Moodbidri Assembly Constituency

  • ಸುಪ್ತವಾಗಿ ಹರಿಯುತ್ತಿದೆ ಚುನಾವಣೆಯ ಕಾವು

    ಮೂಡುಬಿದಿರೆ: ಕೃಷಿ, ಉದ್ಯಮ, ಕೈಗಾರಿಕೆ, ಶೈಕ್ಷಣಿಕ ತಾಣ, ಐತಿಹಾಸಿಕ ಸ್ಥಳಗಳನ್ನು ಹೊಂದಿ ರುವ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಸುಪ್ತವಾಗಿ ಹರಿಯುತ್ತಿದೆ. ದಿನೇ ದಿನೇ ಏರುತ್ತಿರುವ ಬಿಸಿಲಿನ ಬೇಗೆಗೆ ಚುನಾವಣ ಉತ್ಸಾಹದ ಬುಗ್ಗೆ ಹದವಾಗಿ ಚಿಮ್ಮುತ್ತಿದೆ. ದಕ್ಷಿಣ…

  • ಮೂಡಬಿದಿರೆ ಕ್ಷೇತ್ರ: ಕೈ – ಕಮಲ ಎರಡಕ್ಕೂ ಗೆದ್ದೇ ಗೆಲ್ಲುವ ವಿಶ್ವಾಸ

    ಮೂಡಬಿದಿರೆ: ಮೂಡಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಪ್ರಚಾರ ಭರದಿಂದ ಸಾಗುತ್ತಿದೆ. ಒಂದೆಡೆ ಈತನಕ ಸೋಲನ್ನೇ ಕಾಣದ ಕಾಂಗ್ರೆಸ್‌ ಅಭ್ಯರ್ಥಿ ಕೆ. ಅಭಯಚಂದ್ರ ಅವರು ಸತತ ಐದನೇ ಬಾರಿಗೆ ಕಣಕ್ಕಿಳಿದಿದ್ದಾರೆ. ಇನ್ನೊಂದೆಡೆ ಪ್ರಥಮ ಬಾರಿಗೆ ಕ್ಷೇತ್ರದಲ್ಲಿ ಕಮಲ ಚಿಹ್ನೆ ಅರಳಿಸಲು…

  • ಮೂಡಬಿದಿರೆ ವಿಧಾನಸಭಾಕ್ಷೇತ್ರ – ಎಲ್ಲ ಪಕ್ಷಗಳಲ್ಲೂ ಅಸ್ಪಷ್ಟ 

    1962ರಲ್ಲಿ ಅಸ್ತಿತ್ವಕ್ಕೆ ಬಂದ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ಮೊದಲ ಎರಡು ಚುನಾವಣೆಗಳಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಗೆ ಒಲಿದು ಮುಂದೆ ಒಟ್ಟು 7 ಬಾರಿ ಕಾಂಗ್ರೆಸ್‌ಗೆ, 2 ಬಾರಿ ಜನತಾ ಪಕ್ಷ, ಇನ್ನೊಮ್ಮೆ ಜನತಾ ದಳ (ಅದೇ ಅಭ್ಯರ್ಥಿ)ಕ್ಕೆ…

ಹೊಸ ಸೇರ್ಪಡೆ