Lok Sabha elections

 • ಮೈತ್ರಿ ಭಂಗಕ್ಕೆ ಮುನ್ನುಡಿ ಬರೆದ ಸಮೀಕ್ಷೆ

  ಬೆಂಗಳೂರು: ರಾಜ್ಯ ರಾಜಕಾರಣದ ದಿಕ್ಕು ಬದಲಿಸುವ ರೀತಿಯಲ್ಲಿ ಲೋಕಸಭಾ ಚುನಾವಣೋತ್ತರ ಸಮೀಕ್ಷಾ ಫ‌ಲಿತಾಂಶ ಹೊರಬಿದ್ದಿದ್ದು, ಮೈತ್ರಿ ಪಕ್ಷಗಳಿಗೆ ದೊಡ್ಡ ಆಘಾತ ನೀಡಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳು ಡಬಲ್‌ ಡಿಜಿಟ್‌ ಮುಟ್ಟುವುದು ಅನುಮಾನ ಎನ್ನುವುದನ್ನು ಬಹುತೇಕ ಸಮೀಕ್ಷಾ…

 • ಮತಗಟ್ಟೆ ಸಮೀಕ್ಷೆಗೂ ಮುನ್ನ ಸೆನ್ಸೆಕ್ಸ್‌ ಏರಿಕೆ

  ಭಾನುವಾರ ಕೊನೆಯ ಹಂತದ ಮತದಾನ ಮುಗಿದ ಬಳಿಕವಷ್ಟೇ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆ ಹೊರಬೀಳಲಿದೆ. ಆದರೂ, ಎಕ್ಸಿಟ್ ಪೋಲ್ ಈಗಲೇ ಮುಂಬೈ ಷೇರುಪೇಟೆ ಮೇಲೆ ಪ್ರಭಾವ ಬೀರಿದೆ. ಸ್ಥಿರ ಸರ್ಕಾರ ರಚನೆಯಾಗುತ್ತದೆಯೋ ಇಲ್ಲವೋ, ಸುಧಾರಣಾ ಕ್ರಮಗಳು ಮುಂದುವರಿಯುತ್ತದೆಯೋ ಇಲ್ಲವೋ…

 • ಕಾಸರಗೋಡು, ಕಣ್ಣೂರಿನ 4 ಬೂತ್‌ನಲ್ಲಿ ಮರುಮತದಾನ

  ಹೊಸದಿಲ್ಲಿ/ಕಾಸರಗೋಡು: ಲೋಕಸಭೆ ಚುನಾವಣೆ ವೇಳೆ ಕೇರಳದಲ್ಲಿ ಬೋಗಸ್‌ ಮತದಾನ ನಡೆದಿದೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ 4 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಕೇಂದ್ರ ಚುನಾವಣ ಆಯೋಗ ಆದೇಶಿಸಿದೆ. ಗುರುವಾರ ಈ ಕುರಿತು ನಿರ್ದೇಶನ ನೀಡಿದ ಆಯೋಗವು ಕಾಸರಗೋಡಿನ 3 ಮತ್ತು…

 • ಚಂಡಮಾರುತಕ್ಕೆ ಸಿಕ್ಕ ಚುನಾವಣ ಪ್ರಚಾರ

  ಚುನಾವಣೆಯ ಹೊಸ್ತಿಲಲ್ಲೇ ಚಂಡಮಾರುತ ಫೋನಿ ಅಪ್ಪಳಿಸಿರುವುದರಿಂದ ಇಡೀ ಚುನಾವಣೆ ಪ್ರಚಾರ ಹಾಗೂ ಚುನಾವಣೆ ಪ್ರಕ್ರಿಯೆಗೆ ಅಡ್ಡಿಯುಂಟಾಗಿದೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಹುತೇಕ ಸ್ಥಗಿತಗೊಂಡಿದೆ. ಜನರು ಸಂಕಷ್ಟದಲ್ಲಿರುವಾಗ ಚುನಾವಣ ಪ್ರಚಾರ ಮಾಡುವ ಸಾಹಸಕ್ಕೆ ರಾಜಕಾರಣಿಗಳೂ ಕೈಹಾಕುತ್ತಿಲ್ಲ….

