Lok Sabha elections

 • ನೀರು ಕೊಡಿ..ನೀರು ಕೊಡಿ.. ಓಟು ಕೊಡ್ತೇವೆ

  ಕಾಪು: ಈ ಕ್ಷೇತ್ರ ದಲ್ಲಿ ಚುನಾವಣೆಯ ಚರ್ಚೆ ಆರಂಭವಾಗುವುದು ಕಟಪಾಡಿ ಯಲ್ಲಿನ ಫ್ಲೈ ಓವರ್‌ ಕೊರತೆ ಯಿಂದಲೇ. “ಯಾರಿಗೆ ಕೇಳಿದರೂ ಈ ಸಮಸ್ಯೆ ಬಗೆಹರಿಸಲಿಲ್ಲ’ ಎಂದೇ ಮಾತು ಆರಂಭವಾಗು ತ್ತದೆ. ಇಲ್ಲಿಗೆ ಸಮಸ್ಯೆ ಮುಗಿಯುವುದಿಲ್ಲ. ಇದರೊಂದಿಗೆ ನೀರಿನ ಸಮಸ್ಯೆ,…

 • “ಹಾಲಿಡೇ ಪ್ಯಾಕೇಜ್‌ ಅಭ್ಯರ್ಥಿಗಳಿಂದ ಅಭಿವೃದ್ಧಿ ನಿರೀಕ್ಷಿಸಲಾಗದು’

  ಬೈಂದೂರು: ಪ್ಯಾಕೇಜ್‌ ಟೂರ್‌ನಲ್ಲೆ ಕಳೆಯುವ ಅಭ್ಯರ್ಥಿಗಳಿಂದ ಕ್ಷೇತ್ರದ ಪ್ರಗತಿ ನಿರೀಕ್ಷಿಸುವುದಾದರು ಹೇಗೆ ಎಂದು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಸೊರಬ ಶಾಸಕ ಕುಮಾರ ಬಂಗಾರಪ್ಪ ಲೇವಡಿ ಮಾಡಿದರು. ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಕಳೆದ…

 • ಪ್ರಜಾಪ್ರಭುತ್ವದಲ್ಲಿ ಮಹಿಳೆಯರದ್ದೇ ಪ್ರಭುತ್ವ

  ಮಣಿಪಾಲ: ಭಾರತದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದೆ. 1952ರ ಬಳಿಕ ಚುನಾವಣೆಯಲ್ಲಿ ಮಹಿಳೆಯರ ಪಾಲುದಾರಿಕೆ ಒಟ್ಟು ಜನಸಂಖ್ಯೆಗೆ ಹೋಲಿಸಿ ದರೆ ಕಡಿಮೆಯಾಗಿತ್ತು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆಲವು ರಾಜ್ಯ ಗಳಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಾಗಿದ್ದಾರೆ….

 • ವಯನಾಡು, ವಾರಾಣಶಿ ಬಗ್ಗೆಯೇ ಕುತೂಹಲ

  ಸುಳ್ಯ: ನೀತಿ ಸಂಹಿತೆಯ ಬಿಸಿಯೇ ಚುನಾವಣೆಯ ಹವಾಕ್ಕಿಂತ ಜೋರು! ಸುಳ್ಯ ವಿಧಾನಸಭಾ ಕ್ಷೇತ್ರದ ಕೆಲವು ಭಾಗಗಳಲ್ಲಿ ನಮ್ಮ ಮೇಳ ತಿರುಗಾಟ ಮಾಡಿದಾಗ ಮಾತು ಆರಂಭವಾದದ್ದೇ ಮೇಲಿನ ಮಾತಿನಿಂದ. “ನೀತಿ ಸಂಹಿತೆ ಇದೆಯಲ್ಲಾ, ಮಾತಾ ಡಬಹುದಾ?’ ಎಂಬುದೇ ಮುನ್ನುಡಿ. ಬಳಿಕ…

 • ಸಿಎಂ ಮಾಧ್ಯಮ ಹೇಳಿಕೆಗೆ ವ್ಯಾಪಕ ಆಕ್ಷೇಪ

  ಬೆಂಗಳೂರು: “ಮಾಧ್ಯಮಗಳ ಮೇಲೆ ಜೆಡಿಎಸ್‌ ಕಾರ್ಯಕರ್ತರು ಹಲ್ಲೆ ಮಾಡಿದರೆ ನನ್ನನ್ನು ಹೊಣೆ ಮಾಡಬೇಡಿ’ ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಮೈತ್ರಿ ಪಕ್ಷ ಕಾಂಗ್ರೆಸ್‌, ಪ್ರತಿಪಕ್ಷ ಬಿಜೆಪಿ ಸೇರಿ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿರುವ…

 • ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಕುಮಾರಸ್ವಾಮಿ

  ಬೆಂಗಳೂರು: “ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಬಿಜೆಪಿಯವರಲ್ಲಿ ಆತಂಕ ಮೂಡಿದೆ. ಹೀಗಾಗಿ, ಐಟಿ ದಾಳಿ ಮೂಲಕ ನಮ್ಮ ಮುಖಂಡರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಮೈತ್ರಿಕೂಟ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ’ ಎಂದು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ…

 • ಶಿರ್ವ: ನಿರ್ಭೀತ ಚುನಾವಣೆಗಾಗಿ ಪೊಲೀಸ್‌ ಪಥ ಸಂಚಲನ

  ಶಿರ್ವ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನತೆ ಭಯಮುಕ್ತವಾಗಿ ನಿರ್ಭೀತಿಯಿಂದ ಮತದಾನ ನಡೆಸಬೇಕಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಶಾಂತಿಯುತ ವಾತಾವರಣ ಕಲ್ಪಿಸಲು ಪೊಲೀಸ್‌ ಇಲಾಖೆ ಮತ್ತು…

 • ಐವರು ಮಹಿಳೆಯರಲ್ಲಿ ಸಂಸತ್‌ ಮೆಟ್ಟಿಲು ಹತ್ತುವವರ್ಯಾರು?

  ಕಾಸರಗೋಡು: ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕೆಂದು ಒತ್ತಡವಿದ್ದರೂ ಈ ವರೆಗೂ ಈ ಬೇಡಿಕೆ ಈಡೇರಿಲ್ಲ. ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಿದ್ದು, ಮಹಿಳಾ ಮೀಸಲಾತಿ ಶೇ. 33 ನೀಡಿದ್ದರೆ ಒಂದೊಂದು ರಾಜಕೀಯ ಪಕ್ಷಗಳು ಕನಿಷ್ಠ ಆರು ಮಂದಿ ಮಹಿಳೆಯರನ್ನು…

 • ನಮಗೆ ಅಭಿವೃದ್ಧಿ ಮಂತ್ರ: ನಾಡಗೌಡ

  ಉಡುಪಿ: ಬಿಜೆಪಿ ಭಾವನಾತ್ಮಕ ವಿಷಯಗಳನ್ನು ನಂಬಿಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ ನಾವು ಅಭಿವೃದ್ಧಿ ಮಂತ್ರದಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರದಾಗುತ್ತದೆ ಎನ್ನುವುದು ಕಾದು ನೋಡಬೇಕು ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು….

 • ಚುನಾವಣೆ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ!

  ಮಹಾನಗರ: “ಇಲ್ಲ ಸರ್‌ ಈಗ ನಿಮ್ಮ ಯಾವುದೇ ಕೆಲಸ ಆಗಲ್ಲ; ಎಲ್ಲರೂ ಎಲೆಕ್ಷನ್‌ನಲ್ಲಿ ಬಿಜಿಯಿದ್ದಾರೆ. ಏನಿದ್ದರೂ ಚುನಾವಣೆ ಮುಗಿಯಲಿ; ಆ ಮೇಲೆ ನೋಡೋಣ ಸರ್‌…!’ ಮಹಾನಗರ ಪಾಲಿಕೆ ಸಹಿತ ನಗರದ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅಧಿಕಾರಿಗಳನ್ನು ಹುಡುಕಿಕೊಂಡು…

 • ದೋಸ್ತಿ ಸರಕಾರ ಶೀಘ್ರ ಪತನ : ಪ್ರಧಾನಿ ಮೋದಿ

  ಚಿತ್ರದುರ್ಗ/ಮೈಸೂರು: ಲೋಕಸಭೆ ಚುನಾವಣೆ ಕಣ ರಂಗೇರಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಎರಡು ಕಡೆಗಳಲ್ಲಿ ಚುನಾವಣ ರ್ಯಾಲಿ ನಡೆಸಿದ್ದು, ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು. ಕರ್ನಾಟಕದಲ್ಲಿ ಸೋತ ಎರಡು ಪಕ್ಷಗಳು ಕೇವಲ ಅಧಿಕಾರದ…

 • ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ: ನಿಯಮ ಪಾಲನೆಗೆ ಡಿಸಿ ಸೂಚನೆ

  ಮಡಿಕೇರಿ: ನಗರದ ಸಂತ ಜೋಸೆಫ‌ರ ಶಾಲೆಯಲ್ಲಿ ನಡೆದ ಲೋಕಸಭಾ ಚುನಾವಣಾ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸೋಮವಾರ ಭೇಟಿ ನೀಡಿ ಮತದಾನದಂದು ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಅಧಿಕಾರಿಗಳು ಪಾಲಿಸಬೇಕಾದ ಚುನಾವಣಾ ಕಾರ್ಯಗಳ ಬಗ್ಗೆ ಹಲವು…

 • ಸಿ.ಪಿ.ಎಂ. ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿಲ್ಲ ವಿ.ಎಸ್‌.

  ಕಾಸರಗೋಡು: ಕೇರಳದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಸಿಪಿಎಂ, ಸಿಪಿಐ, ಕಾಂಗ್ರೆಸ್‌ನ 40 ರಷ್ಟು ತಾರಾ ವರ್ಚಸ್ಸಿನ ಪ್ರಚಾರಕರ ಯಾದಿ ಸಿದ್ಧವಾಗಿದ್ದು, ಬಿಜೆಪಿಯ ಯಾದಿ ಅಂತಿಮ ಹಂತದಲ್ಲಿದೆ. ಇದೇ ವೇಳೆ ಸಿ.ಪಿ.ಎಂ.ನ ತಾರಾ ವರ್ಚಸ್ಸಿನ ಪ್ರಚಾರಕರ ಯಾದಿಯಲ್ಲಿ ಸ್ಥಾನ ಪಡೆಯಲು…

 • ಮುಖ್ಯಮಂತ್ರಿಗಳಿಗೆ ನೈತಿಕತೆ ಇದೆಯೇ: ಬಿಎಸ್‌ವೈ ಪ್ರಶ್ನೆ

  ಕೊಲ್ಲೂರು: ರಾಜ್ಯದಲ್ಲಿ 22 ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ. ಈ ಬಾರಿಯ ಚುನಾವಣೆ ಯಲ್ಲಿ ದೇವೇಗೌಡ ಸಹಿತ ಕೋಲಾರ, ಕಲಬುರಗಿಯಲ್ಲಿಯೂ ಮೈತ್ರಿ ಅಭ್ಯರ್ಥಿ ಗಳು ಸೋಲನುಭವಿಸಲಿದ್ದಾರೆ. ಕರಾವಳಿ ಯವರನ್ನು ಬುದ್ಧಿವಂತರಲ್ಲವೆಂದು ಗೇಲಿ ಮಾಡಿರುವ ಮುಖ್ಯಮಂತ್ರಿಯವರಿಗೆ ಯಾವ ನೈತಿಕತೆಯಿದೆಯೆಂದು…

 • ರಾಮ, ರಾಷ್ಟ್ರ ಬಿಜೆಪಿ ಜಪ!

  ಹೊಸದಿಲ್ಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಪ್ರಣಾಳಿಕೆಯನ್ನು ಪ್ರಕಟಿಸಿರುವ ಬಿಜೆಪಿ, ರಾಮಮಂದಿರ ನಿರ್ಮಾಣ ಮತ್ತು ರಾಷ್ಟ್ರೀಯತೆ ವಿಚಾರವನ್ನು ಪ್ರಮುಖವಾಗಿ ಪ್ರಸ್ತಾವಿಸಿದೆ. ರಾಷ್ಟ್ರೀಯತೆ ಎಂಬುದು ಪಕ್ಷಕ್ಕೆ ಸ್ಫೂರ್ತಿ. ಒಳಗೊಳ್ಳುವಿಕೆ, ಉತ್ತಮ ಆಡಳಿತವು ನಮ್ಮ ಮಂತ್ರ ಎಂದಿದೆ. ಪ್ರಣಾಳಿಕೆಯಲ್ಲಿ ಹಲವು ವಿಷಯಗಳ…

 • ಹುಷಾರ್‌! ಫೇಸ್‌ಬುಕ್‌ ಅಧಿಕಾರಿಗಳು ಬರ್ತಾರೆ!

