Lucknow

 • ಮದುವೆಯಾಗಿ 17 ದಿನದ ನಂತರ ಮಗುವಿಗೆ ಜನ್ಮ ನೀಡಿದ ಮಹಿಳೆ! 11 ಮಂದಿ ವಿರುದ್ಧ ದೂರು

  ಲಕ್ನೋ: ಮದುವೆಯಾಗಿ ಹದಿನೇಳು ದಿನ ಕಳೆಯುವುದರಲ್ಲಿಯೇ ಮಹಿಳೆ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಉನ್ನಾವೋದ ಬಂಥಾರಾ ನಿವಾಸಿಯಾಗಿರುವ ಮಹಿಳೆಗೆ 2019ರ ಏಪ್ರಿಲ್ 19ರಂದು…

 • ವಧುವಿನ ದಿರಿಸು ತೊಟ್ಟಾಗ ಸರಣಿ ಸಾವು ನಿಂತಿತಂತೆ!

  ಜೌನ್‌ಪುರ: ಇದು ವಿಚಿತ್ರ ಅನಿಸಿದ್ರೂ ಸತ್ಯ. ಉತ್ತರ ಪ್ರದೇಶದ ಜೌನ್ಪುರದಲ್ಲಿ ದಿನ ಗೂಲಿ ಕಾರ್ಮಿಕನೊಬ್ಬ 30 ವರ್ಷಗಳಿಂದ ವಧುವಿ ನಂತೆ ಸಿಂಗಾರ ಮಾಡಿಕೊಂಡು ಜೀವನ ಕಳೆಯುತ್ತಿದ್ದಾನೆ. ಸಾವಿನ ಭಯವೋ ಅಥವಾ ಮೂಢನಂಬಿಕೆಯೋ ತಿಳಿಯದು. ದಿನಗೂಲಿ ಕಾರ್ಮಿಕ ಚಿಂತಹರನ್‌ ಚೌಹಾಣ್‌…

 • ಉತ್ತರಪ್ರದೇಶದಲ್ಲಿ ಹಿಂದೂ ಮುಖಂಡನ ಹತ್ಯೆ ಕೇಸ್; ಮೌಲ್ವಿ ಸೇರಿ ಮೂವರ ಬಂಧನ

  ಲಕ್ನೋ: ಹಿಂದೂ ಮಹಾಸಭಾದ ಮಾಜಿ ನಾಯಕ, ಉತ್ತರಪ್ರದೇಶ ಸ್ಥಳೀಯ ಪಕ್ಷದ ಹಿಂದೂ ಸಮಾಜ್ ಪಾರ್ಟಿಯ ಅಧ್ಯಕ್ಷ ಕಮಲೇಶ್ ತಿವಾರಿ(45ವರ್ಷ)ಯನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಮ್ಮಿ ಪಠಾಣ್, ಫೈಝಾನ್ ಪಠಾಣ್ ಮತ್ತು ಮೌಲ್ವಿ ಮೋಹ್ಸಿನ್ ಶೇಕ್ ಸೇರಿದಂತೆ ಮೂವರು…

 • ಬಸ್, ಟ್ರ್ಯಾಕ್ಟರ್ ಅಪಘಾತ; ಐವರು ಪ್ರಯಾಣಿಕರು ಸಾವು, 30 ಮಂದಿಗೆ ಗಾಯ

  ಉನ್ನಾವೋ(ಉತ್ತರಪ್ರದೇಶ): ವೇಗವಾಗಿ ಬಂದ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿರುವ ಘಟನೆ ಶನಿವಾರ ಲಕ್ನೋ-ಆಗ್ರಾ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ದೆಹಲಿಯಿಂದ ಬಿಹಾರಕ್ಕೆ ಜನರನ್ನು ಕರೆದೊಯ್ಯುತ್ತಿದ್ದ ಬಸ್…

 • ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆ ಮೇಲೆ ನಾಲ್ವರು ಕಾಮಾಂಧರಿಂದ ಗ್ಯಾಂಗ್‌ ರೇಪ್‌

