Mangalore City

 • ಪುರಭವನ ಮುಂಭಾಗ “ಸ್ಮಾರ್ಟ್‌’ ಅಂಡರ್‌ಪಾಸ್‌

  ಮಹಾನಗರ: ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಮೀಪದಲ್ಲಿರುವ ಅಂಡರ್‌ಪಾಸ್‌ ಮಾದರಿಯಲ್ಲಿ ಮಂಗಳೂರಿನ ಪುರಭವನದ ಮುಂಭಾಗದಲ್ಲಿ “ಸ್ಮಾರ್ಟ್‌ ಮಾದರಿಯ ಅಂಡರ್‌ಪಾಸ್‌’ ಕಾಮಗಾರಿ ಆರಂಭವಾಗಿದೆ. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಭಾಗದ ರಸ್ತೆಯಿರುವ ಮಿನಿ ವಿಧಾನಸೌಧ ಮುಂಭಾಗದಿಂದ ಅಂಡರ್‌ಪಾಸ್‌ ಆರಂಭಗೊಂಡು ಪುರಭವನದ…

 • ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯ ಸಾಧ್ಯತೆ

  ಮಂಗಳೂರು ನಗರ ಒಂದೊಮ್ಮೆ ಹಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹಂಚು ಎಂಬ ಬ್ರಾಂಡ್‌ನಿಂದಲೇ ಇಲ್ಲಿನ ಹಂಚುಗಳು ಗುರುತಿಸಿಕೊಂಡಿದ್ದವು. ಮತ್ತು ಮಂಗಳೂರು ನಗರಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿದ್ದವು.. ಗೋಡಂಬಿ ಉದ್ಯಮಕ್ಕೆ ಅವಿಭಜತ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ ಮತ್ತು…

 • ಸಂಚಾರಿ ವೃತ್ತ ಕಿರು ವಿನ್ಯಾಸಗಳಿಗೆ ಹೆಚ್ಚುತ್ತಿರುವ ಒಲವು

  ಮಂಗಳೂರು ನಗರದಲ್ಲಿ ಸಂಚಾರ ದಟ್ಟನೆಯಿಂದ ಹಲವು ಬಾರಿ ಸಾರ್ವಜನಿಕರು ಪರದಾಡುವಂತಾಗಿದೆ.ಈ ಸಮಸ್ಯೆ ನಿವಾರ ಣೆಗಾಗಿ ಮತ್ತು ಇದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿ ಸುವ ಅಗತ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭ ನಗರದಲ್ಲಿ ಕಿರು ವೃತ್ತಗಳ ನಿರ್ಮಾಣ ದಿಂದಾಗಿ ಟ್ರಾಫಿಕ್‌ ಜಾಮ್‌ನ್ನು ನಿಯಂತ್ರಿಸುವ…

 • ಕಸ ವಿಲೇವಾರಿ ಸರಿಯಾಗಲಿ…

  ಮಂಗಳೂರು ನಗರ ಬೆಳೆಯುತ್ತಿದ್ದರೂ, ಕಸ ವಿಲೇವಾರಿ ನಗರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಮಳೆಗಾಲದಲ್ಲಂತೂ ಕಸ ವಿಲೇವಾರಿಯದ್ದೇ ಒಂದು ಸಮಸ್ಯೆ. ಕೆಲವು ಓಣಿಗಳಲ್ಲಿರುವ ಮನೆಗಳಿಗೆ ಕಸ ವಿಲೇವಾರಿ ವಾಹನ ಬರುವುದಿಲ್ಲ. ಇದರಿಂದಾಗಿ ಅಲ್ಲಿರುವ ಅಷ್ಟೂ ಮನೆಯವರು ಕಸವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ…

