Madagaja

 • ಮದಗಜನ ಮನದನ್ನೆಯಾಗಲು ಆಶಿಕಾ ರೆಡಿ

  ನಮ್ಮ ಚಿತ್ರಕ್ಕೆ ತೆಲುಗಿನ ಸ್ಟಾರ್‌ ನಟಿ ಹೀರೋಯಿನ್‌ ಆಗಲಿದ್ದಾರೆ, ಮತ್ತೂಂದು ಪಾತ್ರಕ್ಕೆ ತಮಿಳಿನ ಸ್ಟಾರ್‌ ಹೀರೋಯಿನ್‌ ಬರುತ್ತಿದ್ದಾರೆ. ಇನ್ನೊಂದು ಸ್ಪೆಷಲ್‌ ಹಾಡಿಗೆ ಬಾಲಿವುಡ್‌ ಹೀರೋಯಿನ್‌ ಒಬ್ಬರು ಹೆಜ್ಜೆ ಹಾಕಲಿದ್ದಾರೆ. ಒಟ್ಟಾರೆ ಪರಭಾಷಾ ನಟಿಯರು ಸಿನಿಮಾದ ರಂಗೇರಿಸಲಿದ್ದಾರೆ. ಇಂಥ ಮಾತುಗಳನ್ನು…

 • ಕುಟುಂಬದ ಜೊತೆ ಶ್ರೀಮುರಳಿ ಬರ್ತ್‌ಡೇ

  ಶ್ರೀಮುರಳಿ ಅವರು ಈ ಬಾರಿ ತಮ್ಮ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಅಭಿಮಾನಿಗಳ ಜೊತೆಗಿದ್ದು, ಬರ್ತ್‌ಡೇ ಆಚರಿಸುತ್ತಿದ್ದ ಅವರು, ಮಂಗಳವಾರ ರೆಸಾರ್ಟ್‌ವೊಂದರಲ್ಲಿ ಕುಟುಂಬದವರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದಕ್ಕೂ ಮೊದಲೇ ಅವರು ಇತ್ತೀಚೆಗೆ…

 • ಬಲಿಷ್ಠ ಆಗ್ತಾರಾ ಮುರುಳಿ?

  ನಟ ಶ್ರೀಮುರುಳಿ ಅಭಿನಯದ “ಮದಗಜ’ ಚಿತ್ರ ಆರಂಭದಿಂದಲೂ ನಾನಾ ವಿಚಾರಗಳಿಗೆ ಸುದ್ದಿಯಾಗುತ್ತಲೇ ಇದೆ. ಮುಖ್ಯವಾಗಿ ಚಿತ್ರದ ನಾಯಕಿಯರ ಕುರಿತಾಗಿ ಸುದ್ದಿಯಾಗಿದ್ದೇ ಹೆಚ್ಚು. ಪರಭಾಷೆಯ ನಾಯಕಿಯ ಹೆಸರುಗಳು ಜೋರಾಗಿ ಕೇಳಿಬಂದುವು. ಆದರೆ, ಚಿತ್ರಕ್ಕೆ ಇನ್ನೂ ನಾಯಕಿಯ ಆಯ್ಕೆ ನಡೆದಿಲ್ಲ. ಈ…

 • “ಮದಗಜ’ನಿಗಾಗಿ ಶ್ರೀಮುರಳಿ ನ್ಯೂ ಲುಕ್‌

  ಶ್ರೀಮುರಳಿ ಅವರು “ಭರಾಟೆ’ ಚಿತ್ರದ ನಂತರ “ಮದಗಜ’ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯಕ್ಕೆ “ಭರಾಟೆ’ ಜಪದಲ್ಲಿರುವ ಅವರು, ಆ ಚಿತ್ರ ಮುಗಿಸಿದ ಬಳಿಕ “ಮದಗಜ’ ಚಿತ್ರೀಕರಣಕ್ಕೆ ಅಣಿಯಾಗಲಿದ್ದಾರೆ. ಸದ್ಯಕ್ಕೀಗ ಶ್ರೀಮುರಳಿ ಅವರು “ಮದಗಜ’ ಚಿತ್ರದ ಪಾತ್ರಕ್ಕಾಗಿಯೇ…

 • ಅನುಪಮಾ, ಸಾಯಿಪಲ್ಲವಿ ಹಿಂದೆ ಮದಗಜ ತಂಡ

  ಶ್ರೀಮುರಳಿ ಅಭಿನಯಿಸಲಿರುವ “ಮದಗಜ’ ಚಿತ್ರ ಶುರುವಿಗೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವುದು ಗೊತ್ತೇ ಇದೆ. ಈಗ ಹೊಸ ಸುದ್ದಿ ಏನಪ್ಪಾ ಅಂದರೆ, ನಿರ್ದೇಶಕ ಎಸ್‌.ಮಹೇಶ್‌ಕುಮಾರ್‌ ಶ್ರೀಮುರಳಿ ಅವರಿಗೆ ನಾಯಕಿ ಹುಡುಕಾಟದಲ್ಲಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಂತಿದೆ. ಚಿತ್ರದಲ್ಲಿ ನಾಯಕಿಯದು ಕ್ಲಾಸ್‌ ಆಗಿರುವ…