 • ಪೌರತ್ವ ಸಾಬೀತುಪಡಿಸುವ ಅನಿವಾರ್ಯತೆ

  ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿರುವ ಈ ಹೊತ್ತಿನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪೌರತ್ವದ ಕುರಿತ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್‌ ಸ್ವಾಮಿ ಅವರು ರಾಹುಲ್‌ ಪೌರತ್ವದ ಕುರಿತು ಪ್ರಶ್ನೆಯೆತ್ತಿರುವ…

 • ಜೈಪುರವೀಗ ಕ್ರೀಡಾ ಕಲಿಗಳ ಕಣ!

  ಲೋಕಸಭಾ ಚುನಾವಣೆಯ ಐದನೇ ಹಂತದ ಮತದಾನದ ದಿನದಂದು ದೇಶದ ಗಮನ ರಾಜಸ್ಥಾನದ ಜೈಪುರ ಗ್ರಾಮಾಂತರ ಕ್ಷೇತ್ರದ ಮೇಲೆ ಇರಲಿದೆ. ಈ ಬಾರಿ ಇಬ್ಬರು ದಿಗ್ಗಜ ಕ್ರೀಡಾಪಟುಗಳು ಕಣದಲ್ಲಿದ್ದಾರೆ. ಬಿಜೆಪಿಯು ಕೇಂದ್ರ ಸಚಿವ, ಒಲಿಂಪಿಕ್‌ ವಿಜೇತ, 49 ವರ್ಷದ ರಾಜ್ಯವರ್ಧನ್‌…

 • ಚುನಾವಣಾ ಸಿಬ್ಬಂದಿಯ ತೆರೆಯ ಹಿಂದಿನ ಕತೆ!

  ಬೆಂಗಳೂರು: ಪ್ರಜಾತಂತ್ರದ ಹಬ್ಬ ಎಂದೇ ಬಿಂಬಿಸಲ್ಪಡುವ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಕ್ತಾಯಗೊಂಡಿದೆ. ಇನ್ನು ಉಳಿದಿರುವುದು ಫ‌ಲಿತಾಂಶವಷ್ಟೇ. ಇಷ್ಟು ದೊಡ್ಡ ಚುನಾವಣಾ ಪ್ರಕ್ರಿಯೆಯಲ್ಲಿ ಸಣ್ಣ ಪುಟ್ಟ ಗೊಂದಲಗಳನ್ನು ಹೊರತುಪಡಿಸಿ, ಬಹುತೇಕ ಶಾಂತಿಯುತವಾಗಿ ಮತದಾನ ನಡೆಸಿಕೊಡುವಲ್ಲಿ ಚುನಾವಣಾ ಆಯೋಗ ಯಶಸ್ವಿಯಾಗಿದೆ. ಚುನಾವಣೆಯನ್ನು…

 • ಚುನಾವಣೆ : ಆಹಾರ ಪೂರೈಕೆಯಲ್ಲಿ ಸೈ ಎನಿಸಿಕೊಂಡ‌ ಕುಟುಂಬಶ್ರೀ

  ಕಾಸರಗೋಡು: ಲೋಕಸಭೆ ಚುನಾ ವಣೆ ಅಂಗವಾಗಿ ಜಿಲ್ಲೆಯ ಮತಗಟ್ಟೆಗಳಲ್ಲಿ ಕರ್ತವ್ಯದಲ್ಲಿರುವ ಸಿಬಂದಿಗೆ ಹೊತ್ತು ಹೊತ್ತಿನ ಆಹಾರ ಇತ್ಯಾದಿ ಪೂರೈಕೆ ನಡೆಸಿ ಕುಟುಂಬಶ್ರೀ ಸೈ ಎನಿಸಿಕೊಂಡಿದೆ. ಕುಡಿಯುವ ನೀರು, ಉಪಾಹಾರ, ಭೋಜನ, ಚಹಾ ಸಹಿತ ಪಾನೀಯಗಳ ವಿತರಣೆ ನಡೆಸುವ ಮೂಲಕ…