 • ಕರಾವಳಿಯಲ್ಲಿ ಮಳೆಗಾಲದ ವಾತಾವರಣ

  ಮಂಗಳೂರು: ಕರಾವಳಿಯಾದ್ಯಂತ ಬುಧವಾರ ಹದವಾದ ಮಳೆ ಸುರಿದಿದ್ದು, ಕೊನೆಗೂ ಮಳೆ ಗಾಲದ ವಾತಾವರಣ ಕಾಣಿಸಿಕೊಂಡಿದೆ. ಇದೇ ವೇಳೆ ಕೆಲವೆಡೆ ಸಣ್ಣಪುಟ್ಟ ಅವಘಡಗಳೂ ಸಂಭಿವಿಸಿವೆ. ಮಂಗಳೂರು ನಗರದಲ್ಲಿ ದಿನವಿಡೀ ಬಿಟ್ಟೂ ಬಿಟ್ಟು ಮಳೆಯಾಗುತ್ತಿತ್ತು. ಬೆಳ್ತಂಗಡಿ, ಗುರುವಾಯನಕೆರೆ, ಧರ್ಮಸ್ಥಳ, ಮೂಲ್ಕಿ, ಪುಂಜಾಲಕಟ್ಟೆ,…

 • ಮಂಗಳೂರಿನಲ್ಲೂ ಸ್ಥಾಪನೆಯಾಗಲಿ ತ್ಯಾಜ್ಯ ಇಂಧನ ಘಟಕ

  ತ್ಯಾಜ್ಯ ಇಡೀ ಜಗತ್ತಿನಲ್ಲಿ ಸರ್ವೇ ಸಾಮಾನ್ಯ ಸಮಸ್ಯೆ. ತ್ಯಾಜ್ಯ ನಿರ್ವಹಣೆ ಕೂಡ ಬಹುದೊಡ್ಡ ಸವಾಲಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ತ್ಯಾಜ್ಯದಿಂದ ಇಂಧನದ ಉತ್ಪತ್ತಿ ಯೋಜನೆ ಜಾರಿಗೆ ಬಂದಿದೆ. ಭಾರತದಲ್ಲಿ ಪ್ರತಿ ವರ್ಷ 62 ಮಿಲಿಯನ್‌ ಟನ್‌ಗಳಷ್ಟು ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ…

 • ವಾಹನ ಪಾರ್ಕಿಂಗ್‌ ಸಮಸ್ಯೆ ನಿವಾರಣೆಯಾಗಲಿ

  ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಅದಕ್ಕೆ ತಕ್ಕಂತೆಯೇ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಹೆಚ್ಚಳವಾಗುತ್ತಿರುವ ವಾಹನಗಳ ಸಂಖ್ಯೆ ಮತ್ತು ಪಬ್ಲಿಕ್‌ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್‌ ಮಾಡಬೇಕಾದ ಅನಿವಾರ್ಯತೆಗೆ ಕಾರಣ. ನಗರದ ನವಭಾರತ…

 • ಕ್ಲಾಕ್‌ ಟವರ್‌ ಶೀಘ್ರದಲ್ಲೇ ನಿರ್ಮಾಣವಾಗಲಿ

  ಕ್ಲಾಕ್‌ಟವರ್‌ ಎಂಬುದು ಹಿಂದಿನ ದಿನಗಳ ಪರಿಕಲ್ಪನೆ. ಮಂಗಳೂರಿನ ಪುರಾತನ ಗುರುತು. ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನ ರಸ್ತೆಗಳು, ವೃತ್ತಗಳು ಅಭಿವೃದ್ಧಿಯಾಗುತ್ತಿವೆ. ಆದರೆ ಇಲ್ಲಿ ವೃತ್ತದ ನಡುವೆ ಯಾವುದೇ ಗುರುತು ಕಟ್ಟಡಗಳಿಲ್ಲದಿದ್ದರೆ ಸುಂದರವಾಗಿರುತ್ತದೆ. ಅಂದರೆ ಸದಾ ವಾಹನ ದಟ್ಟಣೆಯಿಂದ ಕೂಡಿರುವ…

