Mithali Raj

 • ಕ್ರಿಕೆಟೇ ಆಡದ ತಾಪ್ಸಿಗೆ ಮಿಥಾಲಿ ಪಾತ್ರದ ಸವಾಲು!

  ಹೊಸದಿಲ್ಲಿ: ಭಾರತದ ಖ್ಯಾತ ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌ ಜೀವನಾಧಾರಿತ “ಶಾಬಾಸ್‌ ಮಿಥೂ’ ಚಿತ್ರ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಮಿಥಾಲಿ ಅವರ ಪಾತ್ರವನ್ನು ಬಾಲಿವುಡ್‌ ಬೆಡಗಿ ತಾಪ್ಸಿ ಪನ್ನು ನಿರ್ವಹಿಸಲಿದ್ದಾರೆ. ಮಿಥಾಲಿ ರಾಜ್‌ ಅವರನ್ನು ಭೇಟಿ ಯಾದ…

 • ವಿಂಡೀಸ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಮಿಥಾಲಿ ಪಡೆ

  ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಎರಡನೇ ಏಕದಿನ ಪಂದ್ಯದಲ್ಲಿ 53 ರನ್ ಗಳಿಂದ ಗೆದ್ದುಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ ಆರು ವಿಕೆಟ್…

 • ರೋಚಕ ಪಂದ್ಯದಲ್ಲಿ ಒಂದು ರನ್ ನಿಂದ ಸೋತ ಟೀಂ ಇಂಡಿಯಾ ಮಹಿಳೆಯರು

  ಆಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀ ಇಂಡಿಯಾ ಮಹಿಳಾ ತಂಡ ಮೊದಲ ಏಕದಿನ ಪಂದ್ಯದಲ್ಲಿ ಒಂದು ರನ್ ಅಂತರದಿಂದ ಮುಗ್ಗರಿಸಿದೆ. ನಾರ್ತ್ ಸೌಂಡ್ ನ ವಿವಿಯನ್ ರಿಚರ್ಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಅಯ್ಕೆ…

 • ಟಿ20ಗೆ ಮಿಥಾಲಿ ರಾಜ್ ವಿದಾಯ ; ಏಕದಿನ ವಿಶ್ವಕಪ್ ಗೆಲ್ಲುವ ಕನಸು

  ನವದೆಹಲಿ: ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮತ್ತು ಮಹಿಳಾ ಟಿ20 ತಂಡದ ಪ್ರಪ್ರಥಮ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ಗುಡ್ ಬೈ ಹೇಳಿದ್ದಾರೆ. ಮಿಥಾಲಿ ರಾಜ್ ಅವರು 32 ಟಿ20 ಪಂದ್ಯಗಳಲ್ಲಿ ಭಾರತ…

 • ವನಿತಾ ಟಿ20: ಮಿಥಾಲಿ ಪಡೆಗೆ ಜಯ

  ಜೈಪುರ: ವನಿತಾ ಟಿ20 ಚಾಲೆಂಜ್‌ ಸರಣಿಯ ಮೊದಲ ಪಂದ್ಯದಲ್ಲಿ ಸೂಪರ್‌ನೊàವಾಸ್‌ ವಿರುದ್ಧ 5 ವಿಕೆಟ್‌ ಜಯ ಸಾಧಿಸಿದ್ದ ಸ್ಮತಿ ಮಂಧನಾ ನೇತೃತ್ವದ ಟ್ರೈಬ್ಲೇಜರ್ ಬುಧವಾರದ ದ್ವಿತೀಯ ಪಂದ್ಯದಲ್ಲಿ ಎಡವಿದೆ. ಮಿಥಾಲಿ ರಾಜ್‌ ನಾಯಕತ್ವದ ವೆಲೋಸಿಟಿ ತಂಡ 3 ವಿಕೆಟ್‌ಗಳಿಂದ…

 • ಮಹಿಳಾ ಕ್ರಿಕೆಟ್ ನಲ್ಲಿ ಡಿಆರ್ ಎಸ್ ನಿರಂತರವಾಗಿರಲಿ: ಮಿಥಾಲಿ ರಾಜ್

  ಮುಂಬೈ: ಅಂಪಾಯರ್ ತೀರ್ಮಾನವನ್ನು ಮೇಲ್ಮನವಿ ಸಲ್ಲಿಸುವ ಡಿಸಿಶನ್ ರಿವೀವ್ ಸಿಸ್ಟಮ್ (ಡಿಆರ್ ಎಸ್) ಅನ್ನು ಮಹಿಳಾ ಕ್ರಿಕೆಟ್ ನಲ್ಲಿ ನಿರಂತರವಾಗಿ ಅಳವಡಿಸಿಕೊಳ್ಳಬೇಕು ಎಂದು ಭಾರತೀಯ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಹೇಳಿಕೆ ನೀಡಿದ್ದಾರೆ.  ಇಂಗ್ಲೆಂಡ್ ಸರಣಿಯ ನಂತರ…

