M S Dhoni

 • ಮೊದಲ ಡೇ ನೈಟ್ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಕಮೆಂಟೇಟರ್ ?

  ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಕಮೆಂಟೇಟರ್ ಆಗಲಿದ್ದಾರೆಯೇ? ಅದೂ ಕೂಡಾ ಇದೇ ತಿಂಗಳ ಅಂತ್ಯದಲ್ಲಿ ಬಾಂಗ್ಲಾ ವಿರುದ್ಧ ನಡೆಯಲಿರುವ  ಡೇ ನೈಟ್ ಪಂದ್ಯಕ್ಕೆ ? ಹೌದು ಎನ್ನುತ್ತಿದೆ ವರದಿ. ಈಡನ್ ಗಾರ್ಡನ್…

 • ಶೂಲೇಸ್ ಕಟ್ಟಲಾಗದವರು ಧೋನಿ ಬಗ್ಗೆ ಮಾತನಾಡುತ್ತಾರೆ !

  ಹೊಸದಿಲ್ಲಿ: ಮಹೇಂದ್ರ ಸಿಂಗ್ ಧೋನಿ ಯಾವಾಗ ನಿವೃತ್ತಿ ಪಡೆಯುತ್ತಾರೆ ಎನ್ನುವುದು ಸದ್ಯ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇದೊಂದು ವಿಷಯದ ಬಗ್ಗೆ ಅನೇಕರು ಪದೇ ಪದೇ ಹೇಳಿಕೆ ನೀಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಈ ಬಗ್ಗೆ ಹೇಳಿಕೆ ನೀಡಿರುವ…

 • ಎಂ.ಎಸ್‌. ಧೋನಿ ಹಾಜರ್‌

  ರಾಂಚಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಚೊಚ್ಚಲ ಟೆಸ್ಟ್‌ ಪಂದ್ಯವಾಡಿದ ಝಾರ್ಖಂಡ್‌ ರಾಜ್ಯದ ಶಾಬಾಜ್‌ ನದೀಮ್‌…

 • ಚಾರಿಟಿಗಾಗಿ ಫುಟ್ ಬಾಲ್ ಆಡಿದ ಮಹೇಂದ್ರ ಸಿಂಗ್ ಧೋನಿ

  ಮುಂಬೈ: ಕ್ರಿಕೆಟ್ ನಿಂದ ಕೆಲಕಾಲ ವಿಶ್ರಾಂತಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಈಗ ಫುಟ್ ಬಾಲ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಾರಿಟಿ ಉದ್ದೇಶಕ್ಕಾಗಿ ಟೆನ್ನಿಸ್ ದಿಗ್ಗಜ ಲಿಯಾಂಡರ್ ಪೇಸ್ ಜೊತೆಗೆ ಫುಟ್ ಬಾಲ್ ಆಡಿದ್ದಾರೆ. ರಿತಿ ಸ್ಪೋರ್ಟ್ಸ್ ಗ್ರೂಪ್ ಫೇಸ್…

 • ಮೋದಿಯೇ ಮೆಚ್ಚಿನ ವ್ಯಕ್ತಿ

  ಹೊಸದಿಲ್ಲಿ: ದೇಶದ ಅತಿ ಮೆಚ್ಚಿನ ವ್ಯಕ್ತಿಗಳ ಪೈಕಿ ಕ್ರಿಕೆಟಿಗ ಎಂ.ಎಸ್‌. ಧೋನಿಯನ್ನು ಹಿಂದಿಕ್ಕಿ ಪ್ರಧಾನಿ ನರೇಂದ್ರ ಮೋದಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಮೆಚ್ಚಿನ ವ್ಯಕ್ತಿಗಳ ಪೈಕಿ ಮೋದಿ ಆರನೇ ಸ್ಥಾನ ಗಳಿಸಿದ್ದಾರೆ. ಯುಗೌ ಎಂಬ…

 • ಧೋನಿ ತಂಡದಿಂದ ದೂರವುಳಿಯಲು ಕಾರಣವೇನು ಗೊತ್ತಾ?

  ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕಳೆದ ವಿಶ್ವಕಪ್ ನಂತರ ಯಾವುದೇ ಕ್ರಿಕೆಟ್ ಪಂದ್ಯವಾಡಿಲ್ಲ. ಬಿಸಿಸಿಐನಿಂದ ಎರಡು ತಿಂಗಳ ರಜೆ ಪಡೆದಿದ್ದ ಧೋನಿ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಸರಣಿ ತಪ್ಪಿಸಿಕೊಂಡಿದ್ದರು….

