿದ್ದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರೈತರ ಖಾತೆಗಳಿಗೆ ಜಮೆಯಾಗಿದ್ದ ಸಾಲಮನ್ನಾ ಯೋಜನೆಯ ಹಣ ವಾಪಸ್‌ ಪಡೆಯಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ ಸೇರಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಬೆಳೆ ಸಾಲ…

ಹೊಸ ಸೇರ್ಪಡೆ