  ಲಕ್ನೋ : ನಿವೃತ್ತ ಪೊಲೀಸ್‌ ಒಬ್ಬರ ಪುತ್ರಿಯನ್ನು ನಾಲ್ವರು ಕಾಮಾಂಧರು ಚಲಿಸುತ್ತಿರುವ ಕಾರಿನಲ್ಲಿ ಗ್ಯಾಂಗ್‌ ರೇಪ್‌ ಎಸಗಿ ಇಲ್ಲಿನ ತೇಲಿಬಾಗ್‌ ರಸ್ತೆಯಲ್ಲಿ ಎಸೆದು ಹೋದ ಅತ್ಯಂತ ಅಮಾನುಷ ಘಟನೆ ಲಕ್ನೋದ ಶಹೀದ್‌ ಪಥ ಪ್ರದೇಶದಲ್ಲಿ ನಡೆದಿದೆ. ಸಾಮೂಹಿಕ ಅತ್ಯಾಚಾರಕ್ಕೆ…

 • ಮುಂದಿನ ಪ್ರಧಾನಿ ಅಖಿಲೇಶ್! ಲಕ್ನೋದಾದ್ಯಂತ ಬೃಹತ್ ಕಟೌಟ್ ಅಬ್ಬರ

  ಲಕ್ನೋ:ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ವಲಯ ನಿಧಾನಕ್ಕೆ ಗರಿಗೆದರತೊಡಗಿದೆ. ಏತನ್ಮಧ್ಯೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಯಾದ ಬೆನ್ನಲ್ಲೇ ದೇಶದ ಮುಂದಿನ ಪ್ರಧಾನಿ ಅಖಿಲೇಶ್ ಯಾದವ್ ಎಂಬ ಕಟೌಟ್ ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ…

 • ಲಕ್ನೋ : 2 ಹೊಟೇಲ್‌ಗ‌ಳಲ್ಲಿ ಬೆಂಕಿ; ಇಬ್ಬರ ಸಾವು; ನಾಲ್ವರು ಗಂಭೀರ

  ಲಕ್ನೋ : ಇಲ್ಲಿನ ಚಾರ್‌ಬಾಗ್‌ ಪ್ರದೇಶದಲ್ಲಿನ ಎರಡು ಹೊಟೇಲ್‌ಗ‌ಳಲ್ಲಿ ಇಂದು ನಸುಕಿನ ಆರು ಗಂಟೆಯ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಮಡಿದು ಇತರ ನಾಲ್ವರು ಗಂಭೀರವಾಗಿ ಗಾಯಗೊಂಡರೆಂದು ಪೊಲೀಸರು ತಿಳಿಸಿದ್ದಾರೆ. ಲಕ್ನೋ ಪಶ್ಚಿಮ ಪೊಲೀಸ್‌ ಸುಪರಿಂಟೆಂಡೆಂಟ್‌ ವಿಕಾಸ್‌…

 • ಗನ್‌ನಿಂದ ಹಲ್ಲೆಕೋರರ ಹಿಮ್ಮೆಟ್ಟಿಸಿದ ಮಹಿಳೆ

  ಲಕ್ನೋ: ಪತಿಯ ಮೇಲೆ ಎರಗಿದ ದುಷ್ಕರ್ಮಿಗಳನ್ನು ಪತ್ನಿಯೇ ಗುಂಡು ಹಾರಿಸಿ ಓಡಿಸಿದ ಅಚ್ಚರಿಯ ಬೆಳವಣಿಗೆಯೊಂದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಕಾಕೋರಿ ಎಂಬಲ್ಲಿ ನಡೆದಿದೆ. ಈ ವೀಡಿಯೋ ಇದೀಗ ವೈರಲ್‌ ಆಗಿದೆ. ಪತ್ರಕರ್ತ ಆಬಿದ್‌ ಅಲಿ ಅವರನ್ನು ವಿಚಾರಿಸಿಕೊಂಡು…

