Make in India

 • 2025ಕ್ಕೆ ದೇಶದಿಂದ 70 ಸಾವಿರ ಕೋಟಿ ಉತ್ಪನ್ನ ರಫ್ತು: ಜೆಫ್ ಬೆಜೋಸ್‌

  ಹೊಸದಿಲ್ಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದಿಂದ 70, 852 ಕೋಟಿ ರೂ. (10 ಬಿಲಿಯನ್‌ ಡಾಲರ್‌) ಮೊತ್ತದ ‘ಮೇಕ್‌ ಇನ್‌ ಇಂಡಿಯಾ’ ಉತ್ಪನ್ನಗಳನ್ನು ಅಮೆಜಾನ್‌ ಇಂಡಿಯಾ ರಫ್ತು ಮಾಡಲಿದೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಡಿಜಿಟಲ್‌…

 • ಇನ್ನೆರಡು ವರ್ಷಗಳಲ್ಲಿ ಭಾರತದಲ್ಲೇ ತಯಾರಾಗಲಿದೆ ಐ-ಫೋನ್

  ಹೊಸದಿಲ್ಲಿ: ಫೋನ್‌ ಬಳಕೆದಾರರ ಹಾಟ್‌ ಫೇವರಿಟ್‌ ಆ್ಯಪಲ್‌ ಐ ಫೋನ್‌ ಇನ್ನು ನಮ್ಮಲ್ಲೇ ತಯಾರಾಗುವ ದಿನಗಳು ದೂರವಿಲ್ಲ. ಆ್ಯಪಲ್ ಈಗಾಗಲೇ ಭಾರತದಲ್ಲಿ ಐಫೋನ್‌ ಬಿಡಿ ಭಾಗಗಳನ್ನು ಜೋಡಿಸುವ ಕೇಂದ್ರವನ್ನು ತೆರೆದಿದೆ. ಇದೀಗ ಐಫೋನ್‌ಗೆ ಚಾರ್ಜರ್‌ಗಳನ್ನು ಪೂರೈಸುವ ಫಿನ್ಲಂಡ್‌ನ‌ ಸಾಲ್ಕಾಂಪ್‌…

 • ಎಲೆಕ್ಟ್ರಾನಿಕ್ಸ್‌ ವಸ್ತುಗಳ ಉತ್ಪಾದನೆ ಶೇ.11.7ರಷ್ಟು ಏರಿಕೆ

  ಹೊಸದಿಲ್ಲಿ: ಮೇಕ್‌ ಇನ್‌ ಇಂಡಿಯಾಕ್ಕೆ ಇನ್ನಷ್ಟು ಉತ್ತೇಜನದ ಪರಿಣಾಮ ಗ್ರಾಹಕ ಎಲೆಕ್ಟ್ರಾನಿಕ್ಸ್‌ ವಸ್ತುಗಳ ಉತ್ಪಾದನೆಯಲ್ಲಿ ಶೇ.18ರಷ್ಟು ಏರಿಕೆಯಾಗಿದೆ. ಎಸಿ, ಟಿ.ವಿ., ರೆಫ್ರಿಜರೇಟರ್‌, ವಾಷಿಂಗ್‌ಮಷೀನ್‌ಗಳ ತಯಾರಿಕೆಯಲ್ಲಿ ಏರಿಕೆ ಕಂಡಿದೆ. ಮುಂದಿನ ಕೆಲವು ವರ್ಷಗಳಲ್ಲಿ ಇವುಗಳ ಉತ್ಪಾದನೆ ಪ್ರಮಾಣ ಎರಡಂಕಿ ದಾಟಲಿದೆ…