 • ಇಂಗ್ಲೆಂಡ್‌ ಸರಣಿ; ಮಿಥಾಲಿ ನಾಯಕಿ

  ಹೊಸದಿಲ್ಲಿ: ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಗಾಗಿ ಭಾರತದ ವನಿತಾ ತಂಡವನ್ನು ಪ್ರಕಟಿಸಲಾಗಿದ್ದು, ಮಿಥಾಲಿ ರಾಜ್‌ ನಾಯಕಿಯಾಗಿ ಮುಂದುವರಿದಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಹೆಚ್ಚುವರಿ ಕೀಪರ್‌ ಆಗಿ ಆರ್‌. ಕಲ್ಪನಾ ಅವರಿಗೆ ಅವಕಾಶ ನೀಡಲಾಗಿದೆ….

 • ಟಿ20ಗೆ ಮಿಥಾಲಿ ವಿದಾಯ? ಇಂಗ್ಲೆಂಡ್‌ ಸರಣಿ ಬಳಿಕ ಗುಡ್‌ಬೈ ಸಾಧ್ಯತೆ

  ಹೊಸದಿಲ್ಲಿ: ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಭಾರತದಲ್ಲಿ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧ ಸರಣಿಯ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ತಿಳಿಸುವ ಸೂಚನೆ ಲಭಿಸಿದೆ. ಈಗಾಗಲೇ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಟಿ20 ತಂಡದಿಂದ ಹೊರಗುಳಿದಿರುವ ಮಿಥಾಲಿ ರಾಜ್‌, ಮಾರ್ಚ್‌ 4ರಿಂದ…

 • ಮತ್ತೆ ಬೆಂಚ್ ಕಾಯ್ದ ಮಿಥಾಲಿ: ಬಗೆಹರಿಯದ ಡ್ರೆಸ್ಸಿಂಗ್ ರೂಮ್ ಕಲಹ ?

  ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧದ ಮಹಿಳಾ ಟಿ- ಟ್ವೆಂಟಿ ಸರಣಿ ಬುಧವಾರ ಆರಂಭವಾಗಿದೆ. ಮೊದಲ ಪಂದ್ಯ ಆಡಲಿಳಿದ ಭಾರತೀಯ ಮಹಿಳಾ ತಂಡದಲ್ಲಿ ಅನುಭವಿ ಮಿಥಾಲಿ ರಾಜ್ ಜಾಗ ಪಡೆಯದೇ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.  ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದ…

 • ಭಾರತಕ್ಕೆ ಕೊನೆಯಲ್ಲೊಂದು ಮುಖಭಂಗ

  ಹ್ಯಾಮಿಲ್ಟನ್‌: ಪುರುಷರ ಕ್ರಿಕೆಟಿಗರಂತೆ ಭಾರತದ ಮಹಿಳಾ ಕ್ರಿಕೆಟ್ ತಂಡವೂ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಸರಣಿ ಗೆದ್ದ ಬಳಿಕ ಎಡವಿದೆ. ಶುಕ್ರವಾರ ಹ್ಯಾಮಿಲ್ಟನ್‌ನಲ್ಲೇ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ 8 ವಿಕೆಟ್‌ಗಳಿಂದ ಸೋಲಿಸಿ ಸೋಲಿನ ಅಂತರವನ್ನು…

 • ಮಿಥಾಲಿ ರಾಜ್ ಹೊಸ ದಾಖಲೆ:ಇನ್ನೂರು ಏಕದಿನ ಪಂದ್ಯವಾಡಿದ ಮೊದಲ ಆಟಗಾರ್ತಿ

  ಹ್ಯಾಮಿಲ್ಟನ್ : ಭಾರತೀಯ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ಈಗಾಗಲೇ ಹಲವು ವಿಶ್ವ ದಾಖಲೆಯ ಒಡತಿ. ಸದ್ಯ ಮಿಥಾಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇನ್ನೂರು ಪಂದ್ಯವಾಡಿದ ಮೊದಲ ಸಾಧಕಿಯಾಗಿ ಮಿಥಾಲಿ ರಾಜ್…

