Mandya

 • ಮಂಡ್ಯ ಮಿಮ್ಸ್‌ನಲ್ಲಿ 2 ಶಿಶುಗಳ ಸಾವು;ಇಂಜೆಕ್ಷನ್‌ ದುಷ್ಪರಿಣಾಮ?

  ಮಂಡ್ಯ: ಸರಕಾರಿ ಆಸ್ಪತ್ರೆ ಮಿಮ್ಸ್‌ನಲ್ಲಿ  ನಡೆದ ಕಳವಳಕಾರಿ ವಿದ್ಯಮಾನವೊಂದರಲ್ಲಿ  2 ಶಿಶುಗಳು ಸಾವನ್ನಪ್ಪಿದ್ದು , 6 ಶಿಶುಗಳು ಅಸ್ವಸ್ಥಗೊಂಡಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಚ್ಚು ಮದ್ದು ನೀಡಿದ ಬಳಿಕ ಶಿಶುಗಳು ಸಾವನ್ನಪ್ಪಿವೆ ಮತ್ತು ಅಸ್ವಸ್ಥಗೊಂಡಿವೆ ಎಂದು…

 • ಶೀಘ್ರ ಜಿಲ್ಲೆಯಲ್ಲೂ ಇಂದಿರಾ ಕ್ಯಾಂಟೀನ್‌ ಆರಂಭ

  ಮಂಡ್ಯ: ಬೆಂಗಳೂರಿಗೆ ಸೀಮಿತವಾಗಿದ್ದ ಇಂದಿರಾ ಕ್ಯಾಂಟೀನ್‌ ಎಲ್ಲಾ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಗೂ ವಿಸ್ತರಣೆಯಾಗುತ್ತಿದೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯಲ್ಲೂ ಶೀಘ್ರ “ಇಂದಿರಾ ಕ್ಯಾಂಟೀನ್‌’ ಆರಂಭಕ್ಕೆ ಸ್ಥಳ ಗುರುತಿಸಲಾಗಿದ್ದು, ಶೀಘ್ರ ಚಾಲನೆ ದೊರಕಲಿದೆ. ಹೊಸ ವರ್ಷದ ಮೊದಲ ದಿನ…

 • ಸಕ್ಕರೆ ನಾಡಿನಲ್ಲೀಗ ರಾಗಿ ಮೇಲೆ ಅಕ್ಕರೆ

  ಮಂಡ್ಯ: ಸಕ್ಕರೆ ನಾಡಿನಲ್ಲೀಗ ರಾಗಿ ಸುಗ್ಗಿಯ ಸಂಭ್ರಮ ಮೇಳೈಸುತ್ತಿದೆ. ಒಂದು ಕಾಲದಲ್ಲಿ ಕಬ್ಬು ಮತ್ತು ಭತ್ತದ ಬೆಳೆಗೆ ಹೆಸರುವಾಸಿಯಾಗಿದ್ದ ಮಂಡ್ಯ ಜಿಲ್ಲೆ, ಬದಲಾದ ಕಾಲಘಟ್ಟ, ಹವಾಮಾನ ವೈಪರೀತ್ಯ, ಸರಕಾರದ ಪ್ರೋತ್ಸಾಹದಿಂದಾಗಿ ರಾಗಿ ಕಣಜವಾಗಿ ಪರಿವರ್ತನೆಯಾಗುತ್ತಿದೆ. 2 ವರ್ಷಗಳ ಸತತ ಬರಗಾಲ,…

 • ರಮ್ಯಾ ಕ್ಯಾಂಟೀನ್‌ಗೆ ಮಂಡ್ಯದಲ್ಲಿ ಚಾಲನೆ

  ಮಂಡ್ಯ: ಅಪ್ಪಾಜಿ ಆಯ್ತು, ಜನಸ್ನೇಹಿ ಆಯ್ತು, ಈಗ ರಮ್ಯಾ ಕ್ಯಾಂಟೀನ್‌ ನಗರದಲ್ಲಿ ಭಾನುವಾರದಿಂದ ಶುರುವಾಗಿದೆ. ಈ ಕ್ಯಾಂಟೀನ್‌ ಕೂಡ ಬಡವರು, ಕೂಲಿ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ ಎನ್ನುವುದು ಮಾಲೀಕರು ಹೇಳುವ ಮಾತು. ರಮ್ಯಾ ಅಭಿಮಾನಿ ರಘು ಹೋಟೆಲ್‌ ಮಾಲೀಕರಾಗಿದ್ದು, ಮಂಡ್ಯದ ಮಿಮ್ಸ್‌ ಆಸ್ಪತ್ರೆ ರಸ್ತೆಯಲ್ಲಿಯೇ ಕ್ಯಾಂಟೀನ್‌ಗೆ ಚಾಲನೆ…

