Mother

 • ಅಮ್ಮನ ಫ‌ಜೀತಿಗಳು

  ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರದು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್‌ ಆಗುವುದಿಲ್ಲ. ಉಕ್ಕಿದ ಹಾಲಿನ…

 • ಮೂರು ಮಕ್ಕಳ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ 

  ಚಿಂತಾಮಣಿ: ಮೂವರು ಮಕ್ಕಳ ಕತ್ತು ಕೊಯ್ದ ಮಹಿಳೆ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರವಾರ ನಡೆದಿದೆ. ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ. ನಿರಂತರವಾಗಿ ಮೀಟರ್‌ ಬಡ್ಡಿ ದಂಧೆಕೋರರ ಕಾಟ ತಾಳಲಾರದೆ ರಾಜಮ್ಮ ಎಂಬ ಮಹಿಳೆ…

 • ನಿನಗೂ ಉಳಿಸಿದ್ದೀನಿ, ಅಮ್ಮ…

  ಮೀನಾಳ ಮನೆ ಒಂದನೇ ಮಹಡಿಯಲ್ಲಿತ್ತು. ಮನೆಯ ಎದುರಿನ ಬೀದಿಯ ಅಂಚಿಗೆ ಒಂದು ಬಹುಮಹಡಿಯ ಮನೆ ಕಟ್ಟಲಾಗುತ್ತಿತ್ತು. ಅಲ್ಲಲ್ಲಿ ಮರಳು ರಾಶಿ, ಸಿಮೆಂಟಿನ ಮೂಟೆಗಳು, ಕಾಂಕ್ರೀಟ್‌ ಇಟ್ಟಿಗೆಗಳು, ಮರಗಳು, ಕಬ್ಬಿಣದ ಸರಳುಗಳು ಚೆಲ್ಲಾಪಿಲಿಯಾಗಿ ಹರಡಿದ್ದವು. ಆ ಕಟ್ಟಡದ ಒಳಗೆ, ಮೂಲೆಯಲ್ಲೊಂದಿಷ್ಟು…

 • ನಿಮ್ಮ ಮಗುವೇ 8ನೇ ಅದ್ಭುತ

  ಅಂದು ಪುಟಾಣಿ ಸಂಜನಾ, ತನಗೆ ಶಾಲೆಯಲ್ಲಿ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದ ಬಗ್ಗೆ ಚೈತ್ರಾ ಆಂಟಿಯ ಬಳಿ ಹೇಳಿ ಸಂಭ್ರಮಿಸುತ್ತಿದ್ದಳು. “ಹೌದಾ ಚಿನ್ನಿ? ಎಲ್ಲಿ, ಒಂದ್ಸಲ ಆ ಹಾಡನ್ನು ನಂಗಾಗಿ ಹಾಡ್ತೀಯಾ?’ ಅಂತ ಹುರಿದುಂಬಿಸಿದಳು. ಮರಿ ಕೋಗಿಲೆಯಂತೆ…

 • ನಾಳೆ ಆಗೋ ಬ್ರೇಕಪ್‌ ಇವತ್ತೇ ಆಗಿಬಿಡ್ಲಿ…

  ನಿನ್ನ ಕನಸುಗಳನ್ನೆಲ್ಲ ನನಸು ಮಾಡೋದಿರಲಿ, ನಿನ್ನ ಅಪ್ಪ-ಅಮ್ಮನ ಪ್ರೀತಿಯಲ್ಲಿ ಕಾಲು ಭಾಗ ಕೊಡೋ ಸಾಮರ್ಥ್ಯವೂ ನನಗಿಲ್ಲ ಅನ್ಸುತ್ತೆ. ನಿನ್ನ ಮನೆಯವರು ಹುಡುಕಿದ ಹುಡುಗನನ್ನೇ ಮದುವೆಯಾಗಿ ಸುಖವಾಗಿ ಬಾಳು.  ಹಾಯ… ಬಂಗಾರ , ಇದು ನಿನ್ನ ಜಾನೂ, ನಿಂಗೆ ಬರೀತಾ…

