Mohammad Kaif

 • ಪಾಕಿಸ್ಥಾನವನ್ನು ಟ್ರೋಲ್ ಮಾಡಿದ ಕೈಫ್

  ಹೊಸದಿಲ್ಲಿ : ಪಾಕಿಸ್ಥಾನದ ಹೀನಾಯ ಸೋಲಿಗೆ ಎಲ್ಲ ದಿಕ್ಕುಗಳಿಂದಲೂ ಟೀಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕ್ರಿಕೆಟ್ ಅಭಿಮಾನಿಗಳು ಸಫ‌ರ್ರಾಜ್‌ ಪಡೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಕೂಡ ಇದರಲ್ಲಿ…

 • ಮೊಹಮ್ಮದ್‌ ಕೈಫ್ ಡೆಲ್ಲಿ ಸಹಾಯಕ ಕೋಚ್‌

  ಹೊಸದಿಲ್ಲಿ: ಭಾರತದ ಮಾಜಿ ಬ್ಯಾಟ್ಸಮನ್‌ ಮೊಹಮ್ಮದ್‌ ಕೈಫ್ ಅವರನ್ನು ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ಸಹಾಯಕ ಕೋಚ್‌ ಆಗಿ ನೇಮಕ ಮಾಡಲಾಗಿದೆ. ಕೈಫ್ ಈಗ ರಿಕಿ ಪಾಂಟಿಂಗ್‌, ಜೇಮ್ಸ್‌ ಹೋಪ್ಸ್‌ ಅವರನ್ನೊಳಗೊಂಡ ಕೋಚಿಂಗ್‌ ತಂಡವನ್ನು ಸೇರಿದ್ದಾರೆ. ಕಳೆದ ಆವೃತ್ತಿಯಲ್ಲಿ…

 • ಕೈಫ್ ಅಹಂಕಾರವನ್ನು ಅಡಗಿಸಿದ ಶೇನ್‌ವಾರ್ನ್

  ಸಿಡ್ನಿ: ಇತ್ತೀಚೆಗೆ ಬಿಡುಗಡೆಯಾದ ಆಸ್ಟ್ರೇಲಿಯ ಕ್ರಿಕೆಟ್‌ ದಂತಕಥೆ ಶೇನ್‌ ವಾರ್ನ್ ಆತ್ಮಕಥೆ ನೋ ಸ್ಪಿನ್‌ನಲ್ಲಿ ವಿಶೇಷ ಪ್ರಸಂಗವೊಂದರ ಉಲ್ಲೇಖವಾಗಿದೆ. ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಅವರ ಅಹಂಕಾರವನ್ನು ತಾನು ಹೇಗೆ ಅಡಗಿಸಿದೆ ಎಂದು ಶೇನ್‌ ವಿವರಿಸಿದ್ದಾರೆ.  ಅಷ್ಟು…

 • ಅಫ್ಘಾನ್‌ ಕೋಚ್‌ ರೇಸ್‌ನಲ್ಲಿ ಮೊಹಮ್ಮದ್‌ ಕೈಫ್

  ಮುಂಬೈ: ಭಾರತ ತಂಡದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಆಫ್ಘಾನಿಸ್ತಾನ್‌ ರಾಷ್ಟ್ರೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ರೇಸ್‌ನಲ್ಲಿದ್ದಾರೆ.  ಇದಕ್ಕೂ ಮುನ್ನ ಆಫ್ಘಾನ್‌ ತಂಡಕ್ಕೆ ಭಾರತ ತಂಡದ ಮಾಜಿ ಆಟಗಾರ ಲಾಲ್‌ಚಂದ್‌ ರಜಪೂತ್‌ ಕೋಚ್‌ ಆಗಿದ್ದರು. ಇದೀಗ ಅವರ ಅವಧಿ…

 • ತಲಾಖ್‌ ತೀರ್ಪಿನ ಪರ ನಿಂತು ಮತ್ತೆ ಟ್ರೋಲ್‌ ಆದ ಕೈಫ್ 

  ಲಕ್ನೋ:ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸಿ  ಸರ್ವೋಚ್ಚ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪು ಬೆಂಬಲಿಸಿ ದ ಮಾಜಿ ಕ್ರಿಕೆಟಿಗ ಮಹಮದ್‌ ಕೈಫ್ ಮತ್ತೆ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ.  ಸಾಮಾಜಿಕ ಜವಾಬ್ದಾರಿಯ ವಿಚಾರಗಳಿಗೆ ನೇರವಾಗಿ ತಮ್ಮ ವಿಚಾರಗಳನ್ನು ಪ್ರಕಟಿಸುವ ಕೈಫ್…

 • “ಜಾತಿ, ಮತ, ಧರ್ಮ ಕಿತ್ತೂಗೆಯಲು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಿ’

  ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಮಗನೊಂದಿಗೆ ಚೆಸ್‌ ಆಡಿದ ಫೋಟೋ ಪ್ರಕಟಿಸಿ ಇಸ್ಲಾಂ ಮೂಲಭೂತವಾದಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಮೂಲಭೂತವಾದಿಗಳ ವರ್ತನೆಯನ್ನು ಕಟು ಪದಗಳಿಂದ ಟೀಕಿಸಿದ್ದಾರೆ. ಅಷ್ಟೇ ಅಲ್ಲ…

 • ಚೆಸ್‌ ಆಡಿ ಮತೀಯವಾದಿಗಳ ಸಿಟ್ಟಿಗೆ ಬಲಿಯಾದ ಕೈಫ್!