 • ಮಂಡ್ಯ:ಮಾಜಿ ಶಾಸಕನ ಬೆಂಬಲಿಗನ ಬರ್ಬರ ಹತ್ಯೆ 

  ಮದ್ದೂರು: ಇಲ್ಲಿ ಕೌಡ್ಲೆ ಕೊಪ್ಪಲುವಿನಲ್ಲಿ  ಬುಧವಾರ ಹಾಡಹಗಲೇ  ಯುವಕನೊಬ್ಬನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.  ಹತ್ಯೆಗೀಡಾದ ಯುವಕ ಕೌಡ್ಲೆ ಸಂತೋಷ್‌(25) ಎಂದು ತಿಳಿದು ಬಂದಿದ್ದು, ಮಾಜಿ ಶಾಸಕ,ಜೆಡಿಎಸ್‌ ಮುಖಂಡ   ಸುರೇಶ್‌ ಗೌಡ ಅವರ ಬೆಂಬಲಿಗ…

 • ಮಂಡ್ಯ : ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

  ಮಂಡ್ಯ: ಮದ್ದೂರಿನಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ  ಕೂಲಿ ಕಾರ್ಮಿಕನೊಬ್ಬನನ್ನು  ಬರ್ಬರವಾಗಿ  ಹತ್ಯೆಗೈದ ಘಟನೆ ಶುಕ್ರವಾರ ನಡೆದಿದೆ. 28 ವರ್ಷದ ಪ್ರಾಯದ ಕನಕಪುರ ಮೂಲದ ನವೀನ್‌ ಎಂಬಾತ ಕೊಲೆಯಾದ ಯುವಕ. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು…

 • ಮಂಡ್ಯ:ಬೃಹತ್‌ ವೇಶ್ಯಾವಾಟಿಕೆ ಅಡ್ಡೆಗೆ ಎಸ್‌ಪಿ ದಾಳಿ ;22 ಸೆರೆ 

  ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ನಗುವನಳ್ಳಿ ಗೇಟ್‌ನ ಡಾಬಾವೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಗೆ ಅಡ್ಡೆಯ ಮೇಲೆ ಶನಿವಾರ ತಡರಾತ್ರಿ ಮಂಡ್ಯ ಎಸ್‌ಪಿ ರಾಧಿಕಾ ನೇತೃತ್ವದ ಪೊಲೀಸ್‌ ತಂಡ ದಾಳಿ ನಡೆಸಿ 22 ಮಂದಿಯನ್ನು ಬಂಧಿಸಿದ್ದು, 7…

 • ದಾಖಲೆ ಮಳೆ;ಮಂಡ್ಯ ರೈತರಲ್ಲಿ ಹರ್ಷ,ಮೈಸೂರಿನಲ್ಲಿ ವ್ಯಕ್ತಿ ಬಲಿ 

  ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ,ಮೈಸೂರು,ಶಿವಮೊಗ್ಗ ಮತ್ತು ಚಾಮರಾಜನಗರ ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸೋಮವಾರ ರಾತ್ರಿಯಿಂದ ದಾಖಲೆಯ ಭಾರೀ ಮಳೆ ಸುರಿದಿದೆ. ಲಕ್ಷ ದ್ವೀಪದಲ್ಲಿ  ವಾಯುಭಾರ ಕುಸಿತದಿಂದಾಗಿ ಮಳೆಯಾಗಿದ್ದು, ಬೆಂಗಳೂರಿನಲ್ಲಿ ದಾಖಲೆಯ 14  ಸೆ.ಮೀ. ಮಳೆ ಸುರಿದಿದ್ದು, ಹಲವು…