 • ತಾಯಿ, ಸಹೋದರಿಯ ಕೊಂದ ವೈದ್ಯ

  ಬೆಂಗಳೂರು: ವೈದ್ಯನೊಬ್ಬ ತನ್ನ ತಾಯಿ ಮತ್ತು ಸಹೋದರಿಗೆ ಇನ್ಸುಲಿನ್‌ (ಮಧುಮೇಹ ಕಾಯಿಲೆಗೆ ಸಂಬಂಧಿಸಿದ ಔಷಧ) ಕೊಟ್ಟು ಹತ್ಯೆಗೈದು ಬಳಿಕ ತಾನೂ ಇಂಜಕ್ಷನ್‌ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶನಿವಾರ ಬೆಳಗ್ಗೆ ರಾಜರಾಜೇಶ್ವರಿನಗರದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ…

 • ತಾಯಿಗೆ ಕೊಟ್ಟ ಮಾತು ಉಳಿಸಿಕೊಂಡ ಕರಾವಳಿ ಹುಡುಗ

  “ಪ್ರತಿಯೊಬ್ಬರ ಸಾಧನೆಯ ಹಿಂದೆ ಗುರು ಹಿರಿಯರ, ಪೋಷಕರ ಅಶೀರ್ವಾದ ಇದ್ದೇ ಇರುತ್ತದೆ. ಅದೇ ರೀತಿ ನನ್ನ ಸಾಧನೆಗೂ ಅಮ್ಮನೇ ಪ್ರೇರಣೆ. ನಾನು ಕಾಲು ನೋವಿನಿಂದ ಬಳಲುತ್ತಿದ್ದಾಗ ಅಮ್ಮ ತನ್ನ ಕಾಲಿನ ಮೇಲೆ ಮಲಗಿಸಿ ಮದ್ದು ಹಚ್ಚುತ್ತಿದ್ದಳು. ನೋವಿದ್ದ ಜಾಗಕ್ಕೆ…

 • ಅಮ್ಮನ ಫ‌ಜೀತಿಗಳು

  ಪ್ರತಿ ಅಮ್ಮನ ಅನುಭವಗಳೂ ವಿಭಿನ್ನವೇ. ಆದರೆ ಒದ್ದಾಟವಿಲ್ಲದ, ಅಸಹನೆಯಿಲ್ಲದ, ನೋವಿಲ್ಲದ, ದಿನವಿಡೀ ಇದೇನು ಮಾಡಿದ್ದನ್ನೇ ಮಾಡುತ್ತಿದ್ದೇನೆ ಎಂದುಕೊಳ್ಳದ ಅಮ್ಮನಂತೂ ಸಿಗಲಾರಳು. ಫೇಸ್‌ಬುಕ್‌ನಲ್ಲಿ ಮಗಳಿಗೆ ಹೊಡೆಯುತ್ತಿರುವ ಸೆಲ್ಫಿ ಯಾರೂ ಹಾಕಿಕೊಳ್ಳುವುದಿಲ್ಲ. ಸೀದುಹೋದ ದೋಸೆಯ ಫೋಟೊ ಅಪ್‌ಲೋಡ್‌ ಆಗುವುದಿಲ್ಲ. ಉಕ್ಕಿದ ಹಾಲಿನ…

 • ಅಮ್ಮ ನಮ್ಮ ಸೇವಕಿಯಲ್ಲ…

  ನನಗೆ ಅಂದು ಅಮ್ಮನನ್ನು ನೋಡಿ ಪಾಪ ಅಂತನ್ನಿಸಿತ್ತು. ತಾಯಿ- ಮಕ್ಕಳ ವಿಷಯದಲ್ಲಿ ಎಷ್ಟು ಮುಗ್ಧವಾಗಿ ಯೋಚಿಸುತ್ತಾಳೆ. ನನಗೆ ಲೇಟ್‌ ಅಗಿದೆ ಎಂದು ಅರಿತು, ಅವಳ ಕೆಲಸವನ್ನು ಬಿಟ್ಟು ನನಗಾಗಿ ಗೇಟ್‌ ತೆರೆಯಲು ಓಡಿಬಂದಳು… ನಾನು ಪ್ರತಿದಿನ ಬೆಳಗ್ಗೆ ಏಳುವುದು…

