Mani Shankar Aiyar

  • ಮಾತಿನ ಮೇಲಿರಲಿ ಹಿಡಿತ

    ರಾಜಕೀಯ ಕ್ಷೇತ್ರದ ಬಲು ದೊಡ್ಡ ದುರಂತವೆಂದರೆ ವಿವಾದಾತ್ಮಕ ಮಾತುಗಳಿಂದಾಗಿ ಖಂಡನೆ, ಛೀಮಾರಿಗೆ ಒಳಗಾದರೂ ಕೆಲವರು ತಪ್ಪನ್ನು ತಿದ್ದಿಕೊಳ್ಳಲು ಮನಸ್ಸು ಮಾಡುವುದೇ ಇಲ್ಲ. 2017ರಲ್ಲಿ ನಡೆದಿದ್ದ ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ನಾಯಕ ಮಣಿಶಂಕರ ಅಯ್ಯರ್‌ ಪ್ರಧಾನಿ ಮೋದಿ…

  • ದಶರಥನ ಆಸ್ಥಾನದಲ್ಲಿ 10 ಸಾವಿರ ಕೋಣೆಗಳಿದ್ದವು,ರಾಮ ಹುಟ್ಟಿದ್ದೆಲ್ಲಿ?

    ಹೊಸದಿಲ್ಲಿ : ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗುವ ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಎಸ್‌ಡಿಪಿಐ ದೆಹಲಿಯಲ್ಲಿ ಆಯೋಜಿಸಿದ್ದ  ಸಮಾವೇಶದಲ್ಲಿ  ಅಯೋಧ್ಯೆ ರಾಮ ಮಂದಿರ ನಿರ್ಮಾಣ…

  • ಹದ ತಪ್ಪಿದ ಮಾತು- ಹಳಿ ತಪ್ಪಿದ ಚರ್ಚೆ

    ಹಿಂದೆಲ್ಲಾ ಚುನಾವಣಾ ಪ್ರಣಾಳಿಕೆಗಳಿಗೆ ಬಹಳ ಮಹತ್ವ ನೀಡಲಾಗುತ್ತಿತ್ತು. ಪಕ್ಷಗಳಲ್ಲಿರುವ ಮೇಧಾವಿಯೆನಿಸಿದ ಹಿರಿತಲೆಗಳಿಗೆ ಪ್ರಣಾಳಿಕೆ ತಯಾರಿಯ ಕೆಲಸ ನೀಡಲಾಗುತ್ತಿತ್ತು. ಇತ್ತೀಚೆಗೆ ಚುನಾವಣಾ ಪ್ರಣಾಳಿಕೆಗಳು ತಮ್ಮ ಮಹತ್ವ ಕಳೆದುಕೊಂಡಿವೆ. ವರ್ಚಸ್ವಿ ನಾಯಕತ್ವದ ಮುಂದೆ ರಾಜಕೀಯ ಪ್ರಣಾಳಿಕೆಗಳು ಮಂಡಿಯೂರಿವೆ. ಪ್ರಜಾಪ್ರಭುತ್ವದ ಪರ್ವಗಳೆನಿಸಿದ ಚುನಾವಣೆಗಳಲ್ಲಿ…

  • ಆಚಾರವಿಲ್ಲದ ನಾಲಗೆ ಕೊಟ್ಟು ಬಡಿಸಿಕೊಳ್ಳೋದು! 

    ರಾಜಕೀಯದಲ್ಲಿ ಟೀಕೆ, ವಿಡಂಬನೆ ಎಲ್ಲ ಸರಿ. ಆದರೆ ಅಂಥ ಮಾತುಗಳು ಲಕ್ಷ್ಮಣರೇಖೆ ದಾಟಬಾರದು. ಆದರೆ ಅಯ್ಯರ್‌ ವಿಚಾರದಲ್ಲಿ ಇಂತಹ ಸಭ್ಯತೆಯನ್ನು ನಿರೀಕ್ಷಿಸುವಂತಿಲ್ಲ. ಬಿಜೆಪಿಯವರನ್ನು ಟೀಕಿಸುವ ಖುಷಿಯಲ್ಲಿ ಅವರ ಮಾತುಗಳು ತುಟಿ ಮೀರಿ ಬಂದಿರುತ್ತವೆ.  ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ವ್ಯಕ್ತಿ…

  • ನನ್ನನ್ನು ಅಳಿಸಿಹಾಕಲು ಪಾಕಿಸ್ಥಾನದಲ್ಲಿ ಸುಪಾರಿ

    ಭಾಭರ್‌/ಹೊಸದಿಲ್ಲಿ: “ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಮಣಿಶಂಕರ್‌ ಅಯ್ಯರ್‌ ನನ್ನನ್ನು ತಮ್ಮ ಹಾದಿಯಿಂದ ಇಲ್ಲವಾಗಿಸಲು ಪಾಕಿಸ್ಥಾನದಲ್ಲಿ ಸುಪಾರಿ ನೀಡಿದ್ದರು. ಭಾರತ ಮತ್ತು ಪಾಕ್‌ ನಡುವೆ ಶಾಂತಿ ಸ್ಥಾಪನೆ ಆಗಬೇಕೆಂ ದರೆ ಮೋದಿ ಅವರನ್ನು ನಮ್ಮ ಹಾದಿಯಿಂದ ಪಕ್ಕಕ್ಕೆ ಸರಿಸಬೇಕು ಎಂದು ಹೇಳಿದ್ದರು….

  • ಮಣಿ ನೀಚ ಮಾತಿಗೆ ಅಮಾನತು ಶಿಕ್ಷೆ

    ಹೊಸದಿಲ್ಲಿ: ಕಳೆದ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಚಾಯ್‌ವಾಲಾ’ ಎಂದು ಕರೆದು, ಕಾಂಗ್ರೆಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಪಕ್ಷದ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌, ಗುಜರಾತ್‌ ವಿಧಾನಸಭೆ ಚುನಾವಣೆ ವೇಳೆ ಅಂಥದ್ದೇ ಒಂದು ವಿವಾದಾತ್ಮಕ…

  • ಪ್ರತ್ಯೇಕವಾದಿಯ ಜತೆ “ಕೈ’ ನಾಯಕ ಭೇಟಿ

    ಶ್ರೀನಗರ: ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿ ಕೈಮೀರುತ್ತಿರುವ ನಡುವೆಯೇ ಕಾಂಗ್ರೆಸ್‌ ಹಿರಿಯ ಮುಖಂಡ ಮಣಿಶಂಕರ್‌ ಅಯ್ಯರ್‌ ಸೇರಿದಂತೆ ಕೆಲವರು ಗುರುವಾರ ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷ ಮಿರ್ವೇಜ್‌ ಉಮರ್‌ ಫಾರೂಕ್‌ರನ್ನು ಭೇಟಿಯಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಮಣಿಶಂಕರ್‌ ಅಯ್ಯರ್‌ ಜತೆಗೆ ನಿವೃತ್ತ…

ಹೊಸ ಸೇರ್ಪಡೆ