 • ಜಿಲ್ಲೆಯಲ್ಲಿ ಶೇ.22.10 ಮಂದಿ ಮತದಾನದಿಂದ ದೂರ ಉಳಿದಿದ್ದೇಕೆ ?

  ಮಹಾನಗರ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಮತದಾನದ ಪ್ರಮಾಣವು ಇಲ್ಲಿವರೆಗೆ ಆಗಿರುವ ದಾಖಲೆ ಮತದಾನವಾಗಿದ್ದು, ಆ ಮೂಲಕ ಜಿಲ್ಲೆಯ ಮತದಾರರು ಮತ್ತೂಮ್ಮೆ ರಾಜ್ಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದರೆ, ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿರುವ ದ.ಕ….

 • ಕಳೆದ ಬಾರಿಗಿಂತ ಮತದಾನದಲ್ಲಿ ಅಲ್ಪ ಏರಿಕೆ

  ಬೆಂಗಳೂರು: “ದಕ್ಷಿಣಾರ್ಧ’ದಲ್ಲಿ ಮತದಾರ ರಾಜಕೀಯ ನೇತಾರರಿಗೆ ಅಷ್ಟೊಂದು “ದಾಕ್ಷಿಣ್ಯ’ ತೋರಿಲ್ಲ. ಗುರುವಾರ ಚುನಾವಣೆ ನಡೆದ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ ಅಂದಾಜು ಶೇ. 67.67ರಷ್ಟು ಮತದಾನ ದಾಖಲಾಗಿದೆ. ರಾಜಧಾನಿ ಬೆಂಗಳೂರಿನ ಮೂರು ಕ್ಷೇತ್ರಗಳನ್ನು ಹೊರತುಪಡಿಸಿ…

 • ಮತಗಟ್ಟೆ ಕೇಂದ್ರದಲ್ಲಿ ಹೀಗೊಂದು ಸುತ್ತು..

  ಮತಯಂತ್ರಗಳ ಸಣ್ಣಪುಣ್ಣ ದೋಷದ ನಡುವೆಯೂ ಮೊದಲನೇ ಹಂತದ ಚುನಾವಣೆ ಮುಕ್ತಾಯಗೊಂಡಿದೆ. ಮತಗಟ್ಟೆ ಕೇಂದ್ರ ಬಳಿ ಮತದಾನಕ್ಕೂ ಮುನ್ನ ಮತ್ತು ನಂತರ ಸಾಕಷ್ಟು ಕುತೂಹಲಕಾರಿ ಪ್ರಸಂಗಗಳಿಗೂ ಮೊದಲನೇ ಹಂತ ಸಾಕ್ಷಿಯಾಯಿತು.ಎಲ್ಲೆಲ್ಲಿ, ಏನೇನಾಯಿತು ಎಂಬ ಝಲಕ್‌ ಇಲ್ಲಿದೆ. ಮುಖಂಡರ ಹೆಸರೇ ಡಿಲೀಟ್‌!…

 • 22 ಮಂದಿಯ ಭವಿಷ್ಯ ಬರೆಯಲಿದ್ದಾರೆ 4,40,730 ಮತದಾರರು

  ಮಡಿಕೇರಿ :ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ-2019 ರ ಸಂಬಂಧವಾಗಿ ಏಪ್ರಿಲ್‌, 18 ರಂದು ನಡೆಯಲಿರುವ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕಾಗಿ ಜಿಲ್ಲಾಡಳಿತವು ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ…