 • ಮಂಡ್ಯ : ಜೈಲಿನಲ್ಲೇ ವಿಚಾರಣಾಧೀನ ಕೈದಿ ಆತ್ಮಹತ್ಯೆ 

  ಮಂಡ್ಯ: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. ಸರಗಳ್ಳತನ ಪ್ರಕರಣದಲ್ಲಿ 3 ತಿಂಗಳ ಹಿಂದೆ ಜೈಲು ಸೇರಿದ್ದ ರಾಘವೇಂದ್ರ (33) ಎಂಬ ಕೈದಿ ಹೊದಿಯಲು ಕೊಟ್ಟ ಬಟ್ಟೆಯನ್ನುನೇಣು ಕುಣಿಕೆಯನ್ನಾಗಿಸಿ…

 • ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಮುನಿಸಿಲ್ಲ:ಅಂಬರೀಷ್‌ ಸುದ್ದಿಗೋಷ್ಠಿ

  ಮಂಡ್ಯ: ನಂಜನಗೂಡು,ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಮಾಜಿ ಸಚಿವ,ಶಾಸಕ ಅಂಬರೀಷ್‌ ಅವರು  ಶುಕ್ರವಾರ ಸುದ್ದಿಗೋಷ್ಠಿ  ನಡೆಸಿ ಮಾತನಾಡಿದ್ದು, ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಯಾವುದೇ ಮುನಿಸಿಲ್ಲ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ…

 • ರಮ್ಯಾ ಬಿಜೆಪಿಗೆ ಬಂದ್ರೆ ವಿಷ ಕುಡಿದು ಸಾಯ್ತೀನಿ; ಬಿಎಸ್ ವೈಗೆ ಪತ್ರ

  ಬೆಂಗಳೂರು:ಮಾಜಿ ಸಂಸದೆ, ಸ್ಯಾಂಡಲ್ ವುಡ್ ನಟಿ ರಮ್ಯಾ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಡಿ. ಒಂದು ವೇಳೆ ರಮ್ಯಾಳನ್ನು ಬಿಜೆಪಿಗೆ ಸೇರಿಸಿಕೊಂಡರೆ ವಿಷ ಕುಡಿದು ಸಾಯ್ತೀನಿ…ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಮಂಡ್ಯದ ಬಿಜೆಪಿ ಕಾರ್ಯಕರ್ತರೊಬ್ಬರು ಬರೆದ ಪತ್ರದ…

 • ಹೇಮಾವತಿ; ಕೊಚ್ಚಿ ಹೋಗುತ್ತಿದ್ದ 6 ಮಂದಿಯನ್ನು ರಕ್ಷಿಸಿದ ಯುವಕರು

  ಮಂಡ್ಯ: ಹೇಮಾವತಿ ನದಿಗೆ ಮುನ್ಸೂಚನೆ ಇಲ್ಲದೆ ನೀರು ಬಿಡುಗಡೆ ಮಾಡಿದ್ದರ ಪರಿಣಾಮ ನಾಲ್ವರು ಮಹಿಳೆಯರು, ಇಬ್ಬರು ಪುರುಷರು ಸೇರಿ ಆರು ಮಂದಿ ನದಿಯಲ್ಲಿ ಕೊಚ್ಚಿ ಹೋಗಿದ್ದು, ಅವರನ್ನು ಇಬ್ಬರು ಯುವಕರು ರಕ್ಷಿಸಿದ ಘಟನೆ ಶನಿವಾರ ಕೆಆರ್ ಪೇಟೆ ತಾಲೂಕಿನ…

 • ಮಂಡ್ಯ:ಇನ್ನೋರ್ವ ಜೆಡಿಎಸ್‌ ಕಾರ್ಯಕರ್ತನ ಹತ್ಯೆ;ಉದ್ವಿಗ್ನ ವಾತಾವರಣ 

  ಮಂಡ್ಯ : ಜಿಲ್ಲೆಯಲ್ಲಿ ವಾರದ ಒಳಗೆ ನಾಲ್ವರು ಜೆಡಿಎಸ್‌ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆಗೈಯಲಾಗಿದ್ದು ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಶನಿವಾರ ತಡರಾತ್ರಿ ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ ಮುಖಂಡನೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.  ಮೈಸೂರು -ಕೆ.ಆರ್‌.ಪೇಟೆ ಮುಖ್ಯ ರಸ್ತೆಯಲ್ಲಿ…

ಹೊಸ ಸೇರ್ಪಡೆ