Mother

 • ನೀಳವೇಣಿಯ ಸಮಸ್ಯೆಗಳು

  ಅಮ್ಮಾ … ‘ ನನ್ನ ಒಂದೂವರೆ ವರ್ಷದ ಮಗಳ ಚೀರಾಟ ಕೇಳಿ, ಅಡುಗೆ ಮನೆಯಲ್ಲಿದ್ದ ನಾನು ಧಾವಂತದಿಂದ ಓಡಿ ಬಂದೆ. ಕೈಯನ್ನು ಮುಂದಕ್ಕೆ ಚಾಚಿ ಅಳುತ್ತಾ ಕುಳಿತಿದ್ದಳು. ಕೈಗೆ ಏಟು ಮಾಡಿಕೊಂಡಿದ್ದಾಳೇನೋ ಎಂದು ಆತುರಾತುರವಾಗಿ ಬಂದು ನೋಡಿದರೆ, ಕೈಗೆ…

 • ಅಮ್ಮ ಪ್ರಶ್ನೆ ಕೇಳಿದರೆ ಅದು ಅನುಮಾನವಲ್ಲ… ಆತಂಕ…!

  ಅಮ್ಮ ಮಗಳಲ್ಲಿ ಕೇಳ್ಳೋ ಈ ನೂರು ಪ್ರಶ್ನೆಗಳು ಅನುಮಾನವಲ್ಲ. ಜಸ್ಟ್‌ ಅಮ್ಮನ ಆತಂಕ ಅಷ್ಟೆ. ಅಮ್ಮ ಅನುಮಾನದ ಪ್ರಾಣಿಯಲ್ಲ. ಮಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ, ಮಗಳು ಹಾದಿ ತಪ್ಪಬಾರದು ಅಂತ ಆಶಿಸುವ ಒಬ್ಬ ನಿಜವಾದ ಮಮತಾಮಯಿ ಅಷ್ಟೆ. ಹರೆಯಕ್ಕೆ…

 • ಮಾತೃಭಾಷೆ-ಜಾತಿಯ ಅಭಿಮಾನ ಇರಬೇಕು: ಮೇಯರ್‌ ಮೀನಾಕ್ಷಿ

  ಮುಂಬಯಿ: ನಾನೋರ್ವ ತುಳುನಾಡ ಅಪ್ಪಟ ಬಿಲ್ಲವಳು ಎನ್ನಲು ಅಭಿಮಾನವಾಗುತ್ತಿದೆ. ರಾಜಕೀಯ ವೇದಿಕೆ ನನಗೆ ಪ್ರಾಮಾಣಿಕ ಸಮಾಜಸೇವೆ ಮಾಡುವ ವೇದಿಕೆ ಒದಗಿಸಿದ್ದು, ಆ ಮೂಲಕ ಇಂತಹ ಸ್ಥಾನಮಾನದ ಪ್ರತಿಷ್ಠೆ ಲಭಿಸಿದೆ. ಆದ್ದರಿಂದ ನನ್ನ ಪಾಲಿಗೆ ರಾಜಕಾರಣ ಅಭಿನಯವಲ್ಲ, ಬದಲಾಗಿ ಅಭಿಮಾನವಾಗಿದೆ….

 • ತಾಯಿ, ಮಕ್ಕಳ ನೂತನ ಆಸ್ಪತ್ರೆ ಲೋಕಾರ್ಪಣೆ

  ಕೆ.ಆರ್‌.ನಗರ: ಸರ್ಕಾರಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗೆ ಬರುವವರು ಬಡ ರೋಗಿಗಳೆಂದು ಅರಿತು ಅವರೊಂದಿಗೆ ಸೌಜನ್ಯದಿಂದ ವರ್ತಿಸಿ ಶ್ರದ್ಧೆಯಿಂದ ಸೇವೆ ನೀಡಿದಾಗ ಮಾತ್ರ ಆಸ್ಪತ್ರೆಗಳು ದೇವಾಲಯ ಆಗಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು….

 • ಅಳಿಯನಿಂದಲೇ ಅತ್ತೆ-ಮಾವ ಕೊಲೆ

  ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಅಳಿಯನೇ ನಾಲ್ವರಿಗೆ ಚಾಕುವಿನಿಂದ ಇರಿದಿದ್ದು, ಅತ್ತೆ ಮತ್ತು ಮಾವ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಅನ್ನಪೂರ್ಣೆಶ್ವರಿ ಲೇಔಟ್‌ ನಿವಾಸಿ ಕುಮಾರ್‌ (60) ಇವರ…