 • ಮತಯಂತ್ರದೊಂದಿಗೆ ಮತಗಟ್ಟೆಯತ್ತ ಹೆಜ್ಜೆಹಾಕಿದ ಸಿಬಂದಿ

  ಬೆಳ್ತಂಗಡಿ: ಗುರುವಾರ ನಡೆಯುವ ಲೋಕಸಭಾ ಚುನಾವಣೆ ಪ್ರಯುಕ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಸ್ಟರಿಂಗ್‌ ಕಾರ್ಯ ನಡೆಯಿತು. ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನಲ್ಲಿ ನಡೆದ ಮಸ್ಟರಿಂಗ್‌ ಪ್ರಕ್ರಿಯೆಯಲ್ಲಿ ತಾ|ನ 241 ಮತಗಟ್ಟೆ ಸಿಬಂದಿಗೆ ಚುನಾವಣೆ ಪರಿಕರ ವಿತರಿಸಲಾಯಿತು. ಬೆಳ‌ಗ್ಗೆ 6ರಿಂದ…

 • ಮೀನುಗಾರಿಕಾ ಅಭಿವೃದ್ಧಿಗೆ ಗರಿಷ್ಠ ಅನುದಾನ : ಪ್ರಮೋದ್‌

  ಉಡುಪಿ: ಪ್ರಮೋದ್‌ ಮಧ್ವರಾಜ್‌ ಅವರು ಸಚಿವರಾಗಿದ್ದಾಗ ಮೀನುಗಾರರಿಗೆ ಯಾವುದೇ ಯೋಜನೆಗಳನ್ನು ತರಲಿಲ್ಲ ಎಂದು ಆರೋಪಿಸುವ ಶಾಸಕ ರಘುಪತಿ ಭಟ್‌ಅವರು ತನ್ನ ಅವಧಿಯ 11 ತಿಂಗಳಲ್ಲಿ ಮೀನುಗಾರರಿಗೆ ತಂದ ಯೋಜನೆಗಳ ವಿವರ ಕೊಡಲಿ. ಐದು ವರ್ಷಗಳ ಅವಧಿಯಲ್ಲಿ ಮೀನುಗಾರರಿಗೆ ಸಂಸದೆ…

 • ಕುಂದಾಪುರ : ಬಿಜೆಪಿಯಿಂದ ಬೃಹತ್‌ ರೋಡ್‌ ಶೋ

  ಕುಂದಾಪುರ: ಲೋಕಸಭೆ ಚುನಾವಣೆಯ ಉಡುಪಿ – ಚಿಕ್ಕ ಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಪರ ಮತ ಯಾಚಿಸಿ ಸೋಮವಾರ ಕುಂದಾಪುರ ಪೇಟೆಯಲ್ಲಿ ಬೃಹತ್‌ ರೋಡ್‌ ಶೋ ನಡೆಯಿತು. ಬೃಹತ್‌ ಕಾಲ್ನಡಿಗೆ ಜಾಥಗೆ ವಿಧಾನ ಪರಿಷತ್‌…

 • ಮನೆಗಳಲ್ಲಿ ಪಕ್ಷಗಳ ಕಚೇರಿ, ಒಂದೇ ಕಡೆ ಎಲ್ಲ ಅಭ್ಯರ್ಥಿಗಳ ಪ್ರಚಾರ ಫಲಕ!

  ಕುಂಬಳೆ: ಲೋಕಸಭಾ ಚುನಾವಣೆ ಸಮೀಪಿಸಿದ ಭರಾಟೆಯಲ್ಲಿ ಎಲ್ಲ ಪಕ್ಷಗಳ ನಾಯಕರು ರಂಗಕ್ಕಿಳಿದಿದ್ದಾರೆ. ಜತೆಗೆ ಕೆಲವರು ತಮ್ಮ ಪತ್ನಿ, ಮಕ್ಕಳನ್ನೂ, ಬಳಗ ಮಿತ್ರರನ್ನು ಮತಯಾಚನೆಗೆ ರಂಗಕ್ಕಿಳಿಸಿದ್ದಾರೆ. ಇನ್ನೂ ಕೆಲವರು ಮುಂದುವರಿದು ತಮ್ಮ ಸ್ವಂತ ಸ್ಥಳ, ವಾಹನ, ಕಟ್ಟಡ, ಮನೆಗಳನ್ನೂ ಪಕ್ಷಗಳಿಗೆ…

 • ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ: ಮಿಥುನ್‌ ರೈ

  ಕಡಬ: ಕಾಂಗ್ರೆಸ್‌ನ ಅಭಿವೃದ್ಧಿಪರ ಹಾಗೂ ಜಾತ್ಯತೀತ ನೆಲೆಗಟ್ಟಿನ ಸಂಸ್ಕಾರ ನಮಗೆ ಬಲುದೊಡ್ಡ ಶಕ್ತಿಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನನ್ನ ಗುರಿ ಎಂದು ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಿಥುನ್‌ ರೈ ನುಡಿದರು. ಅವರು ಕಡಬ…

 • ಭಾರತವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಮೋದಿ: ಪ್ರಮೀಳಾ

  ಕುಂಬಳೆ: ದಿನದಲ್ಲಿ ಸತತ 18 ಗಂಟೆಗಳ ಕಾಲ ದೇಶಕ್ಕಾಗಿ ದುಡಿದು ಭಾರತವನ್ನು ವಿಶ್ವ ಮಟ್ಟಕ್ಕೆ ಏರಿಸಿದ ಪ್ರದಾನಿ ನರೇಂದ್ರ ಮೋದಿಯವರು ಮತೊ¾ಮ್ಮೆ ಪ್ರದಾನಿಯಾಗಬೇಕೆಂಬ ಬಯಕೆ ಎಲ್ಲಾ ಭಾರತೀಯರದು.ವಿವಿಧ ಸರ್ವೆಗಳಲ್ಲೂ ಇದು ದೃಢಪಟ್ಟಿದೆ. ವಿಪಕ್ಷಗಳ ಸುಳ್ಳು ಅಪಪ್ರಚಾರಕ್ಕೆ ಮತದಾರರು ಕಿವಿಗೊಡದೆ…

 • ಮೂಲ್ಕಿ : 17 ಅತಿ ಸೂಕ್ಷ್ಮ ಮತಗಟ್ಟೆಗಳು

  ಹಳೆಯಂಗಡಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಎಲ್ಲ ಸಿದ್ಧತೆಗೆಳು ಅಂತಿಮವಾಗಿವೆ. ಮತದಾನ ದಿನದಂದು ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಭದ್ರತೆ ಹಾಗೂ ವಿಶೇಷ ನಿಗಾವಹಿಸುವುದಕ್ಕಾಗಿ 63 ಮತಗಟ್ಟೆಗಳಲ್ಲಿ 17 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಿ,…

 • ಪ್ರಚಾರಕ್ಕಿಂತ ಬರೀ ಕಾಳುಮೆಣಸಿನದ್ದೇ ಘಾಟು! ಸ್ಥಳೀಯ

  ಪುತ್ತೂರು: ಈ ಬಾರಿಯ ಚುನಾವಣಾ ಪ್ರಚಾರದ ಕುರಿತು ಮತದಾರರೊಬ್ಬರು ನೀಡಿದ ವ್ಯಾಖ್ಯಾನ ಕೇಳಿದ್ದೀರಾ?”ಇದು ಹಿರಿಯರ ಪ್ಲ್ರಾನಿಂಗ್‌ನಲ್ಲಿ ಕಿರಿಯರು ಮಾಡುತ್ತಿರುವ ಕ್ಯಾಂಪೇನ್‌’. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದ ಭಾಗವಾದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಉದಯವಾಣಿಯ ತಂಡ ಒಂದು…

ಹೊಸ ಸೇರ್ಪಡೆ