 • ಇನ್ನು ನಮ್ಮ ಸೈನಿಕರಿಗೆ, ಪೊಲೀಸರಿಗೆ ಸಿಗಲಿದೆ ಸ್ವದೇಶಿ ಬುಲೆಟ್ ಪ್ರೂಫ್ ಜಾಕೆಟ್

  ನವದೆಹಲಿ: ಇನ್ನು ಮುಂದೆ ನಮ್ಮ ಸಶಸ್ತ್ರಪಡೆಯ ಯೋಧರಿಗೆ, ಅರೆ ಸೈನಿಕ ಪಡೆಯ ಸೈನಿಕರಿಗೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರಿಗೆ ದೇಶೀಯವಾಗಿ ಅಭಿವೃದ್ಧಿಗೊಳಿಸಲಾದ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾದ ಬುಲೆಟ್ ಪ್ರೂಫ್ ಜಾಕೆಟ್ ಗಳು ಸಿಗಲಿವೆ. ಈ ಜಾಕೆಟ್ ಗಳನ್ನು…

 • ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ತಯಾರಾಗಿದೆ ಹೈ ಸ್ಪೀಡ್ ರೈಲು ಎಂಜಿನ್

  ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿರುವ ‘ಮೇಕ್ ಇನ್ ಇಂಡಿಯಾ’ಗೆ ಇನ್ನೊಂದು ಗರಿ ಮೂಡಿದೆ. ಭಾರತೀಯ ರೈಲ್ವೇಯು ಗಂಟೆಗೆ 180 ಕಿಲೋ ಮೀಟರ್ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವಿರುವ ಎಂಜಿನ್ ಒಂದನ್ನು ಅಭಿವೃದ್ಧಿಪಡಿಸಿದೆ. ಪಶ್ವಿಮ ಬಂಗಾಲದಲ್ಲಿರುವ ಲೋಕೊಮೋಟೀವ್…

 • ಸ್ವದೇಶಿ ನಿರ್ಮಿತ ‘ಧನುಷ್‌’ ಸೇನೆಗೆ ಸೇರ್ಪಡೆ

  ನವದೆಹಲಿ: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ‘ಮೇಕ್‌ ಇನ್‌ ಇಂಡಿಯಾ’ ಅಡಿಯಲ್ಲಿ ಸ್ವದೇಶಿ ನಿರ್ಮಿತ ಧನುಶ್‌ ಫಿರಂಗಿ ತೋಪುಗಳನ್ನು ಸೋಮವಾರದಂದು ಜಬಲ್ಪುರದಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಯಿತು. ಧನುಶ್‌ ಫಿರಂಗಿಗಳನ್ನು ಎಲ್ಲಾ ಪ್ರದೇಶಗಳಲ್ಲೂ ಬಳಸಬಹುದಾಗಿದ್ದು ಮತ್ತು ಸ್ವದೇಶಿ ನಿರ್ಮಿತ…

 • ಮೇಕ್‌ ಇನ್‌ ಇಂಡಿಯಾ: 1.78 ಲಕ್ಷ ಕೋ. ರೂ.ಗಳ 111 Military Project

  ಹೊಸದಿಲ್ಲಿ : ಕಳೆದ ಮೂರು ವರ್ಷಗಳಲ್ಲಿ ರಕ್ಷಣಾ ಸಚಿವಾಲಯವು 1.78 ಲಕ್ಷ ಕೋಟಿ ರೂ.ಗೂ ಅಧಿಕ ಮೌಲ್ಯದ 111 ಮಿಲಿಟರಿ ಪ್ರಾಜೆಕ್ಟ್ ಗಳಿಗೆ ಅನುಮತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಮೇಕ್‌…

