Mark Zuckerberg

 • ಭವಿಷ್ಯದಲ್ಲಿ ಫೇಸ್ಬುಕ್ ಆಗಲಿದೆಯೇ ‘ಸೀಕ್ರೆಟ್ ಬುಕ್’ !?

  ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಖಾಸಗಿತನ ಮತ್ತು ಗೌಪ್ಯತೆಯ ಪಾಲನೆಯ ಕೊರತೆಯಿದೆ ಎಂಬ ಕೂಗು ವಿಶ್ವಾದ್ಯಂತ ಕೆಳಿಬರುತ್ತಿದೆ. ವಾಟ್ಸ್ಯಾಪ್ ಗೆ ಹೋಲಿಸಿದರೆ ಫೇಸ್ಬುಕ್ ನಲ್ಲಿ ಬಳಕೆದಾರರು ಹಂಚಿಕೊಳ್ಳುವ ಮಾಹಿತಿ ಬಟಾಬಯಲಾಗುವುದೇ ಹೆಚ್ಚು. ಈ ಎಲ್ಲಾ…

 • ಝುಕರ್‌ಬರ್ಗ್‌ ರಾಜೀನಾಮೆಗೆ ಆಗ್ರಹ

  ವಾಷಿಂಗ್ಟನ್‌: ಫೇಸ್‌ಬುಕ್‌ ವಿರುದ್ಧ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಆರೋಪಗಳನ್ನು ಮುಚ್ಚಿಹಾಕಲು ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನೇಮಿಸಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಇಒ ಹಾಗೂ ಸಂಸ್ಥಾಪಕ ಮಾರ್ಕ್‌ ಝುಕರ್‌ ಬರ್ಗ್‌ ರಾಜೀ ನಾಮೆ ನೀಡಬೇಕು ಎಂದು ಫೇಸ್‌ಬುಕ್‌ ಹೂಡಿಕೆದಾರರು ಆಗ್ರಹಿಸಿದ್ದಾರೆ. ಫೇಸ್‌ಬುಕ್‌…

 • ಬರೋಬ್ಬರಿ 5 ಕೋಟಿ ಫೇಸ್‌ಬುಕ್‌ ಖಾತೆಗಳು ಹ್ಯಾಕ್‌?

  ವಾಷಿಂಗ್ಟನ್‌: ಸುಮಾರು 5 ಕೋಟಿ ಫೇಸ್‌ಬುಕ್‌ ಖಾತೆಗಳು ಭದ್ರತಾ ಸಮಸ್ಯೆ  ಕಾಣಿಸಿಕೊಂಡಿದೆ ಎಂದು ಫೇಸ್‌ಬುಕ್‌ ಬಹಿರಂಗಪಡಿಸಿದೆ. ಸಾಮಾಜಿಕ ಮಾಧ್ಯಮ ತಾಣದಲ್ಲಿರುವ ಸೌಲಭ್ಯವನ್ನು ಹ್ಯಾಕರ್‌ಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಬಳಕೆದಾರರು ತಮ್ಮ ಖಾತೆಗೆ ಪ್ರವೇಶ ಪಡೆಯಲು ನೀಡಲಾಗುವ ಡಿಜಿಟಲ್‌ ಕೀಗಳ ರೀತಿಯ ಅಕ್ಸೆಸ್‌…

 • ಸುದ್ದಿ  ಕೋಶ: ಬಫೆಟ್‌ರನ್ನೂ ಹಿಂದಿಕ್ಕಿದ ಮಾರ್ಕ್‌

  ಸಾಮಾಜಿಕ ಅಂತರ್ಜಾಲ ತಾಣ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌ ಇದೀಗ ಶತಕೋಟ್ಯಧಿಪತಿ ವಾರೆನ್‌ ಬಫೆಟ್‌ರನ್ನೂ ಹಿಂದಿಕ್ಕಿ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ಶುಕ್ರವಾರ ಫೇಸ್‌ಬುಕ್‌ ಷೇರುಗಳು ಶೇ. 2.4ರಷ್ಟು ಏರಿಕೆ ಕಂಡಿದ್ದರಿಂದಾಗಿ ಮಾರ್ಕ್‌ ಒಟ್ಟು…