 • ಮೋದಿ ಬಿಟ್ಟರೆ ಈತನೇ ಜನಪ್ರಿಯ: ಭಾರತದ ಅತೀ ಜನಪ್ರಿಯ ಆಟಗಾರ ಯಾರು ಗೊತ್ತಾ?

  ಹೊಸದಿಲ್ಲಿ: ವಿಶ್ವಕಪ್ ಗೆದ್ದ ನಾಯಕ, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗ ಎರಡು ತಿಂಗಳ ರಜೆಯಲ್ಲಿದ್ದಾರೆ. ಇದೇ ಸಮಯದಲ್ಲಿ ಧೋನಿ ಯಾವಾಗ ನಿವೃತ್ತಿ ಕೊಡುತ್ತಾರೆ ಎಂಬ ಪ್ರಶ್ನೆಯೂ ಚಾಲ್ತಿಯಲ್ಲಿದೆ. ಅಂದಹಾಗೇ ಧೋನಿಯ ಜನಪ್ರೀಯತೆ ಕಡಿಮೆಯಾಗಿದೆಯೇ? ಇಲ್ಲ ಎನ್ನುತ್ತಿದೆ…

 • ‘ಧೋನಿ ಒಬ್ಬ ಲೆಜೆಂಡ್’, ಟೀಂ ಇಂಡಿಯಾ ಬೆಂಬಲಕ್ಕೆ ಶೋಯೇಬ್ ಅಖ್ತರ್

  ಹೊಸದಿಲ್ಲಿ: ವಿಶ್ವಕಪ್ ಸೆಮಿ ಫೈನಲ್ ನಲ್ಲಿ ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋತ ನಂತರ ಭಾರತೀಯರು ಸೇರಿ ಹಲವು ಕಡೆಯಿಂದ ಟೀಕೆಗಳು ಎದುರಾಗಿದೆ. ಆದರೆ ಪಾಕಿಸ್ಥಾನದ ಮಾಜಿ ವೇಗದ ಬೌಲರ್ ಶೋಯೇಬ್ ಅಖ್ತರ್ ಭಾರತ ಕ್ರಿಕೆಟಿಗರ ಬೆಂಬಲಕ್ಕೆ ನಿಂತಿದ್ದಾರೆ….

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಆಟದ ವೇಳೆ ಒತ್ತಡ, ಉದ್ವೇಗಕ್ಕೊಳಗಾಗದ ಭಾರತ ಕ್ರಿಕೆಟ್‌ ತಂಡದ ಕಪ್ತಾನ ಮಹೇಂದ್ರ ಸಿಂಗ್‌ ಧೋನಿಯವರನ್ನು, “ಕ್ಯಾಪ್ಟನ್‌ ಕೂಲ್‌’ ಎಂದು ಕರೆಯುತ್ತಾರೆ. 2. ಧೋನಿಗೆ…

 • ಧೋನಿ-ಸರ್ಫಾರಾಜ್ : ಯಾರು ಶ್ರೇಷ್ಠರು?

  ಬರ್ಮಿಂಗ್‌ಹ್ಯಾಮ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಮಾಜಿ ನಾಯಕ ಎಂ.ಎಸ್‌. ಧೋನಿ ವಿಕೆಟ್‌ ಹಿಂದೆ ಕಾರ್ಲೋಸ್‌ ಬ್ರಾತ್‌ವೇಟ್‌ ಅವರ ಅದ್ಭುತ ಕ್ಯಾಚ್‌ ಪಡೆದಿದ್ದರು. ಇದು ಪಂದ್ಯದ ಪ್ರಮುಖ ಆಕರ್ಷಣೆಯಲ್ಲಿ ಒಂದಾಗಿತ್ತು. ಇದರ ಚಿತ್ರವನ್ನು ಐಸಿಸಿ ಸಾಮಾಜಿಕ…

 • ಇವರದು ಕೊನೆಯ ಆಟ

  ಪ್ರತಿಯೊಂದು ಸುಂದರ ಪಯಣಕ್ಕೂ ಕೊನೆ ಇದೆ. ಇದಕ್ಕೆ ಕ್ರಿಕೆಟ್‌ ಕೂಡ ಹೊರತಲ್ಲ. ಈ ಪ್ರತಿಷ್ಠಿತ ಕೂಟ ಅನೇಕ ಸ್ಟಾರ್‌ ಕ್ರಿಕೆಟಿಗರ ಪಾಲಿಗೆ ಕೊನೆಯ ವಿಶ್ವ ಸಮರವಾಗಲಿದೆ. ಇವರಲ್ಲಿ ಅನೇಕರು ಏಕದಿನ ವೃತ್ತಿಜೀವನಕ್ಕೆ ಗುಡ್‌ಬೈ ಹೇಳುವ ಸಾಧ್ಯತೆ ನಿಚ್ಚಳವಾಗಿದೆ. ಇಂಥ…