 • ಟ್ರ್ಯಾಕ್ಟರ್‌ ಸರ್ಜನ್‌ “ಧರ್ಮರೆಡ್ಡಿ

  ಉಳುಮೆ, ಸರಕು ಸಾಗಾಟಕ್ಕೆ ಬಳಸುವ ಟ್ರ್ಯಾಕ್ಟರ್‌ನ ಬಹು ಬಳಕೆಯ ಸಾಧ್ಯತೆ ಹುಡುಕಿದಾಗ ಕೃಷಿಕರ ಹಣ ಉಳಿತಾಯ ಸಾಧ್ಯವಿದೆ. ಉಳುಮೆ, ಬಿತ್ತನೆ, ಕಳೆ ತೆಗೆಯುವುದು, ಮಣ್ಣೇರಿಸುವುದು ಮುಂತಾದ ಕೆಲಸಕ್ಕೆ ನೆರವಾಗುವ ಟ್ರ್ಯಾಕ್ಟರ್‌ಅನ್ನು ಸಿಂಪರಣೆಯ ಕೆಲಸಕ್ಕೂ ಒಗ್ಗಿಸಿಕೊಂಡರೂ ಒಗಸಿದವರು ಧರ್ಮರೆಡ್ಡಿ ಕೃಷ್ಣ…

 • ಚೀನಾ ಉತ್ಪನ್ನಗಳ ಬಹಿಷ್ಕಾರ: ಒಂದಿಷ್ಟು ಒಳಸುಳಿಗಳು  

  ಮೇಕ್‌ ಇನ್‌ ಇಂಡಿಯಾ ಚಳವಳಿ ಯಾವತ್ತೋ ಬರಬೇಕಾಗಿದ್ದ‌ದ್ದು ತಡವಾಗಿಯಾದರೂ ಬಂದಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆ ಕೂಡಾ ಆಗಿದೆ  ನಿಜ. ಇವೆಲ್ಲವೂ ದೇಶದ ಸಮಗ್ರ ಬೆಳವಣಿಗೆಗೆ ಅಗತ್ಯ. ಆದರೆ ಈ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲು ತಡೆಯಾಗಿರುವ…

 • ನಾವೀನ್ಯತೆ ಇಲ್ಲದಿದ್ದರೆ ಸಮಾಜ ಚಲನಶೀಲವಾಗಿರದು

  ಮುಂಬೈ: “”ಸಂಶೋಧನೆಯಂಥ ನಾವೀನ್ಯತೆ ಇಲ್ಲದಿದ್ದಲ್ಲಿ ಸಮಾಜ ಚಲನಶೀಲವಾಗಿ ಇರಲು ಸಾಧ್ಯವಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಬ್ರಾಂಡ್‌ ಇಂಡಿಯಾ’ ನಿರ್ಮಾಣದಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ)ಗಳ…

 • ಉಪಗ್ರಹಗಳಿಗೆ ದೇಶಿ ಸೌರಕೋಶ

  ಹೊಸದಿಲ್ಲಿ: ಮೋದಿ ಸರಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಪೂರಕವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ತನ್ನ ಸ್ಯಾಟಲೈಟ್‌ಗೆ ಅಗತ್ಯವಿರುವ ಸೌರಕೋಶಗಳನ್ನು ದೇಶದಲ್ಲೇ ಉತ್ಪಾದಿಸಲಿದೆ. ಇದಕ್ಕೆ ಬೇಕಾದ ತಂತ್ರಜ್ಞಾನವನ್ನು ಅಮೆರಿಕದಿಂದ ಪಡೆಯಲಾಗಿದ್ದು, ಬಿಇಎಲ್‌ ನೆರವಿನಿಂದ ದೇಶದಲ್ಲೇ ಉತ್ಪಾದಿಸಲಾಗುತ್ತದೆ….

 • ಎಲ್ಲರಿಗೂ ಉದ್ಯೋಗ ಸಾಧ್ಯವೇ?