 • ಅಮ್ಮನ ಇನ್ನೊಂದು ರೂಪ ಚಿಕ್ಕಮ್ಮ

  ಮಕ್ಕಳಿಗೆ, ಅಮ್ಮನಷ್ಟೇ ಇಷ್ಟವಾಗುವ ಇನ್ನೊಂದು ಜೀವವಿರುತ್ತದೆ. ಆಕೆಯೇ ಚಿಕ್ಕಮ್ಮ. ಚಿಕ್ಕಿ, ಆಂಟಿ, ಮೌಶಿ, ಚಿಕ್ಕಮ್ಮ, ಚಿಗವ್ವ… ಎಂಬೆಲ್ಲಾ ಹೆಸರುಗಳಿಂದ ಆಕೆಯನ್ನು ಕರೆಯಲಾಗುತ್ತದೆ. ಹೆತ್ತವರು ಮಕ್ಕಳನ್ನು ಬೈದಾಗ, ಗದರಿಸಿದಾಗ ಅಥವಾ ಹೊಡೆದೇ ಬಿಟ್ಟಾಗ ಓಡೋಡಿ ಬಂದು ಮಕ್ಕಳನ್ನು ಬಿಡಿಸಿಕೊಳ್ಳುವಾಕೆ, ಮಕ್ಕಳ…

 • ಅಮ್ಮನಾಗುವುದೆಂದರೆ… ತಾಯಿಯೊಬ್ಬಳ ತಳಮಳ

  ಮಗುವಿನ ಹೋಂ ವರ್ಕ್‌ ಪೂರ್ಣವಾಗದಿದ್ದರೂ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದಿದ್ದರೂ ದೂಷಣೆಗೊಳಗಾಗುವಳು ತಾಯಿಯೇ. ಕೌರವರು ದಾರಿತಪ್ಪಿದ್ದಕ್ಕೆ ಗಾಂಧಾರಿಯನ್ನೇ ಎಲ್ಲರೂ ನಿಂದಿಸಿದಂತೆ. ಅವಳ ಪರದಾಟವನ್ನು ನೋಡುವವರು, ಅರ್ಥ ಮಾಡಿಕೊಳ್ಳುವವರು ಕಡಿಮೆ. ಇತ್ತ ತಮ್ಮ ವೃತ್ತಿಯಲ್ಲಿ ಗೆಲುವು ಸಾಧಿಸಬೇಕೆಂಬ ಹಂಬಲ ಅತ್ತ ಮನೆಯನ್ನು…

 • ಮನಮಿಡಿಯುವ ದೃಶ್ಯ:ಹಿಮದ ರಾಶಿಯಲ್ಲಿ 30 ಕಿಮೀ ತಾಯಿಯ ಶವ ಹೊತ್ತ ಯೋಧ!

  ಶ್ರೀನಗರ : ಇದೊಂದು ಮನಮಿನಿಡಿಯುವ ದೃಶ್ಯ.. ಕಾಶ್ಮೀರದ ಮೈಕೊರೆಯುವ ಚಳಿಯಲ್ಲಿ,ಹಿಮದ ರಾಶಿಯಲ್ಲಿ ಭಾರತೀಯ ಸೇನೆಯ ವೀರ ಯೋಧನೊಬ್ಬ ಪ್ರತಿಕೂಲ ಹವಮಾನ ಮತ್ತು ಅಧಿಕಾರಿಗಳ ಸಹಕಾರ ದೊರೆಯದೆ ಅಸಹಾಯಕನಾಗಿ ತಾಯಿಯ ಶವವನ್ನು 4 ದಿನಗಳ ಕಾಲ ಕಾದು,10 ಗಂಟೆಗಳ ಕಾಲ…

 • ಬ್ಲೌಸ್‌ ಬಿಚ್ಚಿ ತೋರಿಸು!:ಏರ್‌ಪೋರ್ಟ್‌ ಸಿಬಂದಿಗಳ ಕೀಳುವರ್ತನೆ

  ಫ್ರಾಂಕ್‌ಫ‌ರ್ಟ್‌ (ಜರ್ಮನಿ ): ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಭಾರತೀಯ ಮೂಲದ ಸಿಂಗಾಪುರದ ಮಹಿಳೆಯೊಬ್ಬರೊಂದಿಗೆ ಭದ್ರತಾ ಸಿಬಂದಿಗಳು ಕೀಳಾಗಿ ವರ್ತಿಸಿದ್ದು, ಮಗುವಿಗೆ ಹಾಲುಣಿಸುತ್ತಿರುವುದನ್ನು ಧೃಡೀಕರಿಸಲು ಬ್ಲೌಸ್‌ ಬಿಚ್ಚಿ  ಸ್ತನಗಳಿಂದ ಹಾಲು ಹಿಂಡಿ ತೋರಿಸಲು ಹೇಳಿ ತೇಜೊವಧೆ ಮಾಡಿದ ಬಗ್ಗೆ…

 • ಪ್ರೇಮಿಗಳಿಗೆ ಆಶ್ರಯ ನೀಡಿದ ತಾಯಿ,ಮಗಳ ಗುಪ್ತಾಂಗಕ್ಕೆ ಖಾರದ ಪುಡಿ!

  ಬೆಂಗಳೂರು: ನಗರದದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ನಂದಿನಿ ಲೇಔಟ್‌ನಲ್ಲಿ ಪ್ರೇಮಿಗೆ ಆಶ್ರಯ ನೀಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳನ್ನು ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಮೃಗೀಯವಾಗಿ ವರ್ತಿಸಿದ ಅಮಾನವೀಯ ಘಟನೆ ನಡೆದಿದೆ.  ನಂದಿನಿ ಲೇಔಟ್‌ ಪೊಲೀಸ್‌…

ಹೊಸ ಸೇರ್ಪಡೆ