 • ಸ್ನೇಹ ಚಿರಂಜೀವಿ

  ಗೆಳೆತನ ಎಂಬುವುದು ಜೀವನದಲ್ಲಿ ಒಂದು ಅಮೂಲ್ಯವಾದ ಬಂಧ. ಸ್ನೇಹ ಎಂಬುದು ಬಾಲ್ಯದಿಂದ ಮುಪ್ಪಿನವರೆಗೂ ಬೆಸೆದು ಕೊಳ್ಳುವಂತಹ ಬಾಂಧವ್ಯ. ಹುಟ್ಟಿದ ಮೇಲೆ ಒಬ್ಬ ತಾಯಿ ಸ್ನೇಹಿತಳಾಗ ಬಹುದು. ಒಬ್ಬ ತಂದೆ ಸ್ನೇಹಿತನಾಗಬಹುದು. ಒಡಹುಟ್ಟಿದವರೂ ಕೂಡ ಉತ್ತಮ ಸ್ನೇಹಿತರೆನಿಸಿಕೊಳ್ಳಬಹುದು. ಗೆಳೆತನ ಮಾಡೋದು…

 • ಭೂಮಿ ತಾಯಿಯ ಮಕ್ಕಳು ನಾವು

  ನನಗೆ ಜನ್ಮ ಕೊಟ್ಟವಳು ನನ್ನನ್ನು ಒಂಬತ್ತು ತಿಂಗಳು ಹೊತ್ತ ತಾಯಿಯಾದರು, ಜೀವನ ನೀಡಿದವಳು ನಮ್ಮ ತಾಯಿ ಮಾತೃಭೂಮಿ. ಬದುಕುವ ಪಾಠ ಕಲಿಸಿದ್ದೂ ಜನ್ಮ ನೀಡಿದ ತಾಯಿಯಾದರು, ಬದುಕಲು ಅವಕಾಶ ಕೊಟ್ಟವಳು ನಮ್ಮ ತಾಯಿ ಮಾತೃಭೂಮಿ. ಹುಟ್ಟಿನಿಂದ ಸಾಯುವರೆಗೆ ನನಗೆ…

 • ಅಮ್ಮ-ಮಗಳು ಯಾಕೆ ಜಗಳ ಆಡ್ತಾರೆ?

  ಮಕ್ಕಳನ್ನು ಅಪ್ಪನಿಗಿಂತ ಅಮ್ಮನೇ ಭಾವನಾತ್ಮಕವಾಗಿ ಹಚ್ಚಿಕೊಂಡಿರುತ್ತಾಳೆ. ಅದರಲ್ಲೂ ಅಮ್ಮ-ಮಗಳ ಸಂಬಂಧದಲ್ಲಿ, ಇಬ್ಬರೂ ಒಂದೇ ಜೈವಿಕ ರಚನೆ-ಭಾವನಾತ್ಮಕ ನೆಲೆಗಟ್ಟು ಹೊಂದಿರುತ್ತಾರೆ. ಅಂದರೆ, ಮಗಳು ಹಾದು ಹೋಗುವ ಹದಿಹರೆಯ-ಮುಟ್ಟು-ಮದುವೆ-ಬಸಿರು-ಬಾಣಂತನ ಎಲ್ಲವನ್ನೂ ಹಿಂದೊಮ್ಮೆ ಅಮ್ಮನೂ ಅನುಭವಿಸಿರುತ್ತಾಳೆ. ಹಾಗೆಯೇ, ಸಾಮಾನ್ಯವಾಗಿ ತಾಯಿ ಋತುಬಂಧದ (ಮೆನೋಪಾಸ್‌)…

 • ದಸರಾ ಸಂಭ್ರಮದಲ್ಲಿ ಸೂತಕದ ಛಾಯೆ : ರಾಜಮಾತೆಗೆ ಮಾತೃ ವಿಯೋಗ 

  ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಕಳೆಗಟ್ಟಿರುವ ವೇಳೆಯಲ್ಲಿ  ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ರಾಜಮಾತೆ ಪ್ರಮೋದಾ ದೇವಿ ಒಡೆಯರ್‌ ಅವರ ತಾಯಿ ಶುಕ್ರವಾರ ವಿಧಿವಶರಾಗಿದ್ದಾರೆ.  ಕಳೆದ ಕೆಲ ದಿನಗಳಿಂದ  ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪುಟ್ಟ…

 • ಒಂದೇ ಬದಿಯ ಕಡಲು ಅಮ್ಮ- ಮಗಳು!