 • ಅಂದು ಕಲಿಸಿದ ಪಾಠ ಈ ಮಳೆಗಾಲಕ್ಕೆ ನೆರವಿಗೆ ಬರಲಿ

  ಕಳೆದ ವರ್ಷದ ಆ ಮಹಾ ಮಳೆಯ ಘಟನಾವಳಿಗಳನ್ನು ನೆನಪಿಸಿಕೊಳ್ಳುವ ಮೂಲಕ ಈ ಬಾರಿಯ ಮುಂಗಾರು ಪರಿಸ್ಥಿತಿಯನ್ನು ಎದುರಿಸುವಲ್ಲಿ ಪಾಲಿಕೆ ಮತ್ತು ಜಿಲ್ಲಾಡಳಿತ ಯಾವ ರೀತಿ ಸಜ್ಜಾಗಿದೆ ಎಂಬುದರ ವಾಸ್ತವಾಂಶವನ್ನು ಓದುಗರ ಮುಂದಿಡುವ ಪ್ರಯತ್ನ ಉದಯವಾಣಿ ಸುದಿನ ತಂಡದ್ದು. ಪ್ರಸ್ತುತ…

 • ನಗರದಲ್ಲಿ ತಂಪೆರೆದ ಮಳೆರಾಯ

  ಮಹಾನಗರ: ದಕ್ಷಿಣ ಒಳನಾಡಿನಲ್ಲಿ ಮೇಲ್ಮೆ ಸುಳಿಗಾಳಿ ಮತ್ತು ಗಾಳಿಯ ಒತ್ತಡ ಕಡಿಮೆ ಇದ್ದು, ಪರಿಣಾಮ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ ರಾತ್ರಿ ಮತ್ತು ಸೋಮವಾರ ಬೆಳಗ್ಗಿನ ವೇಳೆ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಗಿದೆ. ಕೆಲವು…

 • ಮಳೆ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳಲಿ

  ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದರೆ, ಇನ್ನು ಕೆಲವು ಮಂದಗತಿಯಲ್ಲಿದೆ. ಅಲ್ಲದೇ ಮತ್ತೆ ಕೆಲವು ಕಾಮಗಾರಿಗಳು ಅರ್ಧದಲ್ಲೇ ನಿಂತಿದೆ. ಈ ಬಗ್ಗೆ ಉದಯವಾಣಿ ಸುದಿನ ಆಗಾಗ ವರದಿ ಪ್ರಕಟಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು…

 • ಸಂಚಾರ ನಿರ್ವಹಣೆ: ವ್ಯೂಹಾತ್ಮಕ ಕಾರ್ಯಯೋಜನೆ ರಚನೆಯಾಗಲಿ

  ಸ್ಮಾರ್ಟ್‌ ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ಎಂಬುದು ನಿತ್ಯದ ಕಿರಿಕಿರಿ ಎಂಬಂತಾಗಿದೆ. ಇದಕ್ಕಾಗಿ ಸಾಕಷ್ಟು ಪರ್ಯಾಯ ಯೋಜನೆಗಳನ್ನು ಕೈಗೊಂಡಿದ್ದರೂ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂಬಂತಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಅಳವಡಿಸಿರುವ ಅಡಾಪ್ಟಿವ್‌ ಸಿಗ್ನಲ್ಗಳನ್ನು ಮಂಗಳೂರಿನಲ್ಲೂ ಅಳವಡಿಸಿದರೆ ಇಲ್ಲಿನ ಟ್ರಾಫಿಕ್‌…