 • ಚುನಾವಣೆ ಸುರಕ್ಷತೆಗೆ ಬದ್ಧ

  ವಾಷಿಂಗ್ಟನ್‌: ಭಾರತ ಸೇರಿದಂತೆ ವಿಶ್ವದ ಇತರ ದೇಶಗಳಲ್ಲಿನ ಚುನಾವಣೆಯಲ್ಲಿ ಭದ್ರತೆಗೆ ನಾವು ಬದ್ಧವಾಗಿದ್ದೇವೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ. ಚುನಾವಣಾ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್‌ ಅನಾಲಿಟಿಕಾ ಹಗರಣಕ್ಕೆ ಸಂಬಂಧಿಸಿ ಅಮೆರಿಕದ ಸಂಸತ್ತಿಗೆ ವಿವರಣೆ ನೀಡಿದ ಮಾರ್ಕ್‌,…

 • ಭಾರತದಲ್ಲಿ ನ್ಯಾಯೋಚಿತ ಚುನಾವಣೆಗೆ ಸಕಲ ಯತ್ನ: ಝುಕರ್‌ಬರ್ಗ್‌

  ವಾಷಿಂಗ್ಟನ್‌ : ಭಾರತ ಮತ್ತು ಇತರ ದೇಶಗಳಲ್ಲಿ ನ್ಯಾಯೋಚಿತ ಚುನಾವಣೆಗಳು ನಡೆಯುವಂತಾಗಲು ತನ್ನ ಕಂಪೆನಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಿದೆ ಎಂದು 33ರ ಹರೆಯದ ಫೇಸ್‌ ಬುಕ್‌ ಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಹೇಳಿದ್ದಾರೆ.  ಇಡಿಯ ಜಗತ್ತಿಗೆ 2018 ಬಹಳ…

 • ಭಾರತೀಯ ಎಫ್ಬಿ ಬಳಕೆದಾರ ಅಸುರಕ್ಷಿತ

  ಹೊಸದಿಲ್ಲಿ: ಫೇಸ್‌ಬುಕ್‌ ಬಳಕೆದಾರರ ದತ್ತಾಂಶ ರಕ್ಷಣೆ ಮಾಡುವ ಬಗ್ಗೆ ಭಾರತಕ್ಕೆ ಹೆಚ್ಚಿನ ರಕ್ಷಣೆ ಇಲ್ಲ. ಆದರೆ ಮೇ 25ರಿಂದ ಐರೋಪ್ಯ ಒಕ್ಕೂಟದ ಬಳಕೆದಾರರಿಗೆ ಕಠಿಣ ನೀತಿ ಅಳವಡಿಸಲಾಗುತ್ತದೆ ಎಂದಿದ್ದಾರೆ ಜಾಲತಾಣದ ಸಿಇಒ ಮಾರ್ಕ್‌ ಜುಕರ್‌ಬರ್ಗ್‌. ಆದರೆ ಇತರ ದೇಶಗಳಿಗೆ…

 • ಬ್ರಿಟನ್‌ ಪ್ರಜೆಗಳ ಕ್ಷಮೆ ಕೋರಿದ ಜುಕರ್‌ಬರ್ಗ್‌

  ಲಂಡನ್‌: ತನ್ನ ಊಹೆಗೂ ಮೀರಿ, ಲಂಡನ್‌ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯಿಂದ ಫೇಸ್‌ಬುಕ್‌ ನ ಕೋಟ್ಯಂತರ ಖಾತೆದಾರರ ಮಾಹಿತಿ ಸೋರಿಕೆಯಾಗಿದ್ದಕ್ಕೆ ಖೇದ ವ್ಯಕ್ತಪಡಿಸಿರುವ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ ಬರ್ಗ್‌, ಪತ್ರಿಕೆಗಳ ಮೂಲಕ ಅಮೆರಿಕ, ಬ್ರಿಟನ್‌ ಜನತೆಯ ಕ್ಷಮೆ…