  ನವದೆಹಲಿ: ಇತ್ತೀಚೆಗಷ್ಟೇ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ವಿರುದ್ಧ ಹರಿಹಾಯ್ದಿದ್ದ ಕೆಲ ಇಸ್ಲಾಂ ಮೂಲಭೂತವಾದಿಗಳ ಗಮನ ಈಗ ಮತ್ತೂಬ್ಬ ಕ್ರಿಕೆಟಿಗ ಮೊಹಮ್ಮದ್‌ ಕೈಫ್ರತ್ತ ತಿರುಗಿದೆ. ಮಗನ ಜತೆ ಚೆಸ್‌ ಆಡುತ್ತಿರುವ ಚಿತ್ರವನ್ನು ಫೇಸ್‌ ಬುಕ್‌ನಲ್ಲಿ ಪ್ರಕಟಿಸಿದ್ದಕ್ಕೆ ಹಲವರು ವಿಪರೀತವಾಗಿ ಪ್ರತಿಕ್ರಿಯಿಸಿ,…

 • ಪಾಕ್‌ ಪಂದ್ಯಕ್ಕೆ ಕೈಫ್ ತಂಡ ಪ್ರಕಟ

  ಹೊಸದಿಲ್ಲಿ: ರವಿವಾರದ ಭಾರತ-ಪಾಕಿಸ್ಥಾನ ನಡುವಿನ ಚಾಂಪಿಯನ್ಸ್‌ ಟ್ರೋಫಿ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿದೆ. ಈ ಮುಖಾಮುಖೀಯಲ್ಲಿ ಇತ್ತಂಡಗಳ ಸ್ವರೂಪ ಹೇಗಿರಬಹುದು, ಆಡುವ ಬಳಗದಲ್ಲಿ ಯಾರಿಗೆಲ್ಲ ಅವಕಾಶ ಸಿಗಬಹುದು ಎಂಬೆಲ್ಲ ಚರ್ಚೆಗಳು ಈಗಾಗಲೇ ಮೊದಲ್ಗೊಂಡಿವೆ. ಇದೇ ವೇಳೆ…

 • ಕೈಫ್ ಟ್ವೀಟ್‌ಗೆ ಮೋದಿ ಧನ್ಯವಾದ

  ನವದೆಹಲಿ: ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಶುಭಕೋರಿದ್ದಾರೆ.  ಆದರೆ ಮೋದಿ ಪ್ರತಿಕ್ರಿಯಿಸಿರುವುದು ಕೆಲವೇ ಕೆಲವರಿಗೆ. ಅಂಥ ಕೆಲವರಲ್ಲಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್…

 • ಗುಜರಾತ್‌ ಲಯನ್ಸ್‌ಗೆ ಕೈಫ್ ಸಹಾಯಕ ಕೋಚ್‌ ಆಗಿ ನೇಮಕ

  ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್‌ ಕೈಫ್ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಫ್ರಾಂಚೈಸಿ ಗುಜರಾತ್‌ ಲಯನ್ಸ್‌ ತಂಡಕ್ಕೆ ಸಹಾಯಕ ಕೋಚ್‌ ಆಗಿ ನೇಮಕವಾಗಿದ್ದಾರೆ. ಪ್ರಸಕ್ತ ವರ್ಷದ ಐಪಿಎಲ್‌ ಟೂರ್ನಿ ಏ.5 ರಿಂದ ಆರಂಭವಾಗಲಿದೆ. ಬ್ರಾಡ್‌ ಹಾಗ್‌ ಮುಖ್ಯಕೋಚ್‌…

 • ಕೈಫ್ ಸೂರ್ಯ ನಮಸ್ಕಾರ ಫೋಟೋಗೆ ವಿರೋಧ

  ಹೊಸದಿಲ್ಲಿ: ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿ ಜತೆಗಿನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ಭಾರೀ ವಿರೋಧ ಎದುರಿಸಿದ್ದರು. ಈ ಘಟನೆಯ ಬೆನ್ನಲ್ಲೇ ಮತ್ತೋರ್ವ ಕ್ರಿಕೆಟಿಗ ಮೊಹಮ್ಮದ್‌ ಕೈಫ್ ಕೂಡ ಇಂಥದೇ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಘಟನೆ…

 • ಶಮಿ ಪತ್ನಿ ಧಿರಿಸಿಗೆ ಆಯ್ತು,ಈಗ ಮೊಹಮ್ಮದ್ ಕೈಫ್ ಗೆ ವ್ಯಾಪಕ ಆಕ್ಷೇಪ!

  ಬುರ್ಖಾ ಹಾಕದೇ ಈಗಿನ ಆಧುನಿಕ ಕಾಲದ ಸ್ತ್ರೀಯರಂತೆ  ಬಟ್ಟೆ ಹಾಕಿದ ಪತ್ನಿ ಹಸಿನ್‌ ಜಹಾನ್‌ ಮತ್ತು ಮಗಳ ಚಿತ್ರವನ್ನು ಫೇಸ್‌ಬುಕ್‌ನಲ್ಲಿ  ಪ್ರಕಟಿಸಿದ್ದಕ್ಕಾಗಿ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದರು. ಇದೀಗ ಮಾಜಿ ಕ್ರಿಕೆಟಿಗ…

ಹೊಸ ಸೇರ್ಪಡೆ