Mamata

 • ನಿಮ್ಮ ಸಿಎಎ ಪ್ರತಿಭಟನೆಗೆ ಹೆದರಲ್ಲ…ರಾಹುಲ್, ಮಮತಾಗೆ ಅಮಿತ್ ಶಾ ಬಹಿರಂಗ ಸವಾಲು!

  ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ದೇಶಾದ್ಯಂತ ಪ್ರತಿಭಟನೆ ಮುಂದುವರಿದಿರುವ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರೋಧ ಪಕ್ಷ ಮುಖಂಡರಿಗೆ ಮತ್ತೊಮ್ಮೆ ಸವಾಲು ಹಾಕಿದ್ದು, ಈ ಬಗ್ಗೆ ಚರ್ಚೆಗೆ ಬನ್ನಿ ಎಂದು ಹೇಳಿದ್ದಾರೆ. ಸಿಎಎ ಬಗ್ಗೆ…

 • ಅತೃಪ್ತರ ರಾಜೀನಾಮೆ: ಕುಮಾರಸ್ವಾಮಿಗೆ ಧೈರ್ಯ ತುಂಬಿದ ಮಮತಾ ಬ್ಯಾನರ್ಜಿ

  ಹೊಸದಿಲ್ಲಿ : ಅತೃಪ್ತ ಶಾಸಕರ ರಾಜೀನಾಮೆಯಿಂದ ಹೈರಾಣಾಗಿರುವ ಕರ್ನಾಟಕ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಧೈರ್ಯ ತುಂಬಿದ್ದಾರೆ. ‘ಎಂತಹ ವಿಷಮತೆ ಎದುರಾದರೂ ಎದೆಗುಂದಬೇಡಿ; ನಿಮ್ಮ ಅಚಲ ನಿಲುವಿನಿಂದ…

 • ಪಕ್ಷಾಧ್ಯಕ್ಷರ ಸಭೆಗೆ ಮಮತಾ ಬರಲ್ಲ; ಏಕ ಕಾಲದಲ್ಲಿ ಚುನಾವಣೆಗೆ ಶ್ವೇತ ಪತ್ರ ಸಿದ್ಧಪಡಿಸಿ

  ಹೊಸದಿಲ್ಲಿ : ‘ಏಕ ದೇಶ ಏಕ ಚುನಾವಣೆ’ ಯನ್ನು ಅವಸರದಲ್ಲಿ ಜಾರಿಗೆ ತರುವ ಬದಲು ಕೇಂದ್ರ ಸರಕಾರ ಆ ಬಗ್ಗೆ  ಶ್ವೇತ ಪತ್ರ ಹೊರ ತರಬೇಕು ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫ‌ರ್ಮಾನು ಹೊರಡಿಸಿದ್ದಾರೆ. ಪ್ರಧಾನಿ ಮೋದಿ…

 • ಮೂರು ವರ್ಷ ಹಿಂದೆ ಇದೇ ದಿನ ಪ್ರಮಾಣ ವಚನ ಸ್ವೀಕರಿಸಿದ್ದೆ: ಮಮತಾ ನೆನಪು

  ಕೋಲ್ಕತ : ಮೂರು ವರ್ಷಗಳ ಹಿಂದೆ ಇದೇ ದಿನ ಮೇ 27ರಂದು ತಾನು ಎರಡನೇ ಅವಧಿಗೆ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಮಮತಾ ಬ್ಯಾನರ್ಜಿ ನೆನಪಿಸಿಕೊಂಡಿದ್ದಾರೆ. ಅಂತೆಯೇ ಮುಂಬರುವ ದಿನಗಳಲ್ಲಿ ರಾಜ್ಯದ ಜನರ ಅಭ್ಯುದಯಕ್ಕೆ ಅಹರ್ನಿಶಿ…

 • ಸೋಲಿನ ಭೀತಿಯಲ್ಲಿ ಮೋದಿ ಪ.ಬಂಗಾಲದತ್ತ ನೋಡುತ್ತಿದ್ದಾರೆ : ಮಮತಾ ಬ್ಯಾನರ್ಜಿ

  ಹರೋವಾ, ಪಶ್ಚಿಮ ಬಂಗಾಲ : ಕಳೆದ ಐದು ಹಂತದ ಲೋಕಸಭಾ ಚುನಾವಣೆಯಲ್ಲಿ ಕಳಪೆ ನಿರ್ವಹಣೆ ತೋರಿ ಸೋಲಿನ ಭೀತಿಯಲ್ಲಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಪಶ್ಚಿಮ ಬಂಗಾಲದ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳುವ ಯತ್ನದಲ್ಲಿ ತೊಡಗಿದ್ದಾರೆ…