 • ಗಬ್ಬರ್‌ ಟೀಕೆಯ ಹಿಂದೆ ಅನಾಲಿಟಿಕಾ ‘ಕೈ’ವಾಡ

  ಹೊಸದಿಲ್ಲಿ: ಲಂಡನ್‌ ಮೂಲದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಯ ದತ್ತಾಂಶ ಹಗರಣ ಬಯಲಾದ ಬೆನ್ನಲ್ಲೇ ಭಾರತದಲ್ಲಿ ಶುರುವಾದ ಬಿಜೆಪಿ, ಕಾಂಗ್ರೆಸ್‌ ನಡುವಿನ ವಾಕ್ಸಮರ ಗುರುವಾರವೂ ಮುಂದುವರಿದಿದೆ. ಗುರುವಾರ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌…

 • ಫೇಸ್‌ ಬುಕ್‌ ಝುಕರ್‌ಬರ್ಗ್‌ಗೆ ಸಮನ್ಸ್‌ ಸಾಧ್ಯತೆ

  ಹೊಸದಿಲ್ಲಿ: ಲಂಡನ್‌ ಮೂಲದ ರಾಜಕೀಯ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾಗೂ ಭಾರತಕ್ಕೂ ನಂಟಿರುವ ಆಘಾತಕಾರಿ ಸಂಗತಿ ಬಯಲಾಗಿದೆ. ಭಾರತದ ಮತದಾರರ ಮೇಲೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಭಾವ ಬೀರುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ. ಈ…

 • ಮರಿ ಸಾಹೇಬ್ರಿಗೆ ಸೆಲ್ಯೂಟ್‌!

  ಫೇಸ್‌ಬುಕ್‌ ದಿಗ್ಗಜ ಮಾರ್ಕ್‌ ಜುಕರ್‌ಬರ್ಗ್‌ ಮನೆಯಲ್ಲಿ ಮಗಳಿಗೆ ಸ್ನಾನ ಮಾಡಿಸೋದು, ಬಟ್ಟೆ ಹಾಕೋದು ಈ ಕೆಲಸವನ್ನೆಲ್ಲ ಮಾಡುವ ಹಾಗೆ, ಇನ್ನೊಬ್ಬ ಅಪ್ಪ ನಿಮ್ಮನ್ನು ಕಾಡುತ್ತಾನೆ. ಅದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರಾಡಿಯು.  ಅವತ್ತು ಬೆಳಗ್ಗೆ ಆತ ಕಾರಿನಿಂದಿಳಿದು ಸಂಸತ್‌…

 • ಫೇಸ್‌ಬುಕ್‌ ಜುಕರ್‌ಬರ್ಗ್‌ ರಾಜಕೀಯ ಪ್ರವೇಶ?

  ವಾಷಿಂಗ್ಟನ್‌: ವಿಶ್ವದ ಜನಪ್ರಿಯ ಆನ್‌ಲೈನ್‌ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ? 2017ರಲ್ಲಿ ತಾವು ಸಾಗಲಿರುವ ಹಾದಿಯ ಕುರಿತು ಅವರು ನೀಡಿರುವ ಚಿತ್ರಣ ಇಂಥದ್ದೊಂದು ಚರ್ಚೆಗೆ ಕಾರಣವಾಗಿದೆ. 2016ರಲ್ಲಿ ಮ್ಯಾಂಡರೀನ್‌ ಭಾಷೆ ಕಲಿತೆ,…

ಹೊಸ ಸೇರ್ಪಡೆ