 • ಮಂದನಾ, ಮಿಥಾಲಿ ಬ್ಯಾಟಿಂಗ್ ಸಾಹಸ: ಸರಣಿ ಗೆದ್ದ ವನಿತೆಯರು

  ಮೌಂಟ್ ಮೌಂಗನುಯಿ: ಭಾರತದ ಮಹಿಳೆಯರ ಕ್ರಿಕೆಟ್ ತಂಡ ಪುರುಷರ ತಂಡದಂತೆ ಕಿವೀಸ್ ನೆಲದಲ್ಲಿ ಸರಣಿ ಗೆದ್ದ ಸಾಹಸ ಮಾಡಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಗಳ ಭರ್ಜರಿ ಜಯ ಸಾಧಸಿದೆ.  ಟಾಸ್ ಗೆದ್ದು ಬೌಲಿಂಗ್…

 • ಸಂಪೂರ್ಣ ಗಮನ ಕ್ರಿಕೆಟ್‌ನತ್ತ: ಮಿಥಾಲಿ

  ಕೋಲ್ಕತಾ: ಇತ್ತೀಚೆಗೆ ವಿವಾದಗಳಿಂದಲೇ ಸುದ್ದಿಯಾದ ಮಿಥಾಲಿ ರಾಜ್‌, ಮರಳಿ ತಮ್ಮ ಗಮನವನ್ನು ಸಂಪೂರ್ಣವಾಗಿ ಕ್ರಿಕೆಟ್‌ನತ್ತ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ. “ಇತ್ತೀಚಿನ ಘಟನೆಗಳು ಕೆಟ್ಟ ಅಭಿರುಚಿಯನ್ನು ಬಿಂಬಿಸುವಂತಿದ್ದವು. ಇವು ಬೇರೆ ಬೇರೆ ರೀತಿಯಲ್ಲಿ ಎಲ್ಲರ ಮೇಲೂ ಋಣಾತ್ಮಕ ಪರಿಣಾಮ ಬೀರಿದವು. ವನಿತಾ…

 • ಮಿಥಾಲಿ ಆಕ್ರೋಶ ಪೊವಾರ್‌ ಪದತ್ಯಾಗ

  ಭಾರತ ಮಹಿಳಾ ಕ್ರಿಕೆಟ್‌ ತಂಡ ಈಗ ಹಿಂದಿನಂತೆ ದುರ್ಬಲವಲ್ಲ. ಅದು ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲೊಂದು. ಅಂತಹ ತಂಡ ಇತ್ತೀಚೆಗೆ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲೇ ಮುಗ್ಗರಿಸಿತು. ಈ ಸೋಲು ಬರೀ ಸೋಲಾಗಲಿಲ್ಲ, ವಿವಾದಗಳ ಗೂಡಾಯಿತು. ಅದರ ಪರಿಣಾಮ, ತಂಡದ…

 • ಜೀವನದ ಅತ್ಯಂತ ಕರಾಳ ದಿನ: ಮಿಥಾಲಿ ಬೇಸರ

  ಹೊಸದಿಲ್ಲಿ: ಟಿ20 ವಿಶ್ವಕಪ್‌ ಕ್ರಿಕೆಟ್‌ ಬಳಿಕ ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಭಾರೀ ಒಡಕು ಮೂಡಿದೆ. ಹಂಗಾಮಿ ಕೋಚ್‌ ರಮೇಶ್‌ ಪೊವಾರ್‌ ಹಾಗೂ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್‌ ನಡುವಿನ ಮಾತಿನ ಸಮರ ಮುಂದುವರಿದು ತಾರಕಕ್ಕೇರಿದೆ….

 • ಏಷ್ಯಾಕಪ್‌ ಕ್ರಿಕೆಟ್‌ ತಂಡದ ಆಯ್ಕೆಯಲ್ಲಿ “ಅನ್ಯ’ ಹಸ್ತಕ್ಷೇಪ?

  ಮುಂಬೈ: ಇತ್ತೀಚೆಗೆ ಮುಗಿದ ಮಹಿಳಾ ಟಿ20 ವಿಶ್ವಕಪ್‌ ಸೆಮಿಫೈನಲ್‌ನಿಂದ ಉತ್ತಮ ಲಯದಲ್ಲಿದ್ದ ಮಿಥಾಲಿ ರಾಜ್‌ರನ್ನು ಹೊರಗಿಡಲಾಗಿತ್ತು. ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕ್ರಮಕ್ಕೆ, ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಆಂಗ್ಲ ಮಾಧ್ಯಮವೊಂದು ಇನ್ನೊಂದು ಮಹತ್ವದ ಸುದ್ದಿ…

