Mother

 • ಕುಲಭೂಷಣ್‌ ಜಾಧವ್‌ ತಾಯಿಯ ವೀಸಾ ಅರ್ಜಿ ಪರಿಶೀಲನೆಯಲ್ಲಿ : ಪಾಕ್‌

  ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ಮಿಲಿಟರಿ ಕೋರ್ಟ್‌ನಿಂದ ಮರಣ ದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ ಹಾಗೂ ಪ್ರಕೃತ ಅಲ್ಲಿನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್‌ ಜಾಧವ್‌ ಅವರನ್ನು ಭೇಟಿಯಾಗಲು ಬಯಸಿರುವ ಅವರ ತಾಯಿ ಆವಂತಿಕಾ ಜಾಧವ್‌ ಅವರ ವೀಸಾ ಕೋರಿಕೆ ಅರ್ಜಿಯು …

 • ಫ‌ಸ್ಟ್‌ ಪೀರಿಯೆಡ್‌: ಮಗಳಿಗೆ ಅಮ್ಮ ಹೇಳಬೇಕಾದ ಗುಟ್ಟುಗಳು

  ಮುಟ್ಟು ಸೃಷ್ಟಿಯ ಗುಟ್ಟು. ಅದರಿಂದಲೇ ಇನ್ನೊಂದು ಜೀವಿಯ ಹುಟ್ಟು. ಇನ್ನೊಂದು ಜೀವವನ್ನು ಸೃಷ್ಟಿಸುವ ಶಕ್ತಿ ಹೆಣ್ಣಿನ ಕೈಯಲ್ಲಿದೆ. ಮುಟ್ಟಾದ ಹೆಂಗಸರು ಕೊಳಕು ಅಥವಾ ರೋಗಿ ಎನ್ನುವ ಭಾವನೆಯೇ ಅಮಾನವೀಯ. ಆದರೆ, ಆಕೆಯು ಮಾನಸಿಕವಾಗಿ ದೈಹಿಕವಾಗಿ ಪರಿವರ್ತನೆ ಹೊಂದುತ್ತಿರುವ ಪರ್ವ…

 • ರಾಜಕಾರಣಿಗಳೇ ನಿಮ್ಮ ಮಕ್ಕಳನ್ನು ಸೇನೆಗೆ ಕಳಿಸಿದ್ದೀರಾ:ಹುತಾತ್ಮನ ತಾಯಿ

   ಶಿಡ್ಲಘಟ್ಟ : ಪಶ್ಚಿಮ ಬಂಗಾಳದ ದಾರ್ಜಿಲಿಂಗ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ವೀರಮರಣವನ್ನಪ್ಪಿದ ತಾಲೂಕಿನ ಯಣ್ಣಂಗೂರು ಗ್ರಾಮದ ಯೋಧ ಗಂಗಾಧರ್‌ ಅವರ ಪಾರ್ಥಿವ ಶರೀರ 4 ದಿನಗಳ ಬಳಿಕ ಹುಟ್ಟೂರಿಗೆ ಬಂದು ತಲುಪಿದ್ದು ಶನಿವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ…

 • ಮಗಳೇ ಹುಷಾರು: ನೀನು ಪ್ರದರ್ಶನಕ್ಕಿಟ್ಟ ಗೊಂಬೆಯಲ್ಲ

  ಮಗಳಿಗೆ ತುಂಬು ಹರೆಯ. ತನ್ನ ಸೌಂದರ್ಯವನ್ನು ಎಲ್ಲರೂ ಮೆಚ್ಚಲಿ ಎಂಬುದು ಅವಳ ಹಂಬಲ. ಎಲ್ಲರೂ ನನ್ನನ್ನು ನೋಡಲಿ ಎಂಬ ಉದ್ದೇಶದಿಂದಲೇ ಅವಳು “ಮಾಡ್‌’ ಅನ್ನಿಸುವಂಥ ಉಡುಗೆ ಧರಿಸುತ್ತಿದ್ದಾಳೆ. ಇದನ್ನು ಕಂಡಾಗ ಎಲ್ಲಾ ಅಮ್ಮಂದಿರಿಗೂ ಆಗುವ ದಿಗಿಲು, ತಳಮಳವಿದೆಯಲ್ಲ… ಅವೆಲ್ಲವೂ…