  ಎಲ್ಲರಿಗೂ ಉದ್ಯೋಗ, ವರ್ತಮಾನ ಭಾರತದಲ್ಲಿ ಕೇಂದ್ರ- ರಾಜ್ಯಗಳ ಸರಕಾರಗಳ ಮುಂದಿರುವ ದೊಡ್ಡ ಸವಾಲು. ರಾಜಕೀಯ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ದುಡಿಯುವ ಎಲ್ಲಾ ಕೈಗಳಿಗೆ ಉದ್ಯೋಗ ಕೊಡುವ ದೊಡ್ಡ ದೊಡ್ಡ ಆಶ್ವಾಸನೆಯನ್ನು ಕೊಡುತ್ತವೆ. ಅಧಿಕಾರ ಕೈಗೆ ಸಿಕ್ಕಾಗ ಈ ನಿಟ್ಟಿನಲ್ಲಿ ತಮ್ಮದೇ…

 • ಸತ್ಯಾಗ್ರಹದ ಶತಮಾನೋತ್ಸವದ ಸವಿನೆನಪು ಚಂಪಾರಣ್‌ ಹಮ್‌ಸಫ‌ರ್‌

  ಬಿಹಾರದ ಮಾದೇಪುರಕ್ಕೆ ಮಂಗಳವಾರ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕಾತಿಹಾರ್‌ ಹಾಗೂ ಹಳೆ ದೆಹಲಿ ನಡುವೆ ಸಂಚರಿಸಲಿರುವ ದೇಶದ ಮೊತ್ತಮೊದಲ ವಿದ್ಯುತ್‌ಚಾಲಿತ ಹೈಸ್ಪೀಡ್‌ ರೈಲಿಗೆ ಚಾಲನೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ 1917ರಲ್ಲಿ ನಡೆದಿದ್ದ ‘ಚಂಪಾರಣ್‌ ಸತ್ಯಾಗ್ರಹ’ದ…

 • 1.86 ಲಕ್ಷ ಬುಲೆಟ್‌ ಪ್ರೂಫ್ ಜಾಕೆಟ್‌ ಖರೀದಿಗೆ ನಿರ್ಧಾರ

  ಹೊಸದಿಲ್ಲಿ: ಗಡಿ ಕಾಯುವ ಯೋಧರಿಗೆ ಬುಲೆಟ್‌ ಪ್ರೂಫ್ ಜಾಕೆಟ್‌ಗಳ ಕೊರತೆಯ ಬಗ್ಗೆ ಆಗಾಗ ಕೂಗು ಕೇಳಿಬರುತ್ತಲೇ ಇರುತ್ತದೆ. ಈ ಸಮಸ್ಯೆ ಯನ್ನು ನೀಗಿಸುವುದಕ್ಕೆಂದೇ ರಕ್ಷಣಾ ಸಚಿವಾಲಯ 1.86 ಲಕ್ಷ ಬುಲೆಟ್‌ ಪ್ರೂಫ್ ಜಾಕೆಟ್‌ ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದೆ….

 • ಮೆಗಾ ಡೀಲ್‌ನಿಂದ ಸೇನೆಗೆ ಮಹಾಬಲ

  ಹೊಸದಿಲ್ಲಿ: ಭಾರತೀಯ ಸೇನಾ ಶಕ್ತಿಯನ್ನು ಅಗಾಧವಾಗಿ ಬೆಳೆಸಲು ಕಟಿಬದ್ಧವಾಗಿರುವ ಕೇಂದ್ರ ಸರಕಾರದ ಆಶಯದಂತೆ ಭಾರ ತೀಯ ವಾಯುಪಡೆ ವಿಶ್ವದಲ್ಲೇ ಅತೀ ದೊಡ್ಡ ಸೇನಾ ಡೀಲ್‌ ಎಂದೇ ಬಣ್ಣಿಸಲ್ಪಟ್ಟಿರುವ ಮಹಾ ಖರೀದಿಯೊಂದಕ್ಕೆ ಮುಂದಾಗಿದೆ. ಅಂದಾಜು 97,400 ಕೋ. ರೂ. ವೆಚ್ಚದಲ್ಲಿ…