 • ಕ್ರೇಜ್‌ ಹುಟ್ಟಿಸಿದ ಕಪಿಲ್‌ , ಜೋಶ್‌ ಹಬ್ಬಿಸಿದ ಧೋನಿ

  ಯಾವಾಗ ಕಪಿಲ್‌ದೇವ್‌ ಪಡೆ ವೆಸ್ಟ್‌ ಇಂಡೀಸಿನ ಸೊಕ್ಕಡಗಿಸಿ ವಿಶ್ವಕಪ್‌ ಗೆದ್ದಿತೋ, ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಪಲ್ಲಟವೊಂದು ಸಂಭವಿಸಿತು. ಅಲ್ಲಿಯ ತನಕ ಬರೀ ಟೆಸ್ಟ್‌ ಪಂದ್ಯಗಳತ್ತ ಆಸಕ್ತಿ ವಹಿಸುತ್ತಿದ್ದ ದೇಶದ ಕ್ರಿಕೆಟ್‌ ಪ್ರೇಮಿಗಳಲ್ಲಿ ಹೊಸತೊಂದು ಸಂಚಲನ ಮೂಡಿತು. ಸೀಮಿತ ಓವರ್‌ಗಳ…

 • ನೀವಿಲ್ಲದೇ ನಮಗೇನಿದೆ.. ? ಧೋನಿ ಬಗ್ಗೆ ಚಾಹಲ್ ಹೇಳಿದ್ದೇನು ?

  ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಎಂತಹ ಚಾಣಾಕ್ಷ ಆಟಗಾರ ಎಂದು ಎಲ್ಲರಿಗೂ ಗೊತ್ತು. ವಿಕೆಟ್ ಹಿಂದರೆ ನಿಂತರೆ ಬೌಲರ್ ಗಳಿಗೆ ಯಾವ ಲೈನ್ ಲೆಂಥ್ ನಲ್ಲಿ…

 • ಎಂ. ಎಸ್‌. ಧೋನಿ ರನೌಟ್‌ ಆಗಿದ್ದಕ್ಕೆ ಬಿಕ್ಕಿಬಿಕ್ಕಿ ಅತ್ತ ಬಾಲಕ!

  ಚೆನ್ನೈ: ಐಪಿಎಲ್‌ ಟಿ20 ಪಂದ್ಯಾವಳಿಯ ಮುಂಬೈ ಇಂಡಿಯನ್ಸ್‌ ವಿರುದ್ಧದ ಫೈನಲ್‌ನಲ್ಲಿ ಚೆನ್ನೈಸೂಪರ್‌ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ವಿವಾದಾತ್ಮಕ ರನೌಟ್‌ಗೆ ಬಲಿಯಾಗಿದ್ದರು. ಇದರಿಂದಾಗಿಯೇ ಚೆನ್ನೈ ಕೂಟದಲ್ಲಿ ಸೋಲು ಅನುಭವಿಸುವಂತಾಯಿತು ಎಂಬ ಮಾತು ಈಗಲೂ ಕೇಳಿಬರುತ್ತಿದೆ. ಧೋನಿ…

 • ಧೋನಿ ಆಕ್ರಮಣಕಾರಿ ಆಟಕ್ಕೆ ಸ್ವಾತಂತ್ರ್ಯ ನೀಡಬೇಕು: ಭಜ್ಜಿ

  ಹೊಸದಿಲ್ಲಿ: ಮಹೇಂದ್ರ ಸಿಂಗ್‌ ಧೋನಿ ಅವರಲ್ಲಿ ಈಗಲೂ ಸಿಕ್ಸ್‌-ಹಿಟ್ಟಿಂಗ್‌ ಪವರ್‌ ಇದೆ. ಹೀಗಾಗಿ ವಿಶ್ವಕಪ್‌ ವೇಳೆ ಆಕ್ರಮಣಕಾರಿ ಆಟವಾಡಲು ಅವರಿಗೆ ಆಡಳಿತ ಮಂಡಳಿ ಸ್ವಾತಂತ್ರ್ಯ ನೀಡಬೇಕು ಎಂದು ಹರ್ಭಜನ್‌ ಸಿಂಗ್‌ ಹೇಳಿದ್ದಾರೆ. “ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿದಾಗಲೆಲ್ಲ ಧೋನಿ…

 • ಕ್ರಿಕೆಟಿಗರಿಗೆ ದಂಡ ವಿಧಿಸುತ್ತಿದ್ದ ಎಂ.ಎಸ್‌.ಧೋನಿ!