 • ಗಣರಾಜ್ಯೋತ್ಸವಕ್ಕೆ ಮದಗಜ ಮೋಷನ್‌ ಟೀಸರ್‌

  ಶ್ರೀಮುರಳಿ ಅಭಿನಯದ “ಮದಗಜ’ ಶುರುವಿಗೆ ಮುನ್ನವೇ ಒಂದಷ್ಟು ಸುದ್ದಿ ಮಾಡುತ್ತಿದೆ. ಮೊದಲು ಶೀರ್ಷಿಕೆಯಲ್ಲಿ ಗೊಂದಲ ಉಂಟಾಗಿತ್ತು. ಅದು ಬಗೆಹರಿಯಿತು. ನಂತರದ ದಿನಗಳಲ್ಲಿ ದರ್ಶನ್‌ ಅವರಿಂದ “ಮದಗಜ’  ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ ಮಾಡಿಸಲಾಯಿತು. ಆ ಬಳಿಕ ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ…

 • ಗೆಳೆಯನಿಗೆ ಟೈಟಲ್‌ ಬಿಟ್ಟುಕೊಟ್ಟ ದರ್ಶನ್‌

  ಅಂತೂ ಇಂತೂ “ಮದಗಜ’ ಶೀರ್ಷಿಕೆ ಗೊಂದಲಕ್ಕೆ ತೆರೆಬಿದ್ದಿದೆ. ಹೌದು, ಶ್ರೀಮುರುಳಿ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೆ ನೀಡಿದ್ದ ನಿರ್ದೇಶಕ ಮಹೇಶ್‌ ಅವರು, ಆ ಚಿತ್ರಕ್ಕೆ “ಮದಗಜ’ ಎಂದು ನಾಮಕರಣ ಮಾಡಿದ ಬಗ್ಗೆ ಘೋಷಣೆ ಮಾಡಿದ್ದರು. ಹಾಗೆ ಹೇಳುತ್ತಿದ್ದಂತೆಯೇ, ಅತ್ತ ನಿರ್ಮಾಪಕ…

 • ದರ್ಶನ್‌ ಈಗ ಮದಗಜ

  “ಮದಗಜ’ ಮತ್ತು “ಶ್ರೀಮುರಳಿ ಮದಗಜ’…  ಎರಡು ದಿನಗಳ ಹಿಂದಷ್ಟೇ ಈ ಎರಡು ಶೀರ್ಷಿಕೆಗಳು ಜೋರು ಸುದ್ದಿ ಮಾಡಿದ್ದು ಗೊತ್ತೇ ಇದೆ. ಆದರೆ, ಇಲ್ಲಿ “ಮದಗಜ’ ಯಾರೆಂಬುದೇ ಈ ಹೊತ್ತಿನ ವಿಶೇಷ. ಅದಕ್ಕೊಂದು ಸ್ಪಷ್ಟ ಉತ್ತರ ಸಿಕ್ಕಿದೆ. ಶೀರ್ಷಿಕೆ ಇಟ್ಟುಕೊಳ್ಳುವುದು ವಿಷಯವಲ್ಲ….

 • ಶೀರ್ಷಿಕೆ ವಿವಾದ ಶ್ರೀಮುರಳಿ ಆಗ್ತಾರ ಮದಗಜ?

  ಶ್ರೀಮುರಳಿ ಈಗ “ಭರಾಟೆ’ ಧ್ಯಾನದಲ್ಲಿದ್ದಾರೆ. ಅದರ ನಡುವೆಯೇ ಹೊಸದೊಂದು  ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ಶ್ರೀಮುರಳಿ ಮದಗಜ’ ಎಂದು ನಾಮಕರಣ ಮಾಡಲಾಗಿದೆ. “ಅಯೋಗ್ಯ’ ಚಿತ್ರದ ಮೂಲಕ ನಿರ್ದೇಶಕರಾದ ಮಹೇಶ್‌, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಉಮಾಪತಿ ಈ ಚಿತ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ….

 • ಧ್ರುವ ಹೊಸ ಚಿತ್ರ “ಮದಗಜ’

  ಧ್ರುವ ಸರ್ಜಾ ಅಭಿನಯದ ಮೂರನೆಯ ಚಿತ್ರ “ಭರ್ಜರಿ’ ಮೊನ್ನೆ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಾಲ್ಕನೆಯ ಚಿತ್ರ “ಪೊಗರು’ ಇತ್ತೀಚೆಗಷ್ಟೇ ಸೆಟ್ಟೇರಿದೆ. ಇನ್ನು ತಮ್ಮ ಐದನೇ ಚಿತ್ರದ ಕಾಲ್‌ಶೀಟ್‌ ಅವರು ನಿರ್ಮಾಪಕ ಉದಯ್‌ ಕೆ. ಮೆಹ್ತಾ ಅವರಿಗೆ ಕೊಟ್ಟಿರುವುದು…

ಹೊಸ ಸೇರ್ಪಡೆ