 • ಫಾದರ್ಸ್‌ ಡೇ ಶುಭಾಶಯಗಳು: ಬದಲಾಗದ ತಂದೆ ಮತ್ತು ತಾಯಿ

  ಒಂದು ರೀತಿಯಲ್ಲಿ ನಾನು ಕವಿ ಗೋಪಾಲಕೃಷ್ಣ ಅಡಿಗರಿಗಿಂತಲೂ ನಾಲ್ಕು ಹೆಜ್ಜೆ ಮುಂದೆ. ಅವರ ವರ್ಧಮಾನ ಕವನದ ನಾಯಕನಿಗೆ ಸಿಟ್ಟಂತೆ. ಕಾರಣ ಅವನಿಗಿಂತ ಮುಂಚೆ ಅವನಪ್ಪ ಹುಟ್ಟಿದ್ದಕ್ಕೆ. ನನಗೂ ಕೂಡ ನಮ್ಮ ತಂದೆಗಿಂತ ಮುಂಚೆ ಹುಟ್ಟುವ ಆಸೆಯೇನಿರಲಿಲ್ಲ. ಬದಲಿಗೆ ತಂದೆ-ತಾಯಿಯನ್ನು…

 • ನೆನಪಿನ ಬುತ್ತಿ: ಟಿಫಿನ್‌ ಬಾಕ್ಸ್‌ ರೆಡಿಯಾಯಿತಾ ಅಮ್ಮ ?

  ಎಲ್ಲವೂ ಬದಲಾಗುತ್ತಿರುವಾಗ ನಮ್ಮ ಆಹಾರಶೈಲಿಯೂ ಬದಲಾಗದಿರುತ್ತದೆಯೆ? ಈಗ ಎಲ್ಲ ಅಮ್ಮಂದಿರ ದೊಡ್ಡ ಸಮಸ್ಯೆ ಎಂದರೆ “ನಾಳೆ ಮಗನಿಗೆ/ಮಗಳಿಗೆ ಟಿಫಿನ್‌ ಬಾಕ್ಸ್‌ಗೆ ಏನು ಹಾಕಿ ಕಳಿಸುವುದು?’ ಅವಲಕ್ಕಿ ಈಗ ಯಾರಿಗೂ ಬೇಡ, ಉಪ್ಪಿಟ್ಟಿನ ಮಾತೇ ಇಲ್ಲ, ಇಡ್ಲಿ ಎಂದರೆ ಮಕ್ಕಳು…

 • ಕೋಟ: ಕೃಷಿ ಹೊಂಡಕ್ಕೆ ಬಿದ್ದು ತಾಯಿ, ಇಬ್ಬರು ಮಕ್ಕಳ ಸಾವು

  ಕೋಟ: ಕೃಷಿಗಾಗಿ ನೆನೆ ಹಾಕಿದ ಬೀಜವನ್ನು ಮೇಲೆ ತೆಗೆಯಲು ಕೃಷಿ ಹೊಂಡಕ್ಕೆ ಇಳಿದ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ದೇಲೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರದ ಬಯಲುಮನೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.  ಇಲ್ಲಿನ ನರಸಿಂಹ ಶೆಟ್ಟಿ ಅವರ ಪುತ್ರಿ…

 • ಅಯ್ಯೋ ವಿಧಿಯೇ…ಮೃತ ತಾಯಿಯ ಎದೆ ಹಾಲುಣ್ಣಲು ಯತ್ನಿಸುತ್ತಿದ್ದ ಮಗು 

  ಭೂಪಾಲ್‌: ಈ ದೃಶ್ಯ ನೋಡಿದರೆ ಎಂತಹಾ ಕಲ್ಲು ಹೃದಯವೂ ಕರಗಬೇಕು. ಯಾರ ಕಣ್ಣಲ್ಲೂ ನೀರು ಜಿನುಗಲೇ ಬೇಕು. ಹಾಲುಗಲ್ಲದ ಮಗುವೊಂದು ತಾಯಿ ಮೃತಪಟ್ಟಿರುವುದು ತಿಳಿಯದೆ ಮೊಲೆಹಾಲುಣ್ಣಲು ಯತ್ನಿಸಿರುವುದು ಭೂಪಾಲ್‌ನ ರೈಲು ಹಳಿಯ ಪಕ್ಕದಲ್ಲಿ ನಡೆದಿದ್ದು, ಇದೀಗ ಆ ದಾರುಣ…