 • ಮೇಕ್‌ ಇನ್‌ ಇಂಡಿಯಾ ರುಸ್ತುಂ-2 ಡ್ರೋನ್‌ ಪರೀಕ್ಷೆ ಯಶಸ್ವಿ

  ಹೊಸದಿಲ್ಲಿ: ಪ್ರಧಾನಿ ಮೋದಿ ಅವರ “ಮೇಕ್‌ ಇನ್‌ ಇಂಡಿಯಾ’ ಪರಿಕಲ್ಪನೆಗೆ ಸಿಕ್ಕ ದೊಡ್ಡ ಯಶಸ್ಸು ಎಂಬಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ರವಿವಾರ ಕರ್ನಾಟಕದ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ ಸ್ವದೇಶಿ ನಿರ್ಮಿತ ರುಸ್ತುಂ-2 ಡ್ರೋನ್‌ನ…

 • ಮೇಕ್‌ ಇನ್‌ ಇಂಡಿಯಾ 1 ಲಕ್ಷ ಕೋ. ರೂ. ಉಳಿತಾಯ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷೆಯ ಮೇಕ್‌ ಇನ್‌ ಇಂಡಿಯಾ ಯೋಜನೆಯಿಂದಾಗಿ ರಕ್ಷಣಾ ಇಲಾಖೆಗೆ 1 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ರೂಪದಲ್ಲಿ ಉಳಿತಾಯವಾಗಿದೆ. ಕಳೆದ ಎರಡು ವರ್ಷಗಳಲ್ಲಿ, ಆರು ಕ್ಷಿಪಣಿಗಳನ್ನು ಡಿಆರ್‌ಡಿಒ ದೇಶೀಯವಾಗಿ ನಿರ್ಮಿಸಿದೆ. ಅಲ್ಲದೆ…

 • ಮೇಕ್‌ ಇನ್‌ ಇಂಡಿಯಾ ಬೋಗಿ

  ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ ಮೇಕ್‌ ಇನ್‌ ಇಂಡಿಯಾ ರೈಲ್ವೇ ಕ್ಷೇತ್ರದಲ್ಲಿ ಉತ್ತೇಜನಕಾರಿ ಬೆಳವಣಿಗೆ ಕಂಡಿದೆ. ಭಾರತೀಯ ರೈಲ್ವೆ ಎಲ್‌ಎಚ್‌ಬಿ(ಲಿಂಕ್‌-ಹಾಫ್ಮನ್‌-ಬುಶ್‌) ಬೋಗಿಗಳನ್ನು 100 ಪ್ರತಿಶತ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ನಿರ್ಮಿಸಿದೆ. ಬೋಗಿಯಲ್ಲಿ ಬಳಸಲಾಗಿರುವ ಎಲ್ಲಾ…

 • ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವ ದುಪ್ಪಟ್ಟು : ಪರಿಕ್ಕರ್‌

  ಬೆಂಗಳೂರು: ದೇಶದ ರಕ್ಷಣಾ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ದುಪ್ಪಟ್ಟುಗೊಳಿಸುವ ಮೂಲಕ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ತಿಳಿಸಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ “ಮೇಕ್‌ ಇನ್‌ ಇಂಡಿಯಾ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ,…

 • ಬಂಡವಾಳ ಹೂಡಿಕೆಯಲ್ಲಿ ರಾಜ್ಯ ನಂ.ಒನ್‌

  ಬೆಂಗಳೂರು: ಪರಿಣಾಮಕಾರಿ ಕೈಗಾರಿಕಾ ನೀತಿ ಜಾರಿಯಲ್ಲಿರುವ ಕಾರಣ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದ್ದಾರೆ.  ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ದಿಮೆದಾರರನ್ನು ಆಕರ್ಷಿಸುವ “ಮೇಕ್‌ ಇನ್‌ ಇಂಡಿಯಾ’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್ಚಿನ ಕಂಪನಿಗಳು ಬಂಡವಾಳ ಹೂಡಿಕೆಗೆ ಕರ್ನಾಟಕದತ್ತ ಒಲವು ತೋರಿಸುತ್ತಿರುವುದರಿಂದ…

ಹೊಸ ಸೇರ್ಪಡೆ