  ಹೆಣ್ಣಿಗೆ ಮಾನಸಿಕ ಆರೋಗ್ಯದ ಬುನಾದಿ ಬೀಳುವುದೇ ಅಮ್ಮನಿಂದ. ಅಮ್ಮ- ಮಗಳ ಸಂಬಂಧದಲ್ಲಿಯೇ ಅನೇಕ ಕಲಿಕೆಗಳಿವೆ. ಅಮ್ಮನ ಅನುಭವವೇ ಮಗಳಿಗೆ ಕೌನ್ಸೆಲಿಂಗ್‌ ಆಗಬಲ್ಲುದು.  ಈ ಎರಡೂ ಮನಸ್ಸುಗಳ ತೀರದ ತಲ್ಲಣಗಳು ಒಂದೇ ಎನ್ನುವ ಅಭಿಪ್ರಾಯ ಈ ಬರಹದ್ದು… ಮಕ್ಕಳನ್ನು ಅಪ್ಪನಿಗಿಂತ…

 • ಅಪ್ಪ ಅಮ್ಮ ನನ್ನನ್ನು ದುಡ್ಡು ಕೊಟ್ಟು ತಂದರೇ?

  ಕಿಶೋರಿಗೆ ಅವಳ ತಂದೆ- ತಾಯಿ ತನ್ನನ್ನು ದತ್ತು ತೆಗೆದುಕೊಂಡಿರುವ ವಿಷಯ ತಿಳಿದಾಗ, ಮನಸ್ಸು ಒಡೆದುಹೋಯಿತು. ಅಪ್ಪ- ಅಮ್ಮನನ್ನು ಬೇರೆ ರೀತಿಯಲ್ಲಿ ನೋಡಲು ಶುರು ಮಾಡಿದಳು.  ಹದಿನೈದು ವರ್ಷದ ಕಿಶೋರಿಗೆ ತಲೆಸುತ್ತು ಮತ್ತು ಪ್ರಜ್ಞೆ ತಪ್ಪಿ ಬೀಳುವ ರೋಗವಿತ್ತು. ನರರೋಗ…

 • ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಯತ್ನ:ಒಂದು ಮಗು ಸಾವು

  ಉಡುಪಿ: ಹಿರಿಯಡಕ ಸಮೀಪ ಕಣಜಾರು ಗ್ರಾಮದ ಪೆಲತ್ತೂರು ಗುಡ್ಡೆಯಂಗಡಿ ನಿವಾಸಿ ಅಕ್ಷತಾ ಅವರು ವಿಷ ಕುಡಿದು ತನ್ನ ಇಬ್ಬರು ಮಕ್ಕಳಿಗೂ ವಿಷ ಕುಡಿಸಿದ್ದ ಪ್ರಕರಣದಲ್ಲಿ 1 ವರ್ಷ ಪ್ರಾಯದ ದಿಯಾನ್‌ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದೆ. 6 ವರ್ಷದ…

 • ಮಗಳು ದೊಡ್ಡವಳಾದಳು!