 • ನನ್ನನ್ನು ಪ್ರಧಾನಿಯಾಗಿ ಒಪ್ಪದ ಮಮತಾ ಅವರಿಂದ ಸಂವಿಧಾನಕ್ಕೆ ಅವಮಾನ: ಮೋದಿ

  ಬಂಕುರಾ, ಪಶ್ಚಿಮ ಬಂಗಾಲ : ‘ನನ್ನನ್ನು ದೇಶದ ಪ್ರಧಾನಿ ಎಂದು ಒಪ್ಪಿಕೊಳ್ಳಲು ತಾನು ಸಿದ್ಧಳಿಲ್ಲ ಎಂದಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರು ದೇಶದ ಸಂವಿಧಾನವನ್ನು ಅಮಮಾನಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿ…

 • ದೇಶ ವಿಭಜಿಸ ಬಯಸುವವರಿಗೆ ಮಮತಾ ಬ್ಯಾನರ್ಜಿ ಬೆಂಬಲ : ಅಮಿತ್‌ ಶಾ ಆರೋಪ

  ಕಲ್ಯಾಣಿ : ಮಮತಾ ಬ್ಯಾನರ್ಜಿ ವಿರುದ್ಧ ವಾಕ್‌ ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ‘ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ದೇಶವನ್ನು ವಿಭಜಿಸಲು ಬಯಸುವವರಿಗೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬೆಂಬಲ ನೀಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಬೊಂಗಾವ್‌ ಲೋಕಸಭಾ ಕ್ಷೇತ್ರದಲ್ಲಿ…

 • ಪಶ್ಚಿಮ ಬಂಗಾಲದಲ್ಲಿ ಅಸಂಖ್ಯ ರಾಮ ನವಮಿ ರಾಲಿ; ಸಿಎಂ ಮಮತಾ ಸಿಡಿಮಿಡಿ

  ಕೋಲ್ಕತ : ರಾಮ ನವಮಿ ಪ್ರಯುಕ್ತ ಇಂದು ಪಶ್ಚಿಮ ಬಂಗಾಲದ ವಿವಿಧ ಭಾಗಗಳಲ್ಲಿ ಅನೇಕ ರಾಲಿಗಳು, ಕೆಲವೊಂದು ಸಶಸ್ತ್ರ ರಾಲಿಗಳು, ನಡೆಯುತ್ತಿರುವ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ರಾಮ ನವಮಿ ರಾಲಿಗಳು ಪಶ್ಚಿಮ…

 • ಬೇಟಿ ಬಚಾವೋ ವಿಫ‌ಲ, ಟಿಎಂಸಿ ಸರಕಾರದ ಕನ್ಯಾಶ್ರೀ ಯೋಜನೆಗೆ UN ಪ್ರಶಸ್ತಿ: ಮಮತಾ

  ನಕ್ಸಲ್‌ಬಾರಿ, ಪಶ್ಚಿಮ ಬಂಗಾಲ : ‘ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ ವಿಫ‌ಲವಾಗಿದೆ; ಆದರೆ ಪಶ್ಚಿಮ ಬಂಗಾಲದಲ್ಲಿ ತನ್ನ ಟಿಎಂಸಿ ಸರಕಾರ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಜಾರಿಗೆ ತಂದ ಕನ್ಯಾಶ್ರೀ ಯೋಜನೆ ಯಶಸ್ವಿಯಾಗಿರುವುದಲ್ಲದೆ ವಿಶ್ವಸಂಸ್ಥೆಯ…

 • ನಾನು ಸ್ಪೀಡ್‌ ಬ್ರೇಕರ್‌ ಆದರೆ ಮೋದಿ ಎಕ್ಸ್‌ಪೈರಿ ಪಿಎಂ : ಮಮತಾ ಬ್ಯಾನರ್ಜಿ ತಿರುಗೇಟು

  ದಿನ್‌ಹಾಟಾ, ಪಶ್ಚಿಮ ಬಂಗಾಲ : ರಾಜ್ಯದ ಅಭಿವೃದ್ಧಿಗೆ ತನ್ನನ್ನು ಸ್ಪೀಡ್‌ ಬ್ರೇಕರ್‌ ಗೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದು “ಮೋದಿ ಎಕ್ಸ್‌ಪೈರಿ ಪಿಎಂ’ ಎಂದು ವ್ಯಂಗ್ಯವಾಡಿದ್ದಾರೆ. ಕೂಚ್‌ ಬಿಹಾರ್‌ ಜಿಲ್ಲೆಯಲ್ಲಿ ಇಂದು ಬುಧವಾರ…