 • ರಜೆಗಾಗಿ ಬಾಲಕನಿಗೆ ಚಾಕು ಇರಿತ

  ಲಕ್ನೋ: ಒಂದು ದಿನದ ರಜೆಗಾಗಿ ಒಂದನೇ ತರಗತಿಯ ಬಾಲಕನೊಬ್ಬನನ್ನು ಅದೇ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.  ಇದೇ ರಾಜ್ಯದ ಗುರುಗ್ರಾಮದ ರ್ಯಾನ್‌ ಇಂಟರ್‌ನ್ಯಾಶನಲ್‌ ಶಾಲೆಯಲ್ಲಿನ…

 • ಯುಪಿ:ಸಂಬಂಧಿಕರ ಮನೆಯ ಊಟ ಸೇವಿಸಿ 9 ಮಂದಿ ಬಲಿ 

  ಲಕ್ನೋ: ಉತ್ತರಪ್ರದೇಶದಲ್ಲಿನಡೆದದುರಂತ ವೊಂದರಲ್ಲಿ ಸಂಬಂಧಿಕರ ಮನೆಯಲ್ಲಿ ಊಟ ಸೇವಿಸಿ  9 ಮಂದಿ  ದಾರುಣವಾಗಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ.  ವರದಿಯಾದಂತೆ ತಾಲ್‌ ಖುರ್ದ್‌ ಎಂಬಲ್ಲಿ ಔತಣ ಸೇವಿಸಿ ತೆರಳಿದ್ದ 9 ಮಂದಿ  ಅಸ್ವಸ್ಥರಾಗಿ ಸಾವನ್ನಪ್ಪಿದ್ದು, ಮೃತ ದೇಹಗಳನ್ನು…

 • ನಿಕೃಷ್ಟ ಖರೀದಿ ದರ : ರಸ್ತೆ ತುಂಬ ಬಟಾಟೆ ಚೆಲ್ಲಿ ರೈತರ ಪ್ರತಿಭಟನೆ

  ಲಕ್ನೋ : ತಾವು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬಟಾಟೆಗೆ ಸರಕಾರ ಅತ್ಯಂತ ಕಡಿಮೆ ಖರೀದಿ ಬೆಲೆ ನಿಗದಿಸಿರುವುದನ್ನು ಪ್ರತಿಭಟಸಿದ ರೈತರು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ  ಅಪಾರ ಪ್ರಮಾಣದ ಬಟಾಟೆಯನ್ನು ರಸ್ತೆ ತುಂಬ ಚೆಲ್ಲಿರುವ ಘಟನೆ ವರದಿಯಾಗಿದೆ. ಆದರೆ…

 • ವಿಶ್ವವನ್ನು ಒಂದು ಗೂಡಿಸಿದೆ ಯೋಗ: ಲಕ್ನೋದಲ್ಲಿ ಮೋದಿ,ಯೋಗಿ ಆಸನ

  ಹೊಸದಿಲ್ಲಿ/ಲಕ್ನೋ: ಇಂದು ಜೂನ್‌ 21 ಬುಧವಾರ ವಿಶ್ವಾದ್ಯಂತ 3 ನೇ ಅಂತರಾಷ್ಟ್ರೀಯ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಲಕ್ನೋದ ರಮಾಬಾಯಿ ಅಂಬೇಡ್ಕರ್‌ ಮೈದಾನದಲ್ಲಿ ನಡೆದ ಬೃಹತ್‌ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿ ಯೋಗಾಸನಗಳನ್ನು ಮಾಡಿದರು.  ಸಮಾರಂಭದಲ್ಲಿ…

 • ಲಕ್ನೋ:ಗುಡಿಸಲಿಗೆ ನುಗ್ಗಿದ ಮಾಜಿ ಶಾಸಕನ ಪುತ್ರನ ಕಾರು; ನಾಲ್ವರು ಬಲಿ

  ಲಕ್ನೋ : ಇಲ್ಲಿನ ದಾಲಿಬಾಗ್‌ ಪ್ರದೇಶದಲ್ಲಿ ಮಾಜಿ ಶಾಸಕನೊಬ್ಬನ ಕಾರು  ರಸ್ತೆ ಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿ ನಾಲ್ವರು ಕೂಲಿ ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಅವಘಡದಲ್ಲಿ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. …

ಹೊಸ ಸೇರ್ಪಡೆ