Manu Bhakar

 • ವಿಶ್ವಕಪ್: ವಿಶ್ವದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟ ಭಾರತದ ಮನು ಬಾಕರ್

  ಪುತಿಯಾನ್( ಚೀನಾ): ಭಾರತದ ಶೂಟರ್ ಮನು ಬಾಕರ್ ವಿಶ್ವಕಪ್ ಶೂಟಿಂಗ್ ಫೈನಲ್ ನಲ್ಲಿ ಬಂಗಾರದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಗುರುವಾರ ನಡೆದ 10ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಒಟ್ಟು 244.7 ಅಂಕ ಪಡೆದ ಮನು ಬಾಕರ್…

 • ಭಾಕರ್‌, ಸಿಧು ಪರೀಕ್ಷಾ ವೇಳಾಪಟ್ಟಿ ಬದಲಿಸಲು ಮನವಿ

  ಹೊಸದಿಲ್ಲಿ: ಭಾರತದ ಇಬ್ಬರು ಪ್ರತಿಭಾವಂತ ಯುವ ಶೂಟರ್‌ಗಳಾದ ವಿಜಯವೀರ್‌ ಸಿಧು, ಮನು ಭಾಕರ್‌ ಅವರ ಪರೀಕ್ಷಾ ವೇಳಾಪಟ್ಟಿ ಬದಲಿಸಲು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಸಿಬಿಎಸ್‌ಇಗೆ ಮನವಿ ಮಾಡಿದೆ. ಇಬ್ಬರೂ 12ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಾ. 25ರಿಂದ ಎ. 2ರ…

 • ಕ್ಷಮಿಸಿ, ದೇಶಕ್ಕೆ ಪದಕ ತರಲಾಗಲಿಲ್ಲ: ಮನು

  ಹೊಸದಿಲ್ಲಿ: ಕಾಮನ್ವೆಲ್ತ್‌ ಚಿನ್ನದ ಪದಕ ವಿಜೇತೆ 16 ವರ್ಷದ ಮನು ಭಾಕರ್‌ ಈ ಬಾರಿ ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ವಂಚಿತ ರಾಗಿದ್ದಾರೆ. ಇವರ ಮೇಲೇರಿಸಿದ ಭರವಸೆ ಹುಸಿಯಾಗಿದೆ. ಇದಕ್ಕಾಗಿ ಅವರು ದೇಶದ ಕ್ರೀಡಾಭಿಮಾನಿಗಳಲ್ಲಿ ಕ್ಷಮೆಯಾಚಿದ್ದಾರೆ. “ಹಿಂದಿನ ದಾಖಲೆಗಳಿಂದಾಗಿ ಎಲ್ಲರೂ…

 • ಕಾಮನ್‌ವೆಲ್ತ್‌ ಚಿನ್ನ ವಿಜೇತೆಗೆ ಅವಮಾನ?

  ನವದೆಹಲಿ: ಇತ್ತೀಚೆಗೆ ಮುಗಿದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬರೀ 16 ವರ್ಷದ ಶೂಟರ್‌ ಮನುಭಾಕರ್‌ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವಮಾನ ಮಾಡಲಾಗಿದೆಯಾ? ಹೌದು ಎನ್ನುವಂತಹ ಸುದ್ದಿಗಳು ಆಂಗ್ಲಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕಾಮನ್‌ವೆಲ್ತ್‌ನ 10 ಮೀ. ಪಿಸ್ತೂಲ್‌ನಲ್ಲಿ ಚಿನ್ನ ಗೆದ್ದ ಕಾರಣ…

 • ಮನು ಭಾಕರ್‌ ಈಗ ಶೂಟಿಂಗ್‌ ರಾಣಿ

  “ಪದಕ ಗೆಲ್ಲುವೆನೆಂಬ ವಿಶ್ವಾಸ ನನಗೆ ಖಂಡಿತ ಇರಲಿಲ್ಲ. ಆದರೆ, ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲು ಪಣತೊಟ್ಟಿದ್ದೆ. ಆ ಪರಿಶ್ರಮದ ಫ‌ಲವೆಂಬಂತೆ ಚಿನ್ನದ ಪದಕ ಒಲಿದಿರುವುದು ಸಂತಸ ತಂದಿದೆ’ ಇತ್ತೀಚೆಗೆ ಮೆಕ್ಸಿಕೋದಲ್ಲಿ ನಡೆದ ಶೂಟಿಂಗ್‌ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ…

ಹೊಸ ಸೇರ್ಪಡೆ