 • ಸೇವಾ ಮನೋಭಾವ ಬೆಳೆಸಿಕೊಳ್ಳಿ: ಡಾ| ಜಿಲಿಯಾನ

  ಚಿಕ್ಕಮಗಳೂರು: ನರ್ಸಿಂಗ್‌ ವೃತ್ತಿಗೆ ಸೇರ ಬಯಸುವವರು ಸೇವಾ ಮನೋಭಾವ ಹೊಂದಿರಬೇಕು ಎಂದು ಚರ್ಮರೋಗ ತಜ್ಞೆ ಡಾ| ಜಿಲಿಯಾನ ಹೇಳಿದರು. ನಗರದ ಅಶ್ರಯ ನರ್ಸಿಂಗ್‌ ಕಾಲೇಜಿನಲ್ಲಿ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು….

 • ರಥಯಾತ್ರೆ ವಿವಾದ: ಮಮತಾಗೆ ಬಿಜೆಪಿ ಬಗ್ಗೆ ಭಯ: ಅಮಿತ್‌ ಶಾ

  ಹೊಸದಿಲ್ಲಿ : ‘ಪ್ರಜಾಸತ್ತಾತ್ಮಕ ಪ್ರಕ್ರಿಯೆಯಾಗಿರುವ ಬಿಜೆಪಿಯ ರಥಯಾತ್ರೆಗೆ ಅನುಮತಿ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಪ್ರಜಾಸತ್ತಾತ್ಮಕ ನಿಲುವನ್ನು ತಳೆದಿದ್ದಾರೆ. ತಮಗಿರುವ ಅಧಿಕಾರವನ್ನು ದುರುಪಯೋಗಿಸುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಕಿಡಿ ಕಾರಿದ್ದಾರೆ. “ನಾನು ಮಮತಾ ಬ್ಯಾನರ್ಜಿ…

 • ಬಿಜೆಪಿಯನ್ನು ಕೇಂದ್ರದಿಂದ ಕಿತ್ತೆಸೆಯಲಾಗುವುದು: ಮಮತಾ

  ಕೇಶಿಯಾರಿ : ಪಶ್ಚಿಮ ಬಂಗಾಲದಿಂದ ಸಿಪಿಐಎಂ ಅನ್ನು ಕಿತ್ತೆಸೆದ ಹಾಗೆ ಕೇಂದ್ರದಿಂದ ಬಿಜೆಪಿಯನ್ನು ಕಿತ್ತೆಸೆಯಲಾಗುವುದು ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ಕೇಂದ್ರದಲ್ಲಿನ ಭಾರತೀಯ ಜನತಾ ಪಕ್ಷದ ಸರಕಾರ ದೇಶದಲ್ಲಿನ ಐತಿಹಾಸಿಕ ಸ್ಥಳಗಳ ಹೆಸರು ಬದಲಾಯಿಸಿರುವುದನ್ನು…

 • ಆರೆಸ್ಸೆಸ್‌ ಕಾರ್ಯಕ್ರಮಕ್ಕೆ ಮಮತಾ, ನಿತೀಶ್‌ಗೆ ಆಹ್ವಾನ?

  ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ವಿರುದ್ಧ ಇತ್ತೀಚಿನ ದಿನಗಳಲ್ಲಿ ಟೀಕಾ ಪ್ರಹಾರ ಹೆಚ್ಚುತ್ತಿರುವಂತೆಯೇ ಸೆ.17-19ರ ವರೆಗೆ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮಕ್ಕೆ ಪ್ರತಿಪಕ್ಷಗಳ ನಾಯಕರಿಗೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಇದರ ಜತೆಗೆ ಪಾಕಿಸ್ಥಾನ ಹೊರತುಪಡಿಸಿ 60 ರಾಷ್ಟ್ರಗಳ ಸರಕಾರಿ ಮುಖ್ಯಸ್ಥರಿಗೂ…