 • ಮಿಥಾಲಿ ಕೈಬಿಟ್ಟ ಕೌರ್‌ ವಿರುದ್ಧ ಸಿಡಿದ ವ್ಯವಸ್ಥಾಪಕಿ

  ನವದೆಹಲಿ: ಮಹಿಳಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುವುದರೊಂದಿಗೆ ಟ್ರೋಫಿ ಗೆಲ್ಲುವ ಮಹತ್ವದ ಕನಸೊಂದು ಭಗ್ನಗೊಂಡಿತ್ತು. ಈ ಬೆನ್ನಲ್ಲೇ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ರನ್ನು ತಂಡದಿಂದ ಹೊರಗಿಟ್ಟ ಕ್ರಮವನ್ನು ಮಿಥಾಲಿ ವ್ಯವಸ್ಥಾಪಕಿ ಅನ್ನಿಶಾ ಗುಪ್ತ ಟೀಕಿಸಿದ್ದಾರೆ. ಭಾರತ ಮಹಿಳಾ…

 • ವಿಶ್ವಕಪ್‌ ನಂತರ ಮಿಥಾಲಿ ಟಿ20ಯಿಂದ ನಿವೃತ್ತಿ?

  ಪ್ರೊವಿಡೆನ್ಸ್‌ (ಗಯಾನಾ): ಭಾರತ ಮಹಿಳಾ ಕ್ರಿಕೆಟ್‌ ತಂಡದ ಹಿರಿಯ ಹಾಗೂ ಖ್ಯಾತ ಬ್ಯಾಟ್ಸ್‌ಮನ್‌ ಮಿಥಾಲಿ ರಾಜ್‌, ಬಹುಶಃ ಇದೇ ನನ್ನ ಕಡೆಯ ಟಿ20 ವಿಶ್ವಕಪ್‌ ಎಂದು ಹೇಳಿಕೊಂಡಿದ್ದಾರೆ.  ಭಾನುವಾರ ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್‌ ಮಾಡಿ…

 • ಭಾರತೀಯ ಮಹಿಳಾ ಕ್ರಿಕೆಟ್ ಲೋಕಕ್ಕೆ ಶಕ್ತಿ ತುಂಬಿದ್ದೇ ಈ ನಾಲ್ವರು!

  ಕ್ರಿಕೆಟ್ ಎಂದರೆ ಭಾರತದಲ್ಲಿ ಒಂದು ಧರ್ಮದಂತೆ ಆಚರಿಸಲಾಗುತ್ತದೆ. ಬೇರೆ ಎಲ್ಲಾ ಕ್ರೀಡೆಗಳಿಗಿಂತ ಕ್ರಿಕೆಟ್ ಗೆ ಸಿಗುವ ಗೌರವ  ಪ್ರೋತ್ಸಾಹ ಹೆಚ್ಚು. ಆದರೆ ಪುರುಷರ ಕ್ರಿಕೆಟ್ ಗೆ ಸಿಗುವ  ಪ್ರೋತ್ಸಾಹ ಭಾರತೀಯ ಮಹಿಳಾ ಕ್ರಿಕೆಟ್ ಗೆ ದೊರೆತಿಲ್ಲ. 1976ರಿಂದಲೇ ಅಂತರಾಷ್ಟ್ರೀಯ…

 • ಮಹಿಳಾ ಕ್ರಿಕೆಟ್‌ನ ಮಿನುಗು ತಾರೆ ಮಿಥಾಲಿ

  ಮಹಿಳಾ ಕ್ರಿಕೆಟ್‌ನಲ್ಲಿ ಇದುವರೆಗೂ ಅನೇಕ ದಾಖಲೆಗಳನ್ನು ಮಾಡಿ ವಿಶ್ವದ ಗಮನ ಸೆಳೆದವರು ಮಿಥಾಲಿರಾಜ್‌. ತಂಡ ಆಪತ್ಕಾಲದಲ್ಲಿದ್ದ  ಸಂದರ್ಭದಲ್ಲೆಲ್ಲಾ ನೆಲಕಚ್ಚಿ ಆಡಿ ಗೆಲ್ಲಿಸಿರುವ ಮಿಥಾಲಿ ರಾಜ್‌ ಭಾರತ ಕ್ರಿಕೆಟ್‌ ತಂಡ ಕಂಡ ಅಪರೂಪದ ಆಟಗಾರ್ತಿ. 35 ವರ್ಷದ ಮಿಥಾಲಿ ರಾಜ್‌,…

ಹೊಸ ಸೇರ್ಪಡೆ