 • ರಸ್ತೆ ಬದಿಗಳಲ್ಲಿ ಹಳೆ ವಾಹನ ನಿಲುಗಡೆ ನಿಷೇಧವಾಗಲಿ

  ನಗರದ ವಿವಿಧ ಭಾಗಗಳಲ್ಲಿ ಹಳೆಯ ಉಪಯೋಗಿಸದ ತುಕ್ಕು ಹಿಡಿದ ನಿರುಪಯುಕ್ತ ವಾಹನಗಳನ್ನು ನಿಲ್ಲಿಸಲಾಗಿದ್ದು, ಇದು ನಗರ ಸೌಂದರ್ಯಕ್ಕೆ ಕಪ್ಪು ಚುಕ್ಕೆ ಎಂಬಂತಿದೆ. ಸ್ಮಾರ್ಟ್‌ಸಿಟಿ ನಗರಗಳ ಪಟ್ಟಿಗೆ ಸೇರಿರುವ ಮಂಗಳೂರು ನಗರ, ಸ್ವಚ್ಛ ಸುಂದರ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ….

 • ಭದ್ರತೆ ದೃಷ್ಟಿಯಿಂದ ನಗರಕ್ಕೆ ಮತ್ತಷ್ಟು ಕೆಮರಾ ಕಣ್ಗಾವಲು!

  ಮಹಾನಗರ: ಮಂಗಳಾ ದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಅವರ ಕೊಲೆ ರಹಸ್ಯವನ್ನು ಭೇದಿಸಲು ಪೊಲೀಸರಿಗೆ ನೆರವಾಗಿದ್ದು ನಗರದ ಅಲ್ಲಲ್ಲಿ ಅಳವಡಿಸಿರುವ ಸಿಸಿ ಕೆಮರಾಗಳು.ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇನ್ನಷ್ಟು ಉತ್ತಮ ಗುಣಮಟ್ಟದ ಸಿಸಿ…

 • ರಸ್ತೆಯಲ್ಲಿರುವ ಹೊಗೆ, ಮಣ್ಣು ತೆರವಾಗಲಿ

  ಮಂಗಳೂರು ನಗರದ ಬಹುತೇಕ ರಸ್ತೆಗಳಲ್ಲಿ ಹೊಗೆ, ಮಣ್ಣುಗಳು ರಾಶಿ ಬಿದ್ದಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರು ಕಷ್ಟ ಅನುಭವಿಸುವಂತಾಗಿದೆ. ನಗರದ ಬಂಟ್ಸ್‌ ಹಾಸ್ಟೆಲ್‌, ಪಿವಿಎಸ್‌, ಲಾಲ್‌ಬಾಗ್‌ ಸೇರಿದಂತೆ ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ಮುಖ್ಯ ರಸ್ತೆಗಳಲ್ಲೇ ಮಣ್ಣು ಹೊಗೆಗಳು…

 • ಶೀಘ್ರದಲ್ಲೇ ಮುಗಿಯಲಿ ಫ‌ುಟ್‌ಪಾತ್‌, ಚರಂಡಿ ಕಾಮಗಾರಿ

  ಮಂಗಳೂರು ನಗರದಲ್ಲಿ ವಿವಿಧ ಯೋಜನೆಗಳಲ್ಲಿ ಉನ್ನತೀಕರಣಗೊಂಡಿರುವ ರಸ್ತೆಗಳ ಫ‌ುಟ್‌ಪಾತ್‌, ಚರಂಡಿ ನಿರ್ಮಾಣ ಮತ್ತು ಕೆಲವೆಡೆ ರಸ್ತೆಗಳ ಅಗಲೀಕರಣ ಕಾಮಗಾರಿಗಳು ನಡೆಯುತ್ತಿವೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇನ್ನೂ ಕೆಲವೆಡೆಗಳಲ್ಲಿ ಭೂಸ್ವಾಧೀನ, ಯುನಿಲಿಟಿ ಸೇವೆಗಳ ಸ್ಥಳಾಂತರ ಮೊದಲಾದ ಸಮಸ್ಯೆಗಳಿಂದ…