  ಮೊಮ್ಮಗಳನ್ನು ಶಾಲೆಯ ವ್ಯಾನಿಗೆ ಕಳುಹಿಸಲು ಕೆಳಗೆ ಬಂದೆ. ನಮ್ಮ ಮನೆಯ ರಸ್ತೆಯ ಮಧ್ಯದಲ್ಲೇ ಒಂದು ಪೆಂಡಾಲ್‌ ಎದ್ದು ನಿಂತಿತ್ತು. ಧ್ವನಿವರ್ಧಕದಿಂದ ಒಂದು ತಮಿಳು ಹಾಡು ಹೊರಹೊಮ್ಮುತ್ತಿತ್ತು. ಮಕ್ಕಳು, ಹೆಂಗಸರು ಸಂಭ್ರಮದಿಂದ ಓಡಾಡುತ್ತಿದ್ದರು. ವಿಚಾರಿಸಲು ಪುರುಸೊತ್ತಿರಲಿಲ್ಲ. ವಿಷಯ ತಾನಾಗೇ ಗೊತ್ತಾಗುತ್ತದೆ,…

 • ಮುದ್ದು ಮಗಳಿಗೆ ಪತ್ರ

  ಆಸ್ಪತ್ರೆಯಲ್ಲಾದರೆ ದಾದಿಯೋ, ಮನೆಯಲ್ಲಾದರೆ ಸೂಲಗಿತ್ತಿಯೋ ಹೆಣ್ಮಗೂ ಎಂದು ಉದ್ಗರಿಸಿದಾಗ, ಆ ಕ್ಷಣದಲ್ಲೇ ತಾಯಿ ಅನ್ನಿಸಿಕೊಂಡಾಕೆ ಒಮ್ಮೆ ಧನ್ಯತೆಯಿಂದ ಸಂಭ್ರಮಿಸುತ್ತಾಳೆ. ಮರುಕ್ಷಣವೇ ಬೆಚ್ಚುತ್ತಾಳೆ. ಮಡಿಲಿಗೊಂದು ಮಗು ಬಂತು ಎಂಬುದು ಸಂಭ್ರಮಕ್ಕೂ, ಅದೇ ಮಗುವಿಗೆ ಮುಂದೆ ಏನೇನೆಲ್ಲಾ ಕಷ್ಟಗಳು ಬರುತ್ತವೆ ಎಂಬ…

 • ಹೀಗೊಂದು “ಆಪರೇಶನ್‌ ಕಮಲ’!

  ಒಂದು ದಿನ ನಮ್ಮ ಅಮ್ಮನ ಜೊತೆಗೆ ಅವರ ದೂರದ ಸಂಬಂಧಿಯ ಊರಿಗೆ ಹೋಗಿದ್ದೆ. ಆ ಊರಿನ ಹೆಸರು ಆನಕ (ಭಯಾನಕ). ಅಲ್ಲಿ ಸೂರ್ಯನ ಉದಯವೇ ಆಗುತ್ತಿರಲಿಲ್ಲ. ಎಲ್ಲಿ ನೋಡಿದರಲ್ಲಿ ಕಗ್ಗತ್ತಲು. ದೀವಿಗೆಯ ಬೆಳಕಿನಲ್ಲೇ ಜನರು ವಾಸಿಸುತ್ತಿದ್ದರು. ಅಂತೂ ಆ…

 • ಒಂದು ಮುಸ್ಸಂಜೆ ಪಾಠ

  “ನಮ್ಮಜ್ಜಿ ಹೇಳಿದ್ದನ್ನೇ ಹೇಳ್ತಾ ಇರ್ತಾರೆ. ವಟಗುಟ್ಟದೆ ಸುಮ್ನೆ ಇರೋಕೇ ಬರೋದಿಲ್ಲ ಅವ್ರಿಗೆ’, “ಅತ್ತೆ ಜೊತೆ ಅಡ್ಜಸ್ಟ್‌ ಮಾಡ್ಕೊಳ್ಳೋಕೆ ಆಗ್ತಾ ಇಲ್ಲ. ಅದಕ್ಕೇ ಬೇರೆ ಮನೆ ಮಾಡ್ತಾ ಇದೀವಿ’… ಹೆಂಗಸರು ಹೀಗೆ ಹೇಳ್ಳೋದನ್ನು ಕೇಳಿದ್ದೇವೆ ಅಥವಾ ನಮ್ಮ ಮನೆಯಲ್ಲೇ ಇಂಥ…

ಹೊಸ ಸೇರ್ಪಡೆ