  ನವದೆಹಲಿ: ಭಾರತಕ್ಕೆ ಏಕದಿನ, ಟಿ20 ವಿಶ್ವಕಪ್‌ ಸಹಿತ ಹಲವಾರು ಪ್ರಶಸ್ತಿ ಗೆದ್ದು ಕೂಟ್ಟ ಮಾಜಿ ನಾಯಕ ಎಂ.ಎಸ್‌.ಧೋನಿ ಬಗ್ಗೆ ಎಲ್ಲರಿಗೂ ಗೊತ್ತು. ಹೌದು, ಧೋನಿ ಪ್ರತಿಭಾವಂತ, ಯಶಸ್ಸು ಧೋನಿ ಬೆನ್ನಟ್ಟಿಕೊಂಡು ಬಂದಿವೆ. ತಾಳ್ಮೆ ಎನ್ನುವ ಅಸ್ತ್ರವನ್ನೇ ಮುಂದಿಟ್ಟಿರುವ ಧೋನಿ…

 • ಮುಂಬೈ-ಚೆನ್ನೈ: ಜೈ ಹೇಳಿದವರಿಗೆ ಫೈನಲ್‌

  ಚೆನ್ನೈ: ಐಪಿಎಲ್‌ ಪಂದ್ಯಾವಳಿ ಪ್ಲೇ ಆಫ್ ಸ್ಪರ್ಧೆಗಳತ್ತ ಹೊರಳಿದೆ. ಮಂಗಳವಾರದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಲೀಗ್‌ ಹಂತದ ಅಗ್ರಸ್ಥಾನಿ ಮುಂಬೈ ಇಂಡಿಯನ್ಸ್‌ ಮತ್ತು ದ್ವಿತೀಯ ಸ್ಥಾನಿಯಾಗಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಪರಸ್ಪರ ಸೆಣಸಾಡಲಿವೆ. ಇದು…

 • ಧೋನಿ ಅನುಪಸ್ಥಿತಿ ಕಾಡಿತು: ಫ್ಲೆಮಿಂಗ್‌

  ಚೆನ್ನೈ: ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಗೈರು ತಂಡವನ್ನು ಕಾಡಿತು ಎಂಬುದಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಕೋಚ್‌ ಸ್ಟೀಫ‌ನ್‌ ಫ್ಲೆಮಿಂಗ್‌ ಅಭಿಪ್ರಾಯಪಟ್ಟಿದ್ದಾರೆ. ಶುಕ್ರವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ ತನ್ನದೇ ಅಂಗಳದಲ್ಲಿ ಚೆನ್ನೈ 46 ರನ್ನುಗಳ ಸೋಲನುಭವಿಸಿದ…

 • ಧೋನಿ ಲಾಸ್ಟ್‌ ಬಾಲ್‌ ಮಿಸ್‌: ಪಾರ್ಥಿವ್‌ಗೆ ಅಚ್ಚರಿ

  ಬೆಂಗಳೂರು: ಇನ್ನೇನು ಉಮೇಶ್‌ ಯಾದವ್‌ ಅವರ ಅಂತಿಮ ಎಸೆತದಲ್ಲಿ ಧೋನಿ ದೊಡ್ಡ ಹೊಡೆತವೊಂದನ್ನು ಬಾರಿಸಿ ಚೆನ್ನೈಗೆ ಅಚ್ಚರಿಯ ಜಯವೊಂದನ್ನು ತಂದು ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆಲ್ಲ ಎದುರಾದದ್ದು ದೊಡ್ಡದೊಂದು ಅಚ್ಚರಿ! ಯಾದವ್‌ ಅವರ ನಿಧಾನ ಗತಿಯ ಆಫ್ ಕಟರ್‌ ಎಸೆತವನ್ನು…

 • ತಾಳ್ಮೆ ಕಳೆದುಕೊಂಡ “ಕ್ಯಾಪ್ಟನ್‌ ಕೂಲ್‌’

  ಜೈಪುರ: ಮಹೇಂದ್ರ ಸಿಂಗ್‌ ಧೋನಿ ಕ್ರಿಕೆಟ್‌ ಮೈದಾನದಲ್ಲಿ ಶಾಂತಿಯಿಂದ ವ‌ರ್ತಿಸುತ್ತಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್‌ ಕೂಲ್‌’…

ಹೊಸ ಸೇರ್ಪಡೆ