 • ದೇವರು ನಕ್ಕರೆ, ನಿಮ್ಮ ಬಾಳು ಸಕ್ಕರೆ

  ಮಗನನ್ನು ಪಡೆಯಲು ತಾಯಿ ಅದೆಷ್ಟೇ ಕಷ್ಟಪಟ್ಟರೂ, ಮಗುವಿನ ಒಂದು ನಗುವಿನ ಮುಂದೆ ತನ್ನ ನೋವನ್ನೆಲ್ಲ ಕರಗಿಸಿಕೊಳ್ಳುವಳು. ತಂದೆ- ತಾಯಿ ಕೊನೆಗಾಲದಲ್ಲಿ ಬಯಸೋದು, ಮಕ್ಕಳು ನಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳಲಿ ಎಂದು. ಅವರು ಯಾವ ಸಂದರ್ಭದಲ್ಲೂ ಮಕ್ಕಳ ಆಸ್ತಿ- ಅಂತಸ್ತು ಯಾವುದನ್ನೂ…

 • ಅಮ್ಮನ “ಚಿಲ್ಲರೆ’  ನೆನಪುಗಳು

  ನವೆಂಬರ್‌ ಎಂಟರ ರಾತ್ರಿ ಮಕ್ಕಳೆಲ್ಲ ಓದುತ್ತ ಕುಳಿತಿದ್ದರು. ಊರಿಂದ ಬಂದ ಅಪ್ಪ -ಅಮ್ಮ ಟಿ.ವಿ.ಯಲ್ಲಿ ಸುದ್ದಿ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಐನೂರು, ಸಾವಿರ ನೋಟುಗಳ ರದ್ದತಿಯ ಸುದ್ದಿ ಪ್ರಸಾರವಾಗಿತ್ತು. ಏಕಾಏಕಿ ನಿರ್ಣಯದಿಂದ ಏನೆಲ್ಲ ಪರಿಣಾಮಗಳಾಗಬಹುದು ಎಂದು ಮನೆಯಲ್ಲೇ ಪರ-ವಿರೋಧ…

 • ಯೌವನದ ಹೊಳೆಯಲ್ಲಿ ಈಜುವ ಮುನ್ನ…

  ಮಗಳೇ, ನಿನ್ನೆ ರಾತ್ರಿ ದೂರವಾಣಿಯಲ್ಲಿ ನೀನು ಹೇಳಿದ ಮಾತು ಕೇಳಿ ದಿಗ್ಭ್ರಮೆಗೊಂಡೆ. ಆದರೆ ಆಗಲೇ ನಿನಗೆ ಉತ್ತರಿಸಲಾಗಲಿಲ್ಲ. ಹೇಳಬೇಕಾದ ಎಷ್ಟೋ ಮಾತುಗಳು ನಾಲಗೆಗೆ ಬರದೆ ತಡವರಿಸಿದವು. ಹೀಗಾಗಿ ಅದನ್ನು ಪತ್ರ ರೂಪದಲ್ಲೇ ಬರೆದರೆ ನಿನ್ನ ಬಳಿ ಒಂದು ದಾಖಲೆಯಾಗಿ ಉಳಿಯುತ್ತದೆ.  ಎಂದಾದರೂ ಒಂದು ದಿನ…

 • ಅಯ್ಯೋ..ತಾಯಿಯ ಶವದ ಜೊತೆ ರಾತ್ರಿಯಿಡೀ 3 ವರ್ಷದ ಮಗುವಿನ ರೋಧನ

  ಶಿವಮೊಗ್ಗ : ಇಲ್ಲಿನ ಹರಿಗೆ ಎಂಬಲ್ಲಿ ಬಿ.ಹೆಚ್.ರಸ್ತೆಯ ಹೊಲದಲ್ಲಿ ಮಹಿಳೆಯೊಬ್ಬಳನ್ನು ಮಂಗಳವಾರ ತಡರಾತ್ರಿ ಬರ್ಬರವಾಗಿ ಇರಿದು ಕೊಲೆ ಮಾಡಲಾಗಿದ್ದು, ಆಕೆಯ ಸುಮಾರು 3 ವರ್ಷದ ಮಗು ರಾತ್ರಿ ಇಡೀ ಶವದ ಬಳಿ ರೋಧಿಸುತ್ತಾ ಇದ್ದ ದೃಶ್ಯ ನೋಡುಗರ ಕರುಳು ಹಿಂಡುವಂತಿತ್ತು. …