  ನಮ್ಮ ಫೇಸ್‌ಬುಕ್‌ ಖಾತೆಗಳಲ್ಲಿ ರಾಜಕೀಯ ಪ್ರೇರಿತ ಪೋಸ್ಟ್‌ಗಳನ್ನು ಪ್ರಕಟಿಸಿದರೆ ಏನಾಗುತ್ತೆ? ಈ ಪ್ರಶ್ನೆಗೆ “ಮತ್ತೇನಾಗುತ್ತೆ? ಪೊಲೀಸರು ಬಂದು ವಿಚಾರಣೆ ನಡೆಸುತ್ತಾರೆ’ ಎಂದು ಯಾರಾದರೂ ಉತ್ತರಿಸಬಹುದು. ಆದರೆ, ಒಂದ್ನಿಮಿಷ ನಿಲ್ಲಿ! ಪೊಲೀಸರು ಬರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರಿಗೂ ಮುಂಚೆ…

 • ಇಂದು ಬಿಜೆಪಿ ಪ್ರಣಾಳಿಕೆ ಬಿಡುಗಡೆ?

  ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಬಿಜೆಪಿ ಪ್ರಣಾಳಿಕೆ ಸೋಮವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಕಾರ್ಯಕ್ರಮದಲ್ಲಿ ಹಲವು ಸಚಿವರೂ ಭಾಗಿಯಾಗಲಿದ್ದಾರೆ. ಸಂಕಲ್ಪ ಪತ್ರ ತಯಾರಿಸಲು ಬಿಜೆಪಿ ಸುಮಾರು 3 ತಿಂಗಳ…

 • ಚುನಾವಣೆ ಪ್ರಚಾರ ಧ್ವಜ, ಬ್ಯಾನರ್‌ ಬಳಕೆಗೆ ನಿಯಮಾವಳಿ

  ಕಾಸರಗೋಡು: ಲೋಕಸಭೆ ಚುನಾವಣೆ ಪ್ರಚಾರ ಸಂಬಂಧ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಧ್ವಜ, ಬ್ಯಾನರ್‌ ಇತ್ಯಾದಿ ಬಳಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣೆ ಆಯೋಗದ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ತಿಳಿಸಿದ್ದಾರೆ. ಚುನಾವಣೆ ಸಂಬಂಧ ಸ್ಥಾಪಿಸುವ ಧ್ವಜ,…

 • ಲೋಕಸಭೆ ಚುನಾವಣೆ: ಜಿಲ್ಲೆಯಲ್ಲಿ 10,11,031 ಮತದಾರರು

  ಕಾಸರಗೋಡು: ಈ ಬಾರಿಯ ಲೋಕಸಭೆ ಚುನಾವಣೆ ಮೂಲಕ ಜಿಲ್ಲೆಯಿಂದ ತೀರ್ಪು ನೀಡಲಿರುವವರು 10,11,031 ಮತದಾರ‌ರು. ಇವರಲ್ಲಿ ಮಹಿಳೆಯರೇ ನಿರ್ಣಾಯಕ ಪಾತ್ರ ವಹಿಸಲಿರುವವರು. ಅನಿವಾಸಿ ಭಾರತೀಯರ ಸಹಿತ ಮತದಾರರಲ್ಲಿ ಮಹಿಳೆಯರು 5,15,941 ಮಂದಿ, ಪುರುಷರು 4,95,089 ಮಂದಿ. ಜಿಲ್ಲೆಯಲ್ಲಿ ಪ್ರಥಮ…

 • ಕೈಕಂಬಕ್ಕೆ ನಳಿನ್‌ ಕುಮಾರ್‌ ಭೇಟಿ, ಸಂವಾದ

  ಕೈಕಂಬ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಂದಾವರ ಹಾಗೂ ಕೈಕಂಬಕ್ಕೆ ಶುಕ್ರವಾರ ಭೇಟಿ ನೀಡಿದರು. ಕಂದವಾರದಲ್ಲಿ ಕಾರ್ಯಕರ್ತರ ಭೇಟಿ ಜತೆ ಸಂವಾದ…

ಹೊಸ ಸೇರ್ಪಡೆ