 • ಪ್ರವಾಸಿಗರಿಗಾಗಿಯೇ ಬರಲಿ ವಿಶೇಷ ಸಾರಿಗೆ

  ಸ್ಮಾರ್ಟ್‌ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರು ನಗರ ಹಾಗೂ ಸುತ್ತ ಮುತ್ತಲಿನ ಭಾಗಗಳಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.ಹೀಗಾಗಿ ಸಾಕಷ್ಟು ದೇಶ,ವಿದೇಶಿ ಪ್ರವಾಸಿಗರು ನಿತ್ಯವೂ ಎಂಬಂತೆ ನಮ್ಮ ನಗರಕ್ಕೆ ಬರುತ್ತಿದ್ದಾರೆ.ಆದರೆ ಇಲ್ಲಿಯ ಖಾಸಗಿ ವಾಹನಗಳಲ್ಲಿ ಸಂಚಾರ ಮಾಡುವುದು ಅವರಿಗೆ ದುಬಾರಿಯಾಗಿ ಪರಿಣಮಿಸುತ್ತದೆ. ಬಸ್‌…

 • ಪಾಲಿಕೆ ನೀರನ್ನೇ ಆಶ್ರಯಿಸಿದವರ ಪರದಾಟ

  ಮಹಾನಗರ: ನಗರದಲ್ಲಿ ಎರಡು ದಿನಗಳಿಂದ ನೀರಿನ ಪೂರೈಕೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ನೀರಿಲ್ಲದೆ, ಜನತೆ ಪರದಾಟ ನಡೆಸಿದರು. ಸ್ವಂತ ಬಾವಿ ಇದ್ದವರು ಬಾವಿ ನೀರು ಬಳಕೆ ಮಾಡಿದರೆ, ಪಾಲಿಕೆ ನೀರನ್ನೇ ಆಶ್ರಯಿಸಿದವರಿಗೆ ನೀರಿಲ್ಲದೆ ತೀವ್ರ ರೀತಿಯ ಸಮಸ್ಯೆ ಉಂಟಾಯಿತು. ಈಗಾಗಲೇ…

 • ಸ್ಥಳ ಎಲ್ಲೇ ಆಗಲಿ.. ಮಂಗಳೂರಿಗೆ ಕೇಂದ್ರ ಬಸ್‌ ನಿಲ್ದಾಣ ಬರಲಿ

  ಮಂಗಳೂರಿಗೆ ಸುಸಜ್ಜಿತ ಕೇಂದ್ರ ಬಸ್‌ ನಿಲ್ದಾಣ ಸುಮಾರು ಮೂರು ದಶಕಗಳ ಪ್ರಸ್ತಾವನೆ. ಬಹಳಷ್ಟು ಸಭೆಗಳು ನಡೆದಿವೆ, ಚರ್ಚೆಗಳು ಆಗಿವೆ. ಉದ್ದೇಶಿತ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಆನೇಕ ಪ್ರದೇಶಗಳನ್ನೂ ಗುರುತಿಸಲಾಗಿದೆ. ಕಡೆಗೆ ಪಂಪ್‌ವೆಲ್‌ ಬಳಿ ಸ್ಥಳವೂ ಆಯ್ಕೆಯಾಯಿತು. ವಿನ್ಯಾಸಗಳು ರಚನೆಯಾದವು….

 • ಐವನ್‌ ಡಿ’ ಸೋಜಾ ಅವರಿಂದ ಮತಯಾಚನೆ

  ಮಹಾನಗರ: ಮುಖ್ಯಮಂತ್ರಿಯ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ ಸೋಜಾ ಅವರು ಮಂಗಳೂರು ನಗರದ ಬಂದರು, ಕಂದಕ್‌, ದಕ್ಕೆ ಮುಂತಾದ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ತೆರಳಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಪರ ಮತದಾನ ಮಾಡುವಂತೆ ಮತದಾರರನ್ನು ವಿನಂತಿಸಿದರು….

ಹೊಸ ಸೇರ್ಪಡೆ