 • ಜಾತ್ರೆ, ಅಮ್ಮ ಮತ್ತು ಹೊಸ ಫ್ರಾಕು

  ಅಂದು ಊರಜಾತ್ರೆ. ಜಾತ್ರೆಯೆಂದ ಮೇಲೆ ಕೇಳಬೇಕೇ? ಸಾಲು ಸಾಲು ಅಂಗಡಿಗಳು, ತಿಂಡಿ ತಿನಿಸುಗಳು, ಮಣಿಸರಗಳು, ವಸ್ತ್ರದಂಗಡಿ, ಹಣ್ಣಿನಂಗಡಿ ಹೀಗೇ ಏನೇನೋ.. ಜಾತ್ರೆಯೆಂದರೆ ಊರಿನ ಕಳೆಯೇ ಬದಲಾಗುತ್ತದೆ. ಜೊತೆಗೆ ಅಲ್ಲಲ್ಲಿ ಕೈಗಾಡಿಗಳಲ್ಲಿ ಬಾಂಬೆ ಮಿಠಾಯಿ, ಲಿಂಬೆ ಸೋಡಾ, ಚುರುಮುರಿ ಇತ್ಯಾದಿ….

 • ಮಕ್ಕಳ ಮಾತು ಕೇಳಿಸಿಕೊಳ್ಳಿ…

  “ಅಮ್ಮಾ, ನನ್‌ ಜೊತೆ ಆಟ ಆಡೋಕೆ ಯಾರೂ ಬರ್ತಾ ಇಲ್ಲ, ಯಾರಿಗೂ ನಾನಂದ್ರೆ ಇಷ್ಟ ಇಲ್ಲ’. ಶಾಲೆಯಿಂದ ಮನೆಗೆ ಬಂದೊಡನೆ ಮಗು ಇಂತಹ ಮಾತುಗಳನ್ನು ಆಡಿದರೆ, ತಾಯಿಯ ಮನಸ್ಸು ಚುರ್‌ ಎನ್ನದೇ ಇರದು. ಮಕ್ಕಳಿಂದ ಇಂಥ ಮಾತು ಕೇಳಿದಾಗ ತಾಯಿಯ…

 • ಉಡುಪಿ : ಕಲ್ಲಿನ ಕ್ವಾರಿಗೆ ಬಿದ್ದು ತಾಯಿ ಮಗು ದಾರುಣ ಸಾವು 

  ಉಡುಪಿ: ಅಲೆವೂರಿನ ದುರ್ಗಾನಗರದಲ್ಲಿ ಬಟ್ಟೆ ಒಗೆಯಲೆಂದು ತೆರಳಿದ್ದ ತಾಯಿ,ಮಗು ಕಲ್ಲಿನ ಕ್ವಾರಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.  ಮೃತರು ಬಾಗಲಕೋಟೆಯ ಹುನಗುಂದ ಮೂಲದ ನೀಲವ್ವ(28)ಮತ್ತು ಪುತ್ರ ಹನುಮಂತ (6) ಎಂದು ತಿಳಿದು ಬಂದಿದೆ. ಹನುಮಂತ…

 • ರಮ್ಯಾ ಕಾಂಗ್ರೆಸ್‌ನಲ್ಲೇ ಇರ್ತಾರೆ:ನಂಜನಗೂಡಿನಲ್ಲಿ ತಾಯಿ ಹೇಳಿದ್ದೇನು?

  ನಂಜನಗೂಡು: ನಟಿ,ಮಾಜಿ ಸಂಸದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ  ತೊರೆಯುವುದಿಲ್ಲ ಎಂದು ಅವರ ತಾಯಿ ರಂಜಿತಾ ಸ್ಪಷ್ಟ ಪಡಿಸಿದ್ದಾರೆ.  ಸೋಮವಾರ ನಂಜನಗೂಡಿಗೆ ಕಾಂಗ್ರೆಸ್‌ ಅಭ್ಯರ್ಥಿ ಪರ ಉಪಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಂಜಿತಾ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ‘ರಮ್ಯಾಗೆ ಫ‌ುಡ್‌…

 • ತುಮಕೂರು: 1 ಗಂಡು ಮಗುವಿಗಾಗಿ 9 ಹೆಣ್ಣು ಹೆತ್ತ ಮಹಾತಾಯಿ! 