 • ಎನ್‌ಆರ್‌ಸಿ ಕೈ  ಕೂಸು: ಮಮತಾ ಈಗ ಒಬ್ಬಂಟಿ

  ನವದೆಹಲಿ: ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗುರುತಿಸುವ, ಅಸ್ಸಾಂ ಎನ್‌ಆರ್‌ಸಿ ಪರವಾಗಿ ಕಾಂಗ್ರೆಸ್‌ ನಿಂತಿದ್ದು, ಅದು ತನ್ನ ಕೂಸು ಎಂದು ಹೇಳಿಕೊಂಡಿದೆ. ಈ ಮೂಲಕ ಎನ್‌ಆರ್‌ಸಿ ಅನುಷ್ಠಾನಗೊಳಿಸಿದಲ್ಲಿ ರಕ್ತಪಾತವಾಗುತ್ತದೆ ಎಂದು ಅದರ ವಿರುದ್ಧ ಧ್ವನಿಯೆತ್ತಿದ್ದ ಮಮತಾ ಬ್ಯಾನರ್ಜಿ ಏಕಾಂಗಿಯಾಗಿದ್ದಾರೆ.  ಕಾಂಗ್ರೆಸ್‌…

 • ಬಿಜೆಪಿಯಿಂದ ಬಹಿರಂಗ ರಾಜಕೀಯ ದ್ವೇಷ ಸಾಧನೆ: ಮಮತಾ ಖಂಡನೆ

  ಕೋಲ್ಕತ : ಸ್ವರಾಜ್‌ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್‌ ಅವರ ಸಹೋದರಿಯರ ಒಡೆತನದಲ್ಲಿರುವ ರೇವಾರಿಯಲ್ಲಿನ ಆಸ್ಪತ್ರೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿರುವ ದಾಳಿಯನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ.  ಮಹಾ ಚುನಾವಣೆಗೆ ಮುನ್ನ ವಿರೋಧ…

 • ಮಮತಾ ಅನ್ವೇಷಣೆ: ಕಾಯ್ಕಿಣಿಯವರ ಕಥನಾವರಣ

  ನಗರ ಸಂವೇದನೆಯನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಯಶವಂತ ಚಿತ್ತಾಲ ಹಾಗೂ ವ್ಯಾಸರಾಯ ಬಲ್ಲಾಳರ ಬಳಿಕ ಅತ್ಯಂತ ಸೂಕ್ಷ್ಮ ಸಂವೇದಿಯಾಗಿ ಮುಂಬಯಿಯ ಸಾಮಾನ್ಯ ಜನ ಜೀವನವನ್ನು ತಮ್ಮ ಕಥೆಗಳಲ್ಲಿ ತೆರೆದಿಟ್ಟ ಜಯಂತರ ಕಥನ ಕ್ರಿಯೆಯನ್ನು ಲೇಖಕಿ ಇಲ್ಲಿ ವಿಷದವಾಗಿ ವಿಶ್ಲೇಷಿದ್ದಾರೆ….

 • “ಸರ್ಕಾರದ ಸೌಲಭ್ಯ ಬಳಸಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಿ’

  ನೆಲಮಂಗಲ: ಸರ್ಕಾರದಿಂದ ದೊರೆಯುವ ಎಲ್ಲಾ ರೀತಿ ಸೌಲಭ್ಯ ಪಡೆದುಕೊಂಡು ಆರ್ಥಿಕ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಅಂಜನಮೂರ್ತಿ ರೈತರಿಗೆ ಸಲಹೆ ನೀಡಿದರು. ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಗ್ರಾಮದಲ್ಲಿ ಆಲದಹಳ್ಳಿ ಗ್ರಾಮದ ರೈತ ಸಿದ್ದಯ್ಯನಿಗೆ ರಾಗಿ ಕಟಾವು…

 • ನಾವೇನು ತಿನ್ನಬೇಕು ಎನ್ನುವುದನ್ನು ಸರಕಾರ ನಿರ್ಧರಿಸುವಂತಿಲ್ಲ : ಮಮತಾ

  ಕೋಲ್ಕತ : “ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶವು ಅಸಂವಿಧಾನಿಕವಾಗಿದೆ ಮಾತ್ರವಲ್ಲ ಇದು ಜಾತ್ಯತೀತ ವಿರೋಧಿ ಹಾಗೂ ಒಕ್ಕೂಟ ವ್ಯವಸ್ಥೆ ವಿರೋಧಿ ಕ್ರಮವಾಗಿದೆ’ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.  “ನನ್ನ ಸರಕಾರ…

ಹೊಸ ಸೇರ್ಪಡೆ