  ತುಮಕೂರು: ಇದೆಂಥಾ ಮೌಢ್ಯ ಎಂದು ಎಲ್ಲರೂ ಪ್ರಶ್ನಿಸುವುದು ಸಹಜ. ಸೂಕ್ತ ಶಿಕ್ಷಣದ ಕೊರತೆಯಿಂದ ಮಹಿಳೆಯೊಬ್ಬಳು ಗಂಡು ಮಗು ಪಡೆಯಲೇಬೇಕೆಂಬ ಹಠದಲ್ಲಿ  9 ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ.  ಮಧುಗಿರಿಯು ಕುರಿಕೇನಹಳ್ಳಿಯ  ಭಾಗ್ಯಮ್ಮ (39)ಮತ್ತು ರಾಮಕೃಷ್ಣ(45) ದಂಪತಿಗೆ ನೀವು ಗಂಡು ಮಗು ಪಡೆಯಲೇ…

 • ನೀಳವೇಣಿಯ ಸಮಸ್ಯೆಗಳು

  ಅಮ್ಮಾ … ‘ ನನ್ನ ಒಂದೂವರೆ ವರ್ಷದ ಮಗಳ ಚೀರಾಟ ಕೇಳಿ, ಅಡುಗೆ ಮನೆಯಲ್ಲಿದ್ದ ನಾನು ಧಾವಂತದಿಂದ ಓಡಿ ಬಂದೆ. ಕೈಯನ್ನು ಮುಂದಕ್ಕೆ ಚಾಚಿ ಅಳುತ್ತಾ ಕುಳಿತಿದ್ದಳು. ಕೈಗೆ ಏಟು ಮಾಡಿಕೊಂಡಿದ್ದಾಳೇನೋ ಎಂದು ಆತುರಾತುರವಾಗಿ ಬಂದು ನೋಡಿದರೆ, ಕೈಗೆ…

 • ಅಮ್ಮ ಪ್ರಶ್ನೆ ಕೇಳಿದರೆ ಅದು ಅನುಮಾನವಲ್ಲ… ಆತಂಕ…!

  ಅಮ್ಮ ಮಗಳಲ್ಲಿ ಕೇಳ್ಳೋ ಈ ನೂರು ಪ್ರಶ್ನೆಗಳು ಅನುಮಾನವಲ್ಲ. ಜಸ್ಟ್‌ ಅಮ್ಮನ ಆತಂಕ ಅಷ್ಟೆ. ಅಮ್ಮ ಅನುಮಾನದ ಪ್ರಾಣಿಯಲ್ಲ. ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಮಗಳು ಹಾದಿ ತಪ್ಪಬಾರದು ಅಂತ ಆಶಿಸುವ ಒಬ್ಬ ನಿಜವಾದ ಮಮತಾಮಯಿ ಅಷ್ಟೆ. ಹರೆಯಕ್ಕೆ…

 • ಮಾತೃಭಾಷೆ-ಜಾತಿಯ ಅಭಿಮಾನ ಇರಬೇಕು: ಮೇಯರ್‌ ಮೀನಾಕ್ಷಿ

  ಮುಂಬಯಿ: ನಾನೋರ್ವ ತುಳುನಾಡ ಅಪ್ಪಟ ಬಿಲ್ಲವಳು ಎನ್ನಲು ಅಭಿಮಾನವಾಗುತ್ತಿದೆ. ರಾಜಕೀಯ ವೇದಿಕೆ ನನಗೆ ಪ್ರಾಮಾಣಿಕ ಸಮಾಜಸೇವೆ ಮಾಡುವ ವೇದಿಕೆ ಒದಗಿಸಿದ್ದು, ಆ ಮೂಲಕ ಇಂತಹ ಸ್ಥಾನಮಾನದ ಪ್ರತಿಷ್ಠೆ ಲಭಿಸಿದೆ. ಆದ್ದರಿಂದ ನನ್ನ ಪಾಲಿಗೆ ರಾಜಕಾರಣ ಅಭಿನಯವಲ್ಲ, ಬದಲಾಗಿ ಅಭಿಮಾನವಾಗಿದೆ….

ಹೊಸ ಸೇರ್ಪಡೆ